Тёмный
No video :(

Namma Bahubali : Actor Suchendra Prasad Exclusive Interview | Raghav Surya | TV5 Kannada 

TV5 Kannada
Подписаться 2,3 млн
Просмотров 50 тыс.
50% 1

Опубликовано:

 

27 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 111   
@TheNikhil2112
@TheNikhil2112 3 года назад
ಕನ್ನಡವನ್ನ ರಾಜ್ ಕುಮಾರ್ ಅವರ ಬಾಯಲ್ಲಿ ಕೇಳಿದಾಗ ಆಗುತ್ತಿದ್ದ ಪುಳಕಿತ ಭಾವ ಮತ್ತೆ ಸುಚೇಂದ್ರ ಪ್ರಸಾದ್ ಅವರ ಬಾಯಲ್ಲಿ ಕೇಳಿ ಆಗುತ್ತಿದೆ .. ಟಿವಿ೫ ಅವರ ಈ ಪ್ರಯತ್ನಕ್ಕೆ ಕೃಜ್ಞನಾಗಿದ್ದೇನೆ
@mhn104
@mhn104 3 года назад
ಅತಿ ಚಂದ ನಮ್ಮ ಕನ್ನಡ. ಇವರ ಮಾತುಗಳನ್ನು ಕೇಳುವುದೇ ಆನಂದ.
@venkateshtg7776
@venkateshtg7776 3 года назад
ಚಂಡೆ ಮದ್ದಳೆ... ಸಂದರ್ಶಕ ಮತ್ತು ಸಂದರ್ಶಿತ.. ಇಬ್ಬರು ಒಬ್ಬರೊನ್ನಬ್ಬರು ಮಿರುವಂಥ ವಿಚಾರ, ಚರ್ಚೆ... ಸಂದರ್ಶಕ ಸಂದರ್ಶಿತನ ಬಗ್ಗೆ ಅಧ್ಯಯನ ಮಾಡಿ ಸರಿಯಾಗಿ ಗ್ರಹಿಸಿ ಸಾಧ್ಯವಾದಷ್ಟು ಒಟ್ಟು ಸಾರ, ಒರೆ ಕೊರೆ, ಮೂಲ ಗಳನ್ನು ತಿಳಿದು ಸೂಕ್ತ ಪ್ರಶ್ನೆ ಗಳನ್ನು ಕೇಳಬೇಕಾಗುತ್ತೆ ಮತ್ತು ಒಂದು ರೀತಿಯ ಸರ್ವಜ್ಞ ನಾಗಬೇಕಾಗುತ್ತದೆ... ರಾಘವ ಸೂರ್ಯ ಅವರ ಜ್ಞಾನ ಮತ್ತು ವಿಚಾರ ಮಂಡನೆ ಪ್ರಶಂಶನಿಯ......
@ram6987
@ram6987 3 года назад
ಕನ್ನಡ ನಿಮ್ಮ ಧ್ವನಿಯಲ್ಲಿ ಅಧ್ಬುತ ಅತ್ಯಧ್ಬುತ
@santhukrishnabhyrava5971
@santhukrishnabhyrava5971 2 года назад
ಅದ್ಭುತ ಕಲಾವಿದರು ಅದ್ಭುತವಾಗಿ ಕನ್ನಡ ಮಾತನಾಡುವ ವ್ಯಕ್ತಿ 🙏🙏🙏🙏🙏🙏🙏🙏🙏
@nagendrapoojary2517
@nagendrapoojary2517 3 года назад
ನಿಮ್ಮ ಬಾಯಲ್ಲಿ ಕನ್ನಡ ಮಾತನಾಡುವ ಶೈಲಿ ತುಂಬಾ ಅದ್ಬುತವಾgide .ನಿಮ್ಮ ಕನ್ನಡ ವಾಕ್ಯಗಳನ್ನು ಕೇಳಲು ತುಂಬಾ ಗೌರವ ತರುತ್ತಿದೆ.ನಾನೊಬ್ಬ ಕನ್ನಡಿಗ ನಾಗಿ.ಜೈ ಕರ್ನಾಟಕ. ನಿಮ್ಮ ಕಾರ್ಯ ಹೀಗೆ ಸಾಗುತ್ತ ಇರಲಿ ಎಂದು ಹಾರೈಕೆ.
@prakashgoudra5762
@prakashgoudra5762 2 года назад
GREAT SIR🙏🙏
@shashidharMauryavm
@shashidharMauryavm Месяц назад
ಗುರುಗಳೇ 💛❤🥰😍💐🙏
@sidrammanaguli7607
@sidrammanaguli7607 Год назад
ಅಚ್ಚ ಕನ್ನಡದ ಲ್ಲಿ ಮಾತಾಡೋದು ಅಲ್ಲದೆ ನಿರರ್ಗಳ ವಾಗಿ ಮಾತಾಡೋದು ಅದ್ಬುತ.
@drraghavendrassavanth9710
@drraghavendrassavanth9710 3 года назад
His dialogue delivery ,the way of his talkin other level
@mallikarjunabkalal8817
@mallikarjunabkalal8817 2 года назад
Wah wah yeshthu chand namma kannada anda SUCHENDRA PRASAD SHREE GHANDA
@anilkashyap5321
@anilkashyap5321 3 года назад
Raghava Surya excellent anchor.
@malusm29
@malusm29 3 года назад
ರಾಘವ ಸೂರ್ಯ.. ಚೆನ್ನಾಗಿ prepare ಆಗಿದ್ದೀರಿ.. fantastic Episode!
@raghudevanooru6808
@raghudevanooru6808 3 года назад
ಅದ್ಭುತ ವ್ಯಕ್ತಿತ್ವ💖👏👌
@kannadigasg2525
@kannadigasg2525 3 года назад
ಕನ್ನಡವೇ ಒಂದು ಅಂದ ನೀವು ಮಾತನಾಡುವ ಕನ್ನಡ ಇನ್ನೂ ಚೆಂದ ❤️❤️💯🙏ತಿರ್ಪೆ ಶೋಕಿ ಮಾಡಾವ್ರ್ಗೆ ನೀವು ಒಂದು ದೊಡ್ಡ ಪಾಠ ಗುರುಗಳೇ 🙏
@publicopinion2378
@publicopinion2378 3 года назад
Wow what a fluent kannada. Sir nim kannadakke 💖💔💞💟💝💗💕💔💞
@ShivaKumar-xg8pv
@ShivaKumar-xg8pv Год назад
ಅದ್ಬುತ
@eeshasarts66
@eeshasarts66 2 года назад
ತಮ್ಮ ಸಂದರ್ಶನದ ಸುಸಂಸ್ಕೃತ ಸಂಭಾಷಣೆಯಲ್ಲಿ ತಾವು ಸಂಸ್ಕೃತದ ಮಡಿಲಲ್ಲಿ ಕನ್ನಡಭಾಷೆಯನ್ನು ಕುಳ್ಳಿರಿಸಿದ್ದೀರಿ ಎಂದೆನಿಸಿತು. ಕರ್ಣಾನಂದವಾಯಿತು. ತಮಗೆ ಧನ್ಯವಾದಗಳು.
@bharathkkbhoudha6598
@bharathkkbhoudha6598 2 года назад
ನಿಮ್ಮಾ ಕಂಠದಲಿ ಕನ್ನಡ ಕೇಳಿದ ನಾ ಧನ್ಯ, ತಂಪಾದ ಕಿವಿ ಧನ್ಯ...😇
@vpmanoharvp9897
@vpmanoharvp9897 3 года назад
Nanna modala beti suchendra prasad. Suchendra prasad athyuthama GNANI. 👌👌👌👌👌👍👍👍👍👍🙏🙏🙏🙏🙏👌👌👌👌👌
@shrinathmane7677
@shrinathmane7677 3 года назад
ವಾಹ್.. ಎಷ್ಟು ದಿನಗಳಿಂದ ಕಾಯ್ತಾ ಇದ್ದೆ, ನಮ್ಮ ಈ ಕನ್ನಡ ಗುರುಗಳ ಜೊತೆ ನಿಮ್ಮ ಸಂಭಾಷಣೆ ನೋಡಲು.. ತುಂಬಾ ಧನ್ಯವಾದಗಳು...
@vikramn05
@vikramn05 Год назад
🙏🙏🙏🙏🙏🙏
@sharathsl4678
@sharathsl4678 3 года назад
ಇಂತವರನ್ನು interview madi 🙏🙏🙏🙏 super sir ..
@gundsgp4166
@gundsgp4166 3 года назад
Very Good speach Sir,well said Sir, we are proud of you Sir.
@hotpistonz7740
@hotpistonz7740 3 года назад
Next level ಕನ್ನಡ 🤐..
@kambancreations108
@kambancreations108 3 года назад
ಎಚ್ಚೆತ್ತುಕೊಳ್ಳಬೇಕಾದ ವಿಚಾರ ಧಾರೆ 🙏🙏🙏
@usmanwalikar4234
@usmanwalikar4234 Год назад
ನಿಮ್ಮ್ ಕನ್ನಡಕ್ಕೆ ನನ್ನ 🙏🙏🙏 ಸರ್
@frenchhouse6532
@frenchhouse6532 3 года назад
Yar Guru ninu estu spastavagi Kannada mathadthira sir hat's off u sir🙏
@hhanumantharaya
@hhanumantharaya 3 года назад
Excellent actor
@vardangowda
@vardangowda 2 года назад
If everyone is blessed to speak kannada like this. Kannada would have been the largest language in the world. Listening pure Kannada is really makes everyone high. Sorry m typing this in English, entha daridra nodi namdu
@veenakr9899
@veenakr9899 3 года назад
No words to express my thoughts towards suchendra prasad sir ...
@sandeshhn9409
@sandeshhn9409 3 года назад
Super sir nivu
@yashodabk5830
@yashodabk5830 2 года назад
,,,so nice of you sir I am very much interested person..
@mallumali487
@mallumali487 3 года назад
I'm finding seriously a single English word 💕
@kannadiga5631
@kannadiga5631 3 года назад
Sir English pada mathadthira antha kadu sakayithu super neevu
@manteshsolaragoppa7888
@manteshsolaragoppa7888 3 года назад
Super vip
@raghusmartha1128
@raghusmartha1128 2 года назад
Industry should utilize his voice n knowledge more n more
@roshanzehra31
@roshanzehra31 Год назад
I too agree
@nirmalagireeshnirmalakatik6296
@nirmalagireeshnirmalakatik6296 3 года назад
Great person
@sarveshmandya9584
@sarveshmandya9584 3 года назад
Thank you very much to you guys for this beautifully video with a great personality. Anchor surya suits very well for Bahubali interview. Keep it up tv5. All the very best for your future projects
@ambistudio3905
@ambistudio3905 3 года назад
ನೀವು ಮಾತನಾಡುವ ಸ್ವಚ್ಛ ಕನ್ನಡ ಅದ್ಭುತ ಸರ್ ನಿಮ್ಮಿಂದ ನಾವೆಲ್ಲರೂ ಕಲಿಬೇಕು🙏
@tej621
@tej621 11 месяцев назад
ಅದು ಸ್ವಚ್ಚ ಕನ್ನಡ ಅಲ್ಲ Sanskritised ಕನ್ನಡ!!
@siddarajusiddu7740
@siddarajusiddu7740 3 года назад
ಅಪ್ಪಟ ಕನ್ನಡಿಗ ಸುಚೇಂದ್ರ ಸರ್
@nagarajdevali7389
@nagarajdevali7389 3 года назад
Super sir
@palakshammas4167
@palakshammas4167 2 года назад
🙏🙏🙏🙏🙏🙏 Om sri guru ragavendraya namaha 🙏🙏🙏🙏 Om sri guru ragavendraya namaha shivaya 🙏 Happy
@devamaha216
@devamaha216 3 года назад
His dilouge delivery is most beautiful.He should be act in kannada movie more and more.I request film director to give him good charector.
@Lachamanna.1975
@Lachamanna.1975 3 года назад
ಸೂಪರ್ ಸರ್
@kavithakr1336
@kavithakr1336 2 года назад
ನಾನು ಕಣ್ಣಾರೆ, ಇವರ ಮಾತೃ ಹೃದಯವನ್ನು ನೋಡಿದ್ದೇನೆ, ಕಳೆದ ವರ್ಷ ನೀವು ಶೂಟಿಂಗ್ ಜಾಗಕ್ಕೆ ನಿಮ್ಮ ಮಕ್ಕಳನ್ನು ಕರೆದುಕೊಂಡು ಬಂದು, ಮಧ್ಯಾಹ್ನ, ಮಕ್ಕಳಿಗೆ ಊಟ ಮಾಡಿಸಲು, ಶೂಟಿಂಗ್ ಬಿಟ್ಟು ಬಂದು ಊಟ ಮಾಡಿಸಿವಾಗ ನನ್ನ ಕಣ್ಣಲ್ಲಿ ನೀರು ಬಂತು ಮತ್ತು ಈಗಲೂ ಆ ಸೀನ್ ನೆನಪಿಸಿಕೊಂಡರೆ ದುಃಖ ಆಗುತ್ತೆ. ಅಂದು ನೀವು ನಿಮ್ಮ ಮನೆಯವರ ಬಗ್ಗೆ ತುಂಬಾ ಹೆಮ್ಮೆಯಿಂದ, ಅವರು ಶೂಟಿಂಗ್ ನಲ್ಲಿ busy ಆಗಿದ್ದಾರೆ, ಅದಕ್ಕೆ ಮಕ್ಕಳನ್ನು ನಾನೆ ಕರೆದುಕೊಂಡು ಬಂದಿದ್ದೇನೆ ಅಂತ ಹೇಳಿದ್ರಿ, ಆದರೆ ಆಕೆಗೆ.....ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡದ ತಾಯಿ ತಾಯಿನೆ ಅಲ್ಲ, ರಾಕ್ಷಸಿ. I hate Pavithra Lokesh.
@hemahegde8904
@hemahegde8904 2 года назад
100% ಸರೀ ಹೇಳಿದ್ದೀರಿ
@jayakumar-rz7jn
@jayakumar-rz7jn 2 года назад
ಸರ್ ನೀವು ಮಾತಾಡು ನಿಮ್ಮ ಕನ್ನಡ ಭಾಷೆ ಚಂದ
@rameshskram4307
@rameshskram4307 3 года назад
🙏🙏🙏
@nirmalanadan2242
@nirmalanadan2242 3 года назад
🙏🙏🙏🙏🙏🙏🙏🙏🙏🙏🙏🙏🙏
@shivakumarapaddi4760
@shivakumarapaddi4760 2 года назад
ಜೈ ಕನ್ನಡ ಮತ್ತೆ
@avinaashashastry3910
@avinaashashastry3910 3 года назад
Anchor using english finally at 41:10 Khadak, guru.
@kabadeprakash5764
@kabadeprakash5764 3 года назад
Excellent actor and good speech kannada language
@mangalagowri3465
@mangalagowri3465 3 года назад
🙏🙏🙏🙏🙏
@vijaysethupathi11
@vijaysethupathi11 2 года назад
I find raghava Surya's kannada more fluent n genuine than this man
@user-el7qm7pb3h
@user-el7qm7pb3h 3 года назад
👌👌👌👌👌
@yahvinilaya711
@yahvinilaya711 2 года назад
I liked the interview.. 26:00: The interviewer had asked a question on the Farm laws.. The respected personality answered respectfully and advised the interviewer otherwise - like why we need to oppose each and every reforms, if we oppose what is the alternative options that we suggest.. Since, the interviewer was not satisfied (because he wanted some "breaking news" headlines and drive an agenda and scripted propaganda) again asking the similar question on farm laws over and over, yet Mr. Suchendra Prasad did not budge and did not provide the answer that the anchor was looking for..Mr. Suchendra Prasad has indeed demonstrated how an educated he is and how elevated is his thinking process.. I extremely happy with the matured and well informed answers provided by Mr. Suchendra Prasad. Appreciable that he could not be trapped into TV5 pretty agenda..
@malusm29
@malusm29 3 года назад
22:52* ನಿರೀಕ್ಷಿತ ಪ್ರಶ್ನೆ 👍
@nakshatraagriculturesheept3312
@nakshatraagriculturesheept3312 3 года назад
ಸ್ವಾತಿ ಚಂದ್ರಶೇಖರ ಎಲ್ಲಿ
@vpmanoharvp9897
@vpmanoharvp9897 3 года назад
Kannada very sweet sweet sweet sweet sweet sweet sweet sweet sweet sweet sweet sweet thee Best language.
@nagarajdevali7389
@nagarajdevali7389 3 года назад
Yellu kelada Kannada padapunja Kannada sundara nudi muttu suchendra prasadvaralli matra sadya. Danyanosmi
@MSP8385
@MSP8385 3 года назад
ನಿಮ್ಮ ಕನ್ನಡ ಉಚ್ಚಾರಣೆ ತುಂಬಾ ಇಷ್ಟ
@malusm29
@malusm29 3 года назад
34:24*point 👍
@dmmanju9705
@dmmanju9705 3 года назад
ನಿರೂಪಕ ರೇ ನಿಮ್ಮಲ್ಲಿ ಒಂದು ಮನವಿ ದಯವಿಟ್ಟು ಸಂದರ್ಶನ ನಡೆಯುವಾಗ ಮಧ್ಯ ಹೆಚ್ಚು ಮಾತನಾಡಬೇಡಿ ಮತ್ತವರ ಮಾತುಗಳನ್ನು ತುಂಡರಿಸಿ ಬೇಡಿ ಇಲ್ಲದಿದ್ದ ಪಕ್ಷದಲ್ಲಿ ಈ ಕಾರ್ಯಕ್ರಮ ಇನ್ನು ಹೆಚ್ಚು ಅರ್ಥಪೂರ್ಣವಾದೀತು
@Raghavasurya
@Raghavasurya 3 года назад
ನೀವು ಹೇಳೋದು ಸರಿ ಇದೆ, ಆದರೆ ಸಮಯದ ಅಭಾವ ಇರುತ್ತೆ. ಕ್ಷಮೆ ಇರಲಿ 🙏
@jayakumar-rz7jn
@jayakumar-rz7jn 2 года назад
Super kannada
@vasudevraghvendra6428
@vasudevraghvendra6428 4 месяца назад
ಇಂತಹ ಪಾಂಡಿತ್ಯ ಅತಿ ವಿರಳ.
@yamunaasyummykitchen1977
@yamunaasyummykitchen1977 2 года назад
Suchendra Prasad sir avra Kannada keluvude namage athyananda 🙏🙏 Avra Kannada premakke namma 🙏 Suchendra Prasad sir avranthavarige Kannadambe ellavannu kottu kapadali 🙏
@nageshbnageshb1573
@nageshbnageshb1573 3 года назад
Always curiosity his talking...
@malusm29
@malusm29 3 года назад
5:36*not scripted 😀😂😂🔥
@cricketclassic4271
@cricketclassic4271 3 года назад
Starting baro bgm yav Movie du...?
@RajuBhai-le7vq
@RajuBhai-le7vq 3 года назад
Bigil
@cricketclassic4271
@cricketclassic4271 3 года назад
@@RajuBhai-le7vq thank you.. ❤️
@justatry7241
@justatry7241 Месяц назад
belaku kandide😌
@malusm29
@malusm29 3 года назад
19:57* ಎಂಥಾ ಮಾತು!!🤘🤘
@venugopalas3127
@venugopalas3127 3 года назад
Dr.vishnuvardhan mathhu ananthanag.avara maathu kelidanthe aayithu.
@umeshm5250
@umeshm5250 2 года назад
ನಮ್ಮ ಪ್ರೀತಿ ಪಾತ್ರರು ದನ್ಯವಾದಗಳು ಸರ್
@moneshuttangi6758
@moneshuttangi6758 2 года назад
Kshamisi sir nange nimmabagge tilkolo Bhagya sikkiddu apavitra vicharadinda.....niu Kannada Ratna adenta moulyagalu nimmalli
@vinayak.d3439
@vinayak.d3439 3 года назад
Adbut mahan buddhiman kalavidarannu lok parichaya madidudakke TV5 ge dhanyavadagalu.
@shivarajkumbar9269
@shivarajkumbar9269 3 года назад
🙏👃💪💅👋👏
@raviha5389
@raviha5389 3 года назад
Yentha sundaravada kannada ucharane Sir nimmadu adbutha
@bheem149
@bheem149 3 года назад
ತುಂಬಾ ಒಳ್ಳೆಯ ಕಾರ್ಯಕ್ರಮ
@bhadreshharsoor5671
@bhadreshharsoor5671 Год назад
Nimannu hogalalu koti padagalu saladu suchendra prasada...
@ishwarayykomargoppa8978
@ishwarayykomargoppa8978 2 года назад
Evar ond word english-speaking matadilla
@surishetty39
@surishetty39 3 года назад
Arudhati nag avaranu intew madi
@wijaykumarba2673
@wijaykumarba2673 3 года назад
I think ಈ ಕಾರ್ಯಕ್ರಮಕ್ಕೆ "ವಿನಯ್ ಗುರೂಜಿಯನ್ನು" ಯಾಕೆ ಕರೆತರ ಬಾರದು.... ಇದು ನನ್ನ ಸಣ್ಣ ಮನವಿ 🙏
@bjparvativsonarebidarsonar2437
@bjparvativsonarebidarsonar2437 2 года назад
ತಮ್ಮ ಕೇಳುವುದೇ ಒಂದು ಆನಂದ
@manoharas9827
@manoharas9827 2 года назад
Sandarshakare nimagondu dodda salam
@malusm29
@malusm29 3 года назад
47:00* ಧನ್ಯವಾದಗಳು
@surishetty39
@surishetty39 3 года назад
Yakshgana artist nu intiew madi sir
@malusm29
@malusm29 3 года назад
34:05 *👍
@lingarajtschandrashekhar4064
@lingarajtschandrashekhar4064 3 года назад
ನಿರೂಪಕರೆ ಮೊದಲು ಪ್ರಶ್ನಾವಳಿಗಳೊಂದಿಗೆ ಬನ್ನಿ
@manoharas9827
@manoharas9827 2 года назад
Succendra prasad avarannu gnanigala salige serisidare tappagalaaradu
@malusm29
@malusm29 3 года назад
23:36*😂😂🔥
@vedika1101
@vedika1101 2 года назад
he is using too much sanskrit !! Kannada is simple and beautiful language !! Pronunciations are very much easy than Sanskrit ....!! Anyway I appreciate him for his skills.
@vinayakrao8519
@vinayakrao8519 3 года назад
It shows how poor we are in Kannada..
@richuraj974
@richuraj974 3 года назад
Super sir
@prabhus1368
@prabhus1368 3 года назад
🙏🙏🙏
@AnuAnu-wh2ft
@AnuAnu-wh2ft 3 года назад
ಕನ್ನಡ ಸಾಹಿತ್ಯ ಪಂಡಿತರೂ,,,👍
@muttumalashettimuttumalash4465
@muttumalashettimuttumalash4465 3 года назад
Super kannada
@KrishnaKrishna-wb1on
@KrishnaKrishna-wb1on 3 года назад
Super sir
Далее
Namma Bahubali With Dr. C Ramachandra  Director (KMIO )
40:08
NAAVALLA |KATHA SANKALANA |KATHYAYINI |S N SETHURAM
1:16:56
Namma Bahubali With Actor Kishore | TV5 Kannada
44:55