😮😮വിഷ്ണുവിൻ്റെയും ഭവ്യയുടെയും ജോഡി, സംഗീതം, ഗാനരചയിതാവ്, സംഗീതസംവിധായകൻ, അവിസ്മരണീയമായ സംഗീതം മുഴങ്ങുമ്പോൾ ഒരു ദിവസത്തെ മുഴുവൻ ക്ഷീണം അകറ്റുന്നു....!!😮😊
😊😊അവിസ്മരണീയമായ ഇത്തരം ഗാനങ്ങൾ, സംഗീതം, ഗായകർ, ഗാനരചയിതാവ് സംഗീതജ്ഞരും കാഴ്ചക്കാരും, ശ്രോതാക്കളും ഇപ്പോൾ എവിടെയാണ്....!!? എല്ലാവരും എപ്പോഴും സന്തോഷവാനായിരിക്കുക 😊
Veteran Music Director Vijay Anand who composed music for this super hit song both in Kannada and Tamil passed away in Chennai. ಖ್ಯಾತ ಸಂಗೀತ ನಿರ್ದೇಶಕರು ವಿಜಯ್ ಆನಂದ್ ಇನ್ನು ನೆನಪು ಮಾತ್ರ. 🕉️ಶಾಂತಿ.
😢😢😢 ಎಂದೆಂದಿಗೂ ಮನದಲ್ಲಿ ಹಚ್ಚ ಹಸಿರಿನ ಹಾಡು...ಎಸ್.ಪಿ.ಬಾಲು ರವರು ಧ್ವನಿ ಯಲ್ಲಿ ತುಂಬಾ ಚೆನ್ನಾಗಿ ಮೂಡಿಬಂದಿದೆ.. ಸಂಗೀತ ವಂತೂ ಇನ್ನೂ ಸೂಪರ್... ತುಂಬಾ ಇಷ್ಟ ಆಗೋ ಹಾಗೆ ಸಂಯೋಜನೆ ಮಾಡಿದ್ದಾರೆ... ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಭಿನಯ ಎಷ್ಟು ಹೊಗಳಿದರೂ ಕಮ್ಮಿ ನೇ...ಒಟ್ಟಿನಲ್ಲಿ ಎಲ್ಲವೂ ಅತ್ಯುತ್ತಮ ಪ್ರದರ್ಶನ ನೀಡಿದ ಸುಂದರ ಚಲನಚಿತ್ರ" ಹೃದಯ ಗೀತೆ"....!!!
ನೀ ಮೀಟಿದ ನೆನಪೆಲ್ಲವೂ ಎದೆ ತುಂಬಿ ಹಾಡಾಗಿದೆ ಇಂದೇತಕೊ ನಾ ನಿನ್ನನು ಬೆರೆವಂತ ಮನಸಾಗಿದೆ ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ ನೀ ಮೀಟಿದ ನೆನಪೆಲ್ಲವೂ ಎದೆ ತುಂಬಿ ಹಾಡಾಗಿದೆ ಬಾಳಲ್ಲಿ ನೀ ಬರೆದೆ ಹೊಸ ಪ್ರೇಮ ಕಾದಂಬರಿ ಧರೆಗಿಳಿದು ಬಂದಂಥ ಸೌಂದರ್ಯ ಸುರಸುಂದರಿ ಶ್ರುತಿ ಸೇರಿದೆ ಬಾಳು ಹಿತವಾಗಿದೆ ಸುರಲೋಕದ ಸುಖ ನಮದಾಗಿದೆ ತನು ಕೋಗಿಲೆ ಮನ ಹಾಡಿದೆ ಎದೆ ಕೋಗಿಲೆ ಇದೋ ಹಾಡಿದೆ ಮನಸು ಮನಸು ಬೆರೆಯೆ ಬಾಳೆ ಸೊಗಸು ನೀ ಮೀಟಿದ ನೆನಪೆಲ್ಲವೂ ಎದೆ ತುಂಬಿ ಹಾಡಾಗಿದೆ ಆ ಭಾನು ಈ ಭೂಮಿ ನೋಡಲ್ಲಿ ಒಂದಾಗಿದೆ ನಮ್ಮಂತೆ ನೀವೆಂದು ಒಂದಾಗಿ ಇರಿಯೆಂದಿದೆ ಸಂಗಾತಿ ನಾ ನಿನ್ನ ಜೊತೆಯಾಗುವೆ ಎಂದೆಂದಿಗೂ ನಿನ್ನ ಉಸಿರಾಗುವೆ ನೀನಿಲ್ಲದೆ ಇರಲಾರೆನು ನಿನ್ನಿಂದ ನಾ ದೂರಾಗೇನು ನಗುವ ನಲಿವ ಜಗವ ಮರೆತು ನಲಿವ ನೀ ಮೀಟಿದ ನೆನಪೆಲ್ಲವೂ ಎದೆ ತುಂಬಿ ಹಾಡಾಗಿದೆ ಇಂದೇತಕೊ ನಾ ನಿನ್ನನು ಬೆರೆವಂತ ಮನಸಾಗಿದೆ ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ
ഇരുവരുടെയും ജോഡികൾ അനശ്വരമായി നിലനിൽക്കട്ടെ... നിങ്ങളെപ്പോലുള്ള സ്ത്രീകൾ ലോകപ്രണാമത്തിൻ്റെ മാനവും അഭിമാനവും മാനവും അന്തസ്സും കാത്തുസൂക്ഷിക്കട്ടെ എന്ന് ഞാൻ ഹൃദയത്തിൻ്റെ അടിത്തട്ടിൽ നിന്ന് ദൈവത്തോട് പ്രാർത്ഥിക്കുന്നു 🙏🏻😊