Тёмный

Mysuru Dasara vs Mahisha Dasara: ಶುರುವಾಯ್ತು ಮಹಿಷ ದಸರಾ ದಂಗಲ್​ | Mahisha Dasara Controversy 

Republic Kannada
Подписаться 423 тыс.
Просмотров 8 тыс.
50% 1

Mysuru Dasara vs Mahisha Dasara: ಮೈಸೂರಿನವರಿಂದ್ಲೇ ಇದೆಂತಾ ಹೇಳಿಕೆ..?​ | Mahisha Dasara Controversy | Mysore Ex Mayor Purushottam
ಮೈಸೂರು ದಸರಾಗೆ ಅಡ್ಡಿ ಪಡಿಸುವ ಸವಾಲು | ಮಾಜಿ ಮೇಯರ್​ ಪುರುಷೋತ್ತಮ್​ರಿಂದ ಸವಾಲು | ‘ದಸರಾ ಉದ್ಘಾಟನೆ ಹೇಗೆ ಮಾಡ್ತೀರಾ ನೋಡ್ತೇನೆ’ | ‘ವೇದಿಕೆ ಮೂಲಕವೇ ನಾನು ಸವಾಲು ಹಾಕುತ್ತೇನೆ’ | ದಸರಾ ಬಗ್ಗೆ ಕೆಟ್ಟ ಸಂದೇಶ ಹೋಗಬೇಕು- ಪುರುಷೋತ್ತಮ್​ | ಮಹಿಷ ಮಂಡಲೋತ್ಸವ ವೇದಿಕೆಯಲ್ಲಿ ಬಹಿರಂಗ ಸವಾಲು
#mysurudasara2024 #mahishadasara #purushottam #dasara #corte #kannadanews #kannadanewslive #kannadalivenews #newskannada #karnataka #karnatkanews #karnatakalivenews #kannada #kannadanewslive #kannadanewstoday #bangalore #republickannada #republickannadalive #republickannada #republickannadalive
▬▬▬▬ ▬▬▬▬ ▬▬▬▬ ▬▬▬▬ ▬▬▬▬
WATCH #RepublicKannada LIVE: • REPUBLIC KANNADA NEWS ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @republickannada
▬▬▬▬ ▬▬▬▬ ▬▬▬▬ ▬▬▬▬ ▬▬▬▬
OUR POPULAR PLAYLISTS:
MAHABHARATA | ಮಹಾಭಾರತ ► bit.ly/4cayFVe
RANA KANA | ರಣ ಕಣ ► bit.ly/3wUF3Q4
BIG IMPACT | ಬಿಗ್ ಇಂಪ್ಯಾಕ್ಟ್ ► bit.ly/3v3gjVq
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW REPUBLIC KANNADA NEWS ON:
ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ರಿಪಬ್ಲಿಕ್ ಕನ್ನಡ ಫಾಲೋ ಮಾಡಿ!
Republic Kannada Website ► kannada.republ...
WHATSAPP CHANNEL ► bit.ly/46ffNAW
FACEBOOK ► / republickannada
INSTAGRAM ► / kannadarepublic
TWITTER ► / kannadarepublic
TELEGRAM ► t.me/RepublicK...
KOO ► www.kooapp.com...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Republic Kannada (ರಿಪಬ್ಲಿಕ್ ಕನ್ನಡ) is a 24x7 Kannada news channel in India and the 4th broadcast news operation of Republic Media Network. Set to disrupt the Kannada news genre with the Republic Media Network’s iconic news values. It will bring accountability-driven journalism. It will be investigation-focused in its approach to the news & will be citizen-oriented in terms of on-air content. Republic Kannada will reflect the impact-chasing DNA.
Republic Kannada will burst into the Kannada news market with its tagline ‘ನಿಮ್ಮ ಧ್ವನಿ’ (Nimma Dhwani’ or ‘Your Voice’), putting the people of Karnataka at the forefront in the channel’s pledge to fight for people’s causes.
Republic Kannada’s slogan ‘ನೇರ ಮಾತು ಕಣ್ಣಲ್ಲಿ ಕಣ್ಣಿಟ್ಟು’ ('Nera Maathu, Kannalli Kannittu' or ‘Straight-Talk, Eye-to-Eye’) thunders an unequivocal message that it will be the platform of the people, for the people and by the people to look at the powers that be IN THE EYE and do the STRAIGHT TALK.
ಕನ್ನಡದ ಜನಪ್ರಿಯ 24 x7 ನ್ಯೂಸ್ ಚಾನೆಲ್​ ರಿಪಬ್ಲಿಕ್ ಕನ್ನಡ. ಇದು ಏಷ್ಯಾದ ನಂ. 1 ಮಾಧ್ಯಮ ಸಂಸ್ಥೆ ರಿಪಬ್ಲಿಕ್ ಮೀಡಿಯಾ ನೆಟ್​​ವರ್ಕ್​​ನ ನಾಲ್ಕನೇ ನ್ಯೂಸ್ ಚಾನೆಲ್.
ರಿಪಬ್ಲಿಕ್ ಕನ್ನಡ ಆರಂಭಗೊಂಡ ಕೆಲವೇ ದಿನಗಳಲ್ಲಿ ಕನ್ನಡಿಗರ ಮನೆಮಾತಾಗಿದೆ. ಕನ್ನಡಿಗರಿಗೆ ವಿನೂತನ ನ್ಯೂಸ್ ಕಂಟೆಂಟ್​ ನೀಡಿ, ಸೈ ಎನಿಸಿಕೊಂಡಿದೆ. ಕನ್ನಡ ಮಾಧ್ಯಮದಲ್ಲಿ ಹೊಸ ಛಾಪು ಮೂಡಿಸಿ ಮುನ್ನುಗ್ಗುತ್ತಿದೆ. ಜವಾಬ್ದಾರಿಯುತ ಜರ್ನಲಿಸಂ ರಿಪಬ್ಲಿಕ್ ಕನ್ನಡ ಪಾಲಿಸುತ್ತಿರುವ ಪತ್ರಿಕಾಧರ್ಮ. ಸುದ್ದಿಯ ಆಳ ಅಗಲಕ್ಕೆ ಇಳಿದು ಅದರ ಸಂಪೂರ್ಣ ಆಯಾಮ ಬಿಚ್ಚಿಡುವುದಕ್ಕೆ ರಿಪಬ್ಲಿಕ್ ಆದ್ಯತೆ ನೀಡುತ್ತದೆ. ಸುದ್ದಿಯಲ್ಲಿ ತನಿಖಾ ಮನೋಭಾವ ಕೂಡಾ ರಿಪಬ್ಲಿಕ್​ ಕನ್ನಡದ ಹೆಚ್ಚುಗಾರಿಕೆ. ಜನತೆ ಮತ್ತು ಜನರು ಪಾಲಿಸುವ ಮೌಲ್ಯಗಳಿಗೆ ಹೆಚ್ಚು ಒತ್ತುಕೊಟ್ಟಿದ್ದೇವೆ. ನಮ್ಮ ಸುದ್ದಿ ನಿರಂತರವಾಗಿ ಫಲಶೃತಿ ನೀಡುತಿದ್ದು, ಕನ್ನಡಿಗರ ಸಮಸ್ಯೆಗಳಿಗೆ ನೈಜ ದನಿಯಾಗಿದೆ.
ಪ್ರಸಾರ ವಿಷಯದಲ್ಲಂತೂ ಯಾವುದೇ ರಾಜಿ ಇಲ್ಲದೇ ಪ್ರತಿಯೊಬ್ಬ ಕನ್ನಡಿಗರ ಪರ ವಾಹಿನಿ ನಿಂತಿದೆ. ಜನರ ದನಿಯಾಗಿದೆ. ಇನ್ನೂ ಕರ್ನಾಟಕದ ಜನರ ಸಮಸ್ಯೆ ಮತ್ತು ಜನರಿಗಾಗಿ ಹೋರಾಡುವ ಪ್ರತಿಜ್ಞೆಯನ್ನೂ ಮಾಡಿದ್ದೇವೆ. ಇನ್ನೂ ನಮ್ಮ ಟ್ಯಾಗ್​ಲೈನ್​ನಲ್ಲಿ ಇರುವಂತೆ​​ ನೇರ ಮಾತು, ಕಣ್ಣಲ್ಲಿ ಕಣ್ಣಿಟ್ಟು ಎಂಬುವ ಪದಗಳೇ ನಮ್ಮ ಧ್ಯೇಯವನ್ನು ಹೇಳುತ್ತದೆ. ನಿಜವಾದ ಅರ್ಥದಲ್ಲಿ ರಿಪಬ್ಲಿಕ್ ಕನ್ನಡ, ಜನರ ಧ್ವನಿಯಾಗಿ, ಜನರಿಗೆ ವೇದಿಕೆ ಒದಗಿಸಿಕೊಟ್ಟು ಕಾರ್ಯನಿರ್ವಹಿಸುತ್ತಿದೆ
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
▬▬▬▬ ▬▬▬▬ ▬▬▬▬ ▬▬▬▬ ▬▬▬▬

Опубликовано:

 

28 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 103   
@nenu198
@nenu198 3 часа назад
ಮಹಿಷ ಮಂಡಲ ಅಲ್ಲ ಇವೆಲ್ಲ ಕೊಳಕು ಮಂಡಲ... ಅವರ ಯೋಗ್ಯತೆ ಯಾವತ್ತು ಅಷ್ಟೇ...
@hariprasaditi44
@hariprasaditi44 3 часа назад
ಅರೆಸ್ಟ್ ಮಾಡ್ರಿ ಅವನನ್ನ
@padmanabhakh4342
@padmanabhakh4342 4 часа назад
ನೋಡ್ರಪ್ಪಾ ನಮ್ಮ ಮೈಸೂರು ಸಂಸ್ಕೃತಿ ಜೈ ಚಾಮುಂಡೇಶ್ವರಿ
@madhutsts6776
@madhutsts6776 4 часа назад
ಕುಡ್ಕೊಂಡು ಭಾಷಣ ಮಾಡ್ಬೇಡ್ರಪ್ಪ
@shankarcgowda8531
@shankarcgowda8531 4 часа назад
Siddaramaiah na chela galu
@hariprasaditi44
@hariprasaditi44 3 часа назад
ಚಪ್ಪಲೀಲಿ ಹೊಡೀರಿ ಅವನಿಗೆ
@madhusudhankatti4123
@madhusudhankatti4123 3 часа назад
ನೀನ್ಯಾವನೋ ಕೊಳಕು ಮಂಡಲ. ಹೆಸರು ಪುರುಷೋತ್ತಮ್ ಮಾಡುವುದು ಅಧಮ ಕೆಲಸ😂😂
@omkarkotur1405
@omkarkotur1405 4 часа назад
Jana mettalli hoditaare
@indreshb.g717
@indreshb.g717 3 часа назад
ಇವನಿಗೆ.uchhu.ಇಡಿದಿರಬೇಕು.ಒದ್ದು.ಒಳಕ್ಕೆ.ಆಕಿ.ಇಂಥ.ಸೆಟ.ಗಳು.ಇರಬಾರದು
@lokeshk6188
@lokeshk6188 4 часа назад
Nenu nelesu nodona nena takatu
@madhutsts6776
@madhutsts6776 4 часа назад
ನಾವು ರಾವಣನ ದಾಸರ ನಾ ಮಾಡೋಣ 😂
@yashwanthyashwanth5579
@yashwanthyashwanth5579 3 часа назад
Evrela mahisage hutidvara
@indreshb.g717
@indreshb.g717 3 часа назад
ಉಸ್ತುವಾರಿ.ಮಹಾದೇವ.ಏನು.ಮಾಡ್ತಾರೆ.ಕೇಳಿ
@kmanjunath1708
@kmanjunath1708 3 часа назад
Yello kerakondu kulitirabeku, kiviyallli hatti ittukondirabeku. Oddu olage haki avanige.. Yava samskriti ivaraddu?.
@raghavanm2772
@raghavanm2772 2 часа назад
ರಾಕ್ಷಸ ವಂಶಸ್ಥರಿರಬೇಕು.
@Shivakumar-se8nn
@Shivakumar-se8nn 3 часа назад
ನಿಮ್ಮ ಅಪ್ಪ ನಿಗೆ ಹುಟ್ಟಿದರೆ,ಮಾಡು ನೋಡೋಣ
@kumaraswamy.kpadvocate5086
@kumaraswamy.kpadvocate5086 3 часа назад
ತುಕಾಲಿ ಚಾನಲ್
@shemo7777
@shemo7777 3 часа назад
ಇವನ ತಾತನಂದ ಮೈಸೂರ್ 🤣🤣🤣🤣🤣🤣🤣🤣
@VirayyaHiremath-ew4xs
@VirayyaHiremath-ew4xs 4 часа назад
Mshidara abanna kelaga elalalri
@omkarmurthy8423
@omkarmurthy8423 3 часа назад
Sulay,, muklu
@viessgollarahalli8527
@viessgollarahalli8527 18 минут назад
ಪದೇ ಪದೇ ಕಾಲು ಕೆರೆದುಕೊಂಡು ಬರುತ್ತಿದ್ದಾರೆ..!! ವಿನಾಶ ಕಾಲೇ ವಿಪರೀತ ಬುದ್ಧಿ ಅಂತ ನಮ್ಮ ಹಿರಿಯರು ಹೇಳಿದ್ದಾರೆ..!!! 😂😂😂
@ahindha4
@ahindha4 2 часа назад
ಯಾವನೋ ಅವನು ,,,,ಹೌದು ಯಾರಿಗೂ ತೊಂದರೆ ಕೋಡೋದು ಬೇಡ ಅವರ ಅವರ ಹಬ್ಬ ಅವರು ಅವರು ಮಾಡಲಿ,,,
@ಅಶೋಕಎಲಿಗಾರ್
mahishasura martini ninanu Kshamisodila
@jayarammv7591
@jayarammv7591 3 часа назад
obtain coment from siddappa
@SidhuKalburgi
@SidhuKalburgi 3 часа назад
Nanu dasarage barutini dhama edre thadi chinna
@ananthrajb9575
@ananthrajb9575 3 часа назад
ಹೌದು
@LokeshAradhya
@LokeshAradhya 4 часа назад
Su
@Pradeepkumar-fb9zp
@Pradeepkumar-fb9zp 4 часа назад
😂😂😂
@NatrajD-u8l
@NatrajD-u8l 2 часа назад
Show the power of scheduled caste and tribe.
@SiddannaMeti-e3s
@SiddannaMeti-e3s Час назад
ivaninda yenu kisyakkagalla jai chamundeshwari
@vinodkenly7187
@vinodkenly7187 3 часа назад
Node bidona ba guru
@kgowda1775
@kgowda1775 2 часа назад
Chappalili hodibeku soolemaganige
@VaishnaviNayak-g8g
@VaishnaviNayak-g8g 2 часа назад
Chappali pooje.madabeku bolimagnige
@PrabhakarvPrabha-u2y
@PrabhakarvPrabha-u2y Час назад
Evanoba loffir
@LaxmiPeerish
@LaxmiPeerish 12 минут назад
Ninen nann saata nododhalle guldu
@siddarthhiremath9246
@siddarthhiremath9246 Минуту назад
Avana kadeinda sarakara helike needisiddu.
@kalyanhugar8383
@kalyanhugar8383 Час назад
ಕೊಚ್ಚೆಗಳು ಅವರಿಗೆ ಹೊರಗೆ ಹಾಕಿ....
@dylingadhal5762
@dylingadhal5762 Час назад
ಇದು ಸರಕಾರದ ದಸರಾ ಅವರು ಗಮನಿಸಬೇಕು
@vkothwal3508
@vkothwal3508 2 часа назад
Mysore dasara madkolli neevu permission togondu madi
@PGK044
@PGK044 Час назад
Alli hinde kuthiro namarda swamigalu yaaru
@prashanthanataraju8626
@prashanthanataraju8626 55 минут назад
Kaliyuga anthya bartide
@chikkegowda7892
@chikkegowda7892 2 часа назад
Ninu ulla bidu saitya bidu
@manukgowda2891
@manukgowda2891 2 часа назад
Main point na beep madthira
@sureshb1235
@sureshb1235 2 часа назад
ಪುರುಷೋತ್ತಮ ಪಾಕಿಸ್ತಾನದಲ್ಲಿ ದಾನೇ ಯ 🎉
@SM-xr4bp
@SM-xr4bp 52 минуты назад
ನಿಮ್ಮ ಮಹದೇವಪ್ಪ ನೆ ಉಸ್ತುವಾರಿ ಕೇಳಿ
@subramanyadp8857
@subramanyadp8857 41 минуту назад
Kachada nan makalu evara devara adre devaru berevara devara adre rakashaha nima devara nima acaharane mahisha desara virodha marovara devaru nan shyata ke samanjai mahisha sura🎉🎉🎉
@SubrayJoshi-os6un
@SubrayJoshi-os6un 2 часа назад
Arrest madi
@MallikarjunSagar-oh9no
@MallikarjunSagar-oh9no 2 часа назад
Super all the best jai mahisha
@srikanthjmys8581
@srikanthjmys8581 3 часа назад
Lofers ,,
@allappapawadi6490
@allappapawadi6490 Час назад
Hucha mental lopaer arestmadi jailge haki
@VenkateshaMurthy-w5s
@VenkateshaMurthy-w5s 2 часа назад
Duryodhana rajyabhara from Congress . Majarity of Hindus lost faith from Congress.
@shridharas2077
@shridharas2077 2 часа назад
Jai chamundeshwari
@GopiGopi-tg3nn
@GopiGopi-tg3nn Час назад
Jai chamundeshwari ❤
@mnparashivamurthyparashiva7548
ಜೈ ಮಹಿಷ ಮಂಡಲ 💐💙
@dharmapalrao9417
@dharmapalrao9417 18 минут назад
Mahisha dasara maduvavaru mahishana crossbreed galu
@sreebalajitraderes6316
@sreebalajitraderes6316 3 часа назад
Bogullo naie kachalla 😂😅
@ballkrishnaj2757
@ballkrishnaj2757 4 часа назад
Jai mahisa ❤
@hanumantharaju2988
@hanumantharaju2988 3 часа назад
Jai mahisha
@Jaibheem3416
@Jaibheem3416 3 часа назад
ಜೈ ಭೀಮ್ ಜೈ ಮಹಿಷ ❤
@RAGHUNAYAM
@RAGHUNAYAM 3 часа назад
ಜೈ ಚಾಮುಂಡೇಶ್ವರಿ ಕೊಡು ದುಷ್ಟರಿಗೆ ಶಿಕ್ಷೆ
Далее
ДЕНЬ УЧИТЕЛЯ В ШКОЛЕ
01:00
Просмотров 910 тыс.
Дикий Бармалей разозлил всех!
01:00
ДЕНЬ УЧИТЕЛЯ В ШКОЛЕ
01:00
Просмотров 910 тыс.