ತುಂಬಾ ಪ್ರಭುದ್ಧವಾಗಿ ಮಾತಾಡಿದ್ದೀಯಾ ಹುಡುಗಿ, ಮೌಲ್ಯಗಳನ್ನು ಉಳಿಸಿಕೊಂಡು ರಾಜಕಾರಣ ಮಾಡಿದರೆ, ನೀನು ಮುಂದೆೆ ಒಂದು ದಿನ ಖಂಡಿತವಾಗಿ ದೊಡ್ಡ ನಾಯಕಿಯಾಗುತ್ತೀಯ ನಾಡದೇವಿ ಚಾಮುಂಡಿ ನಿನಗೆ ಒಳ್ಳೆಯದನ್ನು ಮಾಡಲಿ
ನಿಜ ಇದರ ಹಿಂದೆ ಒಂದು ಬಲ ವಾದ ಕಾರಣ ಇದೆ ಅದು ಏನಂದ್ರೆ ಕುಮಾರಸ್ವಾಮಿ ಅವರು ಲೋಕಸಭಾ ಕೆ ಮಂಡ್ಯ ದಿಂದಾ ನಿಂತರೆ ಚೆನ್ನಪಟ್ಟಣ mla ಸ್ಥಾನ ತೆರವಾಗುತ್ತೆ ಆವಾಗ ತೆರವಾದ ಸ್ಥಾನಕ್ಕೆ ನಿಖಿಲ್ ನಾ ನಿಲ್ಲಿಸಿದರೆ ಯೋಗೇಶ್ವರ್ ಅವರಿಗೆ ಅವಕಾಶ ತಪ್ಪುತ್ತೆ ಆವಾಗ ಯೋಗೇಶ್ವರ್ ಅವರು ಬಿಜೆಪಿ ಹೈ ಕಮಾಂಡ್ ಗೆ ತಲೆ ಬಾಗಿ ನಿಖಿಲ್ ಗೆ ಅವಕಾಶ ಕೊಡಬೇಕಾಗುತ್ತದೆ ಅದರಿಂದ ಮಗಳನ್ನು ಕಾಂಗ್ರೆಸ್ ಗೆ ನಿಲ್ಲಿಸಿದರೆ ಮಗಳು ಕಾಂಗ್ರೆಸ್ ಇಂದ ಟಿಕೆಟ್ ಪಡೆದು ನಿಲ್ಲಬಹುದು ಅನ್ನೋ ಲೆಕ್ಕ ಚಾರಾ cp ಯೋಗೇಶ್ವರ್ ಅವರದು ಅಂತ ಸೋ ಇಷ್ಟೇ ರಾಜಕೀಯ ದಾ ಚದುರಂಗ ಒಟ್ಟಿನಲ್ಲಿ ಚನ್ನಪಟ್ಟಣ ಬಿಟ್ಟ HDK ಮಂಡ್ಯ ದಲ್ಲು ಗೆಲ್ಲಲ್ಲ ಗೆದ್ದಿಲ್ಲ ಅಂತ ವಾಪಸ್ ಬಂದು ಚನ್ನಪಟ್ಟಣ ದಲ್ಲಿ ನಿಲ್ಲಿಕೆ ಆಗಲ್ಲ ನಿಂತರೆ ಜನರಿಗೆ ಮುಖ ತೋರಿಸೋಕೆ ನಾಚಿಕೆ ಆಗಬೇಕು ಈ ಕುಮಾರಸ್ವಾಮಿ ಗೆ
On Observing her Replies to the Reporter....She is more than Experienced Actress....as if she is highly Knowledgeable.... Some Directors are behind her.... She is under the impression that she may change the Scenerio of Bangalore Rural MP Constituency..... She can't....Now a days Present Public are Highly Educated & Gauge... what is what & who is who
AISHWAIRYA DKS is more matured and knowledgeable than her.....she is simply repeating some statements.....by the way do you know how many years your father has put efforts to become MLA... simply you cant become overnight...