Presented by :- SANNIDHI CINE INSTITUTE Song :- NODAMMA HUDUGI Album/song :- Premaloka Creator :- Bharath Jackson Casting :- Aravind Gowda Shreyas Sannidhi. Chinmay Camera man :- Siddhu
ಎಂದೂ ಮರೆಯಲಾಗದ....ಪ್ರೇಮಲೋಕ ಚಿತ್ರದ ಹಾಡನ್ನು ಪ್ರತಿಯೊಂದು ದೃಶ್ಯ ತುಂಬಾ ಮುದ್ದಾಗಿದೆ ಈ ಹಾಡನ್ನು ನಿರ್ದೇಶನ ಮಾಡಿದವರಿಗೆ ತುಂಬು ಹೃದಯದಿಂದ ಧನ್ಯವಾದಗಳು.......ಎಲ್ಲರಿಗೂ ಒಳ್ಳೆಯದಾಗಲಿ ಸ್ನೇಹಿತ ಹಾಗೂ ಸ್ನೇಹಿತೆರಿಗೆ ಮತ್ತು ಗುರುಹಿರಿಯರಿಗೆ...........🙏🏻🙏🏻🙏🏻🙏🏻🙏🏻🙏🏻🙏🏻