Тёмный

Nenevenanudina | Dr. Vidyabhushan | Sri Vadirajaru | Devotional Song | Udupi Sri Krishna Songs | 

Vidyabhushana Official
Подписаться 52 тыс.
Просмотров 16 тыс.
50% 1

Видеоклипы

Опубликовано:

 

5 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 17   
@pramodnc6702
@pramodnc6702 4 месяца назад
ನೆನೆವೆನನುದಿನ ನೀಲನೀರದ ವರ್ಣನ ಗುಣ ರನ್ನನ ||pa|| ಮುನಿಜನಪ್ರಿಯ ಮುದ್ದು ಉಡುಪಿನ ರಂಗನ ದಯಾಭರಿತನ ||a.pa|| ದೇವಕೀ ಜಠರೋ ದಯಾಂಬುಧಿ ಚಂದ್ರನ - ಗುಣ ಸಾಂದ್ರನ ಗೋವಜ್ರಕೆ ಘನ ಯಮುನೆ ದಾಟಿ ಬಂದನ - ಅಲ್ಲಿ ನಿಂದನ ಮಾವ ಕಳುಹಿದ ಮಾಯಾ ಶಟವಿಯ ಕೊಂದನ - ಚಿದಾನಂದನ ದೇವರಿಪು ದೈತ್ಯೇಂದ್ರ ಶಕಟನ ಒದ್ದನ - ಶ್ರುತಿ ಸಿದ್ಧನ||1|| ಗೋಕುಲದ ಗೋಪಿಯರ ವಂಚಕ ಚೋರನ - ಬಹು ಧೀರನ ಅನೇಕ ನಾರಿಯರ್ವಸನವನು ಕದ್ದೊಯ್ದನ - ತುರುಗಾಯ್ದನ ನಾಕಿಯರಿಗರಿ ಧೇನುಕ ವತ್ಸವಿ ಘಾತನ - ವಿಖ್ಯಾತನ ಕಾಕುಮತಿ ಕಾಳಿಂಗನ ಫಣ ತುಳಿದನ - ಅವಗೊಲಿದನ||2|| ಶೈಲವನು ಅಹಿ ಶಯನ ಬೆರಳಲಿ ಆಂತನ - ಬಲವಂತನ ಸೋಳ ಸಾಸಿರ ಬಾಲೆಯರ ಕರ ಪಿಡಿದನ - ಸುಧೆಗುಡಿದನ ಬಾಲೆ ಭಾಮೆಯರೊಡನೆ ಜಲಕ್ರೀಡೆ ಗಿಳಿದನ - ಅಲ್ಲಿ ನಲಿದನ ಲೀಲೆಯಲಿ ಲಲನೆಯರಿಗಿಷ್ಟವ ಕೊಟ್ಟನ - ಸಂತುಷ್ಟನ||3|| ಕ್ರೂರ ಬಕ ಕೇಶಿಗಳನ್ನೆಲ್ಲ ಸೀಳ್ದನ - ಸುರರಾಳ್ವನ ಅಕ್ರೂರ ಕರೆಯಲು ಹರುಷದಿಂದಲಿ ಬಂದನ - ಸುರವಂದ್ಯನ ನಾರಿ ಕಬುಜೆಗೆ ಭೂರಿ ಸಂತಸವಿತ್ತನ - ಅತಿಶಕ್ತನ ವಾರಣವನು ಕೆಡಹಿದ ಪ್ರತಿಮಲ್ಲನ - ಅತಿ ಚೆಲ್ವನ||4|| ಸುಲಭದಿಂದಲಿ ಶಿವನ ಧನುವನು ಮುರಿದನ - ನೆರೆ ಮೆರೆದನ ಮಲೆತ ಮಲ್ಲರ ಕೆಡಹಿ ರಂಗದಿ ನಿಂತನ - ಜಯವಂತನ ಖಳ ಕುಲಾಗ್ರಣಿ ಕಂಸನೆಂಬನ ಹೊಡೆದನ - ಹುಡಿಗೆಡೆದನ ಬಲದಿ ತಾಯಿ ತಂದೆ ಬಂಧನ ಕಡಿದನ - ಯಶ ಪಡೆದನ||5|| ಭುವನ ಪಟ್ಟವನುಗ್ರಸೇನಗೆ ಕೊಟ್ಟನ - ಅತಿ ಶ್ರೇಷ್ಠನ ಯುವತಿಯರಿಗುದ್ಧವನ ಕಳುಹಿದ ಜಾಣನ - ಸುಪ್ರವೀಣನ ವಿವಿಧ ವಿದ್ಯಾಕಲೆಗಳೆಲ್ಲವ ನರಿತನ - ಶುಭ ಚರಿತನ ಜನವ ಶಿಕ್ಷಿಸಿ ದ್ವಿಜನ ಕಂದನ ತಂದನ - ಆನಂದನ||6|| ಸುಮತಿ ಖಳಮಾಗಧನ ಯುದ್ಧದಿ ಗೆದ್ದನ - ಅನವದ್ಯನ ದುಮಣಿ ಸಮ ದ್ವಾರಕಿಯ ರಚಿಸಿದು ದಾರನ - ಗಂಭೀರನ ಸುಮತಿ ಮುಚುಕುಂದನೊದ್ದ ಯವನನ ಸುಟ್ಟನ - ಅತಿ ದಿಟ್ಟನ ವಿಮಲ ಸುಚರಿತ್ರಾಷ್ಟ ಮಹಿಷಿಯ ರಾಳ್ದನ - ನೆರೆ ಬಾಳ್ದನ||7|| ಮುರನರಕ ಮುಖ್ಯರನು ಚಕ್ರದಿ ತಂದನ - ಕರಿವರದನ ಸುರತರುವ ಸತಿಗಾಗಿ ತಂದ ಸಮರ್ಥನ - ಜಗತ್ಕರ್ತನ ದುರುಳ ಶಿಶುಪಾಲಾದಿ ದೈತ್ಯ ಸಂಹಾರನ - ಬಹುಶೂರನ ಕುರುಕುಲಕೆ ಲಯವಿತ್ತ ಪಾಂಡವಪ್ರೀಯನ - ಕವಿಗೇಯನ||8|| ಇಂತು ಇಳೆಯ ಸುಜನರ ಸಲಹುವ ಕಾಂತನ - ಸಿರಿವಂತನ ಪಂಥವುಳ್ಳ ಪ್ರಸನ್ನ ಹಯವದನನ - ಮುನಿಮಾನ್ಯನ ಸಂತತವೀ ಸಾರಕಥೆಯನು ಕೇಳ್ವರ - ನೆರೆಬಾಳ್ವರ ಕಂತುಷಿತ ಕಾರುಣ್ಯದಿಂದಲಿ ಪೊರೆವನು - ಸುಖಗರೆವನು
@srikrishnaupadhya5313
@srikrishnaupadhya5313 Месяц назад
🌺🌹 ಶ್ರೀ ಕೃಷ್ಣ ನಮಃ 🌹🌺 🌺🌹 ಶ್ರೀ ವಾದಿರಾಜ ಗುರುಭ್ಯೋ ನಮಃ 🌹🌺🙏🙏🙏
@MythiliSRam
@MythiliSRam 7 месяцев назад
Sir humble honorable request for you Udupina Krishna sakala jagadheesha bidadhenna salaho madhva hrudhyavasa song please upload lot of searching but couldn't find therefore asking obediently 👃
@veena178
@veena178 Год назад
Beautiful composition and rendition..kindly upload Nee karunadi nodu, ninnane nambide Srikumareshwarane
@pavaryavlogs4984
@pavaryavlogs4984 Год назад
Please upload toredu jeevisabahude song old version sung by gurugalu
@mythilisram6077
@mythilisram6077 Год назад
Awesome lord ⚡Sri Krishna⚡ devotional song wonderfully & melodiousely singing aacharya Vidya bhushan sir 👃 Beautiful lyrics and music composition 🕉🪔🚩🛕🚩🪔🐚🪔🌺🥀🌺🪔🍇🍎🪔👃Thank you so much sir dedicated to Sri Krishna janmastami for mind blowing & refreshing precious marvelous song 👃👃👃👃👃 0:15
@Ramnambiarcc
@Ramnambiarcc Год назад
Dr Vidyabhushana ji, ❤🙏🏻
@prabhavathic5597
@prabhavathic5597 Год назад
ಅದ್ಭುತ ಆಚಾರ್ಯರೇ 🙏🙏
@proudindian3400
@proudindian3400 10 месяцев назад
This song in earphones does not sound properly.
@sudhindramogare8503
@sudhindramogare8503 Год назад
,🕉️🙏 was waiting for this song, since many days.
@cvprasanna2792
@cvprasanna2792 7 месяцев назад
Very melodious
@sudhindrabhat4371
@sudhindrabhat4371 Год назад
ಸೂಪರ್. ಗುರುಗಳಿಗೆ ನೋಮೋ ನಮಃ 🙏🎻🌹
@renukasr2309
@renukasr2309 Год назад
🙏🙏🙏🙏🙏🙏🙏🙏🙏
@sinchanasindhu9842
@sinchanasindhu9842 Год назад
Which tala it is??
@shishirkp3240
@shishirkp3240 3 месяца назад
Roopaka thaala
Далее
This mother's baby is too unreliable.
00:13
Просмотров 19 млн
Jaya Jayavive Raghavendra By Vidhyabhushan
10:00
Просмотров 10 тыс.
Neere Thorelle
8:21
Просмотров 14 тыс.
Krishna Ashtakam (Palayachutha)
11:21
Просмотров 224 тыс.
ЭGO -  Хочу любить | 2024
2:59
Просмотров 87 тыс.
Сигма Бой (Preview)
0:30
Просмотров 635 тыс.
Mirjalol Nematov & Dilnoz - Ko’zoynak
3:22
Просмотров 1,4 млн