Тёмный

Namma Bahubali With Singer Puttur Narasimha Nayak | TV5 Kannada 

TV5 Kannada
Подписаться 2,4 млн
Просмотров 13 тыс.
50% 1

Namma Bahubali With Singer Puttur Narasimha Nayak | TV5 Kannada
#Nammabahubali #Putturnarasimhanayak #TV5Kannada
► Subscribe Now - goo.gl/KJgCV9 Stay Updated! 🔔
►TO Watch TV5 Kannada News
►Click here ☛ goo.gl/jwPS3K
TV5 Kannada - News You can trust.
TV5 Kannada News now captures Karnataka every inch and every second standing by the land and its pride, people and their voices.
For More Updates
► Our Website : www.tv5kannada.com
► Like us on Facebook: / tv5kannadatv
► Follow us on Twitter: / tv5kannada
► Circle us on TV5 News Channel G+: plus.google.co...

Опубликовано:

 

3 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 43   
@GaneshSAcharya
@GaneshSAcharya 3 года назад
ಪವಮಾನ ಜಗದ ಪ್ರಾಣ ಭಜನೆಯನ್ನು ಪುತ್ತೂರು ನರಸಿಂಹ ನಾಯಕ್ ರವರ ಕಂಚಿನ ಕಂಠದಲ್ಲಿ ಕೇಳುವುದೇ ಪುಣ್ಯ😍
@mallaiahbt5895
@mallaiahbt5895 3 года назад
The song 'baromanege govinda ' is highly emotional one it's seems a father calls his son at his old age
@shreyasprasaddk9589
@shreyasprasaddk9589 3 года назад
ನನಗೆ ಅವರ ಹಾಡುಗಳು ಬಹಳ ಇಷ್ಟ..🙏🙏
@veenavaruni3376
@veenavaruni3376 3 года назад
ಸಂದರ್ಶನ ತುಂಬಾ ಚೆನ್ನಾಗಿತ್ತು. ಅಭಿನಂದನೆಗಳು 💐
@prashanthmp6442
@prashanthmp6442 3 года назад
One of my favorite singer..and very beautiful legendary singer. Especially his all devotional songs are huge hits.very talented..he could have gotten more opportunities.
@narayansd9175
@narayansd9175 3 года назад
Whenever I am sad and disturbed, listen to your music and it will heal my all worries and your voice is god gift....live long sir🙏
@kalpanavenu5235
@kalpanavenu5235 6 месяцев назад
My favourite song ittange iruveno Hariye 🙏🙏🙏🙏
@ramkumarps5423
@ramkumarps5423 8 месяцев назад
Super conversation. Pranams to the Singer's parents. Nearly 60% of cassetts we got whenever going for Sri Raghavendraya Aradhana like periods. We all much fond of his songs, Devarnamas etc. Thanks for this postings. Ramkumar Ramkumar
@myown236
@myown236 3 года назад
Very surprised to see Puttur Narasimha Nayak sir. TV5 Kannada you guys are doing good job in bring such valuable gems to fore front. Such ppl were never recognized so far. Expecting more such good works from you guys...
@vivekanandh8795
@vivekanandh8795 3 года назад
ಸರ್ ನಿಮ್ಮ ಕಂಠ ಕೋಗಿಲೆಗಿಂತ ಇಂಪು ನಿಮ್ಮನ್ನು ವರ್ಣಿಸಲು ಶಬ್ದಗಳಲ್ಲಿ ಸಾಧ್ಯವಿಲ್ಲ ನಿಮಗೆ ನೀವೇ ಸಾಟಿ. ಇನ್ನು ಸಹ ನಿಮ್ಮ ಗೀತೆ ಕೇಳಿದರೆ ನನ್ನಲಿ ನಾನೇ ಕಳೆದು ಹೋಗುತ್ತೆನೆ. ಟಿವಿ5 ಅವರಿಗೂ ಧನ್ಯವಾದ💐🙏🏻🙏🏻
@savitajakati3269
@savitajakati3269 4 месяца назад
ಧನ್ಯವಾದಗಳು. ಅವರ ಹಾಡನ್ನು ಸಂಭ್ರಮಿಸಿದ್ವಿ ಇವತ್ತು ಮಾತು ಕೇಳಿ khush
@Theshortsindia18
@Theshortsindia18 Год назад
ಭಜನೆ ಕೀರ್ತನೆ ಅದ್ಭುತ ಇವರೆಲ್ಲ ಆ ಸಾಹಿತ್ಯದ ಬಾವುಟವನ್ನು 20 ಮೆಟ್ಟಿಲು ಮೇಲಕ್ಕೆ ಇಟ್ಟವರು... ಹಿಂದೂಗಳ ಭಾವನೆಗಳಿಗೆ ಇನ್ನಷ್ಟು ಭಕ್ತಿ ಯನ್ನು ಹೆಚ್ಚಿಸದವರು 🙏 ಕರಾವಳಿ ಯ 3 ಜಿಲ್ಲೆಗಳಲ್ಲಿ ಇಂದಿಗೂ ವರ್ಷದ 12 ತಿಂಗಳು ಮಾಸ ಹುಣ್ಣಿಮೆ ಅಮಾವಾಸ್ಯೆ ಎಲ್ಲವನ್ನು ನೋಡಿ ಎಲ್ಲ ಹಬ್ಬ ಗಳನ್ನು ಆಚರಿಸುತ್ತಾರೆ ❤ ಈ ಆಚರಣೆ ನಾನು ನೋಡಿದ ಹಾಗೆ ಎಲ್ಲಿಯೂ ಇಲ್ಲಾ... ಒಂದೊಂದು ದೇವಸ್ಥಾನ ಗಳಲ್ಲೂ ಒಂದೊಂದು ಶತಮಾನಗಳ ಹಿಂದಿನ ಆಚರಣೆ ಗಳನ್ನು ಇಂದಿಗೂ ಮುಂದುವರೆಸಿಕೊಂಡು ಬರುತ್ತಿದ್ದಾರೆ ಇದು ನಮ್ಮ ಕರಾವಳಿ ಜಿಲ್ಲೆಗಳಲ್ಲಿ ಹೆರಳ ವಾಗಿ ಕಾಣ ಸಿಗುತ್ತವೆ 🙏
@four._.tai.l2296
@four._.tai.l2296 2 года назад
ಹೌದು ಸರ್ ತಮ್ಮ ದಾಸರ ಕೀರ್ತನೆಗಳ. ಮತ್ತೆ ಮತ್ತೆ ಕೇಳುವುದು ನನ್ನ ಹವ್ಯಾಸ.
@cmouli
@cmouli 3 года назад
We are from Tamilnadu...We are die hard fan of the album "Shiva Stothram"
@purushottamsavai
@purushottamsavai 3 года назад
ಮುರಗೋಡ ಶ್ರೀ ಚಿದಂಬರ ದೀಕ್ಷಿತರ ಬಗ್ಗೆ ಹಾಡಿದ್ದಾರೆ ಜಮಖಂಡಿಯ ಶ್ರೀ ಚಿದಂಬರ ಸವಾಯಿ ಬರೆದ ಹಾಡುಗಳಿಗೆ ಅದ್ಭುತವಾದ ಸಂಗೀತ ಸಂಯೋಜನೆ ಮಾಡಿ ಹಾಡಿದ್ದಾರೆ ಅತ್ಯದ್ಭುತವಾಗಿ. ಉಳಿದ ಹಾಡುಗಳ ಬಗ್ಗೆ ಲಾ ಜವಾಬ್.👏
@SanthoshSuvarna-mh9tq
@SanthoshSuvarna-mh9tq 10 месяцев назад
ನನ್ನ ಇಷ್ಟದ ಗಾಯಕರೋ ನೀವು ಸರ್ 🙏🙏ನಿಮಗೆ ನೀವೇ ಸಾಟಿ ನಿಮ್ಮ ನಂಬರ್ ಕೊಡಿ ಪ್ಲೀಸ್
@meenakini556
@meenakini556 2 года назад
Salute. Respecte you very much. My most favourite singer. God bless you Sir.
@umanagaraj2589
@umanagaraj2589 Год назад
Excellent super fine 🎉🎉🎉🎉🎉
@giriraj9168
@giriraj9168 3 года назад
Iam from Kerala iam a fan of Narasimha nayak.
@gautamrh
@gautamrh 3 года назад
Die hard fan of puttur narasimha nayak sir
@yuvarajkamath7104
@yuvarajkamath7104 2 года назад
ಕನ್ನಡದ ಅದ್ಭುತ ನಿರೂಪಕರು ಇವರು
@jagadeeshmolkod9782
@jagadeeshmolkod9782 3 года назад
ನನ್ನ ದ್ರೋಣಾಚಾರ್ಯರು ಇವರು 🙏
@SanthoshSuvarna-mh9tq
@SanthoshSuvarna-mh9tq 10 месяцев назад
ಎನ್ನ ತಂಗಡಿ ತುಳು ಪದ್ಯ ಉಂಡೆ ಸರ್ ಅವು ಸೂಪರ್ ಉಂಡು
@four._.tai.l2296
@four._.tai.l2296 2 года назад
ನನ್ನ ಅಚ್ಚುಮೆಚ್ಚಿನ ಗಾನ gandharva ರನ್ನು parichya madisidiri. ನಿಮಗೆ. ನನ್ನ kruthaghnathegalu.
@ishwarhakre2641
@ishwarhakre2641 2 месяца назад
ಅದ್ಬುತ ಕಲಾಕಾರರು❤
@asharanicr
@asharanicr 2 года назад
Puttur Narasimha Nayak sir hadiro krishna na nena sevakanaiya song yalla kade hudkide but yalu sikila please I request you to sing this song it's my humble request sir
@basawarajkadival5140
@basawarajkadival5140 Год назад
Legend
@aishwaryakulkarni3311
@aishwaryakulkarni3311 3 года назад
Such a legend ♥️
@subhaschandrashettyb3801
@subhaschandrashettyb3801 3 года назад
I like your song
@vrs-bornforarts9030
@vrs-bornforarts9030 3 года назад
ಸರ್, ಈಗ ವಾಸ ಇರುವುದು ಎಲ್ಲಿ ? ಬೆಂಗಳೂರು /ಪುತ್ತೂರು?
@nikshithkulal1907
@nikshithkulal1907 3 года назад
Puttur narasimha nayak avaru nanna manasina gurugalu🙏🙏
@sshenoy1231
@sshenoy1231 Год назад
Namma Karnatakada hemme
@praveenhk7487
@praveenhk7487 3 года назад
good good
@santoshbangalore2012
@santoshbangalore2012 Месяц назад
Pavamana ❤❤❤❤ 🙏
@KishoreKumar-lq7sh
@KishoreKumar-lq7sh 2 года назад
Voice God gilft
@NayanUppunda
@NayanUppunda 3 месяца назад
ಗಾಯನ ಚತುರ ನೀವೇ
@haleshhalesh8378
@haleshhalesh8378 3 года назад
Putturu sir
@sm-wj1fj
@sm-wj1fj 3 года назад
Nimminda hadalpatta Dasara padagalu athyadbhuta..
@subhashyaraganavi8910
@subhashyaraganavi8910 3 года назад
Time insuppiisent
@ashokjananigopal1048
@ashokjananigopal1048 Год назад
Borchanappa enk budedi
Далее
НЕ БУДИТЕ КОТЯТ#cat
00:21
Просмотров 600 тыс.
Сколько стоит ПП?
00:57
Просмотров 319 тыс.
Namma Bahubali With Dr. C Ramachandra  Director (KMIO )
40:08
PUTTUR NARASIMHA NAYAK  KONKANI,  MARATHI & KANNADA BHAJANS
2:39:49
Madhwanama song - Puttur Narasimha Nayak
21:58
Просмотров 3,7 млн