ನಿಮ್ಮ ಸುಮಧುರ ಗಾನವು ಯಾವುದೇ ಹಿನ್ನೆಲೆಯ ಸಂಗೀತದ ಆರ್ಭಟವಿಲ್ಲದೆ ಬಹಳ ಮನಸ್ಸಿಗೆ ಮುದವನ್ನು ನೀಡುತ್ತಿದೆ...ಇದೇ ರೀತಿಯಾಗಿ ತಾವು ಇನ್ನೂ ಹೆಚ್ಚಿನ ಸಂಗೀತವನ್ನು ನೀಡುತ್ತೀರಿ ಎಂದು...ಸದಾ ಕಾತರರಾಗಿದ್ದೇವೆ ಬಹಳ ಅದ್ಭುತವಾಗಿದೆ ವಂದನೆಗಳು 🙏
ಸೂಪರ್ 👏🏻👏🏻👏🏻 ನಿಮ್ಮ ಹಾಡುಗಳನ್ನು ಕೇಳಿದ್ದೀನಿ, ನೀವು ಎಲ್ಲಾ ಹಾಡುಗಳಿಗೂ ಜೀವ ತುಂಬಿದ್ದೀರಿ, ನಿಮ್ಮದು ಜೇನಿನಂತಹ ದ್ವನಿ, ನನಗೂ ಹಾಡು ಹೇಳಲು ಕಲಿಯುವ ಮನಸ್ಸು ಆಗಿದೆ. ಆದರೆ ದ್ವನಿ ಚೆನ್ನಾಗಿ ಇಲ್ಲ, ನಿಮಗೆ ದೇವರು ಒಳ್ಳೆಯದು ಮಾಡಲಿ God bless you☺️
❤❤❤ ಯಾರ ಕಿಚ್ಚಿಗೆ ಯಾರೋ ಬೀಸಿದ ಬಲೆಗೆ ಆಹಾ ಎಷ್ಟು ಸತ್ಯವಾದ ಸಾಲುಗಳು ನಿಮ್ಮ ಮಧುರ ಕಂಠದಿಂದ ಹೃದಯ ತಟ್ಟುವ ಸಾಲುಗಳು ಇನ್ನು ಹೀಗೆ ಸಾಂತ್ವನದ ಭಾವಗೀತೆಗಳನ್ನು ನಿಮ್ಮ ಸುಮಧುರ ಕಂಠದಿಂದ ಕೇಳಲು ಕಾತರದಿಂದ ಕಾಯುತ್ತಿದ್ದೇನೆ ನಿಮ್ಮ ಪ್ರೀತಿಯ ಗೆಳತಿ❤❤❤❤