Тёмный

Ninna Upakaravu | ನಿನ್ನ ಉಪಕಾರವು. | Pst Subbarao 

Pastor Subbarao
Подписаться 61 тыс.
Просмотров 83 тыс.
50% 1

Lyrics
ನಿನ್ನ ಉಪಕಾರವು ನಾನು ಮರೆಯಲಾರೆನು
ನನ್ನ ಪ್ರಿಯ ಯೆಸಯ್ಯ ನನ್ನ ರಕ್ಷಕ
ನೀನೆ ನೀನೆ ನೀನೆ ನನ್ ಸಹಾಯಕ ನೀನೆ
ನೀನೆ ನೀನೆ ನೀನೆ ನನ್ ವಿಮೋಚಕ ನೀನೆ
ನಿನ್ನನ್ನೇ ಕೊಂಡಾಡುವೆ ಯೆಸಯ್ಯ
ನಿನ್ನನ್ನೇ ಘನ ಪಡಿಸುವೆ
ಶೂನ್ಯವಾದ ಸಮಯದಿ ನಿನ್ ಬಳಿ ನಾ ಬಂದು
ಮೊರೆ ಇಟ್ಟು ನಾ ಕೂಗಿದೆ
ಯೆಸಯ್ಯಾ ಯೆಸಯ್ಯಾ
ನೀ ನನ್ನ ಮೊರೆ ಕೇಳಿದೇ
ನೀನೆ ನೀನೆ ನೀನೆ ನನ್ ಸಹಾಯಕ ನೀನೆ
ನೀನೆ ನೀನೆ ನೀನೆ ನನ್ ವಿಮೋಚಕ ನೀನೆ
ನಿನ್ನನ್ನೇ ಕೊಂಡಾಡುವೆ ಯೆಸಯ್ಯ
ನಿನ್ನನ್ನೇ ಘನ ಪಡಿಸುವೆ
ದೀನನ ಪ್ರಾರ್ಧನೆ ಆಲಿಸಿ ನೀನು
ಸಮೃದ್ಧಿ ನೀಡಿರುವೇ
ಯೆಸಯ್ಯಾ ಯೆಸಯ್ಯಾ ನಿನಗೇ ಸ್ತೋತ್ರವಯ್ಯಾ
ನೀನೆ ನೀನೆ ನೀನೆ ನನ್ ಸಹಾಯಕ ನೀನೆ
ನೀನೆ ನೀನೆ ನೀನೆ ನನ್ ವಿಮೋಚಕ ನೀನೆ
ನಿನ್ನನ್ನೇ ಕೊಂಡಾಡುವೆ ಯೆಸಯ್ಯ
ನಿನ್ನನ್ನೇ ಘನ ಪಡಿಸುವೆ

Опубликовано:

 

21 сен 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 294   
@pastor.m.s.gideon7704
Praise the Lord, wonderful feel good song. ఈ పాట వింటుంటే ఎక్కడికో వెళ్లినట్లు ఉంది. బ్రదర్, దయచేసి ఈ పాట తెలుగు లో లిరిక్స్ పెడితే ఆంధ్ర లో ఉన్న తెలుగు వాళ్లు పాడుకుంటారు.
@nageshcalvary8762
ದೇವರ ಉಪಕಾರವಿಲ್ಲದೆ ನಾವು ಏನು ಮಾಡುವುದು ಸಾಧ್ಯವಿಲ್ಲ ದೇವರಿಗೆ ಸ್ತೋತ್ರ.....
@paladuguprashanthi5030
Wonderful song❤ mavayya 😊
@HosannaMinistries-fk9of
ಕರ್ತನಾದ ನನ್ನ ತಂದೆಯಾದ ದೇವರೇ ನಿಮಗೆ ಮಹಿಮೆಯೂ ಘನತೆಯೂ ಪ್ರಭಾವಗಳು ಅಮೆನ್ ಅಮೆನ್ ಅಮೆನ್ ✝️🛐🕊️✝️🛐🕊️
@lokeshadrlokeshadr3296
Praise the lord sir ಹೃದಯ ಸ್ಪರ್ಶಿಸುವ ಸಾಂಗ್ ಸರ್
@nageshcalvary8762
ಯೇಸುವೇ ನಿನಗೆ ಸ್ತೋತ್ರ ಅದ್ಭುತವಾದ ಹಾಡು ಸೇವಕರಿಗೆ ಅನುಗ್ರಹಿಸದಿ ನಿಮಗೆ ಧನ್ಯವಾದಗಳು... ಮತ್ತು ಸೇವಕರಿಗೂ ಧನ್ಯವಾದಗಳು.... 👌👌👌
@abdulmuhiebmuheed4072
🙏🏾🙏🏾amen ದೇವರ ಆಶೀರ್ವಾದ ನಿಮ್ಮ ಮೇಲೆ ಇರಲ್ಲಿ ಹಲ್ಲೆಲೂಯ
@deepahm242
Amen...... Halleluya 😊😊......... ಸೋತ್ರ ಯೇಸಯ್ಯ....... ✝️✝️✝️✝️✝️ನೀನೇ ನೀನೇ ನೀನೇ ನನ್ನ ಸಹಾಯಕ ನೀನೇ ಯೇಸಯ್ಯ 🛐🛐🛐
@eliezerds1743
ಅದ್ಭುತವಾದ ಹಾಡು ದೇವರಿಗೆ ಸ್ತೋತ್ರ 🙏🙏🙏
@abhishekadaswara-sis.bless1902
ದೀನನ ಪ್ರಾರ್ಥನೆ ಕೇಳಿ ಸಮೃದ್ಧಿ ನೀಡಿರುವೆ❤ wonderful lyrics... Glory to God 🎉🎉
@petermedepalli1146
Nice song sir praise the lord 🙏🙏🙏
@naveensanjay2963
Praise the lord Wonderful song Thank you pastor
@pastordavidrajcmalur9797
Amen Glory to God wonderful song pastor ji God bless you abundantly
@Dr.NishaRRMBBS
Praise Jehovah in the mighty name of Jesus Christ Amen
@savitramitra9188
Beautiful song pastor May God bless you and your ministry 🥰 glory to God alone 🙌🙌🙌
@bharathikoduru3620
Wonderfull song and heart touching song God bless you. Pastor
@hemanthm96326
Super song sir God bless you 🎉❤
@prakashrao742
Praise the lord ayya garu all glory to Jesus
@estherraut8445
Glory to God for this spirit filled song. Yes God alone is our helper. Thank you dear mavayya and team. ❤
@madhupriskilla2189
Glory to God 🙏🙏🙏
Далее
БИМ БАМ БУМ💥
00:14
Просмотров 1,7 млн
Это конец... Ютуб закрывают?
01:09
NAN MANAVE KONDAADU  || KANNADAM || FR.S.J.BERCHMANS
5:57
NON STOP GOSPEL SONGS - KANNADA
1:02:30
Просмотров 187 тыс.