ಬಾರಿ ಸಾಪಯ್ತ....ಕುಂದಾಪ್ರದ ಮುತ್ತುಗಳು ನೀವೆಲ್ಲರೂ... ನಮ್ಮ ಬಾಷಿ ಬಗ್ಗೆ ಅಭಿಮಾನ ಜಾಸ್ತಿ ಆತೆ ಇತ್ತ್......ಹಿಂಗೆ ಮುಂದುವರಿಯಲಿ ನಿಮ್ಮ ಪ್ರಯತ್ನ... ತುಂಬಾ ಸಾಪ್ ಬರದಿರ್, ಲೈಕ್ ಹಾಡಿರ್, music ಕಿತ್ತ್ ಕಂಡ್ ಹೊಯ್ತ.....ಸೂಪರ್
Song really super aith.,,namd kundapra bhashi song andre hange adh, ಹೊಡಿ ಜಾಪ್ ಬಿಸಾಡಿ ಕುಂದಾಪ್ರ ಭಾಷಿ ಮಾತಾಡಿ.. ಹೀಗೆ ನಮ್ಮ್ ಕುಂದಾಪ್ರ ಕನ್ನಡದಲ್ಲಿ ಒಳ್ಳೆ ಒಳ್ಳೆ song ಬರ್ಲಿ..,