I request BJP and JDS to provide written statement submitted by Siddaramaiah and his speech in Janandolana to CBI , enough to prosecute him in MUDA case also
DEAR JANNAVI. I AM REALLY WONDER ABOUT YOUR TALK, CRYSTAL CLEAR VOICE, COLLECTION OF INFORMATION AND MAKING OTHERS TO KNOW THE SUBJECT. KEEP IT UP JANNAVI. THIS THIME C.M. CANNOT ESCAPE THE CLUTCHES OF CONCERNED ORGANISATIONS. LET US WAIT. MY BLESSINGS .
For what opportunity he is looking for benefit of state, people and Kannada language. CBI chief has worked under CM earlier so CBI will not be able to work ferociously as you propose.
ಜಾಹ್ನವಿ ನಿಮ್ಮ ಸುದ್ದಿ ವಾಹಿನಿಯಲ್ಲಿ ಇಂದಿನ ಸುದ್ದಿ ಕೇಳಿದೆ. ತನಿಖಾ ಸಂಸ್ಥೆಯು ತ್ವರಿತ ಗತಿಯಲ್ಲಿ ಕ್ರಮ ಕೈಗೊಂಡು ಅವರನ್ನು ಬಂಧಿಸಬೇಕು. ಪ್ರತಿ ಬಾರಿ ಪ್ರಶ್ನಾತೀತ ರೀತಿ ಇರಬಾರದು. ಇದೆ ರೀತಿ ಮುಂದುವರಿದರೆ ಎಲ್ಲರಿಗೂ ಆಸಕ್ತಿ ಕಡಿಮೆಯಾಗಬಹುದು. ಇದೆ ವಿಷಯ ಬಿಜೆಪಿ ಯಲ್ಲಿ ನಡೆದಿದ್ದರೆ ಕಾಂಗ್ರೆಸ್ಸಿಗರು ಇಡೀ ದೇಶವ್ಯಾಪಿ ಸುಳ್ಳು ಸೇರಿಸಿ ಪ್ರಚಾರ ಮಾಡಿ ಕ್ರಮ ಕೈಗೊಳ್ಳುವ ಹಾಗೆ ಒತ್ತಡ ಹಾಕುತ್ತಿದ್ದರು ಇವಾಗ ಬಿಜೆಪಿ ಗರ ಧೈರ್ಯ ಎಲ್ಲಿ ಅಡಗಿದೆ ಇವರ ಉದಾಸೀನ ಸಿದ್ದಣಿಗೆ ಒಂದು ರೀತಿಯ ಸಮಯಾವಕಾಶ ಸಿಕ್ಕಿ ಏನೆಲ್ಲಾ ಹೇಳಿ ದಿನ ಕಳೆಯುತ್ತಾನೆ. ಅನಂತ ಹೆಗ್ಡೆ ಹೇಳಿದ ಒಂದ್ ಮಾತನ್ನು ಎಷ್ಟು ಸುಳ್ಳು ಹೇಳಿ ದೊಡ್ಡ ವಿಷಯ ಮಾಡಿ ರಹ್ಯುಲನಿಂದ ಭಾರತ ವ್ಯಾಪಿ ಪ್ರಚಾರ ಮಾಡಿದ್ದು ಬಿಜೆಪಿಗೆ ನೆನಪಿಲ್ಲವೇ. ಜಾಹ್ನವಿ ನಿಮ್ಮ ಸುಂದರ ಮುಖದ ಮಧುರ ಕಂಠದಿಂದ ಕೇಳಿ ಬಂದ ವಾರ್ತೆ ನನಗೆ ತುಂಬಾ ಸಂತೋಷ ತಂದಿದೆ ನಿಮಗೂ ನಿಮ್ಮ ವಿಕ್ರಮ ಟಿವಿ ಸಂಸ್ಥೆಗೂ ಧನ್ಯವಾದಗಳು ಜೈ ಶ್ರೀ ರಾಮ್ ಜೈ ಭಾರತ ಮಾತಾ
Kala yavga sigakikolutana anta gotu adaga ita mathu adutana mathu nanu Anu madila anukoluvka start madutana adra mala oba idana ala avna kau yavtu muchusuvdka aguvdila yaru jasti nanu sacha anukolutro avra doda kalru agirutra adu evga nama cma sayadabrga bandida asta best of luck