ತುಂಬಾ ದಿನಗಳ ನಂತರ ಒಳ್ಳೆ ಶಾರ್ಟ್ ಫಿಲ್ಮ್ ನೋಡಿದೆ..ಬರೀ ಡಬ್ಬಲ್ ಮೀನಿಂಗ್ , ಶೋಕಿಗೆ ಮಾಡೋ ಶಾರ್ಟ್ ಫಿಲ್ಮ್ ಗಳ ಮಧ್ಯೆ ಒಂದು ಒಳ್ಳೆ ಭಾವನೆಗಳು ತುಂಬಿದ ಶಾರ್ಟ್ ಫಿಲ್ಮ್ ನೋಡಿ ಖುಷಿ ಆಯ್ತು😍.. ನಿಮ್ಮ ಪ್ರಯತ್ನಕ್ಕೆ ಒಳ್ಳೆ ಪ್ರತಿಫಲ ಸಿಕ್ಕಿದೆ.. ನಿಜ್ವಗ್ಲೂ ಮನಸ್ಸಿಂದ ನಿಮ್ಗೆಲ್ಲಾ ಒಳ್ಳೆದಾಗಲಿ❤️.. GOD BLESS YOU ALL❤️
ತುಂಬಾ ಸುಂದರವಾದ ಕಿರುಚಿತ್ರ ತುಂಬಾ ಅರ್ಥಗರ್ಭಿತವಾಗಿದೆ ಅರಿತುಕೊಳ್ಳುವ ವರಿಗೆ ಮಾತ್ರ ಹಿಂದೊಮ್ಮೆ ಬಾರಿ ಒಡೆದುಹೋದ ಹೃದಯಗಳು ಮತ್ತೆ ಭೂತಕಾಲಕ್ಕೆ ಮರಳುವಂತಹ ಕಥೆ . ಇನ್ನೂ ಇಂತಹ ಹೆಚ್ಚಿನ ಚಿತ್ರಗಳು ಮೂಡಿಬರಲಿ ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ . 👌👌♥️♥️
Kudos to the entire Team🎉. 1. Story line 2. Direction 3. Music 4. Photography And must stay everything looks enhanced by a natural acting of all three characters. Congratulations @Hemanth. All the very best
Epic ...🥳 I wasn't expect that ending 🤕....awesome movie ...we should not call it as short movie ...soon this should be continued on big screen...❤️...still I had a best 20min
ಒಂದು ಒಳ್ಳೆಯ ಲವ್ ಸ್ಟೋರಿ ತಗೊಂಡು ಅದ್ದನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. Direction ಚೆನ್ನಾಗಿದೆ. ತುಂಬಾ ಇಷ್ಟವಾಯ್ತು. ಮತ್ತು ನಟ - ನಟಿ ಇಬ್ಬರು ಕಥೆಗೆ ತಕ್ಕ ಹಾಗೆ ಅಭಿನಯಿಸಿದ್ದಾರೆ..❤ all the best entire team waiting for part -2❤ totally enjoyed ❤
My man My man - Hemant excellent machi 👌🏻 Positive- -Nice cinematography - Nice No non sense dialogue -Music - Cast acting- ashika n naveen Negative- Nothing All the best for the team for future project will be waiting eagerly 💐
It is a MUST-MUST-MUST see movie for all the lovers, Couples, who is really concerned about there future... a very good lesso like should not make these kind of mistakes.. uttering and taking decisions in wrong situations..
Vinu base voice superb Prayag voice ಕೂಡ good Short movie ತುಂಬಾ ಚೆನ್ನಾಗಿದೆ Sub titles English ನಲ್ಲಿ ಹಾಕಿ ಬೇರೆ ಭಾಷೆಯವರಿಗೂ ಅರ್ಥ ಆಗುತ್ತೆ ನೋಡ್ತಾರೆ. ಮೊದಲು ಎಲ್ರು ನೋಡೋದೆ sub title ಇದ್ಯಾ ಅಂತ. ಸಂಭಾಷಣೆ superb👌🙌
@@nrncreations7098 ಇದನ್ನು ವೆಬ್ ಸೀರಿಸ್ ತರಹ ಮಾಡಿ ಬೇಕಾದ್ರೆ ನಾನು ಈ ಕತೆಯನ್ನು ಮುಂದುವರೆಸುತ್ತೇನೆ(ಕತೆ ಬರೆದುಕೊಡುತ್ತೇನೆ - ನಾನೊಬ್ಬಳು ಬರಹಗಾರ್ತಿ) ತಪ್ಪು ತಿಳಿಯಬೇಡಿ ಅನಿಸಿದ್ದನ್ನು ಹೇಳಿದೆ. Director ತುಂಬಾ ಚೆನ್ನಾಗಿ sweet and short ಆಗಿ 3 ಪಾತ್ರ ಇಟ್ಟುಕೊಂಡು ತ್ರಿಕೋನ ಪ್ರೇಮಕಥೆ ಹೇಳಿದ್ದಾರೆ. ಇಂತಹ ಒಳ್ಳೆಯ ಪ್ರಯತ್ನ ತುಂಬಾ ಜನರಿಗೆ ತಲುಪಬೇಕು ಇಷ್ಟೇ ನನ್ನ ಉದ್ದೇಶ.
@@geethaschalam1531 ...ನಿಮ್ಮ ಅಭಿಪ್ರಾಯಕ್ಕಾಗಿ ಧನ್ಯವಾದಗಳು ಗೀತ ಅವ್ರೇ... ಖುಷಿ ಆಯಿತು ನೀವು ಬರಹಗಾರತಿ ಎಂದು ತಿಳಿದು...ಇದರ web series ಮಾಡಲು ಇನ್ನು ಯೋಚಿಸಿಲ್ಲ... ಮತ್ತೊಂದು ಭಿನ್ನವಾದ ಕಥೆಯಲ್ಲಿ ತೊಡಗಿಕೊಂಡಿದ್ದೀನಿ... ನಿಮ್ಮ ಬರವಣಿಗೆಯ ಸಹಾಯ ಬೇಕಾದಲ್ಲಿ..ಖಂಡಿತ ಸಂಪರ್ಕಿಸುತ್ತೀನಿ.. ನಿಮ್ಮ mail id ಕಳುಹಿಸಿ...
Nice story ಅನಿಸ್ತು ನಾನು ಒಂದು ಹುಡುಗಿ ಆಗಿ ಹೇಳ್ತಿರೋದು ಆ ಹುಡುಗಿ ಒಂದು ಸಣ್ಣ ಮಾತು ಕಥೇನ ಅಷ್ಟೊಂದು ಸೀರಿಯಸ್ ಆಗಿ ತಗೊಂಡು suddenly ಇನ್ನೊಬ್ಬಗೆ ಮತ್ತೆ ಪ್ರೀತಿ ಮಾಡಿದ್ದು ತಪ್ಪು 😢and ನನ್ನ ಪ್ರಕಾರ ಹೀರೋ ಲಾಸ್ಟ ಅಲ್ಲಿ ಮಾಡಿದ್ದು ಸರಿ (ಇತ್ತೀಚಿಗೆ ಪ್ರೀತಿಯಲ್ಲಿ ಮೋಸ ಹೋದ ಹುಡುಗರು suicide ಮಾಡ್ಕೋತಿದಾರೆ plz ಬ್ರದರ್ಸ್ ಆ ತರ ಮಾಡ್ಕೊಬೇಡಿ )🙏🏼🤗all the best ur all projects 💐
Gud story acting was natural, I liked your dialogue delivery,All three persons acting was proficient,Ending dialogue was heart touching,All the best keep doing like this movie🔥
Its so beautiful, Didn't make me feel like it's an 20 minutes' video.., The way story is woven is simply adorable😍❤️ Thanks for the whole team for this wonderful work 💞. All the best Hemanth Anna for your future ❤️.
Same old stereotype. It Sierra the story writer lives in 18th century. Prayog is rather a sensible character. We need boys like him who will understand
Great content and amazing directing skills. Fabulous cinematography. Full package….. kudos to the team. Mr.Naveen u have great future. Keep trying new movies like this. Wish u all the best
Movie is very beautifully directed and captured. The maker has tried to convey the greatness of emotions. Waiting to see ur upcoming efforts with same dedication naveen.