Тёмный

O Ushe - HD Video Song | Laali Haadu | Darshan, Abhirami | Shankar Mahadevan, Nanditha | K Kalyan 

Sandalwood Songs
Подписаться 4,6 млн
Просмотров 31 млн
50% 1

Song: O Ushe - HD Video
Kannada Movie: Laali Haadu
Actor: Darshan, Abhirami
Music: Sadhu Kokila
Singer: Shankar Mahadevan, Nanditha
Lyrics: K Kalyan
Year :2003
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Laali Haadu - ಲಾಲಿ ಹಾಡು 2003*SGV

Опубликовано:

 

26 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,7 тыс.   
@KA26TECHYT
@KA26TECHYT 3 месяца назад
ಯಾರು ಈ ಹಾಡು ಕೇಳುತ್ತಾ ಆಳುತ್ತಾ ಇದ್ದೀರಿ 😢😢😢😢
@sudhakarcomedy
@sudhakarcomedy 2 месяца назад
Nanu bro... 🥺😭😖🥀
@KiranKiranvip
@KiranKiranvip Месяц назад
An bro song ♥️ yappa
@mohammadnawazmohammadnawaz7411
@mohammadnawazmohammadnawaz7411 Месяц назад
Gottila
@NaveenaNagu-nj3sp
@NaveenaNagu-nj3sp Месяц назад
Ppppppppp
@NaveenaNagu-nj3sp
@NaveenaNagu-nj3sp Месяц назад
​p
@dasharathraam73
@dasharathraam73 6 месяцев назад
2024 ಯಾರ್ಯಾರು ಈ ಹಾಡನ್ನು ಕೇಳ್ತಾ ಇದ್ದಿದಿರಾ ❤❤ ಕಾಮೆಂಟ್, ಲೈಕ್ ಮಾಡಿ
@supriyakore-xn6fn
@supriyakore-xn6fn 5 месяцев назад
Me
@supriyakore-xn6fn
@supriyakore-xn6fn 5 месяцев назад
Evergreen song
@Rpcreation1824
@Rpcreation1824 5 месяцев назад
@PushpaM-c9x
@PushpaM-c9x 5 месяцев назад
Nice song
@DineshalDineshl
@DineshalDineshl 5 месяцев назад
Super ❤ song Jai DBOSS
@Shrungar06
@Shrungar06 Год назад
ಈ ಕಾಲದಲ್ಲಿ ರಾಮನಂತೆ ಪ್ರೀತಿಸುವ ಗಂಡಿಲ್ಲ, ಸೀತೆಯಂತೆ ಕಾಯುವ ಹೆಣ್ಣಿಲ್ಲ.. ಇದ್ದರೂ ಆ ಪ್ರೀತಿಗೆ ಬೆಲೆಯಿಲ್ಲ...😞
@shivukumarhelawar4527
@shivukumarhelawar4527 Год назад
💯 sariyagi helidri bro😢
@Shrungar06
@Shrungar06 Год назад
@@shivukumarhelawar4527 tq sir
@InaKhan-q5t
@InaKhan-q5t 11 месяцев назад
Nija bro
@appupatil3010
@appupatil3010 11 месяцев назад
❤❤
@ravih7359
@ravih7359 10 месяцев назад
Y
@madhusudhanmadhu7064
@madhusudhanmadhu7064 7 месяцев назад
ನೈಸ್ ಸಾಂಗ್ for ever 2024 ನಲ್ಲಿ ಕೇಳ್ತಾ ಇರೋರು 👍 ಮಾಡಿ ❤️ D Boss 💪 💛❤️ ಕನ್ನಡ
@shankadaithya
@shankadaithya 4 месяца назад
@LavanyaSunil-jv1eq
@LavanyaSunil-jv1eq 4 месяца назад
ಜೈ ಡಿ ಬಾಸ್ ❤❤❤❤❤❤😘💕💕💕💕
@hanumataraju1851
@hanumataraju1851 3 месяца назад
❤ Nice Song❤
@Theend.0617
@Theend.0617 Год назад
ಬಾಸ್ ನಿಮಗೆ ಯಾರ್ ಸರಿಸಾಟಿನೇ ಇಲ್ಲಾ ಬಿಡಿ 🥺❤️💥
@mahadevaswamybs4190
@mahadevaswamybs4190 5 месяцев назад
ನನ್ನವಳು ನನಗೆ ಮೋಸ ಮಾಡಲಿಲ ಆದರೆ ಮನೆ ಅವರಿಗೋಸ್ಕರ ನನ್ನ ಬಿಟವಳು ಅಷ್ಟೇ 😭
@durugeshdcvishnu118
@durugeshdcvishnu118 Год назад
love you ondley for amma ....❤❤ ಅಮ್ಮನ ಪ್ರೀತಿ ಮುಂದೆ ಇವು ಎಲ್ಲ ಶೂನ್ಯ............
@anilkulkarni7762
@anilkulkarni7762 5 месяцев назад
Wow good
@lkcreation0
@lkcreation0 11 месяцев назад
ಅಹಂಕಾರದಿಂದ ಪ್ರೀತಿಸುವವ ತನ್ನ ಶ್ರೀಮಂತಿಕೆಯನ್ನು ಖರ್ಚು ಮಾಡುತ್ತಾನೆ, ಆದರೆ ಹೃದಯದಿಂದ ಪ್ರೀತಿಸುವವ ತನ್ನ ಸರ್ವಸ್ವವನ್ನು ಅರ್ಪಿಸುತ್ತಾನೆ…
@gamingyt5786
@gamingyt5786 11 месяцев назад
8
@pradeephanamakknavarpradee3078
@pradeephanamakknavarpradee3078 7 месяцев назад
Super
@pradeeppradi5130
@pradeeppradi5130 9 месяцев назад
ಎಷ್ಟು ಅರ್ಥಗರ್ಬಿತವಾದ ಹಾಡು..... ನಿಜವಾದ ಪ್ರೀತಿ ಮಾಡಿ ಪ್ರೀತಿಸಿದವರು ಸಿಗದೇ ಇರುವ ಪ್ರೇಮಿಗಳಿಗೆ ಮನ ಮುಟ್ಟುವ ಸಾಹಿತ್ಯ
@monikaangel8478
@monikaangel8478 7 месяцев назад
😢
@shivukumsrpalled9803
@shivukumsrpalled9803 6 месяцев назад
Nija bro 😌😌
@SaagarSaagu-yv7ou
@SaagarSaagu-yv7ou 5 месяцев назад
En comment od dey guru nija guru😢
@shrigowrin651
@shrigowrin651 Год назад
ನಿನ್ನ ನೋಡಿ ಎರಡು ವರ್ಷ ಕಳೆದಿದೆ ಗೆಳತಿ ನೂರು ವರ್ಷ ಕಳೆದರೂ ನೀನೆ ಈ ಮನಸಿನ ಒಡತಿ 💔
@akashgowda8408
@akashgowda8408 9 месяцев назад
😢😢😢😢
@garudateam9552
@garudateam9552 8 месяцев назад
😢😢😢
@ಕವಿತಾಪಟೇಲ್
@ಕವಿತಾಪಟೇಲ್ 7 месяцев назад
❤​@@garudateam9552
@sangeethageetha3562
@sangeethageetha3562 5 месяцев назад
👏🏻😢
@RaviKumar-hr9vr
@RaviKumar-hr9vr Месяц назад
😢😢😢😢😢😢
@cricketking21291
@cricketking21291 2 года назад
ಅಳಿಸಲಾಗದ ನೆನಪುಗಳ ಜೊತೆಗೆ ನಮ್ಮ ಬದುಕು ಒಂಟಿಯಾಗಿ ಬಿಡುತ್ತದೆ..😔
@Hrs111Ke-ff9xm
@Hrs111Ke-ff9xm Год назад
Nijja bro
@deepikadeepu6954
@deepikadeepu6954 9 месяцев назад
😔
@prathikshamusicalmoments
@prathikshamusicalmoments Год назад
This song touches my heart .... ❤ . . ಸಿಹಿ ಇರಲಿ, ಕಹಿ ಇರಲಿ ಈ ಜಗದಲ್ಲಿ , ನಿನ್ನ ಪಾಲಿಗೆ ಸಿಹಿಯೆ ತುಂಬಲಿ, ಬದುಕುಗಳು ತಿರುವುಗಳು ಹೇಗೆ ಇರಲಿ, ನೆನಪು ಉಳಿಯಲಿ, ಕನಸು ಅರಳಲಿ, ಏಳೂ ಬೀಳಿನ ಬಾಲಿನಲಿ ಏಳಿಗೆಯೊಂದೇ ನಿನಗಿರಲಿ ಪ್ರತಿ ಜನ್ಮಕೂ ನಿನ್ನ ಹೆಸರುಳಿಯಲಿ ಹಾಯಾಗಿರು ಎಂದೊ ಸುಖವಾಗಿರು....💕🥰
@GeethaSahana
@GeethaSahana Год назад
😊😊😊🙋
@Darling_3026
@Darling_3026 10 месяцев назад
@kannadiga3380
@kannadiga3380 8 месяцев назад
@gpkagadal
@gpkagadal 7 месяцев назад
@sunilhandi3121
@sunilhandi3121 4 месяца назад
NH❤​@@GeethaSahana
@maheshcolors724
@maheshcolors724 Год назад
ನಾನು ಮೋಸ ಮಾಡಲಿಲ್ಲ ನೀನು ಮೋಸ ಮಾಡಲಿಲ್ಲ ಬಟ್ ಮೂರನವರಿಂದ ಮೋಸ ಆಯ್ತು. ಸಾರಿ ಮುಂದಿನ ಜನ್ಮದಲ್ಲಿ ಭೇಟಿಯಾಗೋಣ M❤
@kumarswamy8854
@kumarswamy8854 Год назад
Super 90℅ ege agodu
@Kumar-rh6dc
@Kumar-rh6dc 10 месяцев назад
Bad luck worry
@Mareppa_kiccha
@Mareppa_kiccha 6 месяцев назад
Brother super 😍💞🤩 miss you N ❤
@gowthamrl5887
@gowthamrl5887 Месяц назад
Same bro😢
@RenukammaRenu-kc1dg
@RenukammaRenu-kc1dg Месяц назад
ಹೌದು ಬ್ರದರ್ ನಿಜ😢😢😢😢😢
@rijjurizwan1277
@rijjurizwan1277 3 месяца назад
Before 2011 Bigg fan darshan😢
@rajashreebagi6505
@rajashreebagi6505 2 года назад
ಪ್ರೀತಿ ಮಾಡುವುದಾದರೆ ತಾಯಿಯನ್ನು ಪ್ರೀತಿ ಮಾಡಿ . ಮೊಸವಿಲ್ಲದ ಪ್ರೀತಿ ಅಂದ್ರೆ ಅದೊಂದೇ.😶😔
@avivirat7425
@avivirat7425 2 года назад
Super Bro 🥰🥰🥰
@naveenhalageri4192
@naveenhalageri4192 2 года назад
Nija anna
@avivirat7425
@avivirat7425 2 года назад
Super bro 👍👍👍👍🥰❤️🥰❤️
@appuchinnuediting4564
@appuchinnuediting4564 Год назад
ಸೂಪರ್ ಬ್ರೋ
@swathidevadiga2005
@swathidevadiga2005 Год назад
U r crt 🥰
@somedefault
@somedefault 3 месяца назад
Miss this soft era of dboss😭 we didn't deserve rowdy dboss
@RudreshRMelinamani
@RudreshRMelinamani Год назад
ಎಲಿ ಇರಲಿ ಹೇಗೆ ಇರಲಿ ನೀ ನಗುತಿರು.......... ನೀನ ಹರಸಲಿ ಎಲ್ ದೇವರು.......... 😢😢😢😢😢
@asharaniasharani8742
@asharaniasharani8742 9 месяцев назад
😂
@geethahrpoojari4204
@geethahrpoojari4204 4 месяца назад
Nija,,,,I love p,,,
@beereshgbeereshg899
@beereshgbeereshg899 Год назад
ಅವಳು ಸಿಕ್ಕೇ ಸಿಗ್ತಾ ಳೆ ಅನ್ನೋ ಧೈರ್ಯದಲ್ಲಿ ಹೇಳದೆ ಸುಮನ್ನೇ ಇದ್ದೆ... . ಮತ್ತೆ ಸಿಗುವುದೇ ಇಲ್ಲ ಎಂಬ ಊಹೇಯೂ ತಲೆಗೆ ಹೊಳೆದಿರಲಿಲ್ಲ., miss u shilpa.... ♥️
@sz_creation___
@sz_creation___ Год назад
🥺🥺
@omkar-karoshi-143.
@omkar-karoshi-143. Год назад
😔😭😭
@daadudaadu3267
@daadudaadu3267 Год назад
@@sz_creation___. .
@shakartalvarshakartalvar1766
Uuuih
@JoythijoythiJoythijoythi
@JoythijoythiJoythijoythi Год назад
Sikesigote anta kaytidini Nan prithina devara bless beku aste
@rameshkadadi8503
@rameshkadadi8503 3 месяца назад
Always boss fan's ❤❤🚩🚩👑👑🇮🇳🇮🇳🔥🔥
@Darshan_sb
@Darshan_sb 16 дней назад
ಒಂದು ಅದ್ಭುತ ಪ್ರೀತಿಯ ಸಾಲುಗಳು ಉಳ್ಳ ಸಾಂಗ್ ❤ ಯಾರಿಗೆಲ್ಲ ಈ ಸಾಂಗ್ ಇಷ್ಟ ಲೈಕ ಮಾಡಿ
@krishnamurthy-ev7gt
@krishnamurthy-ev7gt Год назад
ಉತ್ತಮ ಸಾಹಿತ್ಯ ಹಾಗೂ ಸಂಗೀತ..ಅದ್ಭುತ ಗಾಯನದಿಂದ ಈ ಹಾಡು ಎಲ್ಲರ ‌ಮನಸ್ಸು ಸೂರೆಗೊಳ್ಳುತ್ತದೆ.❤
@thimmarayappa.r.t525
@thimmarayappa.r.t525 Год назад
063 ❤❤😂❤❤❤
@girishap7604
@girishap7604 7 месяцев назад
ಪ್ರೀತಿ ಲಿ ಸೋತೋರು ಈ ಹಾಡ್ ಕೇಳ್ದೆ ಇರಲ್ಲ 😔😔
@VedantSakre
@VedantSakre 2 месяца назад
Wow Yan bro helidree nija
@girishap7604
@girishap7604 2 месяца назад
@@VedantSakre ಹೌದು ಬ್ರದರ್ 😔
@gowdakiru4795
@gowdakiru4795 3 года назад
E song kelthidre kelthane erbeku ansuthe...... 😥❤🤩 2021 nallu song kelthiroru like👍 madi
@letestuynew
@letestuynew Год назад
2022 ending 😔❤️🥺
@Mscp95
@Mscp95 Год назад
ಪ್ರೀತಿ ಮಾಡಿ ಪ್ರೀತಿ ಪಡೆದುಕೊಂಡಿರೋರೆ ಭಾಗ್ಯವಂತರು... ನಮಗೆಲ್ಲ ಪ್ರೀತಿಯ ಅನುಭವನೆ ಗೊತ್ತಿಲ್ಲ... ನಮನೆಲ್ಲ ಯಾರು ಇಷ್ಟ ಪಡತ್ತಾರೆ ಅಲ್ವಾ....!!!
@KarthikM-j6n
@KarthikM-j6n Год назад
ನಿಜವಾಗಿ ಪ್ರಿತಿಸುವರನ್ನ ಯಾವ ಹುಡುಗಿ ನಂಬಲ್ಲ ಹಾಗಾಗಿ love ಮಾಡಿದೆ but yako helukke agalilla🙂💖tk❤☺️
@sanjucreations360-pj3ls
@sanjucreations360-pj3ls Год назад
😔😔👆
@blacktigertiger9952
@blacktigertiger9952 9 месяцев назад
Andukondaddanna padeyade bido jaaymana nandalla benkine irali male birugaaliye beesali preethisidavalannu bittu bido jaaymana nandalla Ene eduraadaru Adanna sweekarisalu siddanade maatravalla vijayiyade Jeevana paryantha avolondige avala madilalle maguvaga bekemba aase innashtu hechhagide yakendre Naan preethisiddu bare hudugiyannalla Preethi devatheyannu...🎉🎉❤❤❤
@SmitaAsangi-fb7wz
@SmitaAsangi-fb7wz 8 месяцев назад
​@@KarthikM-j6noo😊
@ranjuchinnu3942
@ranjuchinnu3942 8 месяцев назад
Nanu Nan husband love Madi madve agi ond magunu ede Preethi Madi madve adre thumba nemdiyagi jeevna madabahudu kasta nu skuha ne ansutte family yellarnu opsi madve agidivii❤
@Dboss_bhaktaru
@Dboss_bhaktaru Год назад
ನಿನ್ನ ನೋಡಿ ಎರಡು ವರ್ಷಯಾಯ್ತು ಗೆಳತಿ💔 ನೂರು ಜನ್ಮೂಕೂ ಈ ಹೃದಯಕ್ಕೆ ನೀ ಒಡತಿ❣️
@chandrahasachandrahasa5514
@chandrahasachandrahasa5514 Год назад
20varusha aagalli bejaru madukobeda kahi aytha all tha best
@laxmihebbal5086
@laxmihebbal5086 Год назад
K?k
@dhruvapraveen9813
@dhruvapraveen9813 Год назад
​@@chandrahasachandrahasa5514 😅
@prakashhadapad8373
@prakashhadapad8373 Год назад
Yasto jankke preeti sigode ill alv
@rajug3838
@rajug3838 Год назад
All the best will see u soon..
@shivarajpujari2946
@shivarajpujari2946 Год назад
ನನ್ನ ಉಸಿರು ನೀನು ಆಗಿರುವಾಗ ಅದೆಂಗೆ ಮರೆಯಲು ಸಾದ್ಯ ನಿನ್ನ.....❤ True love never end ❤
@ghanashyamshyam3320
@ghanashyamshyam3320 Год назад
Ur right bro❤
@kumara-ob3tk
@kumara-ob3tk 9 месяцев назад
😢😢😢
@puneethg1842
@puneethg1842 Год назад
ನೀನು ನನ್ನಿಂದ ದೂರ ಆಗಿರಬಹುದು ಆದರೆ ನಿನ್ನ ನೆನಪು ನನ್ನಲ್ಲಿ ಹಾಗೇ ಇದೆ...😊
@savitaninganna8664
@savitaninganna8664 Год назад
😊
@balagunase-1tellanuru816
@balagunase-1tellanuru816 Год назад
🎉
@PushpaS-l8z
@PushpaS-l8z 6 месяцев назад
Nenpitkond neen dengsko Avl alli innoban khyl dengskopthale
@RaviMeeti
@RaviMeeti 5 месяцев назад
😂😂🔥🔥💕ಸಾರೀ ಯಾರು ಮೋಸ ಮಾಡಲ್ಲ ಮನೆಯವರಿಂದ ಮೋಸ ಆಗುತ್ತೆ
@kotreshirayanna4768
@kotreshirayanna4768 2 года назад
ಎಲ್ಲಿರಲಿ ಹೇಗಿರಲಿ , ನೀನು ನಗುತಿರು ನಿನ್ನ ಹರಸಲಿ ಎಲ್ಲಾ ದೇವರು ಕೈ ediyo ಬಂಧುಗಳು yaradharu ನಿನ್ನ ಜೊತೆಯಿರೆ ಭಾಗ್ಯವಂತರು Miss you vk
@saffuzzmehndiofficial737
@saffuzzmehndiofficial737 Год назад
Rly thz line makes me cry🥺🥺🥺🥺
@irannahkulakrani2336
@irannahkulakrani2336 Год назад
@@saffuzzmehndiofficial737 agglyz
@tanajipatil790
@tanajipatil790 Год назад
@@saffuzzmehndiofficial737 g
@sujatakharade4714
@sujatakharade4714 Год назад
a0
@sureshkulal3572
@sureshkulal3572 Год назад
N990m99Zp
@apaudiohouse4950
@apaudiohouse4950 Год назад
ಮನಸ್ಸರೆ ಪ್ರೀತಿಸಿದೆ ನಾ ನಿನ್ನ ಮನಸ್ಸು ಒಪ್ಪುತ್ತಿಲ್ಲ ನೀ ನನ್ನಿಂದ ದೂರಾದ ಕ್ಷಣಗಳನ್ನು 😢💖
@sanjuukkali4115
@sanjuukkali4115 Год назад
Qtw😢oops obQ❤😊
@sanjuukkali4115
@sanjuukkali4115 Год назад
PlPi
@Theend.0617
@Theend.0617 Год назад
ಹುಡಗರ ಪ್ರೀತಿ ಏನಂತ ಈ ಕಾಮೆಟ್ ನೋಡಿದ್ರೆ ಗೊತ್ತಾಗುತ್ತೆ 🥺💔
@naagusm4701
@naagusm4701 Год назад
U2 ಅಲ್ಲಿ ಹಾಕ್ತಾ ಇದ್ರೂ ಚಿಕ್ಕವರಿದ್ದಾಗ Childhood Memory😌♥️ Darshan To DBoss 😌🥵😎🤙
@raguragu9475
@raguragu9475 2 года назад
ಓಓಓ.... ಓಓಓ.... ಓಓಓಓಓ.... ಓಓಓ.... ಓ.. ಉಷೆ... ಓಓ.. ಉಷೆ... ಕಣ್ಣಿಗೆ... ಕಾ...ಣಿಸೆ ಹದಿನೇಳು ಚೈತ್ರಗಳ ತೇರಿನಲ್ಲಿ ಬಂದವಳ ಒಲವಿನ ಹೂವ ಹಾಸಿ ಹೇಳುವೆ ನಾ ಸುಸ್ವಾಗತ ಸ್ವಾಗತ ಓ.. ಉಷೆ... ಓಓ.. ಉಷೆ... ಕಣ್ಣಿಗೆ ಕಾ...ಣಿಸೆ -------------------------------- ಎಲ್ಲಿರಲಿ ಹೇಗಿರಲಿ ನೀ ನಗುತಿರು ನಿನ್ನ ಹರಸಲಿ ಎಲ್ಲ ದೇವರು ಕೈ ಹಿಡಿವ ಬಂದುಗಳು ಯಾರಾದರೂ ನಿನ್ನ ಜೊತೆ ಇರೆ ಭಾಗ್ಯವಂತರು ನಾಳಿನ ಬಾಳಿನ ದಾರಿಯಲಿ ಒಳ್ಳೆಯ ದಿನಗಳೇ ಬರುತ್ತಿರಲಿ ಈ ಮನಸಿನ ಮೇಲೆ ನಿನ್ನ ಗುರುತಿದೆ... ಸುಖವಾಗಿರು... ಓಓಓ.... ಓಓಓ.... ಓಓಓಓಓ.... ಓಓಓ.... ನಿನ್ನಿಂದಾ ಹೊಸ ಬೆಳಕು ನಿನ್ನಿಂದಾ ಹೊಸ ಬದುಕು ಮರೆಯದ ನೂರು ನೆನಪು ತರುವ ಮನಸಿಗೆ ಒಂದನೇ ಒಂದನೇ... -------------------------------- ಸಿಹಿ ಇರಲಿ ಕಹಿ ಇರಲಿ ಈ ಜಗದಲಿ ನಿನ್ನ ಪಾಲಿಗೆ ಸಿಹಿಯೇ ತುಂಬಲಿ ಬದುಕುಗಳು ತಿರುವುಗಳು ಹೇಗೆ ಇರಲಿ ನೆನಪು ಉಳಿಯಲಿ ಕನಸು ಅರಳಲಿ ಏಳು ಬೀಳಿನ ಬಾಳಿನಲಿ ಏಳಿಗೆಯೊಂದೇ ನಿನಗಿರಲಿ ಪ್ರತಿ ಜನ್ಮಕೂ ನಿನ್ನ ಹೆಸರುಳಿಯಲಿ ಹಾಯಾಗಿರು ಎಂದು ಸುಖವಾಗಿರು ಆ ಆ ಆ ಈ ಪಲ್ಲವಿ... ನೀ...ನಾಗಿರು...
@manasamanasa1474
@manasamanasa1474 2 года назад
5
@AnilKumar-zc4vx
@AnilKumar-zc4vx 2 года назад
Anilakumar
@mrkantharajmrkantharaj2202
@mrkantharajmrkantharaj2202 2 года назад
Nice 😊
@bangarevvahiremath4150
@bangarevvahiremath4150 2 года назад
Wahhh !! I like and lov this song
@bangarevvahiremath4150
@bangarevvahiremath4150 2 года назад
Enri song full song comment haakiraa
@ArunkumarBhajji
@ArunkumarBhajji 5 месяцев назад
ನನ್ ಮನಸು ಒಂದ್ಯ್ ಅಧರು ನನ್ ಹುಡಗಿ ಮ್ಯಾರೇಜ್ ಫಿಕ್ಸ್ ಆಗಿದೆ ಅದಕ್ಕೆ ಈ ಹಾಡು ಕೇಳ್ತಾ ಇದೀನಿ😢😢😢❤❤❤😢😢
@raju_anjin
@raju_anjin Год назад
ಎಲ್ಲಿರಲಿ ಹೇಗಿರಲಿ ನೀ ನಗುತಿರು.., ನಿನ್ನ ಹರಸಲಿ ಎಲ್ಲ ದೇವರು ..🙂🖤
@Nkn-troller
@Nkn-troller 6 месяцев назад
Miss u Diamond ಆ ವಿಧಿ ಇಬ್ರನ್ನಾ ದೂರ ಮಾಡಿತು🤕🥺...but Life long one love that's u le Leela💔
@naagusm4701
@naagusm4701 Год назад
Miss U😕💔 ಎಲ್ಲಿರಲ್ಲಿ ಹೇಗಿರಲಿ ನೀ ನಗುತ್ತಿರು🙃 ಒಳ್ಳೇದು ಆಗ್ಲಿ
@chinnuchinnu-bn1px
@chinnuchinnu-bn1px 6 месяцев назад
2024 ee song kelthiroru edira😢
@basavarajum3718
@basavarajum3718 Год назад
D boss has a separate fanbase for this movie ,especially for this song
@irannagoudapatil936
@irannagoudapatil936 Год назад
.
@irannagoudapatil936
@irannagoudapatil936 Год назад
..
@srikanta9789
@srikanta9789 3 месяца назад
ಎಲ್ಲಿರಲಿ...ಹೇಗಿರಲಿ...ನೀನು ನಗುತಿರು...ಅಳಿಸಲಾಗದ ನೆನಪುಗಳ ಜೊತೆ ನಮ್ಮ ಬದುಕು ಒಂಟಿಯಾಗಿ ಬಿಡುತ್ತದೆ 😢
@anandgowda2803
@anandgowda2803 2 года назад
this song is dedicated to my heart beat ganga gangothri. ಎಲ್ಲೇ ಇರು ಹೇಗೆ ಇರು ಚೆನಾಗಿರು ಖುಷಿಯಾಗಿರು
@ganga2994
@ganga2994 Год назад
My name is ganga .
@FakirappaDaddi-du1qo
@FakirappaDaddi-du1qo 5 месяцев назад
E 35 s 44 SS s43ee 😢z😊 up xx d😮😮fd 55 DD 47cy4 er rhtyy 6th er🎉 e tr dfgg8😢​@@ganga2994
@mangalapujar6152
@mangalapujar6152 2 года назад
ಮನಸಿಗೆ ಎಷ್ಟು ನೋವು ಆಗುತ್ತೆ ಈ ಸಾಂಗ್ ಕೇಳತಿದ್ರೆ 💔💔
@basavarajkadadevar648
@basavarajkadadevar648 2 года назад
Kare😭😭😭
@hptullasa513
@hptullasa513 2 года назад
@@basavarajkadadevar648 qqq
@rhythm3458
@rhythm3458 Год назад
ಸಾಧು ಮಹಾರಾಜ್ ಎಂತ ಸಂಗೀತ ಸಂಯೋಜನೆ 🙏🙏🙏
@kishangyadav1986
@kishangyadav1986 2 года назад
ಮಾತೆ ಬರುತ್ತಿಲ್ಲ, ನನ್ನ ಹಳೆಯ ನೆನಪುಗಳು, ಸದಾ ಮರಳಿ ಮರಳಿ ಕಾಡುತ್ತಿವೇ? ..,
@suhasgowda1738
@suhasgowda1738 2 года назад
😂😂
@shivakumark5617
@shivakumark5617 Год назад
ನಾವು ಪ್ರಾಣ ಅಂತ ಪ್ರಿತ್ಸೋ ರೇ ನಮಗೆ ನೋವು ಕೊಡೋದು ಇದೇ ನಿಜ,,😔
@Jenny-wz6of
@Jenny-wz6of Год назад
D boss
@vijaykumarbk5240
@vijaykumarbk5240 Год назад
Yes
@anushaanusha6970
@anushaanusha6970 Год назад
Howdu😭😭😭😭😭😭😭😭😭😭
@umeshaumesha2338
@umeshaumesha2338 Год назад
ನಿಜ bro
@inspire7738
@inspire7738 Год назад
100% ನಿಜ ಬ್ರದರ್
@ABHIBM-xj4ji
@ABHIBM-xj4ji Год назад
ಯಾರಿಗಾರು ನೀವು ಇಷ್ಟ ಪಟ್ಟೋರು ಮೋಸ ಮಾಡಿ ಹೋಗಿದ್ರೆ ಆ ನೆನಪಲ್ಲಿ ಈ ಸಾಂಗ್ ಕೇಳ್ತಿದ್ರೆ ಒನ್ like ಕೊಡಿ ಯಾಕಂದ್ರೆ ನಾವುನು ನಿಮ್ಮಲ್ಲಿ ಓಬ್ರು....😑😐
@pavanes244
@pavanes244 2 года назад
Darshan used to be so handsome. Now with over gym and alcohol he has lost his charm.
@venkateshcreations1230
@venkateshcreations1230 2 года назад
Same feel bro😔😔
@shantrajkanekal3422
@shantrajkanekal3422 2 года назад
Prethso jeeva doora adre sayo situation barutte frnds nimm nimm lovers naa changi nodkoli 😔😭
@Deepadeepa-vu2xb
@Deepadeepa-vu2xb Год назад
Oh
@narendrababumn5466
@narendrababumn5466 Год назад
Bitogbirlu bro eg chanag nodkoli
@krishnahanamaneri764
@krishnahanamaneri764 Год назад
ಪದಗಳು ಸಾಲು ಸಾಲಾಗಿ ಕೇಳುತಿವೆ ಅವಳೆಲ್ಲಿ ಎಂದು ಪದಗಳಿಗೆ ಏನು ಗೊತ್ತು ಅವಳು ನನ್ನ ಮರೆತು ವರ್ಷಗಳೇ ಕಳೆದಿವೆ ಎಂದು ,,,,,,,
@chethan8904
@chethan8904 3 месяца назад
2024 Boss😢❤
@ranjithas5829
@ranjithas5829 7 месяцев назад
Now 2024 but still this is a evergreen song❤
@Madesh-Maddy
@Madesh-Maddy Год назад
Nanna fav song forever e song kelta edre nanna college life college first crush swalpa dinada adhi areyada preethi yella nenpagutte preethi sigli sigde erli avru chennagirli anta baysode nijavada preethi...
@girimallabolegaon4623
@girimallabolegaon4623 Год назад
Hhuuu
@girimallabolegaon4623
@girimallabolegaon4623 Год назад
0m
@prashanthpoojar858
@prashanthpoojar858 Год назад
En name bro nim crush du
@dadasahebchougala6860
@dadasahebchougala6860 2 года назад
ಈ ಹಾಡು ಎಸ್ಟು ಕೇಳಿದರು ಬೇಸರವೇ ಇಲ್ಲ. ನಿಜವಾಗಲೂ ಹೃದಯ ಮುಟ್ಟುವಂತ ಹಾಡು
@devappahalgere5780
@devappahalgere5780 Год назад
Jevandali.maribardu.super.song
@nilavvabhajantri6133
@nilavvabhajantri6133 10 месяцев назад
​no. Mmmlppp
@UNingesh-hi5zs
@UNingesh-hi5zs 10 месяцев назад
0:20 aaww
@kiranbajantri6160
@kiranbajantri6160 2 года назад
ಎಲ್ಲಿರಲಿ ಹೇಗಿರಲಿ ನೀ ನಗುತಿರು ನಿನ್ನ ಬಾಳಿಗೆ ಸಿಹಿಯ ತುಂಬಿರಲಿ ಕವಿ😭😭 ಮಿಸ್ ಯು..........
@devilfordevil
@devilfordevil 3 года назад
My love is not gone it's just transfer to somebody 😢😢😢😢😢😢😢😢😭😭😭😭 Ondina barutte kane nangu aaga artha aagutte naanenu antha ...ninge artha aadaaga atleast naan badkirbeku bega artha maadko😢😢😢😢😢😢😢
@kannadainfotech3395
@kannadainfotech3395 2 года назад
Samadhan bro
@keerthibhoomi8448
@keerthibhoomi8448 2 года назад
😢😢
@pavankumargmpavan7510
@pavankumargmpavan7510 Год назад
Don't expect anything from anyone because expectations is always hurt💔 but true love is never end
@rockbenkitech3787
@rockbenkitech3787 Год назад
ಈ ಮನಸಿನ ಮೇಲೆ ನಿನ ಗುರುತಿದೆ.. ✨️🥺💞
@andarbahar5537
@andarbahar5537 2 года назад
ಮಾತೆ ಬರ್ತಾ ಇಲ್ಲ ಎನ್ ಹೇಳಬೇಕೋ, ನನ್ನ ಹಳೆಯ ಪ್ರೀತಿಯ ನೆನಪುಗಳು ನೆನಪಾಗುತ್ತಿವೆ 😔😔😭😭😭
@raghavendramugalakhod1554
@raghavendramugalakhod1554 2 года назад
ಹೌದ ಏನೋ ಬಾಡ್ಯಾ
@channappachuncholi6243
@channappachuncholi6243 Год назад
@twinkletwinz1549
@twinkletwinz1549 7 месяцев назад
Darshan's soft era>>>
@yashwanthkm9062
@yashwanthkm9062 2 года назад
Dayavitu friend's lover's na yaru doora madbedi nambikege enondu hesaru prithi❤️❤️
@satishgundipalle6450
@satishgundipalle6450 2 года назад
Wow en helade guru 👌👌👌👌
@nameisdixit2095
@nameisdixit2095 2 года назад
Prethi NY mosa adry yen madli....
@upparmanjunath5392
@upparmanjunath5392 2 года назад
@@nameisdixit2095 p
@sagithahunasikatti1926
@sagithahunasikatti1926 2 года назад
True lines
@kalakala9496
@kalakala9496 2 года назад
I'llp0
@basavahbd.....9307
@basavahbd.....9307 Год назад
ನನಗೆ ತುಂಬಾ ಇಷ್ಟವಾದ ಸಾಂಗ್
@ayyannaayyanna3791
@ayyannaayyanna3791 Год назад
ವಾವ ಸುಪರ ಸಾಂಗ್ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಣ್ಣ ಡಿ ಬಾಸ್ ಡಿ ಬಾಸ್ ಡಿ ಬಾಸ್ ಡಿ ಬಾಸ್
@mahanteshkalakamb7782
@mahanteshkalakamb7782 4 дня назад
ಸಾಧು ಕೋಕಿಲ ಸರ್ ಮ್ಯೂಸಿಕ್ composistion ಜಸ್ಟ್ outstandig🔥🔥
@pavithracl9835
@pavithracl9835 2 года назад
ಪ್ರೇಮಿಗಳನ್ನ ಒಂದು ಮಾಡುವ ಈ ಹಾಡು ಮಧುರ, ಅತಿಮಧುರವಾದ ಹಾಡು ದರ್ಶನ್ ಸರ್ ಅವರ ಸೂಪರ್ hits ಸಾಂಗ್ ❤️❤️❤️
@devarajahb9336
@devarajahb9336 10 месяцев назад
Shankar Mahadevan sir legend voice of film industry jai d Boos
@MdRafiq-yz4be
@MdRafiq-yz4be 8 месяцев назад
ನಾನು ಸಿಂಗಲ್ ಆದ್ರು ಈ song ಕೇಳಬೇಕು ಅನ್ಸುತ್ತೆ😊
@krishh3493
@krishh3493 Год назад
Ee mansina mele Nina gurutide..sukavagiruu ❤🙂
@shanthikumari3665
@shanthikumari3665 2 года назад
Darshan n Abhirami is a good pair, I like this movie very much and always watch full movie whenever it gets telecasted in TV. 👌👌👌
@nagumk6497
@nagumk6497 2 года назад
Me too
@SanithrajDara
@SanithrajDara Год назад
Me toooooo❤
@ashoksagar8891
@ashoksagar8891 Год назад
ಮೊದಲು ಮನೆಯಲ್ಲಿ ತಂದೆ ತಾಯಿ ಇಬ್ಬರನ್ನೂ ಪ್ರೀತಿ ಮಾಡಿ 🙄🙄🙄
@suresid6175
@suresid6175 2 года назад
ನಿನ್ನ ಹರಸಲಿ ಕೋಟಿ ದೇವರು.. ❤️❤️✨
@sharanabasavashsranabasava415
@sharanabasavashsranabasava415 2 года назад
Ss
@luckydbosscreationluckydbo1160
@luckydbosscreationluckydbo1160 2 года назад
😍😍😍Tq
@PradeepPradeepsri
@PradeepPradeepsri 4 месяца назад
Darshn Sir one and only classic Melody movie ❤
@mahankalimahankali5524
@mahankalimahankali5524 3 года назад
Nangenu love agilla but lovers bagge gottu this song dedicated by all lovers, nice song 🎵
@yellapayellappa6845
@yellapayellappa6845 3 года назад
We you look
@shivanandgolasangi4687
@shivanandgolasangi4687 3 года назад
Ninu.love.madu.gotaagte.loper
@Mohankumar-sl7vo
@Mohankumar-sl7vo 2 года назад
Oo love agilla
@mahankalimahankali5524
@mahankalimahankali5524 2 года назад
@@shivanandgolasangi4687 kittogiro nan magne nan love madidre ningenu bitre ningeno chappar
@anwarn4106
@anwarn4106 2 года назад
wwzall
@prajwalbb7650
@prajwalbb7650 29 дней назад
ರಾತ್ರಿ ಮಲಗುವ ದಿನ ಈ ಹಾಡು ಕೇಳಿ ಕೊಡು ಮಲಗುವುದು ನಾನು 🥲🥲
@sagarbijalwade2412
@sagarbijalwade2412 7 месяцев назад
2024 ❤❤❤❤❤❤❤❤
@Sumi_mangalore
@Sumi_mangalore 4 месяца назад
Always fvrt... Heart touching song... Miss you 😢😢💔
@NAVYANANDA-t4t
@NAVYANANDA-t4t Год назад
ಎಲ್ಲಿರಲಿ ಹೇಗಿರಲಿ ನೀ ನಗುತಿರು... ನಿನ್ನ ಹರಸಲಿ ಎಲ್ಲ ದೇವರು...😊❤
@Shrini-z6j
@Shrini-z6j 7 месяцев назад
Df urgently identify
@Aira-j9c
@Aira-j9c 6 месяцев назад
ನೆನಪಿನ ಹೊತ್ತಲ್ಲಿ ಕಣ್ಣುಗಳಲ್ಲಿ ನೀರು😢😢.. ಮಿಸ್ ಯು ಎಲ್ಲೆ ಇರೂ ಹೇಗೆ ಇರೂ ಚೆನ್ನಾಗಿರು...ಪನ್ನು
@geethahrpoojari4204
@geethahrpoojari4204 4 месяца назад
Thumba aalu baruthe,,,,nanna huduga thumba nenapaguthe,,,bere maduve agidru,,avara nenapu sada iruthe,,,,❤❤❤❤
@Lucky18336
@Lucky18336 8 месяцев назад
Life alli taayi preethi munde yavdu illa😢😢😢😢💜
@chaithraakchaithraak5228
@chaithraakchaithraak5228 2 года назад
17 chaithragala 🤩💖💖💖💖💖 D BOSS💕💕💕💕💕💕
@hemanthg.p1362
@hemanthg.p1362 3 года назад
I miss u 😭😭 nisu Miss you lot kandhamma
@sunithahaveri3689
@sunithahaveri3689 3 года назад
My fvt felingh song ☹️☹️
@neelavathineelavathi3211
@neelavathineelavathi3211 3 года назад
Hi
@neelavathineelavathi3211
@neelavathineelavathi3211 3 года назад
😭😭😭
@Pramodkumar-wx7iw
@Pramodkumar-wx7iw 3 месяца назад
ಎಲ್ಲಿರಲಿ ಹೇಗಿರಲಿ... ನೀ ನಗುತಿರು ❤️😭
@vinukn301
@vinukn301 3 года назад
Laali Haadu Movie All Songs Super 👌👌👌👌😊
@Anand-ws4gx
@Anand-ws4gx 3 года назад
7uuuujujuuu77777u7777777
@maheshwarvkalappanavar3394
@maheshwarvkalappanavar3394 Год назад
ಪ್ರೀತಿ ಆತ್ಮದಲ್ಲಿ ಇರಲಿ😌
@dbosschannel6549
@dbosschannel6549 3 года назад
Ee Manasina male Ninna... Guruthiiiiide....... Hey hey hey... Sukavaagiru....... 😘😘😘 Beautiful linse so nice #dboss
@ashok5981
@ashok5981 2 года назад
I will missed one person in my life but I will bless her life 👍😭😭😭😭
@yogeshm.nadkalmole2828
@yogeshm.nadkalmole2828 Год назад
My favorite one
@Ashok-x2o2d
@Ashok-x2o2d 8 месяцев назад
First love is best love❤😘
@Ashok-x2o2d
@Ashok-x2o2d 8 месяцев назад
NONDA HRUDAYA
@mahadevmadevam7842
@mahadevmadevam7842 Год назад
ಪ್ರೀತಿ ಮಾಡುವಾಗ ಹೊಸದಲ್ಲ ಎಲ್ಲಾ ಚೆನ್ನಾಗಿ ಇರುತ್ತದೆ ಆದ್ರೆ ಒಂದೇ ಒಂದು ಪ್ರಾಬ್ಲಮ್ ಬಂತು ಅಂದ್ರು ಅದೇ ಪ್ರೀತಿ ಎಲ್ಲವನ್ನೂ ಎದುರಿಸಿ ಗೆಲ್ಲಲಿ ಬೇಕು
@deepikadeepu6954
@deepikadeepu6954 9 месяцев назад
ಈ ಮನಸಿನ ಮೇಲೆ ನಿನ್ನ ಗುರುತಿದೆ ಸುಖವಾಗಿರು.😔.
@ShivamuRthv-zh6st
@ShivamuRthv-zh6st 11 месяцев назад
ಸೂಪರ್ ಸಾಂಗ್ಸ್. ನಮ್ಮ್ ಡಿ ಬಾಸ್. Dhu❤👌. 😍. 🌹.😢.
@sushmasush1901
@sushmasush1901 Год назад
Always my favourite song ❤
@divyadivyagv4095
@divyadivyagv4095 Год назад
D'boss acting andre acting This is D'Boss Power
@charlee7774
@charlee7774 Год назад
Sadhu maharaj super music. .......
@pavitranaik4301
@pavitranaik4301 2 месяца назад
ಅದ್ಬುತ ಸಾಹಿತ್ಯ 😭🙏🏻
@narashimanarashima9532
@narashimanarashima9532 Год назад
Heart touching Sean this song ,real evergreen
@usha1782
@usha1782 Год назад
Scene
@RamsCrap
@RamsCrap 7 месяцев назад
I miss you everyday 😞 I know it’s my incompetence 😔 At least you be happy mane❤
@malludesai504
@malludesai504 4 месяца назад
❤❤❤❤ವಲವಿನ ಹುವಾ ಹಾಸಿಗೆಯಲಿ ನೀಡುವೆ ಸುಸ್ವಾಗತ ಸ್ವಾಗತ ❤❤❤ ❤
@pavithracl9835
@pavithracl9835 2 года назад
Always darshan sir super hits 👏👏👏
@sandeepshreekantaawatisand4158
@sandeepshreekantaawatisand4158 2 года назад
Hi
@premak43
@premak43 2 года назад
@@sandeepshreekantaawatisand4158 00pp00000 ppl p
@maheshasmae7618
@maheshasmae7618 6 месяцев назад
Still hear 2024 ಕೇಳಲು ಬಂದೋರು ಲೈಕ್ ಮಾಡಿ ಹೋಗಿ
@shivraj1762
@shivraj1762 8 месяцев назад
Kruthika love you ❤
@nizamuddeenparlia3336
@nizamuddeenparlia3336 2 года назад
Pain of sacrifice is amazing. You can cry every day when you are alone.
@jagadeshmadiwalar
@jagadeshmadiwalar Год назад
U,,, can,y
@vidyashreevidya4213
@vidyashreevidya4213 Год назад
Miss you kano
@krantidboss1679
@krantidboss1679 2 года назад
Heart touching song ❤️❤️
@santoshmmmmmpatil8721
@santoshmmmmmpatil8721 2 года назад
Bhai Darshan
@santoshmmmmmpatil8721
@santoshmmmmmpatil8721 2 года назад
❤️❤️❤️
@santoshmmmmmpatil8721
@santoshmmmmmpatil8721 2 года назад
😘😁😉❤️💪🙏💪♥️🤫🚴💝
@bharathdh5949
@bharathdh5949 2 года назад
@@santoshmmmmmpatil8721 m MN GE see
@deepaktiwari2406
@deepaktiwari2406 2 года назад
@@santoshmmmmmpatil8721 0