Тёмный

Munisu Tharave Song with Lyrics | Narasimha Nayak |C Ashwath, Subraya Chokkadi |Kannada Bahavageethe 

Lahari Bhavageethegalu & Folk - T-Series
Подписаться 1,7 млн
Просмотров 4,1 млн
50% 1

Lahari Bhavageethegalu & Folk Kannada Presents Munisu Tharave Song with Lyrics, Sung by Narasimha Nayak, Music Composed by C Ashwath & Lyrics by Subraya Chokkadi.
Subscribe Us : goo.gl/mHCPgw
--------------------
Song: Munisu Tharave
Program: Sallapa
Singer: Narasimha Nayak
Music: C Ashwath
Lyricist: Subraya Chokkadi
Music Label : Lahari Music
--------------
♪Full Song Available on♪
JioSaavn: www.jiosaavn.com/song/munisu-...
Spotify:
Hungama: www.hungama.com/song/munisu-t...
Gaana: gaana.com/song/munisu-tharave-1
Apple Music:
Amazon Prime Music: music.amazon.in/albums/B079TK...
Wynk: wynk.in/u/YaYx10k6A
Resso:
-----------
Enjoy & stay connected with us!!
Subscribe us @ goo.gl/mHCPgw
Like us on FB: on. 1kWIjKE
Circle Us on G+ : goo.gl/STQX0g
Follow Us on Twitter : bit.ly/1sZimzM

Видеоклипы

Опубликовано:

 

14 сен 2018

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 773   
@madhurabhagya6872
@madhurabhagya6872 9 месяцев назад
ಇಡೀ ಜೀವನ ಈ ಹಾಡು ಕೇಳುತ್ತ ಕಳೆದು ಬಿಡಬೇಕು ಎನಿಸುತ್ತದೆ.
@SUNITA-vw1zl
@SUNITA-vw1zl 22 дня назад
Same here
@LokeshTD-to8xd
@LokeshTD-to8xd 9 месяцев назад
ದೇವರು ನಿಮಗೆ ನೂರ್ಕಾಲ ಆಯಸ್ಸನ್ನು ಕರುಣಿಸಲಿ Love from coorg
@smp6221
@smp6221 3 года назад
ಒಂದು ಬಾರಿ ಕೇಳಿದರೆ ಮತ್ತೆ ಮತ್ತೆ ಕೆಳಬೇಕೆನ್ನುವ ಹಾಡು . Wonderful.
@nandakumari2217
@nandakumari2217 3 года назад
ನಮ್ಮ ಊರಿನ ಹೆಮ್ಮೆಯ ಕವಿ.ಸುಬ್ರಾಯ ಚೊಕ್ಕಾಡಿ.🙏🙏 ಧನ್ಯವಾದಗಳು ಸರ್ ಇಂತ ಹಾಡನ್ನು ನೀಡಿದ ಕ್ಕೆ.ಎಷ್ಟು ಕೇಳಿದರೂ ಬೇಜಾರು ಆಗಿಲ್ಲ
@shakilashakila2582
@shakilashakila2582 Год назад
Llllllllllllllllll
@anusinger5721
@anusinger5721 Год назад
ಎಲ್ಲಾ ಸಾಲುಗಳಲ್ಲೂ ವಿಭಿನ್ನವಾದ ಶೈಲಿ ಸೂಪರ್ ❤❤❤❤❤❤❤🎉ನಾನು ನಿಮ್ಮ ಅಭಿಮಾನಿ ಸರ್ 🌹🌹🌹🌹. ಮನಸ್ಸನ್ನು ಮುದಗೊಳಿಸುತದೆ
@mohannkallahala1472
@mohannkallahala1472 5 месяцев назад
Sahitya, sangeeta swara yella chennagi moodibandide. Sumaru 20 varshagalinda kelutta bandiddene ❤song😊
@girishmadiwal7864
@girishmadiwal7864 4 года назад
ತುಂಬಾ ಅದ್ಭುತವಾದ ಗಾಯನ..... ಮನಸ್ಸಿಗೆ ಮುದವನ್ನು ನೀಡುತ್ತದೆ..... ಕನ್ನಡ ತಾಯಿಯ ಮಕ್ಕಳಾದ ನಾವೇ ಧನ್ಯರು......
@vijayakumarnr2820
@vijayakumarnr2820 Год назад
Melody bavageetha
@nandishnandhi6644
@nandishnandhi6644 11 месяцев назад
Super. Ssssssssssssssss
@ntrneralur
@ntrneralur 4 года назад
ಸುಬ್ರಾಯ ಚೊಕ್ಕೋಡಿ ಯವರ ಸರಳ ಸಾಹಿತ್ಯ‌ ಅದ್ಬುತ. ಆಶ್ವತ್ ಮತ್ತು ನರಸಿಂಹನಾಯಕ್ ಜೋಡಿ 😍
@m.sjayashree3637
@m.sjayashree3637 3 года назад
ಸಾಹಿತ್ಯ ಚಂದವೋ, ಸಂಗೀತ ಚಂದವೋ, ಗಾಯನ ಚೆಂದವೂ, ಇವೆಲ್ಲದರ ಸಮ್ಮಿಲನ ವನ್ನು ಕೇಳುವ ನಮ್ಮ ಕಿವಿಗಳ ಪುಣ್ಯವೋ.....👃👃👏👏
@hgcs5323
@hgcs5323 Год назад
Yes Sir Super Comment but this is really fact.
@Kr1974ch
@Kr1974ch 5 месяцев назад
Adbutha wada nimma comments oddoke tumbha Chenna.
@ananthtejasacharya4153
@ananthtejasacharya4153 4 месяца назад
​@@hgcs5323a asa www
@swathithamankar4405
@swathithamankar4405 2 года назад
ಈ ಹಾಡುಗಾರಿಕೆ ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ.
@shivanandkhanagoudr9063
@shivanandkhanagoudr9063 Год назад
My ಫೇವರಿಟ್ ಸಾಂಗ್
@NagarajNaik1275-xg5kz
@NagarajNaik1275-xg5kz 4 месяца назад
ತುಂಬಾ ಅದ್ಬುತವಾದ ಹಾಡು ಈ ಕೇಳುತ್ತಿದ್ದರೇ ಜೀವನ ಪಾವನ. 🙏🌹🌺🌻🌼🌱🚩
@sudhakarpadu866
@sudhakarpadu866 4 года назад
ತುಂಬಾ ಧನ್ಯವಾದಗಳು ನರಸಿಂಹ ನಾಯಕ್ ಸರ್ 👍
@judithsequeira2687
@judithsequeira2687 3 года назад
ಈ ಹಾಡನ್ನು ಪ್ರತಿದಿನ ಕೇಳಿದರೂ ಬೋರ್ ಅನ್ಸಲ್ಲ. ಅಂತಹ ಉತ್ತಮ ಸಂಗೀತ ಹಾಗು ಸಾಹಿತ್ಯ.
@shivaram9854
@shivaram9854 3 года назад
Very good song
@gayathrirashinkar5016
@gayathrirashinkar5016 2 года назад
Jasidas hit hind I film songs
@rameshkn2841
@rameshkn2841 2 года назад
MCC CXq1
@gurumurthy5165
@gurumurthy5165 2 года назад
Awesome!!!!!
@dhanyasunil2547
@dhanyasunil2547 2 года назад
Very good 👍 supar song
@raghavendraraghu7824
@raghavendraraghu7824 5 лет назад
ನನಗೆ ಈ ಹಾಡು ಕೇಳ್ತಾ ಇದ್ರೆ ಮನಸಲ್ಲಿ ಏನೋ ಉಲ್ಲಾಸ ಮೂಡಿ ...ಮೈ ಮನವೆಲ್ಲಾ ಹಗುರಾಗುತ್ತದೆ
@divakarshetty283
@divakarshetty283 4 года назад
Super
@dheerajpoojary9014
@dheerajpoojary9014 2 года назад
ಅತಿ ರಮ್ಯವಾದ ಮತ್ತು ಸರಳವಾದ ಸಾಹಿತ್ಯವುಳ್ಳ ಹಾಡು... ನನ್ನ ಅಚ್ಚುಮೆಚ್ಚಿನ ಹಾಡು...👌👌💛💚👏👏
@savithrirs1742
@savithrirs1742 2 месяца назад
old is gold ❤❤❤❤❤
@achyuthah7122
@achyuthah7122 2 года назад
ಉತ್ತಮ ಸಾಹಿತ್ಯ ಅಷ್ಟೇ ಉತ್ತಮ ಸಂಗೀತ ಮತ್ತು ಸುಶ್ರಾವ್ಯ ಗಾಯನ. ಧನ್ಯವಾದಗಳು.
@shankarnarayanarao5202
@shankarnarayanarao5202 2 года назад
ನಮ್ಮೆಲ್ಲರನ್ನು ಸಂಗೀತ ಸ್ವರ್ಗ ಲೋಕಕ್ಕೆ ಕರೆದೊಯ್ಯವಂತ ಹಾಡು. ಶ್ರೀ ಪುತ್ತೂರು ನರಸಿಂಹ ನಾಯಕರಿಗೆ ಹೃದಯ ಪೂರ್ವಕ ನಮನಗಳು
@ligoridsoza6330
@ligoridsoza6330 2 месяца назад
ಪುತ್ತೂರ್ದ ಮುತ್ತು ನರಸಿಂಹ ಸರ್
@prashantkrw2164
@prashantkrw2164 5 лет назад
Pavamana ...munisu tarave these are Nayak's ultimate songs..no one can replace ..
@poojaaithal8893
@poojaaithal8893 5 лет назад
Totally agree with you prashant krw.
@relaxationtube2531
@relaxationtube2531 3 года назад
👌👌🙏🙏👉👉
@babuk9879
@babuk9879 3 года назад
ಬಾರಿ ಪೊರ್ಲುದ ಪದ್ಯ, ಪುತ್ತೂರು ನರಸಿಂಹ ನಾಯಕ್ ಸರ್
@ligoridsoza6330
@ligoridsoza6330 2 месяца назад
ಪುತ್ತೂರ್ದ ಮುತ್ತು❤
@narasimhakulkarni9046
@narasimhakulkarni9046 2 года назад
ತುಂಬಾ ಮಧುರವಾದ ಗೀತೆ ತುಂಬಾ ಸೊಗಸಾಗಿ ಮೂಡಿಬಂದಿದೆ ಹಿನ್ನೆಲೆ ಸಂಗೀತ ಬಹಳ ಇಂಪಾಗಿದೆ.ಅಧ್ಭುತವಾದ ಸಾಹಿತ್ಯ ಬರೆದ ಸುಬ್ರಾಯ ಚೊಕ್ಕಾಡಿ ಯವರಿಗೂ‌ ಸುಮಧುರ ಕಂಠದಿಂದ ಹಾಡಿದ ನಿಮಗೂ ಧನ್ಯವಾದಗಳು 👍🏼🙏🏻
@sathishhn6208
@sathishhn6208 2 года назад
ನಾನು ತುಂಬಾ ಇಷ್ಟಪಡುವ ಹಾಡು ದಿನಕ್ಕೆ ಒಂದು ಬಾರಿಯಾದ್ರು ಈ ಸಾಂಗ್ ಕೇಳ್ತೀನಿ 👍
@anitha4805
@anitha4805 3 года назад
Lyrics-ಸುಬ್ರಯ ಅವರಿಗೆ🙏🙏😌ನರಸಿಂಹ ನಾಯಕ್ ಅವರಿಗೆ 👍🙏ಅಶ್ವತ್ಥ್ ಅವರಿಗೆ 🙏👌
@ashokjalihal5379
@ashokjalihal5379 6 месяцев назад
ಅದ್ಭುತ ಹಾಡು ಸರ್ ಎಷ್ಟು ಸಾರಿ ಕೇಳಿದರು ಕಡಿಮೆ.ಸಾಹಿತ್ಯ ಸಂಗೀತ ಮತ್ತು ದ್ವನಿ.ಅದ್ಭುತ.
@sanjeevamurthy142
@sanjeevamurthy142 4 года назад
ಉತ್ತಮ ಸಾಹಿತ್ಯ, ಸಂಗೀತ ಮತ್ತು ಹಾಡುಗಾರಿಕೆ. ಎಲ್ಲಾ ದಿಗ್ಗಜರಿಗೆ ನನ್ನ ಅನಂತಾನಂತ ವಂದನೆಗಳು!
@govindarayar7758
@govindarayar7758 4 года назад
ಅದ್ಬುತವಾದಗೀತೆಗಳು
@lavacharam1346
@lavacharam1346 4 года назад
No one will born like C Ashwath. What a music composition! Phenomenal amazing super excellent extraordinary outstanding
@krishnanandakamath3854
@krishnanandakamath3854 4 года назад
W
@suritadeshpande2106
@suritadeshpande2106 3 года назад
Yes
@nandabaipatwari9981
@nandabaipatwari9981 2 года назад
My favorite song ever green hadu👍
@usershree9627
@usershree9627 2 года назад
Pppppppppppppppppppppppppppppppppppppppppppppppppppppppppppp0pp0pppppppppppp
@mahadevuk.s52
@mahadevuk.s52 2 года назад
@@krishnanandakamath3854 By
@dr.badarinathjahagirdar1466
@dr.badarinathjahagirdar1466 3 года назад
ಸಾಹಿತ್ಯ, ಸಂಗೀತ, ಗಾಯನ ಅದ್ಬುತವಾಗಿದೆ.
@rajashekarraopshet.7642
@rajashekarraopshet.7642 5 лет назад
ಮುನಿಸು ತರವೇ..... ಪುತ್ತೂರಣ್ಣ ಸೂಪರ್. ಧನ್ಯವಾದಗಳು
@ivarswamy9908
@ivarswamy9908 4 года назад
1987 nalli Nannista haadu... Maami illadedha thammanana..2.. bangude madhimaye ..boothayi madhimal gaadit ponaaga3..baruveraa.. baruveraa thooyere enan..
@ivarswamy9908
@ivarswamy9908 4 года назад
Oh..
@shreyakharvi6021
@shreyakharvi6021 2 года назад
My school ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ ❤️ thank you sir🙏
@leelavathimv5623
@leelavathimv5623 2 года назад
ತುಂಬಾ ಚೆನ್ನಾಗಿದೆ ಸುಂದರ ವಾಗಿದೆ sarala saahitya sumadhura ವಾಗಿದೆ ಶುಭಾಶಯಗಳು
@deepalaxmi4108
@deepalaxmi4108 2 года назад
ಬಹಳ ಸುಂದರವಾದ ಹಾಡು👌
@shivashankark2298
@shivashankark2298 3 года назад
ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡು.
@manjunath.pmanjunath.p9370
@manjunath.pmanjunath.p9370 4 года назад
ಯಂತಹ ಅಧ್ಬುತ ಸಾಹಿತ್ಯ ಸಂಗೀತ ತುಂಬಾ ಚೆನ್ನಾಗಿ ದೆ
@geethamk4751
@geethamk4751 3 года назад
What a melody song really soulfully song thanks for giving such a beautiful song ashes sir, lovely voice narasimma sir.
@maniyt2400
@maniyt2400 2 года назад
ನನಗೆ.ಈ.ಹಾಡು.ಅಂದರೆ.ತುಂಬ ಇಷ್ಟ.ಎಷ್ಟು. ಕೆಳಿದರು.ಮನಸಿಗೆ ಇತವನಿಸುತೆ
@Santhosh-ck1
@Santhosh-ck1 4 года назад
ನಾನು ಈ ಹಾಡನ್ನು ಸುಮಾರು ಹದಿನೈದು ವರ್ಷಗಳಿಂದ ಕೇಳುತ್ತಿದ್ದೇನೆ..... ಒಂದು ಬಾರಿಯೂ ಕೂಡ ಈ ಹಾಡು ಎಲ್ಲೂ ಬೇಸರವೇನಿಸಿಲ್ಲ...... ಸದಾ ಕೇಳಬೇಕೆನಿಸುವ ಹಾಡು ಅದ್ಭುತವಾದಂತಹ ಸಾಹಿತ್ಯ
@ramachandraraos5913
@ramachandraraos5913 10 месяцев назад
Wow ! What a melodious throat it is ! Thank You. God bless you forever
@rameshkamplapuraa4146
@rameshkamplapuraa4146 3 года назад
ಅದ್ಭುತವಾದ ಗಾಯನ ಹಾಗೂ ಸಂಗೀತ. ಸಿ ಅಶ್ವಥ್ ಅವರು ಕನ್ನಡದ ಸಂಗೀತ ಲೋಕದ ಕಳೆದುಹೋದ ಮಾಣಿಕ್ಯ
@sureshkarkalasureshkarkals6370
ಎಷ್ಟು ಸಾರಿ ಕೇಳಿದರು ಇನ್ನೂ ಕೇಳಬೇಕೆನ್ನುವಂತಹ ಹಾಡು ಗೋಲ್ಡನ್ ಸಾಂಗ್
@ashabikt4119
@ashabikt4119 5 лет назад
ಸೊಗಸಾದ ಗಿತೆ
@PVNAIK-vt7ou
@PVNAIK-vt7ou 4 года назад
Super song.
@parashivamurthyb8001
@parashivamurthyb8001 4 года назад
ತುಂಬಾ ಇಂಪಾದ ಗಾನ ಗಾಯನ
@guruprasadr9308
@guruprasadr9308 Год назад
வாழ்வின் கனவுகள் நின வாகியது அருமை
@ramachandrab9088
@ramachandrab9088 3 года назад
What a melody song really I enjoy a lot Thanks for giving such beautiful song 👌
@savisavi5082
@savisavi5082 3 года назад
ನನ್ನ heart favourite ಹಾಡು ಇದು i love this song forever 😍😍
@meeradandekar1330
@meeradandekar1330 5 месяцев назад
Aaaahaaa sir Nice Nice dar woice your🙏🙏🌹☝☝👌👌👌
@srinidhi7140
@srinidhi7140 5 лет назад
ಕೇಳಲು ಬಹಳ ಇಂಪಾಗಿದೆ ಎನಿಸುತ್ತದೆ ನನಗೆ ♥️
@sharath9996
@sharath9996 8 месяцев назад
ಮುನಿಸು ತರವೇ ಮುಗುದೆ... ಕೇಳಲು ಬಹಳ ಇಂಪಾಗಿದೆ..❤
@yuvarajkamath7104
@yuvarajkamath7104 5 лет назад
I think Kannada film industry should use this song ...And puttur narasimhha kayak sir ..
@devarajraj9171
@devarajraj9171 4 года назад
ಸುಮಧುರ ಗೀತೆಗಳನ್ನು ಕೇಳುವುದೆ ಒಂದು ಆನಂದ.
@viswanathn4456
@viswanathn4456 3 года назад
ತುಂಬಾ ಧನ್ಯವಾದಗಳು ನರಸಿಂಹ ನಾಯಕ್ ರವರೆ
@ShivanneGowda-fm8cr
@ShivanneGowda-fm8cr Год назад
Good morning
@usharamakrishna4525
@usharamakrishna4525 2 года назад
Narasimha naik has rendered the song so melodiously. Very nice
@bhavanigouda2219
@bhavanigouda2219 2 года назад
ಎಷ್ಟು ಆಲಿಸಿದರೂ ಇನ್ನಷ್ಟು ಖುಷಿ ಕೊಡುವ ಹಿತವಾದ ಸಾಹಿತ್ಯ ಮಧುರವಾದ ಗಾಯನ 👌👌💖
@bahaddurgurav1383
@bahaddurgurav1383 5 лет назад
ಇ ಗೀತೆಯನ್ನು 100 ಸಾರಿ ಕೇಳಿದ್ರು ಕೂಡ, ಮತ್ತೆ ಮತ್ತೆ ಕೇಳೋ ಬಯಕೆ....
@harshakulkarni5077
@harshakulkarni5077 5 лет назад
18 years public news Sona news
@praveenacharya731
@praveenacharya731 5 лет назад
Once more
@indianjeevi
@indianjeevi 2 года назад
Amazing 👌🙌 awesome music lyrics singing... Kudos to the song... ❤️ melodic
@raghavendrahp6235
@raghavendrahp6235 5 лет назад
Bavanegala Sagara Sangeethada aleyagi bandide super sir.
@ravikumartm9041
@ravikumartm9041 Год назад
ಈ ಹಾಡಿನ ಸಾಹಿತಿ, ಸಂಗೀತ ನಿರ್ದೇಶಕ,ಮತ್ತು ಗಾಯಕ ಇವರಿಗೆ ನನ್ನ ಅನಂತ ಕೋಟಿ ನಮನಗಳು.ಎಂತಹ ಅದ್ಭುತ ಗೀತೆ.❤️
@ramalingapparh4109
@ramalingapparh4109 5 месяцев назад
ಧನ್ಯವಾದಗಳು ಹಿತವಾಗಿದೆ
@ganeshrao2071
@ganeshrao2071 4 года назад
ನರಸಿಂಹ ನಾಯಕ್ ಅಂದ್ರೆ ಸಂಗೀತ ಸಾಮ್ರಾಜ್ಯದ ಮಹಾರಾಜ 😊🙏🙏🙏🙏
@Dr-fj8se
@Dr-fj8se 3 года назад
Superb singing.....👌👌👌 excellent composition 🙏🙏🙏
@leelavathimv5623
@leelavathimv5623 2 года назад
ತುಂಬಾ ಚೆನ್ನಾಗಿದೆ ati uttamavagide..
@madhukardkulkarni2277
@madhukardkulkarni2277 2 года назад
ಎಲ್ಲ ವನ್ನು ಮರೆಸುವ ಶಕ್ತಿ ಸಂಗೀತ ಮತ್ತು ಸಾಹಿತ್ಯ ಕೆ ಇದೆ ಧನ್ಯವಾದ
@jayabhat2441
@jayabhat2441 2 года назад
Super singing. Adbhuta rachane Subraya Chokkadiyavarinda.
@girishbm6784
@girishbm6784 5 лет назад
Adbhuta saahitya mattu sangeeta. No words!!! Always my favourite. Just loved it.
@bharathibangaloremahalinga4483
@bharathibangaloremahalinga4483 4 года назад
Shri Narasimha Nayak's voice is simply mesmerising. What a melodious song by melody King.
@purnanaik5067
@purnanaik5067 4 года назад
Mansige est kushi agatte ee song kelidre... nan favourite song idu... 😘😘😘
@muralidharamysore6519
@muralidharamysore6519 11 месяцев назад
My due respects to composer, lyricist,singer and orchestral members accompanying.🙏🙏🙏
@VittalKottary
@VittalKottary 4 месяца назад
ಮನಸಿಗೆ ತುಂಬಾ ಚೆನ್ನಾಗಿದೆ
@souravshetty2531
@souravshetty2531 3 года назад
ನಾನು ಎಲ್ಲ ಸಂಗೀತ ಸ್ಪರ್ಧೆಯಲ್ಲಿ ಈ ಸುಮಧುರ ಸಂಗೀತ ವನ್ನು ಹಾಡಿ ವಿಜೇತ ನಾಗಿದೆನೆ 🙏👌my favorite song
@vmkulkarni8172
@vmkulkarni8172 4 года назад
Puttur narasimh nayak sir voice Excellent and Super song
@sheshadrihnqjois7384
@sheshadrihnqjois7384 2 года назад
ಸಂಗೀತ, ಸಾಹಿತ್ಯ , ಗಾಯನ ಒಂದಕ್ಕಿಂತ ಒಂದು ಎಷ್ಟು ಸುಂದರ, ರಸದೌತಣ 🙏🙏
@kedarnathpatadari1454
@kedarnathpatadari1454 9 месяцев назад
ಅದ್ಬುತವಾದ ಹಾಡು ಈ ಹಾಡು ಕೇಳಿ ನನಗೆ ಅತೀ ಆನಂದ ತುಂಬಿ ಬಂತು🎉🎉
@sheshjavali2101
@sheshjavali2101 5 лет назад
Mind relaxing song and superb song
@jayapalshetty2224
@jayapalshetty2224 3 года назад
Excellent ,melodious voice of Nayak sir ..Its soulful song...Ultimate ASHWATH Sir Super....
@sharmz8266
@sharmz8266 Месяц назад
Munisu taravē mugude….hitavāgi nagalū bārade - 2 karimugila bāninalli min̄caraḷalu….
tāregaḷu maiya baḷasi jum'mennalu ….
2 nava bhāva tumbi tumbi mana hāḍalu…2….
teradantide bhāgyada bāgilu ….munisu… eṣṭondu kāladinda hambaliside…
nī bandu sēri nanna mudagoḷiside - 2 …
jīvanada nūru kanasu nanasāgide…
munisētake ī bage mūḍide ……munisu… Hosa bāḷa bāgilalli nāvīdina…
nintiruva vēḷeyalli ēkī mana …2. 
vāgarthadante nam'ma ī maimana…
jate sēralu jīvana pāvana …munisu…
@sathischandrakn9953
@sathischandrakn9953 2 года назад
Sir.hadhuva.songs.ghala.super Sumaru.varusha.ghala.hedhya.nema.stage.progrm.nodedhane. 👍
@lakshmisham.c.5753
@lakshmisham.c.5753 Год назад
Beautiful song by subbraya bhat and narasimha nayak. Excellent makes one to listen again and again.
@devarajusraju2432
@devarajusraju2432 4 года назад
ಸದಾಕಾಲ ಸಂಮೃದ್ದತೆಯಿಂದ ತುಂಬಿರುವ ಎಂದಿಗೂ ಮಾಸದೇ ಉಳಿಯುವ ಭಾವನೆಯ ಗೀತೆ.......!
@geethanagraj844
@geethanagraj844 4 года назад
Nanage ee song Andre tumba tumba esta. Nice song
@gulabishetty4821
@gulabishetty4821 3 месяца назад
Very melodious I love this song ❤❤❤
@rameshnigadi2772
@rameshnigadi2772 5 лет назад
ಅದ್ಭುತವಾದ ಸಾಹಿತ್ಯ, ಸೊಗಸಾದ ಸಂಗೀತ, ಇಂಪಾದ ಹಾಡು ವ್ಹಾ
@naveenlobo3549
@naveenlobo3549 8 месяцев назад
Salute to Shri Subraya Chokkadi.
@ramachandraraos5913
@ramachandraraos5913 2 месяца назад
My everyday favourite song
@ballaryhudgad.g2781
@ballaryhudgad.g2781 5 лет назад
ನನಗೆ ತುಂಬಾ ಇಷ್ಟವಾದ ಹಾಡು..
@shivakumarcg4285
@shivakumarcg4285 2 года назад
ಸಾಹಿತ್ಯ ಸಂಗೀತ ಹಾಡುಗಾರಿಕೆ 👌👌👌👌👌👌ನಾವೇ ಧನ್ಯರು ಇಂತಹ ಹಾಡುಗಳನ್ನು ಕೇಳಲು
@narayanh745
@narayanh745 6 месяцев назад
SIR NIMMAGE SARANU SARANU SARANU SIR YESTHU CHANNAGI HADIEDIRA SUPER FENTASTIC
@thimmegowdagowda7027
@thimmegowdagowda7027 3 года назад
How Melody !!! barahagararige singar. Ravareg Sangeetha nirdeshakarige nanna ....
@vishwanathshetty7410
@vishwanathshetty7410 2 года назад
Superb melodious by Naik Sir.
@rekhasupersong4648
@rekhasupersong4648 2 года назад
One of my favourite ever green song
@akhilbk685
@akhilbk685 2 года назад
i never get bored listening to this song
@ramprasadbolamahadevarao8718
@ramprasadbolamahadevarao8718 3 года назад
Wonderful song. with refreshing mood very time. Thanks to S/ sri C Ashwath, Narasimha & Subraya chokkadi
@rajunayakb.r7158
@rajunayakb.r7158 Год назад
ಕನ್ನಡ ಸಾಹಿತ್ಯದ ಅತ್ಯುತ್ತಮ ಭಾವಗೀತೆಗಳಲ್ಲಿ ಓಂದು ಈ ಗೀತೆ
@kumarks1385
@kumarks1385 3 месяца назад
My favorite song.
@mallikasbhat5272
@mallikasbhat5272 9 месяцев назад
I love so much this song
@sureshd839
@sureshd839 2 месяца назад
ಈ ಹಾಡು ತುಂಬಾ ಇಷ್ಟ ಪಡತೇನಿ
@BlackScreenRemixVideos
@BlackScreenRemixVideos 5 лет назад
I never hear your voice wonderful song singing Mr Narasihma Nayak sir Excellent sir
@bhajanpriya7920
@bhajanpriya7920 4 года назад
His devotional songs are very famous savadhana dindiru manave is best
@GaneshGanesh-id7rd
@GaneshGanesh-id7rd Год назад
Super❤️❤️🖤🖤
@vickyeditz2320
@vickyeditz2320 5 лет назад
ಸಂಗೀತ ಲಯಾ ಬೇರೇತರೇ ಸುಂದರ ಸಂಗೀತ ಗಾಯನ ಅದ್ಬುತಾ
@sumithrasummi2852
@sumithrasummi2852 Год назад
Lower case music is fantastic 👍
@lakshminarayanaswamy5018
@lakshminarayanaswamy5018 5 лет назад
ಅದ್ಬುತ ಸಂಗೀತ, ಸಾಹಿತ್ಯ, ಗಾಯನ ಮೇಳ್ಯಿಯಿಸಿದ ಭಾವಗೀತೆ.
@santhukoda7422
@santhukoda7422 5 лет назад
Super my fvrt
@umeshagowda8169
@umeshagowda8169 5 лет назад
Lakshmi Narayana swamy
@umeshagowda8169
@umeshagowda8169 5 лет назад
Mastarhiranayya
@jinendram7892
@jinendram7892 5 лет назад
7
@ravishgcnelemav6300
@ravishgcnelemav6300 4 года назад
ಅದ್ಭುತವಾದ ಗೀತೆ ಸರ್
@majeedb9337
@majeedb9337 3 года назад
ಉತ್ತಮ ಗಾಯನ ..............ಮನಸ್ಸಿಗೆ ಮುದ ............
@user-fv1rp7eb3i
@user-fv1rp7eb3i Месяц назад
Super old bavagite old is all ways is gold
@sannidhin.shetty4966
@sannidhin.shetty4966 4 года назад
For this song i got first prize 🏆 thanks for the soulful song. I you agree plzzzzzz like 🙏🙏
@nagarajs3578
@nagarajs3578 4 года назад
I too got first price by singing this soulful song
@gopalkulkarni6091
@gopalkulkarni6091 4 года назад
ಅಭಿನಂದನೆಗಳು ತಾವು ಒಮ್ಮೆ ಹಾಡಿ ಸಾಮಾಜಿಕ ಅಂತರ್ಜಾಲದಲ್ಲಿ ಹಾಕಿರಿ ಅಂತಾ ವಿನಂತಿ
@veereshshattar2446
@veereshshattar2446 4 года назад
How nice,! 😄
@punithgowda2818
@punithgowda2818 4 года назад
Congrats ❤️
@yogishiv656
@yogishiv656 4 года назад
Best of luck
@vishwanathshetty7410
@vishwanathshetty7410 2 года назад
Very good melodious song.
Далее
Викторина от МАМЫ 🆘 | WICSUR #shorts
00:58
ЭТОТ ПЕНЁК ИЗ PLANTS VS ZOMBIES - ИМБА!
00:48
Yesu kayangala kaledu
6:23
Просмотров 10 млн
munisu tarave mugude |  yakshagana
4:44
Просмотров 2,1 млн
Stray Kids "MOUNTAINS" Video
3:12
Просмотров 2,5 млн
MACAN, A.V.G - Привыкаю
2:55
Просмотров 480 тыс.
Stray Kids "Chk Chk Boom" M/V
3:26
Просмотров 59 млн
СЛОТ - С.М.Г.О.  (Official Music Video)
4:01
Просмотров 189 тыс.
daryana - по Москве (Lyric video, 2024)
2:30
Просмотров 184 тыс.