ಕಾರಟಗಿ ಗೀತೆ ಬಹಳ ಅದ್ಭುತವಾಗಿ ಮೂಡಿ ಬಂದಿದೆ. ನಮ್ಮೂರನ್ನು ಬಲು ಪ್ರೀತಿಯಿಂದ ಆರಾಧಿಸುವ ಕಾರ್ಯವನ್ನು ಗೆಳೆಯ ಶರಣು ಬಿಜಗಲ್ ನ ಲೇಖನಿ ಮಾಡಿದೆ. ಗಾಯನ ಹಾಗೂ ಸಂಗೀತ ನಿರ್ದೇಶನವನ್ನು ಮಿತ್ರ ವೀರಾಗ್ ಸುಂದರವಾಗಿ ನಿಭಾಯಿಸಿದ್ದಾರೆ. ಸ್ವರ ಸಂಯೋಜನೆಯಿಂದ ಮಂತ್ರಮುಗ್ಧಗೊಳಿಸಿದ ಫಯಾಜ್ ಕುಷ್ಟಗಿಯವರಿಗೂ ಹಾಗೂ ಇಡೀ ತಂಡಕ್ಕೆ ಅಭಿನಂದನೆಗಳು. ನಿಮ್ಮ, ಕಾರಟಗಿ ವಿರೂಪಾಕ್ಷೇಶ್ಚರ ಸ್ವಾಮಿ ತಲೇಖಾನ ಹಿರೇಮಠ