Тёмный

My grandparent's house || uttara Karnataka || Village house || Aditi Prabhudeva || lifestyle 

Aditi Prabhudeva
Подписаться 521 тыс.
Просмотров 1,9 млн
50% 1

#aditiprabhudeva
#Grandparents
#MyGrandparentsVillage
#GrandparentsHomeTour
For More Videos :
--------------------------------------------------------------------------
👉Neenene Naanaade : • Neenene Naanaade || ನೀ...
👉MY WARDROBE TOUR : • MY WARDROBE TOUR || ನನ...
👉 ನನ್ನ ದಿನದ ಡಯೆಟ್ :- • ನನ್ನ ದಿನದ ಡಯೆಟ್ ¦¦ Lif...
👉 My Eco-Friendly GANESHA :- • My Eco-Friendly GANESH...
👉 My Room Tour :- • My Room Tour || My hap...
👉Goddess Lakshmi at my home :- • Goddess Lakshmi at my ...
👉My Village, My love :- • My Village, My love | ...
Follow me on:
Instagram : aditiprabhudeva...
Facebook : / aditiprabhudeva

Опубликовано:

 

5 ноя 2021

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,4 тыс.   
@devarajdevageri7148
@devarajdevageri7148 2 года назад
ಉನ್ನತ ಮಟ್ಟಕ್ಕೆ ಬೆಳೆಯುತ್ತಿದ್ದoತೆಯೇ ನಮ್ಮ ತನವನ್ನು ಬಿಟ್ಟು ಬದುಕುವ ಈ ಜನರ ನಡುವೆ ನಮ್ಮ ಕನ್ನಡ ಭಾಷೆ ಮತ್ತು ನಮ್ಮ ಹಳ್ಳಿಯ ಸೊಬಗು ಹಾಗೂ ಸಂಸ್ಕೃತಿಯನ್ನ ಇಡೀ ಜನತೆಗೆ ತೋರಿಸಿಕೊಟ್ಟ ನಿಮಗೆ ನಿಮ್ಮ ಪ್ರೀತಿಯ ತಮ್ಮನ ಅಭಿನಂದನೆಗಳು ಅಕ್ಕ.. 🙏🙏💐💐
@bhimu5489
@bhimu5489 2 года назад
ನನ್ನ ಕಡೆಯಿಂದ ಧನ್ಯವಾದ
@devarajdevageri7148
@devarajdevageri7148 2 года назад
@@bhimu5489 ಧನ್ಯವಾದಗಳು ಅಣ್ಣ..
@manjulad4792
@manjulad4792 Год назад
Super
@devarajdevageri7148
@devarajdevageri7148 Год назад
@@manjulad4792 tqs..
@mydream6803
@mydream6803 Год назад
Really very loveble ❤️
@udayakumara5400
@udayakumara5400 2 года назад
ಹಳ್ಳಿ ಸಂಸ್ಕೃತಿ,ಸಂಸ್ಕಾರ ಮನೆಯ ಹೆಣ್ಣುಮಗಳು...👏👏👌👍
@user-ko3pk1zp3j
@user-ko3pk1zp3j 2 года назад
ನಿಮ್ಮಾ ಮಗುವಿನಂತಾ ಮನಸು. ❤ ಹಾಗೂ ನಿಮ್ಮಾ ಮನೆ ಕೂಡ ತುಂಬಾ ಚೆನ್ನಾಗಿದೆ.😍
@romeogamingrmd5199
@romeogamingrmd5199 2 года назад
She is a True Kannadiga Hudugi she is following our culture and our pride correctly and proporerly love from UK uttar karnataka Belgavi mandhi.😊👍
@venkateshkavitha2637
@venkateshkavitha2637 2 года назад
ಯಾರ ದೃಷ್ಟಿಯೂ ಬಿಳದೆ ಇರಲಿ ಆ ನಿಮ್ಮ ಸಂತೋಷಕ್ಕೆ 🥰
@sachinas5143
@sachinas5143 2 года назад
ತುಂಬಾ ದಿನಗಳ ನಂತರ🤗 ನಿಮ್ಮ ನಿಷ್ಕಲ್ಮಶ ನಗು ❤️ ಆ ನಗು ಸದಾ ಕಾಲ ನಿಮ್ಮ ಮೋಖದಲ್ಲಿ ಇರಲಿ☺️ ಡಾರ್ಲಿಂಗ್😘
@manjunathd2515
@manjunathd2515 2 года назад
ಮಾತೂ ಚಂದ, ಮನಸ್ಸು ಹರಿಯುವ ನೀರಿನ ಹಾಗೆ ಸ್ವಚ್ಛಂದವಾಗಿ, ನಿಮ್ಮ ಈ ನಿಷ್ಕಲ್ಮಶ ಮನಸ್ಸು ಎಲ್ಲರನ್ನೂ ಆಕರ್ಷಿಸುತ್ತದೆ ... ಹೀಗೆಯೇ ಇರಿ ... 🙏 ಅದಿತಿ ಪ್ರಭುದೇವ್
@KarthikM-gc4yk
@KarthikM-gc4yk 2 года назад
ನಮ್ಮ‌ ಹಳ್ಳಿಯ ಬೆಡಗಿ ಪಕ್ಕ ಕನ್ನಡತಿ ನಮ್ಮ ಕನ್ನಡ ಇಂಡಸ್ಟ್ರಿ ತುಂಬಾ ಪುಣ್ಯ ಮಾಡಿತು ನಿಮ್ಮನ ಪಡಿಯೊಕೆ ನಿಮ್ಮಂತ ಹೀರೊಹಿನ್ ಸಿಗೋಕ್ಕೆ ನಾವು ಕನ್ಮಡಿಗರು ಅದೃಷ್ಟ ಮಾಡಿದ್ದಿವಿ ... ನಿಮ್ಮಗೆ ಇರುವ ಹಳ್ಳಿಯ ಮೇಲಿನ ಪ್ರೀತಿ ಕಂಡು ನಮಗೆ ತುಂಬಾ ತೃಪ್ತಿ ಹಾಗಿದ್ದೆ ಅದಕ್ಕೆ ನೀವು ಅಂದ್ರೆ‌ ನಮಗೆ ತುಂಬಾ ಇಷ್ಟ.......😍😍😍 ನಿಮ್ಮನ ನೋಡೊದೆ ನನಗೆ ಕೊನೆ ಆಸೆ...... ಹಾ ಅದೃಷ್ಟ ದೆವರು ನನಗೆ ಬೇಗ ಕೊಡಲ್ಲಿ......
@yashasyash2803
@yashasyash2803 2 года назад
Simplicity ಗೆ ಮತ್ತೊಂದು ಹೆಸರೇ ನನ್ನ ಅದಿತಿ ಅಕ್ಕ, lots of love to u my dear Akka, i love u contless❤❤❤❤❤❤❤❤❤❤❤❤❤❤❤❤❤❤.
@rajeshwarikalmath2232
@rajeshwarikalmath2232 2 года назад
ಮನೆ ತುಂಬಾ ಚೆನ್ನಾಗಿದೆ ನೀವು ತುಂಬಾ ಸಿಂಪಲ್ ಹುಡುಗಿ.
@user-ot1fz1tw5y
@user-ot1fz1tw5y 2 года назад
👌 ಆಧಿತಿ ಪ್ರಭುದೇವ ಮೇಡಂ 😍 ನೀವು ನಮ್ಮ ಉತ್ತರ ಕರ್ನಾಟಕದವರೂ ಅದರಲ್ಲೂ ನಮ್ಮ ಗದಗ ಜಿಲ್ಲೆ ಯಿಂದ ಸುಮಾರು 50 ಕಿಮೀ ದೂರದಲ್ಲಿರುವ ಹುಬ್ಬಳ್ಳಿಯವರು ಎಂಬುದು ಹೆಮ್ಮೆಯ ಸಂಗತಿ 💛❤🤩🥰
@chandramoulirr8557
@chandramoulirr8557 2 года назад
ತುಂಬಾ ನೈಜವಾಗಿದೆ.ನಮ್ಮದೇ ಸ್ವಂತ ಮನೆಯೇನೋ ಎನ್ನುವಷ್ಟು ಆತ್ಮೀಯತೆ ಇತ್ತು. ಬಹುಶಃ ಉತ್ತರ ಕರ್ನಾಟಕದ ಸೊಗಡೆ ಹಾಗೇ. ಅಲ್ಲಿ ಯಾವುದೇ ಕೃತಕತೆ ಕಾಣದು. ಥ್ಯಾಂಕ್ಸ್ ಅಥಿತಿ. ನೀನು ನಮ್ಮವರೆನ್ನುವುದೇ ಒಂದು ಹೆಮ್ಮೆ.
@suhasinia1063
@suhasinia1063 2 года назад
Waw!ನಿಜವಾದ ದೇವರು ನಿಮ್ಮ ಅಜ್ಜಿ ಅಜ್ಜ,..ಅವರಿಗೆ ನನ್ನ ಕಡೆಯಿಂದ ನಮಸ್ಕಾರ
@kamalayadav3438
@kamalayadav3438 2 года назад
ವಿಡಿಯೋ ತುಂಬಾ ಚಂದ ಇತ್ತು ಏನೇ ಹೇಳಿ ಹಳ್ಳಿ ಜೀವನವೇ ಚಂದ 🥰 👌👌👌👌
@nagarajb8367
@nagarajb8367 2 года назад
ನಮ್ಮ ಹೆಮ್ಮೆಯ ನಾಯಕಿ ನಟಿ, ತುಂಬಾ ಸುಸಂಸ್ಕೃತ ಮನಸ್ಸಿನವರು.
@shalini2513
@shalini2513 2 года назад
Nothing can replace grandparents love😍 I recently lost my grandpa😟who will always be my hero😍
@GS-pq3lb
@GS-pq3lb 2 года назад
Hi madam Gayathri anta mysore inda.ನಿನ್ನೆ ಮೈಸೂರು ನಲ್ಲಿ ನಿಮ್ಮನ್ನ ನೋಡ್ದೆ.ನನ್ ಜೀವನದಲ್ಲಿ ನೋಡಿರೋ ಮೊದಲನೇ ಪ್ರಖ್ಯಾತ ವ್ಯಕ್ತಿ ನೀವೇ ಮೇಡಂ.ಸದ್ಯ ಒಂದೇ ಒಂದು ಫೋಟೊ ಸಿಕ್ತು.ಹಿಂದಿನ ದಿನ ನನ್ ಗಂಡನ ಜೊತೆ ಹೇಳ್ತಿದ್ದೆ ನನ್ ಯಾವ್ ಸಿನಿಮಾದವರ ನ್ನು ನೋಡಿಲ್ಲ ಅಂತ.next day ne niv pratyaksha wawwwwww khushi khushi.modle nin kandre ista nimmunne fast ನೋಡಿddu😍😍😍😍😍😍😍😍😍😍😍😍😍😍😁😁😁
@subashb.a.sharma8167
@subashb.a.sharma8167 2 года назад
Oh very nice. You took me back to my nostalgic visits to my ajji's house. You are a guiding star who can show the new generation that they can reach the stars by sticking to their roots. God bless you. You made my day.
@gavipatil87
@gavipatil87 2 года назад
Respect towards you has raised after watching this video... Plz keep this innocence and purity of soul forever..😊
@suprithakm6137
@suprithakm6137 Год назад
ತುಂಬಾ ಸುಂದರ ಮತ್ತು ಸಂಸ್ಕಾರವಂತ ಕುಟುಂಬ 😍😍😍ನೋಡುವ ಪ್ರತಿಯೊಬ್ಬರಿಗೂ ಆದರ್ಶನಿಯ 😍😍😍ನಿಮ್ಮ ನಗು ಮಾತು ಮಾತಿನ ಸ್ಪಷ್ಟತೆ ಎಲ್ಲಾ ಅದ್ಭುತವಾಗಿದೆ 😍😍😍ಸುಂದರ ಮತ್ತು ಮಾದರಿ ನಟಿ ಎಂದರು ತಪ್ಪಿಲ್ಲ 👌👌👌
@vinishaumesh4542
@vinishaumesh4542 2 года назад
Super sis....ನಿಮ್ಮ ಮನೆ, ಸಂಸೃತಿ.....ನೋಡಿದ್ರೆ ತುಂಬಾ ಕುಶಿ ಆಗುತ್ತೆ.....👍......
@ramyaraaja1436
@ramyaraaja1436 2 года назад
Home sweet home ....nijvaglu👌👌👌.tumba chennagide mane dizziness old is gold... every time.. ........niv tumba lucky adithi.... .nangu aase agta ide
@basavarajmsasalatti362
@basavarajmsasalatti362 2 года назад
Nice, this video must be watched by all young generation where the attachment with grand parents missing. Very Happy you introduced Ratnamma . Ratnamma's are part of most of the families in Uttara Karnataka
@borannamp6191
@borannamp6191 2 года назад
ನಮ್ಮ ಮಣ್ಣಿನ ಹುಡುಗಿ ನಮ್ಮ ಹೆಮ್ಮೆ, ನಿಮ್ಮ ಕನ್ನಡ ತುಂಬಾ ಚಂದ , ನಿಮ್ಮನ್ನು ಇನ್ನು ಒಳ್ಳೆಯ ಸಿನಿಮಗಳಲ್ಲಿ ನೋಡಲು ಕಾತುರ ಇದೆ. ನಿಮ್ಮ ಅಭಿಮಾನಿಯಾಗಿ ನಮಗೆ ತುಂಬಾ ಹೆಮ್ಮೆ ಇದೆ.
@santoshdhotri743
@santoshdhotri743 2 года назад
Very nice of you for bringing such ancient things to light... Love to see More of these kind of unique things ... We are bored of this so called modern things...
@52habits44
@52habits44 2 года назад
Love how you speak Kannada ❤️. I'm learning Kannada and I watch you especially because of the way you speak.
@panduranggouda954
@panduranggouda954 Год назад
ಅಚ್ಚ ಕನ್ನಡತಿಯ ಸರಳತೆ, ಸ್ಪಷ್ಟ ಮಾತು ,ತಮಾಷೆ ,ಹಿರಿಯರ ಬಗ್ಗೆ ಗೌರವಯುತ ಒಡನಾಟ ಕಾಳಜಿ.... 👍 ನಮ್ಮ ಹೆಮ್ಮೆಯ ಸಂಸ್ಕೃತಿಯ ಪ್ರತೀಕ ....🌷
@sanjayhg3922
@sanjayhg3922 11 месяцев назад
Aditi madam, you are so down to earth. I don't think you consider yourself as celebrity. No one to match you. I really appriciate your simplicity. May God bless you madam
@vidyaamarad6253
@vidyaamarad6253 2 года назад
Nim ವಿಭೂತಿ super akka....navu Uttar Karnataka mandi....lots of love from Uttar Karnataka 😘😘😘😘😘😘😘😘😘😘😘😘😘
@learnwithpreethi164
@learnwithpreethi164 2 года назад
I really like your simplicity, and truthfully smile, you are a wonderful soul I ever seen 🥰🥰🥰 love you adithi mam
@delta478
@delta478 2 года назад
ru-vid.com/video/%D0%B2%D0%B8%D0%B4%D0%B5%D0%BE-heU9CZrCMbY.html
@sudhamurthy9433
@sudhamurthy9433 2 года назад
Very good girl
@1234x6z
@1234x6z Год назад
yes celebrities should be like that only
@1234x6z
@1234x6z Год назад
ajja is superrr
@leelavathibr161
@leelavathibr161 Год назад
ಹಳೆಯ ಕಂಬದ ಮನೆ ಅಂದರೆ ಎಲ್ಲರಿಗೂ ಇಷ್ಟವಾಗುವ ವಿಷಯ. ಹಳೆಯದರ ಜೊತೆಗೆ ಹೊಸದನ್ನು ಅಳವಡಿಸಿಕೊಂಡು ತುಂಬಾ ತುಂಬಾ ಚೆನ್ನಾಗಿದೆ.
@nadatarangam8106
@nadatarangam8106 Год назад
ಬಹಳ ಒಳ್ಳೆಯ ಕುಟುಂಬದ ಜೊತೆಗಿನ ಸಂಬಂಧ, ಸಂಭಾಷಣೆ .. ಎಲ್ಲವೂ ಬಹಳ ಸುಂದರ. 👌👌👌👌👍👍👍👍👍
@arunkonnur6299
@arunkonnur6299 Год назад
We r proud to support you ...u r one of great talent from uttara Karnataka...wish God give u lots of blessing and great success in ur career and life. @ Aditi prabhudeva
@prakashbisoi6930
@prakashbisoi6930 2 года назад
I don't know the language. But lots of love between you and your grand parents is clearly visible.
@vijaytarge5152
@vijaytarge5152 2 года назад
ಓಲ್ಡ್ ಇಸ್ ಗೋಲ್ಡ್ ಅಂತರ ಇದೊಂದು ಉದಾಹರಣೆ ತೋರಿಸಿದ್ದೀರಾ ಅದಕ್ಕೆ ನಿಮಗೆ ತುಂಬಾ ಧನ್ಯವಾದಗಳು ತುಂಬಾ ಅದ್ಭುತವಾಗಿದೆ ಈತರ ಸಂತೋಷ ಯಾವಾಗಲೂ ಇರಲಿ ನಮ್ಮ ಫ್ಯಾಮಿಲಿಗೆ ತುಂಬಾ ಧನ್ಯವಾದಗಳು 🙏🙏
@gavil9818
@gavil9818 2 года назад
ತುಂಬಾ ಸಂತೋಷ ಆಗುತ್ತೆ ನಿಮ್ಮ ನೇರ ನುಡಿ , ನಡೆ, ಮಾತು, ನಗು, ಸರಳತೆ ನೋಡಿ ದೇವ್ರು ನಿಮಗೆ ಒಳ್ಳೇದು ಮಾಡಲಿ ಜೀವನ ಪರ್ಯಂತ
@kanasuacademy299
@kanasuacademy299 2 года назад
ಮಾಳಿಗೇ ಮನೆ beautiful those days architecture just wow😍😍😍
@PraveenKumar-gy4ec
@PraveenKumar-gy4ec 2 года назад
Hi Aditi.Hope you are doing well.Very nice House of your Grandparents.Liked it so much.Remembered my Ancestors House in Raichur Dist.Thanks for the Home Tour.❤😍
@savitharamdas9685
@savitharamdas9685 Год назад
First-time nodtirodu nimma vedio, ajji mane ajja hagu pratiyondu sadasyara prrethi, tumbane kushi ayitu, God bless
@aparnaaparna316
@aparnaaparna316 2 года назад
It was so emotional when u were speaking to your grandparents i remembered mine❤
@ExpandVision1
@ExpandVision1 2 года назад
You have so much attachment to Grand parents. Excellent nature.
@arunamruth9883
@arunamruth9883 2 года назад
Such a wonderful bonding with family
@badboy....6781
@badboy....6781 2 года назад
ನಮ್ಮ ಉತ್ತರ ಕರ್ನಾಟಕದ ಮನೆಗಳ ಮುಂದೆ ಎಲ್ಲಾ ಈಗಿನ ಮನೆಗಳು ಡಮ್ಮಿ ಅಕ್ಕ love you akka❤️
@venkatappajayarama4823
@venkatappajayarama4823 Год назад
Ajja, Ajji, source of energy, preethi, Sahane, and courage, I grew up with Ajja and Ajji, your cousin creative 😮
@nagarajbe3547
@nagarajbe3547 Год назад
A day will come where you will be recognised all over India for your acting and for your simpliness...
@namdevghodke2494
@namdevghodke2494 2 года назад
Hii aditi I am from latur, maharashtra. I saw your vlog i didn't understand language but some words same in our language and whatever culture see in our house (aaji , aajoba, sadi wear old women, house structure, chatrapati shivaji maharaj painting,god house ) same in our village I am come from South maharashtra that why (kartanaka border side) our culture is similar nice vlog 👌👌👌
@Shaneshwara_swamy888
@Shaneshwara_swamy888 Год назад
Superb, nang yavaglu nim nagu nivu matado reethi thumba like agathe darling, and neev nan hage solpa emotional person, nijvaglu ur very blessed
@sureshgeddalamari1007
@sureshgeddalamari1007 Год назад
ಸೂಪರ್ ವಿಡಿಯೋ ಸಿಸ್ಟರ್ ನಮ್ಮ ಹಳ್ಳಿ ಸಂಸ್ಕೃತಿ ಮರೆತಿಲ್ಲ ಎಸ್ಟೆ ಎತ್ತರಕ್ಕೆ ಬೆಳೆದರು ಸ್ವಲ್ಪ ನಿಮ್ಮ ವ್ಯಕ್ತಿತ್ವದಲ್ಲಿ ಸ್ವಲ್ಪ ಬದಲಾಗಿಲ್ಲ ಈದು ನೀನು ನೀನು ಹುಟ್ಟಿ ಬೆಳೆದ ವಾತಾವರಣ ಸಿಸ್ಟರ್ ಪಕ್ಕ ನಮ್ಮ ಹಳ್ಳಿ ಹೆಣ್ಣುಮಗಳು ನಾನಂತೂ ವಿಡಿಯೋ ತುಂಬಾ ಎಂಜಾಯ್ ಮಾಡಿದೆ ನಿಮ್ಮ ಸಿನೆಮಾ ಪಯಣ ಉತ್ತಮವಾಗಿ ಸಾಗಲಿ ಶುಭವಾಗಲಿ
@rockingsantu3081
@rockingsantu3081 2 года назад
Truly simplicity and traditional girl Aditi Prabhudeva mam ❤️
@lahariba3566
@lahariba3566 2 года назад
Hi ma'am Village houses are just to the next level and I love that a lot Ur bonding with ur grandparents is just awesome.
@delta478
@delta478 2 года назад
ru-vid.com/video/%D0%B2%D0%B8%D0%B4%D0%B5%D0%BE-heU9CZrCMbY.html
@swarasiri87
@swarasiri87 2 года назад
So blessed chaild adithi nivu.nimmannu nodi hottekiccgagtide.love u so much .namma mannina hemmeya kannadathi ,such a sweet girl.chikka puttadannu eshtu sundaravagi lifena enjoy madtira ,I am so emotional...for this vedio.🥰
@savitavasanad6525
@savitavasanad6525 2 года назад
UK kannada, nim vibhooti, mane ,maatu Ella superrrr❤️Gunnu torsidd tumba ishta aaytu.
@prabhugouda8136
@prabhugouda8136 2 года назад
ನಿಮ್ಮ ಅಜ್ಜ ಅಜ್ಜಿಯ ಮಾತು ಕೇಳಿ ತುಂಬಾ ಖುಷಿ ಆಯ್ತು,,,,ನಿಮ್ಮ ನಗು ಹೀಗೆ ಸದಾಕಾಲ ಹೀಗೆ ಇರಲಿ,,,,💐💐
@sadhgamay
@sadhgamay 2 года назад
Grandparents are the best friends, people who have them are really blessed..
@shashisatish1467
@shashisatish1467 2 года назад
Wow ... nice .family
@shashisatish1467
@shashisatish1467 2 года назад
Editing is best heroine
@shashisatish1467
@shashisatish1467 2 года назад
Aditi is best.
@chetanpandomatti8269
@chetanpandomatti8269 2 года назад
Down to earth heroine of kannada.. Proud kannadati.. All the best for ur carrier ...👍
@Hifraaz_Vloggers-Goa
@Hifraaz_Vloggers-Goa Год назад
So cute family. May almighty bless you all. I'm Mangalorean Mom in Goa.. Great to meet all the kannadigas here
@prakash.banikol
@prakash.banikol 2 года назад
super... Being from north karnataka ... felt very homely and could remember childhood memories back again
@nandinigowda552
@nandinigowda552 2 года назад
Queen of simplicity 💥💝
@sadanandab5156
@sadanandab5156 2 года назад
ಅದಿತಿಯವರೇ ನೀವು ನಮ್ಮ ಭಾಷೆಯನ್ನು ಹೃದಯಾಂತರಾಳದಿಂದ ಮಾತನಾಡುತ್ತಿರಿ ಕನ್ನಡಿಗನಾಗಿ ತುಂಬಾ ಸಂತೋಷ.ಭಗವಂತ ಕನ್ನಡ ಚಿತ್ರರಂಗದಲ್ಲಿ ಯಶಸ್ಸು ಕೀರ್ತಿ ಸಿಗಲಿ, ನಿಮ್ಮ ಜೀವನ ಪರ್ಯಂತ ಸಂತೋಷ,ನೆಮ್ಮದಿ,ಆಯುರಾರೋಗ್ಯ, ಐಶ್ವರ್ಯ ನೀಡಿ ಸದಾ ಕಾಪಾಡಲಿ ಎಂದು ಹಾರೈಸುವೆ.
@PolitiVoyager
@PolitiVoyager 2 года назад
Beautiful home. I miss my childhood holidays and village I used to visit.
@shashimg2081
@shashimg2081 2 года назад
Really awesome video. This reminded me of my childhood in my ajja agge's village house. especially the yelle adike cheela. :) Thank u so much for sharing. Even I am from Davanagere and can totally relate to the accent your ajja agge were speaking.
@aneurinfernandez2199
@aneurinfernandez2199 2 года назад
Lovely house ! Thanks for showing it . Hope you will show many such old heritage houses
@bhavyakrn8021
@bhavyakrn8021 2 года назад
Very nice home! Cute ajji thatha.. ni e paintings .loved it
@RKNair-lj6vv
@RKNair-lj6vv 2 года назад
Aditi you are blessed to have such a wonderful grandparents and beautiful house
@mkbs913
@mkbs913 2 года назад
Hello Aditi. Very nice to see the traditional home. Really it is amazing and my dream home. Ajja and ajji and other family people are so much loving people. If I say again it will be a repetition dialogue that is nothing u r a PAKKA LOCAL GIRL AND DOWN TO EARTH WORD IS INVENTED ONLY TO OUR KANNADIGA ADITI - Bonsai Friend
@namrathapnamrathap2292
@namrathapnamrathap2292 2 года назад
Thumba cute family akka manenu thumba chanagide 💖💖💖💖💖😍🥰❤️❤️❤️❤️
@hampsteadstudios4827
@hampsteadstudios4827 Год назад
Neat & clean, nicely maintained house truly loved it ....
@prashanthreddy8200
@prashanthreddy8200 2 года назад
ತುಂಬಾ ಖುಷಿ ಆಯಿತು ಮೇಡಮ್..ನಿಮ್ಮ ಅಜ್ಜ ಅಜ್ಜಿ ಕುಟುಂಬ ನೋಡಿ ಹಾಗೆ ಮನೆ ತುಂಬಾ ಸುಂದರವಾಗಿದೆ..ನಮ್ಮ ಊರಿನ ಮನೆ ತರ ಇದೆ...
@jubedabanu1241
@jubedabanu1241 2 года назад
Such a beautiful 'Ajji Mane'. You are so lucky Aditi. God bless you.
@nishmithags2049
@nishmithags2049 2 года назад
So beautiful house...
@susmitaj4106
@susmitaj4106 2 года назад
So nice aditi I never got to see my grand parents but I could see how it feels
@anand_as_arya7614
@anand_as_arya7614 2 года назад
Pursoth sikre Maldives, Dubai anta odogo ee samajdalli.. Ajji maneg hogi nenp galanna meluk haktidira.. grate madam😊
@anilb1029
@anilb1029 2 года назад
I really love ur simplicity and very humbled. Being a great actress u still be like normal person and very down to earth. I kept one of my daughter's name as Aditi only who was borned last month. 😍 i wish she could also have same attributes like you. Will take her to you once she grown up. 😊. I wish you have all the success in you life. 😊
@sudhamurthy9433
@sudhamurthy9433 2 года назад
Very nice to see u with u r grand parents
@anjalim190
@anjalim190 2 года назад
ನಿಮ್ಮ ಅಜ್ಜ ಅಜ್ಜಿ ಮನೆ ತುಂಬಾ ಚೆನ್ನಾಗಿದೆ.ಮತ್ತೆ ಅಜ್ಜ ಅಜ್ಜಿ ಯಾವಾಗಲೂ ಹೀಗೆ ಇರ್ಲೀ........
@delta478
@delta478 2 года назад
ru-vid.com/video/%D0%B2%D0%B8%D0%B4%D0%B5%D0%BE-heU9CZrCMbY.html
@nagarajsn004
@nagarajsn004 2 года назад
Ur simplicity unmatchable ...that's y Ur fav fr me
@DJ-gda
@DJ-gda 2 года назад
It's an like a good village movie thank you so much for open hearted videos
@sharadabhavi5432
@sharadabhavi5432 2 года назад
ಸೂಪರ ಅಧಿತಿ ಒಳ್ಳೆ ಕಲ್ಚರ್ ಯಾ ಹಳ್ಳಿ ಅಂತ ಹೇಳ
@meenakshim3672
@meenakshim3672 2 года назад
Lovely video ❤You are taking everyone back to their childhood golden memories watching this video. Thanks a lot for this wonderful video
@vandanars3001
@vandanars3001 Год назад
Aditi nimmahome to ur nodi tumba kusi aahitu.god bless u mgale
@kishorekumarshivaram4971
@kishorekumarshivaram4971 2 года назад
neeev en cute agi introduce madsidira ... today's best part was your video .. . Love from San Diego
@punithpattanashetti4893
@punithpattanashetti4893 Год назад
Happy to see the enthusiasm you have for Vibuthi on your forehead.Jai Basava 🙏
@sriveerabhdreswaraswamikit6628
@sriveerabhdreswaraswamikit6628 2 года назад
ನಿಮ್ಮಂತವರಿಂದ ನಮ್ಮ ವೀರಶೈವ ಧರ್ಮಕ್ಕೆ ಹೆಮ್ಮೆ 🙏🙏
@srihegde8123
@srihegde8123 Год назад
Adenu guru yella kade jaati....I like this nature ,humbleness...family
@sriveerabhdreswaraswamikit6628
@@srihegde8123 ನಮ್ಮವರನ್ನ ನಾವು ಬಿಟ್ಟುಕೊಡಬಾರದು
@shwetharaina3083
@shwetharaina3083 2 года назад
Stay blessed with ur cute family dursti agde irli ninge putta ❤️❤️
@Mitunjiva
@Mitunjiva 2 года назад
Adithi u r simply superb 😘🙌👌masth home at village Ajja Ajji 😘🥰🙌👌
@2001meghna
@2001meghna 2 года назад
Really I loved your family ❤️, Jai Karnataka....God bless you nd your family...
@neetasc8622
@neetasc8622 2 года назад
👌👌👌👌💞 ನಿಮ್ಮ್ ಅಜ್ಜ ಅಜ್ಜಿ ಮನೆ,,,,,, ನನಗೆ ನನ್ನ ಬಾಲ್ಯ ದ ನೆನಪು ಆಯಿತು
@gangushastri
@gangushastri 2 года назад
ನಿಮಗೂ ನಿಮ್ಮ ಕುಟುಂಬಕ್ಕೂ ಭಗವಂತ ಒಳ್ಳೆಯದು ಮಾಡಲಿ..🤝👍💐 ಸದಾವಕಾಲ ನಿಮ್ಮ ನಗು ಹೀಗೆ ಮುಂದುವರೆಯಲಿ..🥰😊 ನಮ್ಮ ಕರುನಾಡ ಜನತೆಯ ಆಶೀರ್ವಾದ ಹಾಗೂ ಅಭಿಮಾನ ಸದಾ ನಿಮ್ಮ ಮೇಲಿರಲಿ ಎಂದು ಆಶಿಸುತ್ತೇವೆ..🤝👍
@shreepathbacharya9258
@shreepathbacharya9258 2 года назад
Aditi simple and good heartble girl. No attitude. 🥰
@gameartz7706
@gameartz7706 2 года назад
Nimma mane thumba thumba chanagidey Aditi ji , cute ajji mane . Surroundings super agi idey ..... Especially at entrance , @ 0:51 .... ☺️☺️
@premiworld
@premiworld 2 года назад
I don't know what to say, really pleased to see the photo of Chatrapati Shivaji Maharaja in that painting....🔥♥️
@dcmhsotaeh
@dcmhsotaeh Год назад
Shivaji Maharaj ancestors were from Gadag town in Karnataka Bhosale family name of Shivaji Maharaj is from Hoysala great dynasty of Kannadigas Shivaji boyhood was in Bengaluru Young Shivaji was inspired by the deeds of the Vijaynagar empire first Hindu empire after Islamic entry into India Stories of the great Wodeyar king ranadheer kanteerava ruler of mysore Bengaluru also were his inspiration Shivaji Maharaj’s son Rama rao was saved from Aurangzeb attack by Kannada Rani Chennamma
@manjeshblessings
@manjeshblessings 2 года назад
Aditi, These words is exclusively belongs to you. You completely made of these words, True / Happy / Baby / Good / Simple Affection / Kind / Sincere / Cheerful Phenomenal / Great / Proud / Sweet Awesome / Natural / Wonderful / Peace Enthusiasm / Angel / Delightful / Pleasant Fascination / Perfect / Significant Principled / Credibility / Standard and Bright. Proud of you, keep it up, you are Blessed Baby your parents are luckiest to have a daughter like you.
@vinaybrs6344
@vinaybrs6344 Год назад
ಬಹಳ ಒಳ್ಳೆಯ ಪರಿಚಯ, ತುಂಬಾ ಒಳ್ಳೆಯ ಜನರು ಮತ್ತು ಹಳ್ಳಿಯ ಜೀವನ ಶೈಲಿ
@nagarajbekal5623
@nagarajbekal5623 Год назад
ಮನೆ ಮತ್ತು ಮನೆಯ ದ್ವಾರ ತುಂಬ ಸುಂದರವಾಗಿದೆ ಅದೃಷ್ಟ ವಂತರು ನೀವೆಲ್ಲರೂ ಒಳ್ಳೆದಾಗಲಿ ಎನ್ ಆರ್ ಬೇಕಲ್
@SimisUniverse
@SimisUniverse 2 года назад
Beautiful .. you just made me remember my home, grandparents 😍
@ashaashu7158
@ashaashu7158 2 года назад
Spr family
@rajavishnuvardhana6830
@rajavishnuvardhana6830 2 года назад
Super 😀 Namma uttara karnatakada mane ansutte.. 🤩
@sujathasanjana1637
@sujathasanjana1637 2 года назад
Hiii aditi. Am sanjana. Nange nim kannada maatu, nim nagu, nim tarane nan maatu nera. Adu helrigu ista aagalla aditi. Nim ajji mane torsovaaga, nange nan ajji mane nenpaytu. Thanku so much aditi.👌❤
@ashokkumarbiradar8169
@ashokkumarbiradar8169 Год назад
Om Shanti Very beautiful experienc, you reminded our joint family 👪 experience, thank you so much 😊
@shilpashilpa.b.s1365
@shilpashilpa.b.s1365 2 года назад
Such a beautiful soul ❤️ Love you akka
@virendratuppad.7872
@virendratuppad.7872 2 года назад
So astonishing to know that you are from North karnatak. So proud of you. You have not forgotten the roots this will definitely help you in achieving highest goals in life. God bless you wonderful life in film industry.
@sanjithshetty1773
@sanjithshetty1773 2 года назад
Madam Nim language super,nimm bashe Alle mathadi, Nim language artha agutte namge ,Ella tara bashe annu nav ulis bekh. Nam next generation ge kodo gift edhu.👌👌👌👍
@hari-wildman634
@hari-wildman634 Год назад
That door is awsm, and the way light arriving at kitchen, and utensils neatness is too good.
Далее