#AppuLivesOn #KannadaShortFilm #HorrorShortFilm #50mmProductions #FlickeringStudios
Sleeplessness is often experienced among the present generation which can be associated with deep-rooted psychological issues. 'Nishayana' (niḥśayānāḥ-insomnia) is a Kannada Horror Short Film addressing one such story of a girl suffering from Insomnia. She is haunted by nightmares while being wide awake by suspicious creatures. Will she overcome her horror forms the crux of the story.
ನಿದ್ರಾಹೀನತೆ ಈಗಿನ ಪೀಳಿಗೆಯಲ್ಲಿ ಹೆಚ್ಚಾಗಿ ಅನುಭವಕ್ಕೆ ಬರುತ್ತಿದ್ದು, ಇದು ಆಳವಾಗಿ ಬೇರೂರಿರುವ ಹಲವು ಮಾನಸಿಕ ಸಮಸ್ಯೆಗಳೊಂದಿಗೆ ಸಂಬಂಧಪಟ್ಟಿದೆ. 'ನಿಶ್ಶಯನ' ಕನ್ನಡದ ಹಾರರ್ ಕಿರುಚಿತ್ರವಾಗಿದ್ದು, ನಿದ್ರಾಹೀನತೆಯಿಂದ ಬಳಲುತ್ತಿರುವ ಒಬ್ಬ ಹುಡುಗಿಯ ಕಥಾವಸ್ತುವನ್ನು ಹೊಂದಿದೆ. ಅನುಮಾನಾಸ್ಪದ ಜೀವಿಗಳಿಂದ ಎಚ್ಚರದಿಂದಿರುವಾಗ ಅವಳಿಗೆ ಕೆಲವು ದುಃಸ್ವಪ್ನಗಳು ಕಾಡುಲಾರಂಭಿಸುತ್ತದೆ. ಅವಳು ತನ್ನ ಭಯಾನಕತೆಯಿಂದ ಹೊರಬರುತ್ತಾಳೆಯೇ ಎಂಬುದೇ ಈ ಕಥೆಯ ತಿರುಳು.
ಚಿತ್ರಕಥೆ ಮತ್ತು ನಿರ್ದೇಶನ DIRECTED BY
ಸುಶಾಂತ್ ಶೆಟ್ಟಿ SUSHANTH SHETTY
ನಿರ್ಮಾಣ PRODUCTION
50 ಎಮ್ ಎಮ್ ಸ್ಟುಡಿಯೋಸ್ 50MM PRODUCTIONS
ನಟನೆ CAST
ಚೈತ್ರಾ ಆಚಾರ್ CHAITHRA ACHAR
ಸುಂದರಶ್ರೀ SUNDARASHREE
ರವಿ ಸಾಲಿಯನ್ RAVI SALIAN
ಪ್ರಶಾಂತ್ ಆರ್ PRASHANT R
ಮಾನಸ ಶ್ರೀಧರ್ MANASA SRIDHAR
ಕಾರ್ಯನಿರ್ವಾಹಕ ನಿರ್ಮಾಪಕರು EXECUTIVE PRODUCERS
ಭಾನು ಪ್ರತಾಪ್ ಎಸ್ BHANU PRATHAP S
ಆದಿತ್ಯ ಜೆಪ್ಪು ADITYA JEPPU
ಛಾಯಾಗ್ರಹಣ ಮತ್ತು ಸಂಕಲನ CINEMATOGRAPHY & EDITOR
ಸುಮಂತ್ ಹೋಪ್ SUMAN HOPE
ಸಂಗೀತ ಮತ್ತು ಶಬ್ದ ವಿನ್ಯಾಸ MUSIC AND SOUND DESIGN
ಶ್ರೀನಿಧಿ SRINIDHI
ಗಾಫರ್ GAFFER
ಸ್ವಸ್ತಿಕ್ SWASTHIK
ಡಬ್ಬಿಂಗ್ ತಂತ್ರಜ್ಞ ಮತ್ತು ಸಹ ನಿರ್ದೇಶಕ DUBBING ENGINEER AND CO DIRECTOR
ಅವಿನಾಶ್ ಜಿ AVINASH G
ನಿರ್ಮಾಣ ವ್ಯವಸ್ಥಾಪಕ PRODUCTION MANAGER
ಪ್ರವೀಣ್ ರಾಕರ್ PRAVEEN ROCKER
ವರ್ಣಾಲಂಕಾರ COLORIST
ಮೋಹನರಾಜ್ ಎಸ್ ಆರ್ MOHAN RAJ S R
ವಿಶ್ಯುವಲ್ ಎಫೆಕ್ಟ್ಸ್ VISUAL EFFECTS
ಕೆ ಯೇಸು K YESU
ಕಲಾ ನಿರ್ದೇಶನ ART DIRECTION
ಗಗನ GAGANA
ಸಹ ನಿರ್ದೇಶಕರು ASSOCIATE DIRECTORS
ರಾಬಿನ್ ಸ್ಮಿತ್ ROBIN SMITH
ಕಣ್ಣನ್ ಎಸ್ KANNAN S
ಕಥೆ STORY
ಮಹೇಶ್ ಮನು ಕೆ ವಿ MAHESH MANU KV
ಸುಶಾಂತ್ ಶೆಟ್ಟಿ SUSHANTH SHETTY
ಸಹ ಛಾಯಾಗ್ರಹಣ CAMERA ASSOCIATE
ದಿಲೀಪ್ ಆರ್ ಗೌಡ DILIP R GOWDA
LOKESH, CHARAN, PARAM, NARENDRA NICHI, MURALI RAJ, ANAND, PRASANNA POOJARY, PRAVEEN POOJARY
ಫ್ಲಿಕರಿಂಗ್ ಸ್ಟುಡಿಯೋಸ್ FLICKERING STUDIOS
ಸುಸ್ಮಿತ ಸಮೀರ SUSMITA SAMEERA
#nihsayanah #nishayana #aditiprabhudeva #chaithraachar #kannadashortfilm #newkannadashortfilm #50mmproductions #50mmstudios #kannadamovies #kannadacinema #flickeringstudios
16 окт 2024