ಸೂಪರ್ ಸಾಂಗ್..... ಮೌನವೇ..... ಒಮ್ಮೆ ಮಾತಾಡಮ್ಮ.. ಓ ಪ್ರೇಮವೇ ನನ್ನ ಮನ ಸೇರಮ್ಮ.... ಸುಮ್ಮನೆ ನೀ ಕಾಯಿಸಬೇಡ ಈ ನನ್ನ ಹೃದಯದ ತುಂಬಾ ನೀ ನಗುವ ಪ್ರತಿಬಿಂಬ..ರಾಜೇಶ್ sir ನೀವು ಸೂಪರ್ sir
ಈ ಹಾಡನ್ನು ವರ್ಣಿಸಲು ಪದಗಳು ತುಂಬಾ ಚಿಕ್ಕದಾಗುತ್ತೆ ಹೃದಯಕ್ಕೆ ನಾಟುವಂತ ಹಾಡು ನನಗೆ ಮನಸಿಗೆ ಖುಷಿ ಬೇಕು ಅಂದಾಗಲೆಲ್ಲ ಈ ಹಾಡನ್ನು ಕೇಳಿ ಮನಸಿನ ಭಾರವನ್ನು ಕಡಿಮೆ ಮಾಡಿಕೊಳ್ಳುತ್ತೇನೆ
Ee song na keldaglella thumba nenapagtiya Miss you 🐒🐾 mammu Eaga ansuthide Nin tara nanna nanna yaru astond yaru love madtirlilla anta . Missssssssss u lottt🥺 may be in the next life Stay happy. Ond last sala karithini bejar agbeda.. miss u so much ❤️Mammu