ನಮ್ ಮನೇಲೂ ಸೇಮ್ ಇದೆ ತರ ಮೊಳ್ಕೆ ಕಾಳು ಸಾಂಬಾರ್ ಮಾಡೋದು one of my fav sambar but ಹುರುಳಿ ಕಾಳ್ ಜೊತೆ ಹಸಿ ಕಡ್ಲೆ, ಬಟಾಣಿ, ಅವರೇಕಾಳು ನ್ನ ಸಹ ಮೊಳ್ಕೆ ಕಟ್ಟಿದ್ರೆ ಇನ್ನು ಚೆನಾಗಿರುತ್ತೆ 👌👌👌👌
Madhu nin super fst reels madadaga ista aagtirlilla en guru ivalu anstittu ..vlogs madidd mele nin enu anta gottaytu ..adke doordinda nodi yar baggenu enu ankonardu ..nin traditional hudgi God bless u olledagli
ಮಧು ಅಕ್ಕ , ನಾವು ಕೂಡ ಅನ್ನ ಪಾತ್ರೆಯಲ್ಲಿ ಮಾಡುವದು , ಮತ್ತು ನಿಮ್ಮ ವೀಡಿಯೋಗಳನ್ನು ತುಂಬಾನೇ ಇಷ್ಟ , especially cooking videos ..ಮತ್ತು ನಿಮ್ಮ ಕೈಯಲ್ಲಿ ಜಾದು ಇದೆ ...... Wait madathini Reply kodi sister please please please Akka
Mis madhu avre nin madve adavnu punya maadirtane ....blogs madti,cook maadti, natural home made food madak barutte adrallu mudde madti ennu yen beku all the best...
Super u going so fast nice video god bless you with good health be happy 🙂 love you with lots of happiness 💞😊 from Hubli 💫🥰💫🤩💫🤩💫😘🥳❣️😍😍💫❣️🤗🎈🤗🌆🤩🌆⚡🌆⚡🌆🌅🌍🌄🤭🎈🤗