ಸರ್ ನಾನು ನಿಮ್ಮ ದೊಡ್ಡ ಅಭಿಮಾನಿ.ನಿಮ್ಮ ಧ್ವನಿ ತುಂಬಾ ಚೆನ್ನಾಗಿ ಇದೆ ನಾನು ಒಬ್ಬನೆ ಇದ್ದಾಗ ಪದೆಪದೆ ಕೇಳ್ತಾನೆ ಇರಬೇಕು ಅನ್ಸುತ್ತೆ.. ನಿಮ್ಮನ್ನ ತುಂಬಾ ಮಿಸ್ ಮಾಡ್ಕೊತಾಇದಿವಿ. ನಿಮ್ಮ ಎಲ್ಲಾ ಪುಸ್ತಕಗಳನ್ನ,ಪತ್ರಿಕೆಗಳನ್ನ ಓದಿದಿನಿ.ಎಲ್ಲಾವು ತುಂಬಾ ಚೆನ್ನಾಗಿದೆ.👌👌👌
ಬೆಳಗೆರೆಯವರ ಈ ಮಾತುಗಳು ಪ್ರತಿಯೊಬ್ಬರಿಗೂ ಅತ್ಯಂತ ಸ್ಫೂರ್ತಿದಾಯಕ ವಾಗಿರುತ್ತದೆ ಅವರ ಪ್ರತಿಯೊಂದು ಮಾತಿನಲ್ಲೂ ಬದುಕಿನ ಲವಲವಿಕೆ ಇದೆ ಈಗ ನಮ್ಮೊಂದಿಗೆ ಅವರಿಲ್ಲ ಅನ್ನೋದೇ ದುಃಖದ ಸಂಗತಿ
ಸರ್ ನಿಮ್ಮ ಇಂಥಾ ಮಾತುಗಳನ್ನೇ ಇವತ್ತು ತುಂಬಾ ಮಿಸ್ ಮಾಡ್ಕೋತಿದ್ದೀವಿ., ನ್ನನ್ನ ಮಕ್ಕಳಿಗೂ ಸಹ ನಿಮ್ಮ ಮಾತುಗಳು ನಿಮ್ಮ ಪುಸ್ತಕಗಳೇ ಸ್ಫೂರ್ತಿ ಬೆಳಗೆರೆ ಸರ್ forever we miss you too ❤❤
ನಿಜವಾಗಿಯೂ, ನೀವು ಮಾತುಗಳಿಗೆ ಚೇತನ, ನೀವೊಬ್ಬ ಉತ್ಸಾಹಿ ಬರಹಗಾರರು ಮತ್ತು ವಾಗ್ಮಿ. ಅದರಲ್ಲೂ "ಪ್ರೀಯ ಸ್ನೇಹಿತರೆ " ಅನ್ನೋ ಈ ಪದ ಬಹಳಷ್ಟು ಬಾರಿ ಕೇಳಿದ್ದೇನೆ ಸರ್. ಮಲಗಿದ್ದವರನ್ನೂ ಸಹ ಎಚ್ಚರಿಸುವಂತಹ ನಿಮ್ಮ ಮಾತುಗಳು. 🙏👌🙏👌🙏
Ravi mama I really miss you ,nivu Ella annodanna na yavatthu aragisi kolalla , yakandre nimge yavatthu marana Ella ,nimma baravanegeli nivu yavatthu demantha,jeevantha vagerthira,nimma heli hogu karana Books enda nange obbha olle Bala sangathi sikkidane nanna life partner nimge gotthiladde nivu nange kottiro thumba Andre thumba dodda gift sir 🙏🙏🙏🙏🙏🙏🙏🙏🙏🙏🙏
ನಾ ಕಂಡ ಅತ್ಯಂತ ಸುಮಧುರ ಮಹಾಧ್ವನಿ, ಅಕ್ಷರಬ್ರಹ್ಮ , ಮನೋವೈದ್ಯ, ಸಾಮಾಜಿಕ ಹಿತಚಿಂತಕ, ಅತ್ಯುತ್ತಮ ಬರಹಗಾರರು a wonderful soul ♥️ love you sir you are my godfather. ಬೇಸರದ ಸಂಗತಿ ಅಂದ್ರೆ ನೀವು ಈಗಿಲ್ಲ 💔 ಆದ್ರೆ ನಿಮ್ಮ ಧ್ವನಿ ಮುದ್ರಿಕೆಗಳಲ್ಲಿ ಬರೆದ ಪುಸ್ತಕಗಳಲ್ಲಿ ಸದಾ ನಮ್ಮ ಜೊತೆಯಲ್ಲೇ ಇರ್ತೀರ..
Nan yast saari e audio kelidino gotila. Tumba saari keltini 2008rinda. My god amazing talks. I get inspired every time I listen this. When no one is with me I go for this.Thank you sir🙏🙏
Oklkoiioii9iiiiiiiiiii8i8 koi iiioó ki iio oo ki ku uilllllllllllllii8iiiii88iiiii8kkkkkkkkkik ok ii ii iik khul kkiiiiiikiíkllllkkkkkkkkkkkkkkkkkkkkkkkiii8i kyu ikioolklllklllllllkkkkkklkkkkkkkkkkkkkkkkkkkkkkkkkkkkkkkkkkllklkkkklkkkklkkkkkkkkkkkklkkkkkkkkkkkkkkkkkkkkkkjjjjjkkkkkjkkjjkkkkkkkkllllllllkj uff h
Sir I m a person, who knowing about you after your death'😔miss u sir....nimm maat kelidre life alli ond sala aadru nimmanna meet aagbeku anistide sir....matte hutti banni sir 🙏