Тёмный
No video :(

Namma Bahubali : Aparna Vastarey Exclusive Interview | Raghav Surya | TV5 Kannada 

TV5 Kannada
Подписаться 2,3 млн
Просмотров 386 тыс.
50% 1

Namma Bahubali : Aparna Vastarey Exclusive Interview | Raghav Surya | TV5 Kannada
#Nammabahubali #Aparnavastarey #TV5Kannada
► Subscribe Now - goo.gl/KJgCV9 Stay Updated! 🔔
►TO Watch TV5 Kannada News
►Click here ☛ goo.gl/jwPS3K
TV5 Kannada - News You can trust.
TV5 Kannada News now captures Karnataka every inch and every second standing by the land and its pride, people and their voices.
For More Updates
► Our Website : www.tv5kannada.com
► Like us on Facebook: / tv5kannadatv
► Follow us on Twitter: / tv5kannada
► Circle us on TV5 News Channel G+: plus.google.com/+tv5kannada

Опубликовано:

 

2 мар 2021

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 425   
@veenamohan7713
@veenamohan7713 24 дня назад
ತುಂಬಾ ನೋವಾಗುತ್ತೆ ಮೇಡಂ ನಾನ್ ನಿಮ್ಮನ್ ನೋಡಕೊಸ್ಕರ ಮತ್ತೊಮ್ಮೆ ನೋಡ್ತಾ ಇದೀನಿ ಮೇಡಂ, ಕನ್ನಡದ ಬಗ್ಗೆ ಎಲ್ಲರಿಗೂ ಆಸಕ್ತಿ ಬರಲಿ, ನಿಮ್ಮ ಮಾತುಗಳನ್ನು ಕೇಳಿ, ಮತ್ತೆ ಮರಳಿ ಬನ್ನಿ, ಓಂ ಶಾಂತಿ 🙏🙏
@anamadheya_
@anamadheya_ 26 дней назад
ನಾನು ಇದನ್ನ ಮೊದಲೇ ನೋಡಿದ್ದೇ ಈಗ ಮತ್ತೆ ಬಂದೆ... ಇವತ್ತು ನಿಮ್ಮ ಧ್ವನಿ ಪ್ರಸ್ತುತದಲ್ಲಿ ಕೇಳದಂತಾಯಿತು. ಓಂ ಶಾಂತಿ...😢
@nagavenishetty3050
@nagavenishetty3050 5 месяцев назад
ಸ್ವಚ್ಛ ಕನ್ನಡ ಮಾತನಾಡುವ ಕನ್ನಡ ಪ್ರೇಮಿ. ಅಪರ್ಣಾ ನಿಮಗೆ ನಮ್ಮ ವಂದನೆಗಳು. 🙏🌹❤
@meenakini556
@meenakini556 24 дня назад
So honest, pure soul, great loss to us. Rare personality Om Shanti . 👏👏👏👏👏
@asharaghunath553
@asharaghunath553 3 года назад
ಅಪರ್ಣ,ನಿಮ್ಮಮಾತು ಮತ್ತು ಮನಸ್ಸು ಬಹಳ ಸುಂದರ. ಸಂದರ್ಶನ ಮಾಡಿದ ರಾಘವ್ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
@akchintamani4105
@akchintamani4105 25 дней назад
ಅಪರ್ಣ ಅವರ ಮಾತುಗಳನ್ನ ಕೇಳಿ ಖುಷಿ ಆಗ್ತಿದೆ. ಆದರೆ ಈವತ್ತು (ಜುಲೈ೧೨) ಅವರು ನಮ್ಮಿಂದ ದೂರ ಹೋದ ದಿನ. ಅಪರ್ಣ ಇನ್ನು ನೆನಪು ಮಾತ್ರ. ಓಂ ಶಾಂತಿ…..
@prashanth_pk
@prashanth_pk 3 года назад
"ಕನ್ನಡ ಧ್ವನಿಸರಸ್ವತಿ" ನಮ್ಮ ಅಪರ್ಣ ಮೇಡಂ 💛💝
@swamy5215
@swamy5215 3 года назад
Nija nija nija
@lakshmikanth4152
@lakshmikanth4152 3 года назад
Yes sar
@Swarakanteerava
@Swarakanteerava 3 года назад
Kannada zyanSaraswati devige vandane
@user-yl1un1jh8e
@user-yl1un1jh8e 8 месяцев назад
​@@Swarakanteeravare ZZ
@alchen3720
@alchen3720 3 года назад
Ma’am, You announced all SSLC state rank holders in Townhall, and CM JH Patel awarded us, and I was one of them. You are very special to me.
@neerajaachutarao4350
@neerajaachutarao4350 24 дня назад
Great
@chaitrahegade6464
@chaitrahegade6464 3 года назад
English ಬರೋಲ್ಲ ಅನ್ನುವಾಗ ಉಂಟಾಗೋ ಕೀಳರಿಮೆ..ಕನ್ನಡ ಬರಲ್ಲ ಅನ್ನುವಾಗ ಯಾಕ್ ಬರಲ್ಲ....ಅಪರ್ಣ ಹೇಳಿದ್ದು ಅಪ್ಪಟ್ಟ ಸತ್ಯ...ನಮ್ಮ ಮಾತೃಭಾಷೆ ನಮ್ಮ ವಿಳಾಸ ನಮ್ಮ ಅಸ್ತಿತ್ವ...
@ssaraswatipura
@ssaraswatipura 21 день назад
I love Aparna and her voice! We all can learn from this interview, she has lots of tips for our life! I know why she did not get the right opportunity in movies, the reason is she did not please director and producer and she did not use DRUGs and Short Dress! I am very sad that I did not see her in many movies as it supposed to be! I am proud that you lived your life in a dignified way, high standard, moral . You could be example and model for many young girls!
@ravishankargt8536
@ravishankargt8536 3 года назад
We both studied in same school in the year 1980,. We both went for a drawing examination in Gandhinagar, she sure remember all these. During school days she won many prizes in mono acting. I am sure she remembers me even now. Her voice has never changed from those days till now.
@vedavathibhayi223
@vedavathibhayi223 2 года назад
Aparna ji studied in which school. 🙏 please sir.
@FF_PlayerFrom2017
@FF_PlayerFrom2017 25 дней назад
Good to hear
@seshadrihr
@seshadrihr 3 года назад
ಹೆಮ್ಮೆಯ ಕನ್ನಡತಿ ಎಂದರೆ ಅಷ್ಟೇ ಸಾಕೇ, ಅವರ ಅಚ್ಚ ಕನ್ನಡ, ಮಾತು, ಜ್ಞಾನ, ನಮ್ಮೆಲ್ಲರ ಕನ್ನಡದ ಆಸ್ತಿ.
@aparnaravikumar8339
@aparnaravikumar8339 23 дня назад
ಅಪರ್ಣ ಅಂದ್ರೆನೇ ಕನ್ನಡ,ಕನ್ನಡ ಮಾತೆಯ ಮಡಿಲಲ್ಲಿ ಮತ್ತೆ ಹುಟ್ಟಿ ಬನ್ನಿ ಅಪರ್ಣ ಮೇಡಂ,🙏🙏
@annapurnaannapurna8140
@annapurnaannapurna8140 3 года назад
ಅಪರ್ಣ ಮೇಡಂ ಅವರ ಕನ್ನಡ ಪ್ರೇಮ ಅಭಿಮಾನ ಎಲ್ಲರಲ್ಲೂ ಮನೆ ಮಾಡಲಿ ಮತ್ತು ಈ ಕಾರ್ಯಕ್ರಮಕ್ಕೆ ಅಪರ್ಣ ಮೇಡಮ್ ಅವರನ್ನು ಕರೆ ತಂದಿದ್ದಕ್ಕಾಗಿ ಮತ್ತು ಅತ್ಯಂತ ಹೆಚ್ಚು ಕಾರ್ಯಕ್ರಮಗಳಲ್ಲಿ ಅವರು ನಿರೂಪಣೆ ಮಾಡಿರುವ ಬಗ್ಗೆ ಇಲ್ಲಿ ಹೇಳಲಾಗಿದೆ ಮತ್ತು ಕನ್ನಡದ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದ ಮೇಡಮ್ ರವರಿಗೆ ಮತ್ತು ಟಿವಿ5 ಚಾನೆಲ್ ಅವರಿಗೂ ಅತ್ಯಂತ ಹೃದಯಪೂರ್ವಕ ಧನ್ಯವಾದಗಳು
@hongirana944
@hongirana944 3 года назад
ಮಹಿಳೆಯರ ಅಸ್ಥಿತ್ವ ದ ಬಗ್ಗೆ ತುಂಬಾ ಚೆನ್ನಾಗಿ ಹೇಳಿದಿರ ಅಪರ್ಣ ಅವರೇ ತುಂಬಾ ಧನ್ಯವಾದಗಳು 🙏🙏🙏
@kavitharithika5038
@kavitharithika5038 3 года назад
ಅದ್ಭುತವಾದ ಮಾತು ನಿಮ್ಮ ಧ್ವನಿಯಲ್ಲಿ ಕನ್ನಡ ಕೇಳೋದೇ ಒಂದು ಮಹಾದಾನಂದ......❤️
@karthiksalian1502
@karthiksalian1502 3 года назад
ಇವರ ಮಾತಿಗೆ ತಲೆದೂಗದವರೆ ಇಲ್ಲ. ಅಪರ್ಣರಿಗೆ ಅಪರ್ಣರೆ ಸಾಟಿ we love u always
@lakshmikanth4152
@lakshmikanth4152 3 года назад
Yes sar
@ShashikalaNarayanjeyar-ex7id
@ShashikalaNarayanjeyar-ex7id 24 дня назад
ಇಂತಹ ಆಲೋಚನೆಗಳು ಎಲ್ಲ ಹೆಣ್ಣುಮಕ್ಕಳಿಗೆ ಇದರೆ ಆಹಾ ಎಂಥ ಅದ್ಭುತ ಅಪರ್ಣಾ ಜೀವನ ಸಾರ್ಥಕವಾಗುತ್ತದೆ.🎉❤
@kumarkumar-bc1sp
@kumarkumar-bc1sp 3 года назад
ನೀವು ಮತ್ತು ಸುಧಾ ಮೂತಿ೯ಅಚ್ಚುಕಟ್ಟು ಸುಸಂಸ್ಕೃತತೆಗೆ ನಾವು ದೊಡ್ದ ಅಭಿಮಾನಿಯಾಗಿದ್ದೆವೆ ಮೇಡಂ
@kanthakantha4182
@kanthakantha4182 3 года назад
Ka
@swamy5215
@swamy5215 3 года назад
Yes yes yes
@leelajolad2450
@leelajolad2450 3 года назад
@@kanthakantha4182 utt ty de
@likithaprasadlikithaprasad870
@likithaprasadlikithaprasad870 3 года назад
100%..
@kumarkumar-bc1sp
@kumarkumar-bc1sp 3 года назад
@@likithaprasadlikithaprasad870 ಪ್ರಜ್ಞಾವಂತರಿ೦ದ ನಾವು ಕಲಿಯುವುದು ಬಹಳಷ್ಟು ಇದೆ ಇಂತವರಿಗೆ ಪುರಸ್ಕಾರ ನೀಡಿ ಪ್ರೋತ್ಸಹಿಸಬೇಕು
@Flyabovecloud
@Flyabovecloud 3 года назад
ಇವತ್ತಿನ ಕನ್ನಡ ಹಾಡುಗಳು ಕೇಳೋಕೆ ಕರ್ಕಶ! ತುಂಬಾ ವಿರಳವಾಗಿ ಹೋಗಿದೆ ಸಾಹಿತ್ಯ ತುಂಬಿರುವ ಕನ್ನಡ ಹಾಡುಗಳು ಕೇಳೋಕೆ ಸಿಗೋದು
@NatureFusionVlogs
@NatureFusionVlogs 3 года назад
ಅಪರ್ಣ ಅವರ ಸ್ಪಷ್ಟ ಕನ್ನಡ ನಿರೂಪಣೆ ಕೇಳೋದೆ ಕಿವಿಗೆ ಇಂಪು 😍
@arjungp2350
@arjungp2350 3 года назад
.
@lakshmikanth4152
@lakshmikanth4152 3 года назад
Yes sar
@shobhadayanand1472
@shobhadayanand1472 23 дня назад
I always inspired by the way she speaks kannada ...We should show her interviews to our children so that they can implement...
@chitrarai6564
@chitrarai6564 3 года назад
Wow super Raghav soorya ....achha ಕನ್ನಡದ ಮಾತುಗಳು,ಸಹಜವಾದ ಆಡು ಮಾತಿನ ಕನ್ನಡ,ಯಾವುದೇ overacting ಇಲ್ಲದ ಸಹಜ body language really you are super .nivu ಹೇಳಿದ ಹಪಹಪಿಕೆಯ ಪರ್ಯಾಯ ತೀವ್ರತೆ really superb
@ravikygo6192
@ravikygo6192 3 года назад
Very nice , conveyed message in a nice way. We have immigrated to Canada 30 years back , at home we speak in Kannada and our son born here can speak Kannada, we do have very strong Kannada Sangha in Toronto and other parts of Canada... also we do lot of social media groups where we do communicate in Kannada. Sorry I am not typing this message in Kannada - due to technical problems. If we can promote/ celebrate Kannada here, definitely we can practice Kannada in namma Bengaluru/ Karnataka. Note: we are law abiding citizens of canada follow local language and rules and regulations. Jai Karnataka Mate, Jai Hind 🇮🇳🇨🇦
@somashekara6122
@somashekara6122 3 года назад
ನಿಮ್ಮ ಕನ್ನಡ ಕಟ್ಟುವ ಕೆಲಸ ಹೀಗೇ ಮುಂದುವರೆಯಲಿ ಮಂಡ್ಯದಿಂದ....
@lalithambacr3384
@lalithambacr3384 3 года назад
ಅಪರ್ಣ ಅವರೇ " ಕರ್ನಾಟಕ ಮಾತೆ" ಹಾಗೂ "ಕನ್ನಡಾಂಬೆ" ಯಾದ ನಿಮಗೆ " ಕನ್ನಡದವರಿಂದ ಕನ್ನಡಕ್ಕಾಗಿ ಪ್ರಶಸ್ತಿಗಳು ಆದಷ್ಟು ಬೇಗ ಸಿಗಲಿ ಮೇಡಮ್ ನಾನು ಬಹಳ ವರ್ಷಗಳಿಂದ ನಿಮ್ಮ ದೊಡ್ಡ ಅಭಿಮಾನಿ
@lakshmikanth4152
@lakshmikanth4152 3 года назад
Yes sar
@priyagowda940
@priyagowda940 25 дней назад
Devarige kannu illa 😢😢😢😢
@tirumaleshwarabhat5099
@tirumaleshwarabhat5099 3 года назад
ಶ್ರೀಮತಿ ಅಪರ್ಣ ಅವರು ಮಾಡಿದ ಕಾರ್ಯಕ್ರಮಗಳ ನಿರೂಪಣೆಯನ್ನು, ಅದೂ ದೂರದರ್ಶನದಲ್ಲಿ ಲಭ್ಯವಾದಾಗ ಮಾತ್ರ ಕೇಳಿ ಖುಷಿ ಪಡುತ್ತಿದ್ದವನು ನಾನು. ಈಗ ಅವರ ಅತ್ಯಂತ ಪ್ರಾಮಾಣಿಕ ಅಭಿಪ್ರಾಯಗಳನ್ನು ಕೇಳಿ ತುಂಬಾ ಖುಷಿಪಡುತ್ತಿದ್ದೇನೆ. ಧನ್ಯವಾದಗಳು 🙏
@krishnegowdakb9915
@krishnegowdakb9915 3 года назад
ಖಂಡಿತ ಸಾಧ್ಯ 👍
@sarojabai7279
@sarojabai7279 22 дня назад
ಅಪರ್ಣ ಅವರ ವ್ಯಕ್ತಿತ್ವ ಮಹತ್ವವುಳ್ಳದ್ದು...ಅವರು ಸದಾ ಕಾಲ ಕನ್ನಡದಲ್ಲಿ ಜೀವಂತ ...
@Hegde987
@Hegde987 3 года назад
ಈಗಿನ ಚಲನಚಿತ್ರ ನಾಯಕಿಯರು, ದೂರದರ್ಶನ ನಿರೂಪಕಿಯರು ಸ್ವಲ್ಪ ಪುರಸೊತ್ತು ಮಾಡ್ಕೊಂಡ್ ಈ ಸಂದರ್ಶನ ವೀಕ್ಷಿಸಿ
@vasanthik.h.2132
@vasanthik.h.2132 21 день назад
ಸೊಗಲಾಡಿತನ ಬಿಟ್ಟು......
@nutanmajagavi1709
@nutanmajagavi1709 23 дня назад
ಧನ್ಯವಾದಗಳು ಅಪರ್ಣ ಮೇಡಂ. ನಿಮ್ಮ ಮಾತು ಕೇಳಿ, ಮನಸ್ಸಿಗೆ ಸ್ವಲ್ಪ ಖುಷಿಯಾಯಿತು. ಹಾಗೆ ನೀವು ನಮ್ಮನ್ನ ಅಗಲಿದ ನೋವು ಆಯ್ತು. ಯಾವತ್ತು ನಿಮ್ಮ ಧ್ವನಿ ನಮ್ಮ ಹೃದಯದಲ್ಲಿ ಇರುತ್ತೆ. ನೀವು ಅಜರಾಮರ.❤❤
@mohankumar.gkumar2082
@mohankumar.gkumar2082 23 дня назад
ಅಪ್ಪಟ ಕನ್ನಡತಿ ಅಪರ್ಣ ಅವರಿಗೆ ❤ದಿಂದ ನಮನ ಅರ್ಪಣೆ..,,
@Yuvarajshortzzz
@Yuvarajshortzzz 20 дней назад
I dont no y tears are coming after listening mam speech 😢
@nagendrapoojary2517
@nagendrapoojary2517 3 года назад
ನಮಸ್ಕಾರ ಅಪರ್ಣ ಮೇಡಂ.ನಿಮ್ಮ ಬಾಯಿಂದ ಬರುವ ಕನ್ನಡ ಶಬ್ದ ಕೇಳಿ ತುಂಬಾ ಖುಶಿ ಆಯ್ತು.ದೇವರ ದಯೆಯಿಂದ ಸಂತೋಷ ನೆಮ್ಮದಿ ಆನಂದ ಆರೋಗ್ಯnimage ಕರುಣಿಸಲಿ.ಜೈ ಹಿಂದ್ ಜೈ ಕರ್ನಾಟಕ.
@mahadevigaragad5857
@mahadevigaragad5857 3 года назад
ಅಪರ್ಣಾರವರ ನಿಲುವು ನೆರೆ ದಿಟ್ಟ ಮಾತುಗಳಿಂದ ನಮಗೆದಾರಿ ದೀಪವಾಗಿದೆ.ಕನ್ನಡಾಭಿಮಾನ ಇವುಎಲ್ಲವು ಬಹಳ ಇಷ್ಟ ಅಭಿನಂದನೆಗಳು ಟಿವಿಯವರಿಗೆ ಹಾಗು ಕನ್ನಡ ಕುವರಿಗೆ🙏🙏
@lakshmikanth4152
@lakshmikanth4152 3 года назад
Nice sar
@arundhathibharadwaj2450
@arundhathibharadwaj2450 3 года назад
Enjoyed every minute of this sandarshana. Kannadabhasheya jugalbandi Kelida anubhava aitu. 👌👏🙏
@sandhyaarakere9407
@sandhyaarakere9407 3 года назад
🙏🙏❤️
@nagarajc7991
@nagarajc7991 2 года назад
ತಾಯಿ ಮಮತೆ, ಕೃತಾಜ್ಞೆತೆಗಳು, ದೇವರ ದಯೆ ಸದಾ ಇರಲಿ.Thank you.
@priyagowda940
@priyagowda940 25 дней назад
Devaruge Karune illa 😢😢😢😢
@muralia8176
@muralia8176 22 дня назад
ಅಪರ್ಣ ರವರು ನಮ್ಮ ಕರ್ನಾಟಕದ ಊರು ನಮ್ಮ ಹೆಮ್ಮೆ ನಮ್ಮ ಗರಿಮೆ ಅವರನ್ನ ಕಳೆದುಕೊಂಡಿದ್ದು ಬಹಳ ದೌರ್ಭಾಗ್ಯ ನಮಗೆ
@rukminicr8248
@rukminicr8248 3 года назад
ತುಂಬಾ ಇಷ್ಟವಾಯ್ತು ನಿಮ್ಮ ಮಾತು ಕೇಳಿ👌👌🙏🙏
@parashurambedavatti473
@parashurambedavatti473 2 года назад
ಅಪರ್ಣ ರವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬೇಕು.
@Adarsh-xs9pm
@Adarsh-xs9pm 23 дня назад
ನಾವು ಕಳೆದುಕೊಂಡದ್ದು ಕೇವಲ ಅಪರ್ಣ ಅವರನ್ನ ಮಾತ್ರವಲ್ಲ ಕನ್ನಡಾಂಬೆಯ ಪ್ರೀತಿಯ ಕುವರಿಯನ್ನು ಅವರ ಆತ್ಮಕ್ಕೆ ಆ ಭಗವಂತ ಶಾಂತಿ ನೀಡಲಿ ಎಂದು ನಾವೆಲ್ಲ ಕೋರಿಕೊಳ್ಳುವ ಇನ್ನಾದಾರು ನಮ್ಮ ನಮ್ಮ ಮನೆಗಳಲ್ಲಿ ಕನ್ನಡವನ್ನು ಬಳಕೆ ಮಾಡುವ ಕನ್ನಡದ ಉಳಿವಿಗಾಗಿ ಸಿರಿಗನ್ನಡo ಗೆಲ್ಗೆ ಸಿರಿಗನ್ನಡಂ ಬಾಳ್ಗೆ
@mallaiahbt5895
@mallaiahbt5895 3 года назад
Madam what u call as weakness is really really great strength I like this weakness too much, I also have same weakness . Only great person or great humanitarian have this type of strength (weakness) . Keep it up and big salute to your weakness
@sumam5783
@sumam5783 Год назад
Ok
@sarojasaroja7073
@sarojasaroja7073 3 года назад
ಸಂದರ್ಶನ ತುಂಬಾ ಇಷ್ಟವಾಯಿತು. ಅಪರ್ಣ ಅವರ ಮಾತುಗಳು ಹಾಗೂ ಅವರ ಕನ್ನಡ 👌👌👌👍
@sunitagupta4334
@sunitagupta4334 22 дня назад
ಎಲ್ಲರ ಮನಗೆದ್ದ ಅಪರ್ಣಾ ❤❤🎉🎉
@GajendraSingh-zl5fd
@GajendraSingh-zl5fd 23 дня назад
ಧನ್ಯವಾದಗಳು ಅಪರ್ಣ ಮೇಡಂ. ನೀವು ಕನ್ನಡದ ಭುವನೇಶ್ವರಿ ತಾಯಿ 🙏ಜೈ ಅಪರ್ಣ. ಮತೊಮ್ಮೆ ಹುಟ್ಟಿಬನ್ನಿ
@miracline1841
@miracline1841 3 года назад
Am proud to be called as daughter of kannada teacher...Kannada is beautiful.. I always have taken pride in my language.. Am known for my kannada anchoring, translation in kannada.. I love kannada always... Very true mother influences our language.. In corona time also Kannada is helping me am doing Kannada tution.. Hats to my language Kannada.. I love Kannada ❤
@jay.lakshmi
@jay.lakshmi 20 дней назад
ಇವೆಲ್ಲವನ್ನೂ ನೀವ್ಯಾಕೆ ಕನ್ನಡದಲ್ಲಿ ಹೇಳಿಲ್ಲ!!!
@chaithrastories6528
@chaithrastories6528 17 дней назад
​@@jay.lakshmi😂
@shivapadma-nu2kx
@shivapadma-nu2kx 25 дней назад
ನಿಮ್ಮ ಕನ್ನಡ ಮಾತು ಕೇಳುಕ್ಕೆ ಚೆಂದ ❤
@amogharao7260
@amogharao7260 3 года назад
ಕೇವಲ ನಿಮ್ಮಿಬ್ಬರ ಕನ್ನಡ ಕೇಳಲು ಪೂರ್ತಿ ವಿಡಿಯೋ ನೋಡಿದೆ❤️
@shwethaan143
@shwethaan143 3 года назад
Even me
@drakshayaniudagatti3420
@drakshayaniudagatti3420 3 года назад
ಕನ್ನಡದ ಅದ್ಧುತ ನಿರೂಪಕಿ ಸ್ಪಷ್ಟ ಸುಂದರ ನಿರೂಪಣೆ ನಮ್ಮ ಕನ್ನಡ ಭಾಷೆಯ ಸೌಂದಯ೯ ಹೆಚ್ಚಿಸಿದವರು ....
@hariharanvs4204
@hariharanvs4204 18 дней назад
Interview with Smt Aparna was very interesting Thank you Sri Raghava Surya Jai Bhuvaneshwari
@rajashrijoshi943
@rajashrijoshi943 3 года назад
ಅತ್ಯುತ್ತಮ ಸಂಭಾಷಣೆ 🙏🙏🙏
@SyedSyed-us4rb
@SyedSyed-us4rb Год назад
Yes I am teacher I like to talk my kannada fluently so Aparna mam is ispiration to us face is index of mind her values are more important so today's parents lack of values leads to uncultured life thankyou sir to making interview 👍💐👍
@bhavanik95
@bhavanik95 25 дней назад
ನಿಮ್ಮ ಕನ್ನಡ ಪ್ರೀತಿ, ಪ್ರಕೃತಿ ಮೇಲಿನ ಕಾಳಜಿ, ಬದುಕಿನ ಮೇಲಿನ ಜೀವಂತಿಕೆ ನಮಗೂ ಮಾದರಿಯಾಗಲಿ.... ❤🙏🙏
@ananthaananthab7035
@ananthaananthab7035 2 года назад
Really great speech akka
@user-se7jm6uc5l
@user-se7jm6uc5l 3 года назад
ಸಂದರ್ಶನವನ್ನು ನೋಡುವಷ್ಟೂ ಹೊತ್ತು ನಮ್ಮನ್ನು ನಿಜವಾದ ಅರ್ಥದಲ್ಲಿ ಮೂಖವಿಸ್ಮಿತರನ್ನಾಗಿಸಿದ್ದು ಸಂದರ್ಶಕರ ಕನ್ನಡ ಮತ್ತು ಅವರ ವೈಚಾರಿಕತೆ!...ಬಾಲಿಶ ಪ್ರಶ್ನೆಗಳಿಗಷ್ಟೇ ಸೀಮಿತವಾಗಿದ್ದ ಕನ್ನಡ ಸಂದರ್ಶನಗಳು ಮತ್ತು ಅವುಗಳಲ್ಲಿ ಸಂದರ್ಶಕರಿಂದಲೇ ನಡೆಯುತ್ತಿದ್ದ ಕನ್ನಡದ ಕಗ್ಗೊಲೆಗಳು ನಮ್ಮನ್ನು ಅವುಗಳನ್ನು ನೋಡಲು ಹಿಂಜರಿಯುವಂತೆ ಪ್ರೇರೇಪಿಸುತ್ತಿದ್ದವು!..ಸಂದರ್ಶಕರೇ ಎಲ್ಲಿದ್ದಿರಿ ಸ್ವಾಮಿ ಇಷ್ಟು ದಿನ?? ನಿಮಗೆ ಕೋಟಿ ಧನ್ಯವಾದಗಳು.. ಇದೇ ಮೊದಲ ಬಾರಿಗೆ ನಿಮ್ಮನ್ನು ನೋಡಿದ್ದು..ಮತ್ತೆಂದೂ ನೋಡದಿರುವುದಿಲ್ಲ!👍
@vilasvasista4337
@vilasvasista4337 3 года назад
Pride of chikmagalur👏👏👏
@chandrashekaraiahkoppal1419
@chandrashekaraiahkoppal1419 3 года назад
very nice discussion and original Aparna's character is itself is a moral to the society. we always remember you Aparnaji.
@rukminicr8248
@rukminicr8248 24 дня назад
ಮೊದಲು ನೋಡಿದ್ದೆ,ಈಗಲೂ ಅವರನ್ನು ಕಳ್ಕೊಂಡ ಮೇಲೆ ಮತ್ತೆ ನೋಡಿದೆ,ಆ ಮಾತು ಕೇಳ್ತಾನೆ ಇರಬೇಕು ಅನ್ಸುತ್ತೆ,ಮತ್ತೆ ಹುಟ್ಟಿ ಬನ್ನಿ ಅಪಣ೯😭😭🙏
@lifeiscolourfull552
@lifeiscolourfull552 3 года назад
Brilliant anchor with kannada knowledge....
@gkmurugesh7859
@gkmurugesh7859 3 года назад
ಸತ್ಯವಾದ ಮಾತು
@nirmalag9806
@nirmalag9806 3 года назад
@@gkmurugesh7859 6
@nagendrasiddaks6311
@nagendrasiddaks6311 24 дня назад
Today I whached this episode really nice
@Sri2sai
@Sri2sai 3 года назад
🙋‍♀️Lady legend 🙏nice talking, nice personalty 👌👰
@nannakannada9238
@nannakannada9238 26 дней назад
We Miss you madam ❤
@madhumathiseshagiri2342
@madhumathiseshagiri2342 21 день назад
ನಮ್ಮ ನೆಲದ, ನಮ್ಮ ನೆಲೆಯ ಮಗಳಾದ‌ ಅಪರ್ಣಾ ಮೇಡಂ ನಿಮ್ಮ ಆತ್ಮಕ್ಕೆ ದೇವರು ಶಾಂತಿ ನೀಡಲಿ.ಓಂ ಶಾಂತಿ.
@mgsentertainment26
@mgsentertainment26 Год назад
ಇಷ್ಟು ಬೇಗ ಮುಗಿಯಿತೇ ? ಇನ್ನೂ ಸ್ವಲ್ಪ ಮುಂದುವರೆಸಬಹುದಿತ್ತು ಎನಿಸುವಂತಹ ಅದ್ಭುತವಾದ ಮಾತುಕತೆ 😍😘
@maithrinataraj9863
@maithrinataraj9863 24 дня назад
Ma'am... You live in our hearts for ever❤❤❤. Om Shanti 🙏🙏🙏
@sureshr6656
@sureshr6656 25 дней назад
Missing u mam Really crying so much
@user-mj1pb5eo1x
@user-mj1pb5eo1x 20 дней назад
ನಮ್ಮ ಕನ್ನಡ ಕಂಠ ಇನ್ನಿಲ್ಲ ಕನ್ನಡದ ಸರಸ್ವತಿ ನೀವು 🙏🏻🙏🏻🙏🏻🙏🏻🙏🏻
@rekhabr9059
@rekhabr9059 3 года назад
Aparna ji🙏 Great woman of Karnataka 👍
@user-uu8mw4ky3m
@user-uu8mw4ky3m 23 дня назад
Really inspiring person. We miss her..
@arn3081
@arn3081 3 года назад
Mam you are a brilliant anchor i would like to see mam in all movie promotions because other anchors keep shouting ,yelling in the prerelease functions, so i wish movie teams let them welcome you.
@lathachandrashekar7415
@lathachandrashekar7415 3 года назад
ಕನ್ನಡದ ದನಿಯ, ಕನ್ನಡದ ಮಗಳು ಅಂದರೆ ಇವರೇ....
@bindu8937
@bindu8937 24 дня назад
Truly u were a blessing to Kannada.Though I live away from India always cherish good times lived in Bangalore.U were a favorite person in dooradardhan.
@geetagouda2154
@geetagouda2154 23 дня назад
ಎಷ್ಟು ಅದ್ಭುತ ಸಂದರ್ಶನ ❤
@chaithrachai8144
@chaithrachai8144 22 дня назад
Your deserve to be remembered everyday mam
@sugunareddy6023
@sugunareddy6023 3 года назад
ನಿಮ್ಮ ಸಂದರ್ಶನ ನೋಡಿ ನಮಗೆ ಅನೇಕ ಸಂದೇಶಗಳು ಸಿಕ್ಕಿತು ತುಂಬು ಹೃದಯದ ಧನ್ಯವಾದಗಳು
@VishnuVishnu-dt1eb
@VishnuVishnu-dt1eb 23 дня назад
ಇನ್ನಾದರೂ ನಮ ಕನ್ನಡ ನಾಡು ನುಡಿ ಬೆಳೀಲಿ .ನಾವು ನಿಮನ್ನು ಕಳೆದು ಕೊಂಡವಿ ಆದರೆ ನೀವು ಕೊಟ್ಟ ಕನ್ನಡದ ಹಾದಿಯ ನಲ್ಲ ಓಂ ಶಾಂತಿ 💯❤️❤️❤️❤️❤️❤️
@smithyanthaya
@smithyanthaya 3 года назад
23:42 Point👍✔
@Jcee2000
@Jcee2000 3 года назад
ಪ್ರತಿಯೊಂದು ಪದವೂ ಅರ್ಥಪೂರ್ಣ 🙏🙏
@kalpanaa.s5283
@kalpanaa.s5283 3 года назад
I like it
@anu_srinivas
@anu_srinivas 3 года назад
Great inspirational interview
@sharusactivity410
@sharusactivity410 3 года назад
What a beautiful talk👏👏
@shrikarisharvanims7605
@shrikarisharvanims7605 3 года назад
Really inspiring ❤️
@user-tr2oh3vj4b
@user-tr2oh3vj4b 29 дней назад
ಕನ್ನಡಾಂಬೆಯ ಮಗಳು 🙏
@sunilkumar583
@sunilkumar583 3 года назад
0ne of the best kannada loving anchor.i always laugh at her phoning US president in majatalkies.😀
@ranisatish7959
@ranisatish7959 3 года назад
Beautiful,talk by Aparna ji 🙏So true.what u said.🔥
@user-pc7cf6rx3o
@user-pc7cf6rx3o 3 года назад
ಮಸಣದ ಹೂ ಅಂಬರೀಷ್ ಜೊತೆ ❤️🙏🙏
@muralisr2863
@muralisr2863 3 года назад
Our Karnataka best heroine... good from Mysore Karnataka India.
@hariharanvs2934
@hariharanvs2934 3 года назад
Well done Aparna Madam I am an ardent admirer of your programs and your films one of the very best Anchor l have ever admired
@kanyakumari6975
@kanyakumari6975 22 дня назад
One and only Aparna.❤🎉
@archanaramkchandrran5054
@archanaramkchandrran5054 3 года назад
Lovely voice with most talented lady.she deserves more.
@tammannahukkeri9226
@tammannahukkeri9226 3 года назад
Aparna madam.. U r different .. Lot of Thanks to sharing valuable thoughts...
@takeabreak945
@takeabreak945 3 года назад
Aparna is amazing as a human and a actor
@geethageetha7447
@geethageetha7447 3 года назад
ಸೂಪ್ ಸೂಪ್ 👌👌❤️💞 , ನಮ್ಮ ಕನ್ನಡಿಗರು ಕರ್ನಾಟಕದವರು ಕನ್ನಡದಲ್ಲಿ ಮಾತನಾಡುವುದುನು ಮರೆತು ಬಿಟ್ರೆ . ನಮ್ಮ ಕರ್ನಾಟಕ ಬರುವ ದಿನಗಳಲ್ಲಿ ತಮಿಳ್ ನಾಡ್ & ಆಂಧ್ರದ. ಕೆರಳ ಮಾಹಾರಾಷ್ಟ್ರ ಹಿಂದಿವಲಾ ಆಗಿಬಿಡುತ್ತದೆ. ದಯವಿಟ್ಟು ಕನ್ನಡದಲ್ಲಿ ಮಾತನಾಡಿ ❤️❤️
@mythrimk3373
@mythrimk3373 3 года назад
Nice interview 🙏👌
@basavarajbasavaraj.b1675
@basavarajbasavaraj.b1675 3 года назад
ದಯವಿಟ್ಟು ಎಪಿಸೋಡ್ ನೋಡೋರು ಕನ್ನಡದಲ್ಲಿ ಕಾಮೆಂಟ್ ಹಾಕ್ರಪ್ಪ ಆಗಲ್ಲ ನೋಡಿದ್ಮೇಲೆ ಇಂಗ್ಲಿಷ್ ಬಳಸುವ ರಸ್ತೆ ಇದಿಯಾ
@30wheatfieldway67
@30wheatfieldway67 26 дней назад
She was the first TV anchor I ever saw on TV
@wiseindian975
@wiseindian975 3 года назад
Your interview is so good madam
@yashodacv6555
@yashodacv6555 3 года назад
ನಿಮ್ಮ ಕನ್ನಡ ಅಭಿಮಾನಕ್ಕ ನನ್ನ 🙏🙏🙏
@shreedevijamakhandi2445
@shreedevijamakhandi2445 Год назад
yes,you are right mam
@Sidram_patil
@Sidram_patil 24 дня назад
ಅವರ ಆ ಮುಗ್ಧ ಧ್ವನಿ ತುಂಬಾ ಚೆನ್ನಾಗಿ ಇದೆ😢
@ravindrabyakod2416
@ravindrabyakod2416 3 года назад
Very good interview
@rathankumar2585
@rathankumar2585 3 года назад
Madam Nim Kannada Nim anchoring superb, Nim Kannada ke nan fan
@honnapam4916
@honnapam4916 3 года назад
ಸೂಗಸಾದ ನಿರೂಪಣೆ 🙏
@successinstrumentscalibrat2065
@successinstrumentscalibrat2065 3 года назад
Madam you are great i am very much inspired
Далее
Это iPhone 16
00:52
Просмотров 789 тыс.
Разоблачение ушные свечи
00:28
Просмотров 644 тыс.
Majaa Talkies - Shorts 389
6:25
Просмотров 427 тыс.
Swetha Changappa Speaks About Aparna | Public TV
6:39
Просмотров 403 тыс.