Correct agi usiraadalu agthilla nange. Adonde problem nange. Chest tightness illa, Cough illa, Nidde channag madtini. But eno nank satisfaction illa nan breath madodh mele😢. Any Remedies to Get rid of this Dr.
ಆಸ್ತಮಾ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಂಡಿದ್ದೀರ, ಧನ್ಯವಾದಗಳು ನಿಮಗೆ. "COPD ನ ಸರಿ ಮಾಡೋದು ಹೇಗೆ ಅಂತ ತಿಳಿಸಿ ಕೊಡಿ"🙏. (ನನಗೆ UPS ನ battery ವಾಸನೆ ಇಂದ ಅಲರ್ಜಿಯ ನನ್ನ COPD ಕತೆ ಪ್ರಾರಂಭ) COPD ಅಂತ allopathy ಯಲ್ಲಿ define ಮಾಡ್ತಿದಾರೆ !. ..