ಸುಜಯ್ ಶಾಸ್ತ್ರಿ ಅಭಿನಯ ಅದ್ಭುತವಾಗಿತ್ತು ... ಇದೇ ತರಹ ಮೂವಿಗಳಲ್ಲಿ ಇನ್ನೂ ಹೆಚ್ಚಿನ ಅವಕಾಶ ಸಿಗಲಿ ಎಂದು ಹಾರೈಸುತ್ತೇನೆ. ಆ ನಿಮ್ಮ ಡೈಲಾಗ್ ಡೆಲಿವರಿ ಟೈಮಿಂಗ್ ಇದೆ ಅಲ್ಲಾ ಆಹಾ ಅದ್ಭುತ !!!👌🙏🔥
Sr nan kannada da thumbaa film nodtini adru nim acting matraa thumba ne ista aithu olledagli sr al the best nim acting ❤️❤️❤️❤️❤️❤️❤️♥️♥️♥️♥️❤️❤️♥️❤️❤️♥️♥️♥️
Adhbutavada video by Sujay, thumba chennagi moodibaruttide. Great acting by naani. Love you sujay. Keep it up. All the very best for your future projects 👏
Mr Nonda Nani u r looking like comedy actor sharan. U can try to act like Mr Bean. Please take my comment seriously and make it possible. Definitely you have a great future in comedy videos.
ಒಂದು ಎಪಿಸೋಡ್ ಇಂದ ಇನ್ನೊಂದು ಎಪಿಸೋಡಿಗೆ ಇಷ್ಟೊಂದು ಸಮಯ ತಗೋತಾ ಇದೀರಾ.. ಆದರೂ ಒಳ್ಳೆಯ ಸಂಭಾಷಣೆನೂ ಸಿದ್ಧ ಮಾಡಿಕೊಂಡಿಲ್ಲ. ಏನೋ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚೆನ್ನಾಗಿತ್ತು ಅಂತ ಸಬ್ ಸ್ಕ್ರೈಬ್ ಆದರೆ ಈ ತರಹದ ಕೆಟ್ಟಕೆಟ್ಟದಾಗಿ ಎಪಿಸೋಡ್ ತೆಗೀತಿರಲ್ಲಾ.. ಯಾವನಾದರೂ ಇದನ್ನು ಕಾಮಿಡಿ ಅಂತಾರಾ..