Тёмный

Ninyaarele Lyrical | Ondu Sarala Prema Kathe | Vinay Rajkumar |Simple Suni| Veer Samarth|Ram Movies 

Anand Audio
Подписаться 13 млн
Просмотров 1,3 млн
50% 1

Опубликовано:

 

29 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1 тыс.   
@Ranavikrama.
@Ranavikrama. 9 месяцев назад
ನೋಡ್ತಾ ಇರಿ ವಿನಯ್ ರಾಜ್ ಕುಮಾರ್ ಒಬ್ಬ ನಟನಾಗಿ ತುಂಬಾ ಎತ್ತರಕ್ಕೆ ಬೆಳೆಯುತ್ತಾರೆ.ಅವರ ಸಿನಿಮಾ ಆಯ್ಕೆ ಯಾವಾಗಲು ವಿಭಿನ್ನ ಹಾಗು ವಿಶೇಷ. ಅವರ ಸಿನಿಮಾಗಳ ಹಾಡುಗಳಂತೂ ಅದ್ಭುತ.
@ambareeshdoddmani5104
@ambareeshdoddmani5104 9 месяцев назад
Yes bor nija
@mahantheshpartha3148
@mahantheshpartha3148 8 месяцев назад
Yes
@Santhu_D_Ark
@Santhu_D_Ark 8 месяцев назад
Appu fans yenik support ila , bari dheeran anta yavaglu bobbe odita irtare ,
@srishenu1484
@srishenu1484 8 месяцев назад
Vinay tumbaa olle vekti sir avrge holledagbeku
@Ranavikrama.
@Ranavikrama. 8 месяцев назад
@@srishenu1484 ಹೌದು ಸರ್.ವಿನಯ್ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಗಬೇಕು.
@chandrakala9418
@chandrakala9418 4 месяца назад
My favourite song ❤️🥰 sir innu halvaru movies madi song melody agi erali ❤️💕👌
@maddyr2760
@maddyr2760 9 месяцев назад
Wowww suni sir it's an yet another woww factor from one of ur finest crafts waiting for the film❤
@umeshkulagod37
@umeshkulagod37 6 месяцев назад
ನೀನ್ಯಾರೆಲೆ ನೀನಗಾಗಿಯೇ ಈ ಜೀವ ಭಾವ ಸೋಜಿಗ
@divyagmuralidhar
@divyagmuralidhar 7 месяцев назад
simple story but complete enjoyment ❤🎉 vinu❤
@Varun-kb8nb
@Varun-kb8nb 7 месяцев назад
After watching in theatres ❤❤❤❤vinay😍😍😍
@yuvarajg6304
@yuvarajg6304 8 месяцев назад
Here for vinay anna❤
@Afna-t4l
@Afna-t4l 9 месяцев назад
Mallika singh ❤
@bharaths8207
@bharaths8207 9 месяцев назад
Beautifully written 😊
@mbashahkhan7865
@mbashahkhan7865 7 месяцев назад
That is rajavamsha🙏🙏🙏🙏🙏🙏❤️❤️❤️❤️❤️❤️❤️❤️❤️
@dhanushr2972
@dhanushr2972 8 месяцев назад
Feel the Flute music whoa yen song masth ide❤❤
@lacchim7893
@lacchim7893 9 месяцев назад
Wow super song 😍
@chitt-5052
@chitt-5052 9 месяцев назад
ಹೊಸ ವರುಷಕ್ಕೆ ಬೊಂಬಾಟ್ gift ಗುರು!!!!!!
@keerthiprasad8355
@keerthiprasad8355 9 месяцев назад
Nice tune & lyrics ❤❤
@Omnamahshivaya010
@Omnamahshivaya010 8 месяцев назад
ಬಹಳ ಇಂಪಾದ ಹಾಡು 👌👌👌👌 ವಿನಯ್ ಗೆ ಒಳ್ಳೆದಾಗಲಿ ಈ ಚಿತ್ರ...❤❤❤
@ushamdushamd183
@ushamdushamd183 7 месяцев назад
ವಿನಯ್ ರಾಜ್ ಕುಮಾರ್ ಸೂಪರ್
@ypatil227
@ypatil227 9 месяцев назад
Yen guru super❤
@kannadakidsmovie2771
@kannadakidsmovie2771 9 месяцев назад
👌
@arifda-j6j
@arifda-j6j 9 месяцев назад
super arman malik sar
@asttv3975
@asttv3975 9 месяцев назад
We need this kind of composer. Superb song❤❤❤❤
@gagangowdagowdru2445
@gagangowdagowdru2445 9 месяцев назад
Super nice song ❤❤❤❤
@ProSupreme-w4v
@ProSupreme-w4v 9 месяцев назад
@nishanthn7355
@nishanthn7355 9 месяцев назад
Loveable song 😇😍 Manjana waiting to cu on big screen
@bjayaramraghavendra8319
@bjayaramraghavendra8319 9 месяцев назад
very nice song
@bharathsp5542
@bharathsp5542 9 месяцев назад
Very nice kannada song
@sunilpatil5673
@sunilpatil5673 9 месяцев назад
Superb song ❤
@manjunayak9656
@manjunayak9656 9 месяцев назад
This song really takes us back to 90s music super song Melodious
@natrajc8019
@natrajc8019 9 месяцев назад
Superb composition and nice lyrics
@saktopyt859
@saktopyt859 8 месяцев назад
Only for armaan 🔥✨
@kavitharamu7043
@kavitharamu7043 8 месяцев назад
ಸೂಪರ್ ❤
@roshanjameer79
@roshanjameer79 9 месяцев назад
❤❤❤❤
@suhanchinnu8105
@suhanchinnu8105 9 месяцев назад
@AkashOnter
@AkashOnter 9 месяцев назад
❤💙👑😎
@Harsharam88
@Harsharam88 9 месяцев назад
@shashimugali4185
@shashimugali4185 8 месяцев назад
What a song❤❤
@Mahanthesha.G
@Mahanthesha.G 9 месяцев назад
ಡಿ ಬಾಸ್ ಅಭಿಮಾನಿಗಳು ಕಡೆಯಿಂದ ಆಲ್ ದಿ ಬೆಸ್ಟ್ ❤️
@sprincetaker4869
@sprincetaker4869 8 месяцев назад
Vinay is next big ⭐⭐⭐⭐⭐⭐Star of KFI
@guddappaguddappa3733
@guddappaguddappa3733 7 месяцев назад
Super song
@geeyashree66
@geeyashree66 9 месяцев назад
❤❤❤❤ nice music
@imsmk4749
@imsmk4749 9 месяцев назад
4-5 lines, anyone would like this song.. it's soothing
@maheshascryn5186
@maheshascryn5186 7 месяцев назад
❤❤❤❤
@DileepKumar-gg5zi
@DileepKumar-gg5zi 9 месяцев назад
ನಾನು ಬೆಳಿಗ್ಗೆ ಇಂದ ಇಲ್ಲಿ ತನಕ ಇದೆ ಸಾಂಗ ಕೇಳುತ ಇದ್ನಿ ❤️ನನ್ನ ಫೇವರಿಟ್ ಲಿರಿಕ್ಸ್ ನೂರು ಮೈಲಿ ಬಿಸು ಗಾಳಿ ಅವ್ಳ ವರದಿ ನೀಡು ಒಮ್ಮೆ ❤️ವಾವ್ ❤️
@shivananddbb2478
@shivananddbb2478 7 месяцев назад
ದೇವರೇ ದಯವಿಟ್ಟು ಈ ಚಿತ್ರ ಹಿಟ್ ಆಗಲಿ ಅಂತ ಆಶೀರ್ವಾದ ಮಾಡು ದಯವಿಟ್ಟು, ವಿನಯ್ ಸರ್ ಗೆ ಒಂದು ದೊಡ್ಡ ಹಿಟ್ ಸಿಗಲಿ 💐💐💐💐💐
@mbashahkhan7865
@mbashahkhan7865 7 месяцев назад
🙏🙏🙏🙏🙏🙏🙏🙏🙏🙏❤️❤️❤️❤️❤️❤️❤️❤️❤️❤️💖💝💓👊
@rajugowda3091
@rajugowda3091 9 месяцев назад
ತುಂಬಾ ಚೆನ್ನಾಗಿದೆ ಹಾಡು ಒಳ್ಳೆಯದಾಗಲಿ ಇಡಿ ಟಿಮ್ಗೆ ವಿನಯ್ ರಾಜಕುಮಾರ್ ಅವರಿಗೆ ಒಳ್ಳೆಯದಾಗಲಿ ಸೂಪರ್ ❤
@madhus2752
@madhus2752 9 месяцев назад
@madhus2752
@madhus2752 9 месяцев назад
ಖುಷಿಯಲ್ಲಿ ಇರುವವರಿಗೆ song ಇಷ್ಟ ಆಗುತ್ತೆ ಆದ್ರೆ ದುಃಖ ದಲ್ಲಿ ಇರುವವರಿಗೆ song lyrics ಅರ್ಥ ಆಗುತ್ತೆ
@veereshsannappanavar4137
@veereshsannappanavar4137 6 месяцев назад
100% true
@monikapmonikap2029
@monikapmonikap2029 5 месяцев назад
Yes❤
@anannyahr6327
@anannyahr6327 4 месяца назад
Yes true
@YashodevNayak
@YashodevNayak 8 месяцев назад
ಭಾರಿ ಕಡಲ ಮಡಿಲ ಮೇಲೆ ದೊರೆತೆ ನನಗೆ ಹವಳದಂತೆ ಮರಳುಗಾಡ ಮಳೆಯ ಮೋಡ ಮರಳಿನಲ್ಲಿ ಮುಳುಗುವಂತೆ ಕೇಳು ದೇವನೇ ನನ್ನ ಬೇಡಿಕೆ ಸಾಕಾರಗೊಳಿಸಿದೆ.... ಏನಯ್ಯ ಪದಗಳ ಜೋಡಣೆ..........❤😢
@smeti7673
@smeti7673 9 месяцев назад
ಹೊಸ ವರ್ಷಕ್ಕೆ fresh ಆಗಿರೋ ಒಳ್ಳೆ song ನಾ ಕೊಟ್ಟಿದಿರಾ 😍😍ಹೆಂತಾ melody ಇದೆ 🎶🎵 ಮತ್ತೆ ಮತ್ತೆ ಕೇಳೋಹಾಗೆ ಅನಸ್ತಿದೆ ಮನಸ್ಸು ಸಮಾಧಾನ ಆಗ್ತಿದೆ really really ultimate melody song director re. 👍
@ChandanKaanakanahalliSrinivas
@ChandanKaanakanahalliSrinivas 9 месяцев назад
Decent Star Vinay Raj Kumar sir... Nice Song ❤👌
@ProSupreme-w4v
@ProSupreme-w4v 9 месяцев назад
@binatigreen7856
@binatigreen7856 7 месяцев назад
I am from odisha but i like kannada language so 2 days back i am listing this song really too much heart touching song really i like so much ❤
@saraswathigsaraswathig5020
@saraswathigsaraswathig5020 5 месяцев назад
TQ u bro
@manoranjanpalei4564
@manoranjanpalei4564 4 месяца назад
Same here bro
@raistargaming919
@raistargaming919 3 месяца назад
Nimga kannada barutta
@ningannabisali
@ningannabisali 9 месяцев назад
ನಿಮ್ಮ ನಟನೆಯನ್ನು ನಾನು ಇಷ್ಟ ಪಡ್ತೀನಿ ವಿನಯ್ ಸರ್, ಮತ್ತು ನಿಮ್ಮ ಸ್ಕ್ರಿಪ್ಟ್ ಆಯ್ಕೆ ಕೂಡಾ ನನಗೆ ತುಂಬಾ ಖುಷಿ ಕೊಡುತ್ತದೆ. ಅದೇ ರೀತಿ ಈ ಒಂದು ಸರಳ ಪ್ರೇಮ ಕಥೆ ಕೂಡಾ ಅದ್ಭುತ ಕಥೆ ಅಂತ ಈ ಮೊದಲ ಹಾಡಿನಿಂದಲೆ ನನಗೆ ಗೊತ್ತಾಗ್ತಾ ಇದೇ.ಈ ಹಾಡು ತುಂಬಾ ಅದ್ಭುತವಾಗಿ ಬಂದಿದೆ ಒಳ್ಳೆಯದಾಗಲಿ ಸಿನಿಮಾ ತಂಡಕ್ಕೆ. ನಿಮ್ಮ ಹಿಂದಿನ ಸಿನಿಮಾ ಗಳಿಗೆ ಒಳ್ಳೆಯ ಪ್ರಚಾರ ಸಿಕ್ಕಿಲ್ಲ , ಆದ್ದರಿಂದ ಇದಕ್ಕಾದರೂ ಬಹಳ ಚೆನ್ನಾಗಿ ಪ್ರಚಾರ ಮಾಡಿ.❤️🎉
@manjesh_sira
@manjesh_sira 9 месяцев назад
ಇಷ್ಟು ಒಳ್ಳೆ ಹಾಡನ್ನ ಕೇಳಿ 😍 ಎಷ್ಟು ದಿನ ಆಗಿತ್ತು ಗುರೂ...👌 ಹಾಡು ಅಂದರೆ ಒಂದು ಸಲ ಕೇಳಿದ ತಕ್ಷಣ, ಹಿಂಗೆ ಕಿವಿಯಲ್ಲಿ ಹೊಕ್ಕೊಬೇಕು.. ಎದೆಯಲ್ಲಿ ಕುತ್ಕೋ ಬೇಕು. ❤
@sheshadrisheshadri1389
@sheshadrisheshadri1389 7 месяцев назад
Theater nodid mele search madidavru like madi
@rranjith9845
@rranjith9845 8 месяцев назад
Vinay Rajkumar is one of the best script selector in KFI ❤❤ All the best ❤❤❤
@premjii-mt7zm
@premjii-mt7zm 8 месяцев назад
ನಿಮ್ ಕಷ್ಟ ಅರ್ಥ ಆಗುತ್ತೆ ಬ್ರೋ ನಮ್ಗೆ... ನಮ್ದು ಬರ್ತಿದೆ ಮೂವೀ ಸಪೋರ್ಟ್ ಮಾಡಿ ಹೇಳ್ತೀನಿ
@madhus2752
@madhus2752 9 месяцев назад
ಎಂಥಾ ಅದ್ಭುತ ಸಾಹಿತ್ಯ ನಿಜವಾಗ್ಲೂ ಈ ಹಾಡು ಬರೆದ ವ್ಯಕ್ತಿಗೆ ಅಭಿನಂದನೆಗಳು ತುಂಬಾ ಹೃದಯಕ್ಕೆ ತಾಕುವ ಹಾಡು ದನ್ಯದವಾಗಳು
@smruthirao9081
@smruthirao9081 8 месяцев назад
S very true 👍 👌
@chandrasindogi
@chandrasindogi 9 месяцев назад
ವಾವ್ ವೀರು ಸರ್....ಅದ್ಭುತವಾಗಿ , ಸುಮಧುರವಾಗಿ, ಇಂಪಾಗಿ ಮೂಡಿ ಬಂದಿದೆ ನಿಮ್ಮ ಸಂಗೀತ ಸಂಯೋಜನೆಯಲ್ಲಿ......ನಿಜಕ್ಕು ಇಂತಾ ಹಾಡು ಬೇಕಿತ್ತು ನಿಮ್ಮ ಗೆಲುವಿಗಾಗಿ...ಈ ಚಿತ್ರದ ಹಾಡುಗಳಿಂದ ಚಿತ್ರಕ್ಕೂ ಗೆಲುವಾಗಲಿ ಸರ್...ಒಂದೊಳ್ಳೆಯ ಸಾಹಿತ್ಯ..ಅರ್ಮಾನ್ ರ ತಂಪೆನಿಸುವ ಗಾಯನ.....2024 ಹಿಟ್ ಲಿಸ್ಟ್ ನಲ್ಲಿ ಸೇರುತ್ತೆ ಬಿಡಿ ಈ ಹಾಡು....ಚಿತ್ರ ತಂಡಕ್ಕೆ ಶುಭವಾಗಲಿ👏👏👏👌👌👌💐💐💐💐🎼🎼🎵🎵🎶🎶🎶🎉🎉🎊🎊🎊
@ProSupreme-w4v
@ProSupreme-w4v 9 месяцев назад
@reeyagowda5928
@reeyagowda5928 9 месяцев назад
First song of 2024❤ wow so soothing❤️ Armaan malik❤ simple suni💙
@infinite_seeker17
@infinite_seeker17 9 месяцев назад
Vinay rajkumar is most unlucky actor in our industry His script selection is was awesome He is not struck in one particular genre
@anushkapundir3382
@anushkapundir3382 9 месяцев назад
Armaan sounds so so beautiful in South Indian songs! Though I don't understand a single word but his honeylicious voice makes me listen to these songs again and again ❤
@manjunibam
@manjunibam 8 месяцев назад
I wish you understood the lyrics because it’s addicting, beautiful lyrics blended with soothing music and amazing voice
@pammyvithan281
@pammyvithan281 9 месяцев назад
Vinay Rajkumar sir.. U r very matured professional talent.. Selection of scripts is awesome... This song s my favorite ❤️❤️all the best👍🏻
@vinays.a7724
@vinays.a7724 9 месяцев назад
😮 ಹಾಡು ಮತ್ತು ಸಂಗೀತ, ಸಾಹಿತ್ಯ ತುಂಬಾ ಚೆನ್ನಾಗಿದೆ ❤❤
@ProSupreme-w4v
@ProSupreme-w4v 9 месяцев назад
@rmprakash4315
@rmprakash4315 6 месяцев назад
Ninyaarele ninagaagiye Ee jeeva bhava sojiga Sereyaadenu kodu jaaminu Idu preethi prema kaalaga Ninyelliruve Ni hegiruve Nanedeya thumba ni thumbiruve Nanna thala, Ninna raaga Anudinavu badada hoove Nanna devane bedaondane Swara mele akene Ninyaarele ninagaagiye Ee jeeva bhava sojiga Sereyaadenu kodu jaaminu Idu preethi prema kaalaga Nooru maili bisogaali Avala varadi needu omme Surive soone, Haaniya mele Moodi barali nageya chilume Prathi baari ille baruve Krupe tori ni yelli iruve Kelo devane ee praarthane Bage harisu bega ne Ninyaarele ninagaagiye Ee jeeva bhava sojiga Sereyaadenu kodu jaaminu Idu preethi prema kaalaga Bhari kadala madila mele Dorete nanage havaladanthe Maralugaada maleya moda Maralinalli muluguvanthe Ruthugaana haadogalige Olide neenu nanna Karege Kelo devane nanna bedika Sahakaaragoliside Ninyaarele ninagaagiye Ee jeeva bhava sojiga Sereyaadenu kodu jaaminu Idu preethi prema kaalaga
@praveen_3825
@praveen_3825 8 месяцев назад
ವಿನಯ್ ರಾಜ್ ಕುಮಾರ್ ಅಣ್ಣ, ನಿಮ್ಮ ಸ್ಕ್ರಿಪ್ಟ್ ಸೆಲೆಕ್ಷನ್ ಅಧ್ಭುತ, ತುಂಬಾ ಎತ್ತರಕ್ಕೆ ಬೆಳೆಯಿರಿ ❤
@vijethsalyaan7597
@vijethsalyaan7597 8 месяцев назад
Simple&decent actor of kfi is Vinay Rajkumar❤️His script selection is so good. All of his movies are so good n perfect💛 ಹಾಡಂತೂ ತುಂಬಾ ಚೆನ್ನಾಗಿದೆ ಮಾತೆ ಇಲ್ಲ. ಒಳ್ಳೆದಾಗಲಿ☘️
@shashikumar6869
@shashikumar6869 9 месяцев назад
ಸೂಪರ್ ಸಾಂಗ್ ಆಲ್ ದ ಬೆಸ್ಟ್ ವಿನಯ್ ರಾಜಕುಮಾರ್ ಜೈ ರಾಜವಂಶ ಜೈ ಅಪ್ಪು ಬಾಸ್ ಜೈ ಶಿವಣ್ಣ ಜೈ ಯು ಬಾಸ್
@cameramoviesmysore8086
@cameramoviesmysore8086 9 месяцев назад
ಒಂದು ಮಧುರವಾದ ಪ್ರೇಮ ಗೀತೆ #ಒಂದು ಸರಳ ಪ್ರೇಮಕಥೆ ಇಡೀ ತಂಡಕ್ಕೆ ಶುಭವಾಗಲಿ..
@mahiendrak8560
@mahiendrak8560 9 месяцев назад
ಒಂದು ಒಳ್ಳೆ ಅಪ್ಪಟ ಕನ್ನಡ ಪದಗಳ ಜೋಡಣೆಯ ಹಾಡಿನ ಸಾಲುಗಳನ್ನು ಕೇಳಿ ತುಂಬಾ ಸಂತೋಷವಾಯಿತು 😍😍😍
@shashidharb2884
@shashidharb2884 7 месяцев назад
ಜಯಂತ್ ಕಾಯ್ಕಿಣಿ ಎಂಬ ಪದಗಳ ಮಾಂತ್ರಿಕ ನಿಂದ ಒಂದು ಅತ್ಯದ್ಭುತ ಪದ ಪುಂಜಗಳ ಮೆರವಣಿಗೆ... 💞🫶💞🫶💞🫶💞🫶💞🫶💞🫶💞
@Dsouza24
@Dsouza24 7 месяцев назад
Both Arman Malik Voice 🎧♥️
@naveenraam169
@naveenraam169 7 месяцев назад
Avralla guru bardirodu
@ummeeessshhhh
@ummeeessshhhh 7 месяцев назад
Tilkonlarde comment madidya guru Alle description nalli lyrics anta ide nodu
@manjulasmanjulas7267
@manjulasmanjulas7267 9 месяцев назад
Here For Mallika Singh ❤❤
@ProSupreme-w4v
@ProSupreme-w4v 9 месяцев назад
@madhus2752
@madhus2752 9 месяцев назад
@arakkamoosa9893
@arakkamoosa9893 9 месяцев назад
​❤❤❤❤❤❤❤❤❤❤❤❤❤❤❤❤😊
@vidyashankar7730
@vidyashankar7730 9 месяцев назад
❤❤❤
@shavinderaneja2030
@shavinderaneja2030 8 месяцев назад
Same 😊
@vishwad555
@vishwad555 9 месяцев назад
ಫುಲ್ ಸೌಂಡ್ ಸಾಂಗ್ ಕೇಳಿ ಕೇಳಿ ಸಾಕಾಗಿತ್ತು ಈ ಸಾಂಗ್ ಕೇಳ್ತಾ ಇದ್ರೆ ಮನಸ್ಸಿಗೆ ಒಂಥರಾ ಖುಷಿ ♥️♥️
@manjunibam
@manjunibam 8 месяцев назад
This song is just on repeat mode. ಎಂತಹ ಒಳ್ಳೆಯ ಸಾಲುಗಳು, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತಿರುವ ಎಲ್ಲಾ ಮನಸ್ಸುಗಳಿಗೂ ನೂರಾರು ನಮನ
@manjunath.sshanbhag2585
@manjunath.sshanbhag2585 7 месяцев назад
😍😍 ಪದೇ ಪದೇ ತಲೆಯಲ್ಲಿ ಗುನುಗುತ್ತಿದೆ ಬಹುದಿನಗಳ ನಂತರ ಒಂದು ಅದ್ಭುತ ಕನ್ನಡ ಗೀತೆ ಕೇಳುತ್ತಿದ್ದೇನೆ‌. ಚಿತ್ರ ತಂಡಕ್ಕೆ ಶುಭಾಶಯಗಳು.
@Manaswi-w5c
@Manaswi-w5c 8 месяцев назад
Here for mallika singh welcome to kannada industry ❤❤❤❤❤❤❤❤❤❤
@GKMusic_Kalyans_Music_Nest
@GKMusic_Kalyans_Music_Nest 9 месяцев назад
Beautiful composition and soothing rendition ❤❤
@ProSupreme-w4v
@ProSupreme-w4v 9 месяцев назад
@mahiendrak8560
@mahiendrak8560 9 месяцев назад
amazing song ! kudos to veersamarth,simple suni,ಸಿದ್ದು kodipura! arman malik, you are the best.... best wishes for entire team...
@retrobgmkannada
@retrobgmkannada 9 месяцев назад
Dodamane legacy with talents Dr Rajkumar Shivanna-Raghanna-Appu Vinay-Appu (yet to prove)
@jmanjunath1915
@jmanjunath1915 9 месяцев назад
ನೂರು ಮೈಲಿ ಬೀಸೋ ಗಾಳಿ avala👍ವರದಿ ನೀಡು ಒಮ್ಮೆ 👌👌❤❤
@ProSupreme-w4v
@ProSupreme-w4v 9 месяцев назад
@shivanandaby2320
@shivanandaby2320 7 месяцев назад
Theatreಲಿ ಈ ಹಾಡು ಕೇಳುವಾಗ ತುಂಬಾ feel ಕೊಡುತ್ತೆ.
@abhishekpatil1304
@abhishekpatil1304 3 месяца назад
I don’t understand why these kinds of films are not becoming hits or getting recognized by the public. Whether people don’t like these films or the audience doesn't understand the stories and support new actors, directors, and producers, it's disappointing to see these films not succeeding or making good collections. Please support these kinds of films, our beloved Kannada audiences. ☹️☹️
@googledoodle123
@googledoodle123 3 месяца назад
Literally
@prashanthmc5991
@prashanthmc5991 2 месяца назад
💯
@shriabhinandanaudiovideo148
@shriabhinandanaudiovideo148 9 месяцев назад
Beautiful and mind relaxing song 👌👌👌all the best wishes to all💐👍
@ProSupreme-w4v
@ProSupreme-w4v 9 месяцев назад
@ullasraj1440
@ullasraj1440 9 месяцев назад
What a melody the music director will be remembered ❤❤
@ProSupreme-w4v
@ProSupreme-w4v 9 месяцев назад
@madhus2752
@madhus2752 9 месяцев назад
@shankar1066
@shankar1066 9 месяцев назад
Just wow for vinay script selection, just 1 hit beku aste guru....... waiting ❤❤
@roshanramnani2372
@roshanramnani2372 9 месяцев назад
Mallika ko dekhna tha 😢 , usko bhi dikhao
@simplesuni2337
@simplesuni2337 9 месяцев назад
Nxt song
@BhavyavatsDharmraj-ym6sv
@BhavyavatsDharmraj-ym6sv 9 месяцев назад
Haan Maine bhi puri video me yahi soch rhi thi ki ab dikhayenge ab dikhayenge... Pr video Bina mikku ke face ke hi khtm ho gya😭
@user-wq4rg6ej5m
@user-wq4rg6ej5m 9 месяцев назад
😍ಸಾಂಗ್ ತುಂಬಾ ಚನಾಡಿದೆ ಆಲ್ ದಿ ಬೆಸ್ಟ್ ಫ್ರಮ್ ಡಿಬಾಸ್ ಫ್ಯಾನ್ಸ್ 😍
@Appu.youth_brigade_chitradurga
@Appu.youth_brigade_chitradurga 9 месяцев назад
Wonderful Composition Mind-blowing Lyrics ❤ Waiting For Movie ❤
@MAKEFAMUS
@MAKEFAMUS 7 месяцев назад
Arman voice 🔥Vinay simplicity act💥 choreography😮 She's lovely Romantic attitude😋Suni🎥🎉
@CoastalHomee
@CoastalHomee 7 месяцев назад
Vinay Rajkumar avara movies songs tumba chennagirutte..ee song woww yenta feel😍 yake jana ishtu olle song nu hit madudilla?
@raamappu8757
@raamappu8757 7 месяцев назад
Avru hindi English Telugu Tamil songs aste hit maadodu 🙂
@HindiSahitya_by_Makwana_Riddhi
@HindiSahitya_by_Makwana_Riddhi 9 месяцев назад
I Have come here only and only for Mallika Singh Di, even if I don't understand anything. You are my favorite actress Mallika Singh Di I love you so much ❤❤❤❤❤️❤️❤️❤️❤️❤️❤️❤️❤️❤️❤️❤️
@pradeepsunadholi6620
@pradeepsunadholi6620 7 месяцев назад
ಎಲ್ಲಾ ಸಾಂಗ್ಸ್ ಚೆನ್ನಾಗಿದೆ ಒಂದು ಸಲಾ ಕೇಳಿದರೆ ಮತ್ತೆ ಮತ್ತೆ ಕೇಳಬೇಕು ಅನ್ಸತ್ತೆ
@gopalrao2207
@gopalrao2207 4 месяца назад
Beautiful voice
@madhus2752
@madhus2752 9 месяцев назад
ಈ ಹಾಡು ಕೇಳ್ತಾ ಇದ್ರೆ ಅದು ಬೇರೆಯದೆ ಲೋಕ..what a song! No words to explain.
@unmilitadowerah9514
@unmilitadowerah9514 9 месяцев назад
Armaan's magical voice ❤
@nagarajudk4901
@nagarajudk4901 9 месяцев назад
Shivvanna+ Appu = Dr.Rajkumar ....... nam appana kalada Hero Legend Shivanna + Nanna Hero paramatma APPU + Nan magana Hero YuvaRajkumar+VinayRajkumar R the King please start waiting that movie anyway this song is Beautiful ❤
@madiwalkerwad1202
@madiwalkerwad1202 9 месяцев назад
RRK missing bro👍
@dilipsinghrathore7316
@dilipsinghrathore7316 8 месяцев назад
Ninyaarele Ningaagiye Ee Jeeva Bhaava Sojiga Sereyaadenu Kodu Jaaminu Idu Preeti Prema Kaalaga Ninelliruve Ni Hegiruve
 Nannedeyaa Thumbaa Ni Tumbiruve

 Nanna Thala Ninna Raaga
 Anudinavu Baadada hove
 Nanna Devane Bedadondane
 Swara Mela Aakene

 Ninyaarele Ningaagiye
 Ee Jeeva Bhaava Sojiga
 Sereyaadenu Kodu Jaaminu
 Idu Preeti Prema Kaalaga

 Nooru Maili Bisogaali
 Avala Varadi Needu Omme
 Suriva Soone Haniya Mele
 Moodi Barali Nageya Chilume
 Prati Baari ille Baruve
 Krupe Tore ni Elli iruve
 Kelo Devane Ee Praarthane
 Bage Harisu Begane

 Ninyaarele Ningaagiye
 Ee Jeeva Bhaava Sojiga
 Sereyaadenu Kodu Jaaminu
 Idu Preeti Prema Kaalaga

 Bhaari Kadala Madila Mele
 Dorete Nanage Havaladante
 Maralugaada Maleya moda
 Maralinalli Muluguvante
 Ruthugaana Haadogalige
 Olidu Neenu Nanna karege
 Keloo Devane Nanna Bedike
 Sahakaaragoliside

 Ninyaarele Ningaagiye
 Ee Jeeva Bhaava Sojiga
 Sereyaadenu Kodu Jaaminu
 Idu Preeti Prema Kaalaga didn't understand meaning though😅 yet it's repeatedly played and totally loved the pace of music😍 - love from North India, keep making such songs, Kudos to the team❤
@mahadevpalled7716
@mahadevpalled7716 7 месяцев назад
Thanks Brother for writing it. Beautiful lyrics, music and lovely singing by Armaan Malik. This heart touching tune is repeating in my mind unconsciously after watching this movie today. After coming home, started playing on repeat mode. Kannada songs are very melodious. Lots of love from Karnataka.
@shivannar988
@shivannar988 7 месяцев назад
ಸೂಪರ್ ಸಾಂಗ್ ಸೂಪರ್ singing ವಾಯ್ಸ್ ಈ ಚಿತ್ರಕ್ಕೆ ಗೆಲುವು ಖಂಡಿತ✌️ವಿನಯ್ ಬ್ರದರ್ 👌❤️✌️
@rowsonaralucky8091
@rowsonaralucky8091 8 месяцев назад
The lyrics of the song are very good, the tired mind is refreshed by a sweet breeze, the melody of the song is very lively 🎉 I hope to see Malika ji, now I understand our Mallika ji just by looking at the back. I like the theme very much. I hope Mallika ji will be more lively and heart touching in the movie. Finally, I like everything ❤ thank you mallika ji and viney raj ji to give us such a lovely hearttouched song🤍🤍🤍
@ahanamaji7777
@ahanamaji7777 9 месяцев назад
Mallika Singh is love❤ radhe radhe
@jmanjunath1915
@jmanjunath1915 9 месяцев назад
🥺🥺🥺🥺🥺💔💔💔💔💔hede baara agoytu song keli
@ThanushreeTG
@ThanushreeTG 9 месяцев назад
Superrr song😍 all the best to the team,beauty mallika❤
@Chikkamangaluruphotographhy
@Chikkamangaluruphotographhy 9 месяцев назад
Wow nice❤super song ❤👌
@ProSupreme-w4v
@ProSupreme-w4v 9 месяцев назад
@madhus2752
@madhus2752 9 месяцев назад
@haleshnaik2336
@haleshnaik2336 9 месяцев назад
ಸಾಹಿತ್ಯ ಸಂಗೀತ ಮತ್ತು singer super light kick kudta ಇದೆ song ❤ Vinay and simple Suni sir All the best 🎉🎉🎉
@Santhu_D_Ark
@Santhu_D_Ark 9 месяцев назад
Apuu fans vinay Rajkumar ge yenik support ila , bari dheeran aste na , avr movie ge astu wait madavru, evrigu support maadi ,
@appu_fan_forever83
@appu_fan_forever83 7 месяцев назад
We always support him .....but this movie made him 🌟 star❤🎉heart felt movie