Тёмный

Oil extraction from Coconut shell 😲 | ತೆಂಗಿನ ಗೆರಟೆಯಿಂದ ಔಷಧೀಯುಕ್ತ ಎಣ್ಣೆ.. 

Bhat‘n' Bhat
Подписаться 1,2 млн
Просмотров 1,6 млн
50% 1

Oil extraction from Coconut shell 😲 | ತೆಂಗಿನ ಗೆರಟೆಯಿಂದ ಔಷಧೀಯುಕ್ತ ಎಣ್ಣೆ..
coconut tree is called as a kalpa vruksha, as every part of it can be used in one or the other way. coconut is mainly used item in the kitchen of South India, and even used as a medicine somewhere. Most of us know that edible oil can be extracted from coconut. But here we give you a surprise of extraction of a medicinal oil from it's shell,, that too in a special method. This oil is like a spirit. It is used for wound healing purpose. And this oil doesn't have expiry date., can be stored for very long.

Опубликовано:

 

29 апр 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 739   
@CP-tv7ju
@CP-tv7ju Год назад
I remember long years ago, my grandfather in India had a small patch of eczema on his hand.. we gave all sorts of ointments but nothing worked at last he tried his mother's ancient remedy. He took a piece of coconut shell and broom plant and burned it on fire The oil that came out of that coconut shell he applied to his skin area affected by eczema , within a few days everything had cleared out... his skin became smooth , clean and the eczema completely disappeared. Dear Mr Bhat, Today when I saw your video I remembered this inicident. Thank you for reviving the age old remedies. I moved from India to Ireland but I have fond memories of India. Thank you once again😊 all the way from Ireland.
@pushpashetty6222
@pushpashetty6222 Год назад
Very good information
@pecoramdhanie4850
@pecoramdhanie4850 Год назад
I have never seen this
@raghavendrakumachagi5029
@raghavendrakumachagi5029 Год назад
My mom also did same medicine 40 year s back . N right now i m using for my hubby
@rsmblr3274
@rsmblr3274 Год назад
ಈ ಎಣ್ಣೆಯನ್ನ ಮಾರ್ತಾರ ಅವರು? ಅಥವಾ, ಎಲ್ಲಿ ಸಿಗಬಹುದು ಅಂತ ಗೊತ್ತಿದ್ದರೆ, ತಿಳಿಸ್ತೀರ? ನನ್ನ ತಾಯಿಗೆ eczema ಇದೆ. ಎಲ್ಲ ತರಹದ ಔಷಧಿ ಮಾಡಿಯಾಯ್ತು. ಏನು ಪ್ರಯೋಜನ ಇಲ್ಲ. ಇದನ್ನೂ ಉಪಯೋಗಿಸಿ ನೋಡುವ ಅಂತ ಹೇಳಿ ಯೋಚಿಸುತ್ತಿದ್ದೇನೆ.
@sumukhabhat6022
@sumukhabhat6022 Год назад
ನಾವು ಅದನ್ನು ಮಾಡುತ್ತೇವೆ, ದಯವಿಟ್ಟು ನಿಮ್ಮ ವಿಳಾಸವನ್ನು ಕಳುಹಿಸಿ ನಾವು ಅದನ್ನು ಕಳುಹಿಸುತ್ತೇವೆ ನಿಮ್ಮ ತಾಯಿ ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಾರೆ ಎಂದು ಭಾವಿಸುತ್ತೇವೆ
@rajaniksharmasharma1400
@rajaniksharmasharma1400 Год назад
ಎಷ್ಟು ಒಳ್ಳೆಯ ವಿಷಯ ಮಾರಾಯರೆ... ಕೃಷ್ಣಮೂರ್ತಿ ಅಣ್ಣನವರಿಗೆ ಮತ್ತು ಭಟ್ ಸಹೋದರರಿಗೆ ಧನ್ಯವಾದಗಳು 👍
@venkatalakshammadevarajaia611
ಈ ಕಲ್ಪ ವೃಕ್ಷದ ಒಂದೊಂದು ಭಾಗವು ತುಂಬಾ ಉಪಯುಕ್ತ..... ಅದರಲ್ಲಿ ವೇಸ್ಟ್ ಆಗೋ ಐಟಂ ಯಾವುದೂ ಇಲ್ಲಾ.... ಸಕಲವು ಅನುಕೂಲ ಹಾಗೂ ಲಾಭದಾಯಕವಾದದ್ದು.... ಕಲ್ಪವೃಕ್ಷ.
@ajithhebbar5432
@ajithhebbar5432 Год назад
Dear Bhat, I am Dr Ajith Hebbar, Professor, Alva's Engg College, Moodbidri... Back in 2014-15, my son presented a science project related to this Shell Vinegar (shell oil) in Netherlands and won silver medal there... He produced, an ant repellent ( ant chalk) and mosquito repellent using this liquid...he did an extensive study on this, confirming its many medicinal properties... You are true and explained well...
@sivadasnairkn2330
@sivadasnairkn2330 Год назад
7:03
@amithserrao6301
@amithserrao6301 3 месяца назад
Even i am from moodbidri (kallamundkur) good to see a Professor talking about such ancient medical practices...
@rohinisubbarao3664
@rohinisubbarao3664 Год назад
ಕಳೆದುಹೋಗಬಹುದಾದ ಪಾರಂಪರಿಕ ತಿಳುವಳಿಕೆಯನ್ನು ಪ್ರಾಯೋಗಿಕವಾಗಿ ತೋರಿಸಿದ್ದೀರಿ, ಧನ್ಯವಾದಗಳು
@ncsmart_kalpatharu
@ncsmart_kalpatharu 3 месяца назад
ಹೌದು...ನಿಜಕ್ಕೂ ಮೆಚ್ಚುಗೆಯ ಪ್ರಯತ್ನಗಳು.👏🏻
@panamburswada2692
@panamburswada2692 Год назад
ಗೆರೆಟೆ ಉರಿಯುವಾಗ ಗ್ಯಾಸ್ ಹೊರಗೆ ಬರುವುದನ್ನು ನೋಡಿದ್ದೇನೆ. ಆದರೆ ಅದರಲ್ಲಿರುವ ಸ್ಪಿರಿಟ್ ಎಣ್ಣೆ ಅಂತ ಗೊತ್ತಿರಲಿಲ್ಲ. ಊರಿನ ಪಾರಂಪರಿಕ ವಿಷಯಗಳನ್ನು ತೋರಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು. ನಮಸ್ಕಾರ 🙏
@rishaadasah8637
@rishaadasah8637 Год назад
ಮೊದಲಬಾರಿಗೆ ಕೇಳಿದ ವಿಶೇಷ ವಿಷಯ. ಧನ್ಯವಾದಗಳು 🙏
@sujathasujatha8585
@sujathasujatha8585 Год назад
ನಮ್ಮ ಪುರಾತನ ಔಷಧಿಯನ್ನು ಉಳಿಸಿದ್ದೀರಿ. ಧನ್ಯವಾದಗಳು👏👏👏
@shubhagarud3300
@shubhagarud3300 Год назад
ಧನ್ಯವಾದಗಳು ಕೃಷ್ಣಮೂರ್ತಿ ಮತ್ತು ಅವರ ಪರಿವಾರದವರಿಗೆ 🙏 ಧನ್ಯವಾದಗಳು ಭಟ್ ಅಣ್ಣ ತಮ್ಮಂದಿರಿಗೆ ❤🙏
@premachala770
@premachala770 Год назад
ಎಂಥ ಎಂಥಾ ವಿದ್ಯಾ ಇದೇ ಸ್ವಾಮಿ!ಅದಕ್ಕೆ ಗೌರವ ಇದ್ದೇ ಇದೆ. ಸೂಪರ್. ಅಲ್ಲಿರುವ ಎಲ್ಲರಿಗೂ ನನ್ನ ನಮನ. ಅಜ್ಜಿ.
@rsumanshivaji3945
@rsumanshivaji3945 Год назад
ಕೃಷ್ಣಮೂರ್ತಿ ಅಣ್ಣನವರಿಗ ಎಷ್ಟು ಒಳ್ಳೆಯ ಪಾರಂಪರಿಕ ಮಾಹಿತಿಯನ್ನು ತಿಳಿಸಿಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು 🙏🙏 ಭಟ್ and ಭಟ್ ರವರಿಗೆ ತುಂಬಾ ಧನ್ಯವಾದಗಳು 🙏🙏
@doddappaak7260
@doddappaak7260 Год назад
ಪಾರಂಪರಿಕ. ಔಷಧಿ ತಯಾರಿಸಿದ. ಬ್ರದರ್ಸ್ ಗೆ. ಧನ್ಯವಾದ ಗಳು. ಜೈ ಕೋಕನೆಟ್ ಆಯುರ್ವೇದ.
@ajjuka
@ajjuka Год назад
This oil is called as "VISHWAMITRA KAPAALA TAILA" in Ayurveda, also used in Siddha system of medicine. And it is mentioned in the book "Aryabhishak", very much effective in cases like Psoriasis, Eczema and other skin disorders. The apparatus used here is called as Pataala yantra.
@janardhannaik9250
@janardhannaik9250 9 месяцев назад
Does it work for jock itch (tinea cruris)?
@hsr3526
@hsr3526 Год назад
I have been collecting coconut shells from the coconuts that were used at my home for months now. I did this because I find the coconut shells fascinating and simply could not find myself to throw them away just like that. I did some art with few and few were converted into planters by me. But I am still looking to put the large amounts of shells I have collected to some good use. This looks like one of a worthy tries. Although I am not sure if can do the manual work it involves, I'm sure its worth the sweat! More power to Krishna anna and Bhat team
@mallasandrasridhar1950
@mallasandrasridhar1950 Год назад
ಅದ್ಭುತ ಭಟ್ಟರೆ, ನಿಮ್ಮ ಸಾಮಾಜಿಕ ಕಳಕಳಿಗೆ ಅನಂತ ವಂದನೆಗಳು
@ananyak6197
@ananyak6197 Год назад
ಗೆರಟೆಯಲ್ಲಿ ಎಣ್ಣೆ ತಯಾರಿಸ್ತಾರೆ ಅಂತ ತಿಳಿದಿರಲಿಲ್ಲ .. ತಿಳಿಸಿಕೊಟ್ಟದಕ್ಕೆ ಧನ್ಯವಾದಗಳು ಭಟ್ರೇ😍
@tskrao
@tskrao Год назад
, Thank you 🙏🙏👍👍
@mohankumarthanthripal8694
@mohankumarthanthripal8694 Год назад
ನಿಮ್ಮ ಅದ್ಭುತವಾದ ಪ್ರಯತ್ನ... ಇಂಥ ಹಳ್ಳಿ ಮದ್ದಿನ ವಿಷಯ ಎಲ್ಲರಿಗೆ ಸ್ಪಷ್ಟವಾಗಿ ತಿಳಿಸಿದ್ದಕ್ಕೆ ಹೃತಪೂರಕವಾದ ಧನ್ಯವಾದಗಳು.. ಇಂಥ ಒಳ್ಳೆ ಒಳ್ಳೆ ವಿಷಯ ಬರಲಿ ಎಂದು ಅಪೇಕ್ಷಿಸಿಸುತ್ತೆವೆ.
@misrislamic8761
@misrislamic8761 Год назад
ಮಾಹಿತಿಯನ್ನು ತಿಳಿಸಿ ಕೊಟ್ಟದ್ದಕ್ಕಾಗಿ ಧನ್ಯವಾದಗಳು
@sharanyabhaskarsherigar9156
ನಳ ಮಹಾರಾಜರೇ🙏🙏 ಇದೊಂದು ಅದ್ಭುತವಾದ ಪ್ರಯೋಗ ಇದನ್ನ ಇದುವರೆಗೂ ಯಾರು ಮಾಡಿರಲಿಕ್ಕಿಲ್ಲ ಗೆರಟೆಯಲ್ಲಿ ಎಣ್ಣೆ ಬರುತ್ತೆ ಅಂತ ಯಾರು ಕೂಡ ಊಹೆ ಮಾಡಲಿಕ್ಕೂ ಸಾಧ್ಯವಿಲ್ಲ ನಿಮ್ಮ ಚಾನೆಲ್ನಲ್ಲಿ ಅದನ್ನು ಮಾಡಿ ತೋರಿಸಿದ್ದೀರಾ ಧನ್ಯವಾದಗಳು 🙏🙏🙏
@vijayalakshmimadhusoodhana5495
Really informative. Please post such old medicines making process. So that people can try to make this.
@sudhakars4698
@sudhakars4698 Год назад
ಉರಿ ಹಚ್ಚಿ ಬೆಂಕಿ ಕಾಯಿಸಲು ಉಪಯೋಗಿಸುವುದನ್ನು ಬಿಟ್ಟರೆ ಅಷ್ಟಾಗಿ ಉಪಯೋಗಕ್ಕೆ ಬಾರದ ತೆಂಗಿನ ಚಿಪ್ಪಿನಿಂದ ಒಂದು ಉಪಯುಕ್ತವಾದ ಎಣ್ಣೆಯನ್ನು ತೆಗೆಯಬಹುದು ಎಂಬ ವಿಚಾರ ಒಂದು ವಿಸ್ಮಯದ ಸಂಗತಿ. ಧನ್ಯವಾದಗಳು.
@bapparawal9709
@bapparawal9709 10 месяцев назад
Please check medicinal properties.
@officialMAP
@officialMAP Год назад
A chemical called 'furfural' is found in these shells. It has many applications.👍
@shakutalann4959
@shakutalann4959 Год назад
Awesome excellent fantastic video of extracting oil from coconut shells. First time I came to know about this. Mangalorians are brilliant people knowing many things. 👍 ❤
@shkamath.k2372
@shkamath.k2372 Год назад
ಅಮೂಲ್ಯ ಮಾಹಿತಿಗಾಗಿ ಧನ್ಯವಾದಗಳು.
@cynthialobo1500
@cynthialobo1500 Год назад
Fantastic job. Excellent information. Thanks a lot to both of you for sharing this method of extracting oil from coconut shells. 👌👌👌
@UmeshKamath
@UmeshKamath Год назад
ಧನ್ಯವಾದಗಳು, ಹೊಸ ವಿಷಯಗಳನ್ನು ತಿಳಿದುಕೊಂಡಂತೆ ಆಯಿತು.🙏🙏
@dakshayiniashwath6085
@dakshayiniashwath6085 Год назад
ತುಂಬಾ ಒಳ್ಳೆಯ ವಿಷಯಗಳನ್ನು ತಿಳಿಸುತ್ತಿರುವಿರಿ ಧನ್ಯವಾದಗಳು
@mrp4681
@mrp4681 Год назад
ವಿಶೇಷವಾದ ಕ್ರಮ. ಉತ್ತಮ ವಿಡಿಯೋ.ಧನ್ಯವಾದಗಳು.
@rosemariedsouza4652
@rosemariedsouza4652 Год назад
Very informative video. Please store oil in glass bottle. I feel this would help in natural hair colour. Try it and make a business out of it. Chemical free. Anyone who is reading this message could also try. Thank you Mr Bhat and team 👍
@neethuleo1410
@neethuleo1410 Год назад
It is already used to make hair dye
@darshangr6710
@darshangr6710 Год назад
ನಿಮ್ಮೆಲ್ಲರಿಗೂ ಎಷ್ಟು ಧನ್ಯವಾದ ತಿಳಿಸಿದರೂ ಸಾಲದು 🙏 ನಿಮ್ಮ ಕಾರ್ಯಕ್ರಮಗಳು ಅದೆಷ್ಟೋ ನಶಿಸಿ ಹೋಗುತ್ತಿರುವ ಜ್ಞಾನವನ್ನು ಉಳಿಸಬಹುದು, ಎಷ್ಟೋ ಜನರಿಗೆ ಜೀವನ ಕಲ್ಪಿಸಬಹುದು. ದೇವರು ನಿಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ನೀಡಲಿ🙏 ನಿಮ್ಮ ಕೆಲಸ ಹೇಗೆ ಮುಂದುವರಿಯಲಿ🙏🙏
@umagraj279
@umagraj279 Год назад
ಒಳ್ಳೆಯ ಉಪಯುಕ್ತ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು.
@hemalathatn4207
@hemalathatn4207 Год назад
ಉಪಯುಕ್ತ ಮಾಹಿತಿ ಧನ್ಯವಾದಗಳು
@nagarathnakrishnamuralimur6025
Such a genuine thing, thanks a lot Mr. Bhat n Bhat ☺️
@shivakumarshivakumar5499
@shivakumarshivakumar5499 Год назад
👌👌 ನಾವು ತೆಂಗು ಬೆಳೆ ಪ್ರದೇಶದವರು ಅರಸೀಕೆರೆ, ತಿಪಟೂರು ಪ್ರದೇಶ,,,,,,,but ಇದು ತಿಳಿದಿರಲಿಲ್ಲ 😊 ಮಾಹಿತಿ ಗಾಗಿ ಧನ್ಯವಾದಗಳು🎉
@manjunathkvnaradamuniagenc8062
Habba great 1M Inna 1 or 2 days Alli 1m guarantee reach aagthiri, all the best for ur hardworking nd sucessful journey ,god bless u, advance 1M congratulations bro 👏
@knowledge7512
@knowledge7512 Год назад
very ಸೂಪರ್ ಬಹಳ ಉಪಯುಕ್ತ ಮಾಹಿತಿ ನೀಡಿದರು.
@sharadammalingaiah2810
@sharadammalingaiah2810 Год назад
Very useful information,otherwise, the coco shells were just used as fuel or thrown away.The medicinal value of this oil is wonderful to be used for wounds,insect bites etc.thanks.
@aspuranik815
@aspuranik815 Год назад
Very nice...very informative...thank you Krishnamurthy
@vedashetty8196
@vedashetty8196 Год назад
Hosadondu aushadhiyannu thisili kottiddira thumba thanks. Nimma prathiyondu video kooda useful.
@mahabaleshwarapunchathody9680
olleya vishaya ...tumbaa haleyadada medicine maduva reeti torisidri.....
@gopalakrishna.bhat.7703
@gopalakrishna.bhat.7703 Год назад
Very good information. Thanks hareyalli gerete urisi hothida nantara antida dravavannu Kalige hatchuadannu kandiddene.
@venkatakrishnaacharya8291
@venkatakrishnaacharya8291 Год назад
ಈ ಹಿಂದೆ ಈ ಗೆರಟದ ಇದ್ದಲು ಮಾಡುವ ವಿಧಾನ ಕೇರಳದ ಒಂದು ಶ್ರಮದ ಕೆಲಸ ನೋಡಿದ್ದೆ, ಅದಕ್ಕಿಂತ ಇದು ಸುಲಭ ವಿಧಾನ ಮತ್ತೆ ಎರಡೊಂದು ಬಹಳ ಉಪಯುಕ್ತ ಉಪಯೋಗಿ ಆಯುರ್ವೇದ ಔಷಧ ನಿರ್ವಹಣೆಗೆ. ಧನ್ಯವಾದಗಳು.
@civilpse5458
@civilpse5458 Год назад
Thank you. Thanks a lot Krishnamurthy and family. Interesting.
@bharathidayanand936
@bharathidayanand936 Год назад
Thanks for sharing this knowledge, looking forward for unique content like this
@anithaanu9019
@anithaanu9019 Год назад
ಉಪಯುಕ್ತ ಮಾಹಿತಿ ಚಿತ್ರಣ, ಧನ್ಯವಾದಗಳು
@radhikamalode581
@radhikamalode581 10 месяцев назад
ಉತ್ತಮ ವಿಚಾರ ತಿಳಿಸಿದ್ದಕ್ಕೆ ತುಂಬಾ ಧನ್ಯವಾಗಳು.
@kiru2ki
@kiru2ki Год назад
Thanks Krishnamoorthy anna, innu ee reethi videos kodi. Video madida elrigu danyavadhagalu.
@thejaprasad3748
@thejaprasad3748 10 месяцев назад
ಹಿಂದಿನ ಕಾಲದಲ್ಲಿ ಕೆಲವು ವಸ್ತುಗಳಿಂದ ಔಷಧಿಯ ಬಳಕೆ ಮಾಡುತಿದ್ದರು ಅದನ್ನ ಈಗಿನ ಯುವ ಜನತೆಗೆ ಯಾವ ರೀತಿ ಉಪಯೋಗ ಆಗುತ್ತೆ ಅಂತ ಒಳ್ಳೆ ಮಾಹಿತಿಕೊಟ್ಟಿದ್ದಕ್ಕೆ ಧನ್ಯವಾದಗಳು .... ಹೀಗೆ ಮಂದುವರಿಯಲಿ ನಿಮ್ಮ sir
@lalitakamat4194
@lalitakamat4194 Год назад
ನನ್ನ ಅಮ್ಮ ತಾಮ್ರದ ತಟ್ಟೆಯ ಮೇಲೆ ಉರಿಯುವ ಗೆರಟೆ ಇಟ್ಟು ಎಣ್ಣೆ ತೆಗೆದು ಗಾಯಕ್ಕೆ ಹೆಚ್ಚುತ್ತಿದ್ದಳು
@subrahmanyahegde5649
@subrahmanyahegde5649 Год назад
ಉತ್ತಮ ವಿವರಣೆ,ಉತ್ತಮ ಮಾಹಿತಿ. ನೀವು ಸರಿಯಾಗಿ ಚಿತ್ರೀಕರಣ ಮಾಡುತ್ತೀರಿ.ಧನ್ಯವಾದಗಳು.
@ncsmart_kalpatharu
@ncsmart_kalpatharu 3 месяца назад
ಹೌದು...ನಿಜಕ್ಕೂ ಮೆಚ್ಚುಗೆಯ ಪ್ರಯತ್ನಗಳು. 👏🏻
@Peace-oq4fz
@Peace-oq4fz Год назад
Wow that's really wonderful medisin. Thank you very much for your information.
@abdelelnaser1437
@abdelelnaser1437 Год назад
Eni gotthand thippid du yenne undu pand... Masth Thanks annere 🙏🏻
@savitharamesh3966
@savitharamesh3966 Год назад
ಬಹಳ ಚೆನ್ನಾಗಿತ್ತು.... ಈ ವಿಡಿಯೋ
@SudarsanRamanujam
@SudarsanRamanujam Год назад
Very similar Juniper Oil extraction. Lovely.
@aswathanarayana4707
@aswathanarayana4707 Год назад
Namaste, nim yellaregu. As u have shown a great medicin to Manu kula. Makeing & Its Use..
@jfernandes365
@jfernandes365 Год назад
Very useful information, thanks
@shankarprasadrao6139
@shankarprasadrao6139 Год назад
Fabulous and very informative. Just loved the technic and proud too since India showed the world to extract zinc in this similar method. Unfortunately the same is forgotten. Shubhamastu. Yashaswibhava.
@ritadsouza4557
@ritadsouza4557 Год назад
Thank you so much, you have shown that very useful, can we get this oil , give the information, thank you.
@mjm3205
@mjm3205 Год назад
This video is VERY VERY INFORMATIVE. Thanks a lot
@dolorasutari898
@dolorasutari898 Год назад
Fantastic information. Good to know. One suggestion: please try to store it in glass bottle or jar. Such precious medicine shouldn't be stored in plastic. Thank you.
@sonalisonu5205
@sonalisonu5205 Год назад
🙏🙏🙏 very good information ❤️ thank you so much
@padmajaacharya4276
@padmajaacharya4276 Год назад
Unique agidey great kannappa dyanyavadagalu
@felcyfernandes1807
@felcyfernandes1807 Год назад
I saw first time in my life great bless ur hard wrk in our nati e plCe v hv mor
@prasannamendon9064
@prasannamendon9064 Год назад
ನಮ್ಮ ಅಜ್ಜಿಯವರು ಯಾವಾಗಲೂ ಮಾಡಿ ಇಡ್ತಿದರು, ಗಾಯ ಆದಾಗ ತಂದು ಹಚ್ಚುವಾಗ ತುಂಬಾ ಉರಿ ಆಗುದುಂಟ್, ಮಾತ್ರ ಗಾಯ 2 ದಿವಸದಲ್ಲಿ ನೋವು ಮಾಯ, ಕಂಡಿತಾ ಉತ್ತಮವಾದ ಔಷಧಿ ❤️
@a.j.vasudev7700
@a.j.vasudev7700 Год назад
Great 👍 👌 Learned about this -first time ! Thanks a lot 🙏
@sujalabhat1022
@sujalabhat1022 Год назад
ಮಾಹಿತಿಗಾಗಿ ಧನ್ಯವಾದಂಗೊ
@maneshdevadiga3753
@maneshdevadiga3753 Год назад
Very interesting and informative.
@nirmalabr8156
@nirmalabr8156 Год назад
Kalige chappali hakikondu madi bisi thageethu ondu hosa vishaya thilisiddeera thumba thanks
@sudarshanajri3815
@sudarshanajri3815 Год назад
Super bhatre ankulu hiriyakulu thippida Anne panpuna kendha aanda eer ayin malth thojayar bhatre useful information aanda bhaaree jagurthe aavodu anne malpunaga
@umaravi9053
@umaravi9053 Год назад
Very useful information and innovative thank you
@Natureworld847
@Natureworld847 Год назад
Namaste bhatre, erena chanaled attil, bokka mardh palpuna, poora undu. Enchane continue malpule, all the best for you 👍🎉
@varun8258
@varun8258 Год назад
Super mare ..nanu ನೆನೆಸಿ ಇರ್ಲಿಲ್ಲ astadru ಎಣ್ಣೆ ಬರುತ್ತೆ ಅಂತ..thank uu
@ashwinivashista9330
@ashwinivashista9330 Год назад
Very useful information 👏
@kinnimulkiraghavendragopal5936
Evan, by boiling coconut water, you can extract oil, which is Rama Bana, for any wound.
@shibanimitra4108
@shibanimitra4108 Год назад
Excellent 👌 ℹ️ information about our Ayurvedic 🇮🇳 medicines and oil. Thank you 😊 Anna.
@lokeshwarbhat9394
@lokeshwarbhat9394 Год назад
, Very nice, usefull information.thank you battre.
@rekhanagaraj133
@rekhanagaraj133 Год назад
Nimma arivige haagu sampradaayika vicharadharegalige dodda namaskara dhanyavaadagalu
@priyadamishra2639
@priyadamishra2639 Год назад
I saw your video, but could not understand the language but saw how to extract oil from coconut shell. Thanks a lot for this video.
@vaibhavdoddmane6172
@vaibhavdoddmane6172 Год назад
Good information brother. Thank you.
@jaleshmohandaspatali5625
@jaleshmohandaspatali5625 Год назад
Unique information Thank you bro.
@user-kp2lj1ep1m
@user-kp2lj1ep1m 9 месяцев назад
Thank you very much very valuable importance and information..
@bhargavisg9025
@bhargavisg9025 Год назад
I have seen this procedure, as a child, for extracting oil from cashew kernel , i was told that oil is very strong, can burn our fingers, n it is used to paint the wood , pillars etc to protect from wood insects
@shashankgangai8121
@shashankgangai8121 8 месяцев назад
Super oushada garate oil thanks e video madiddakkagi
@dineshbangera3650
@dineshbangera3650 Год назад
Wow super bro 🥰 edella navu kelidastte hiriyaru helidu adre nodilla niminda thilidu kondevu👌🥰
@bas8806
@bas8806 Год назад
Hosa vishya ,thanku
@sumadevi8611
@sumadevi8611 Год назад
Olle prayathna 🙏👍
@narayanamurthy5931
@narayanamurthy5931 Год назад
Fantastic information. Never saw this earlier.
@vigneshk.v.892
@vigneshk.v.892 Год назад
Thank you sir Namaskara 🙏🏻👍👌❤ Bangalore 🙏🏻🙏🏻🙏🏻🙏🏻🙏🏻🙏🏻🙏🏻
@RIZWANAHAMED2001
@RIZWANAHAMED2001 Год назад
Bhatre....thanks alot. We use coconut shell while cooking nati chicken, mutton etc. Its good tenderiser. Shells have many nutrients. In many countries the dates shell oil is used in medicines. U can simply imagine how powerfull it must be to tenderise meat.
@Not_really
@Not_really 6 месяцев назад
It was really nice of you to have added English subtitles to the video. Great content and a very rich comment section. I learned a lot from this. Thanks !
@Rajeev00732
@Rajeev00732 Год назад
Very informative ❤
@leelajaala6448
@leelajaala6448 Год назад
While heating water in hande ಹಂಡೆ we used to burn the coconut shell and use the small quantity of oil that oozed out to heal wounds and specially to remove the scar caused by the wound.
@florinedsouza4562
@florinedsouza4562 Год назад
Wow!!!: super, Adbhuta, vichitra,nanagantuu ashcharya, first time ie tarah yenne tegeudanna nododu sir thankyou bhatre😊😂
@pushpashetty6222
@pushpashetty6222 Год назад
Very good information . thank you for superb video
@kumudaroy7607
@kumudaroy7607 Месяц назад
Great information. Thanks a lot, Namaskara 🙏
@prk1989
@prk1989 Год назад
Gerate na nam mandya kade kanta antha karithivi... Olle oushadi guna irutthe 👌👌👌❤❤❤👍👍👍
@saraswathisaraswathi9090
@saraswathisaraswathi9090 Год назад
Nanu first keliddu thumba thanks nimige
@HemaPoojary
@HemaPoojary Год назад
Superb... What an excellent information 👌
@supriyasuvarna1559
@supriyasuvarna1559 Год назад
Very nice, thanks
@swarnalatha2066
@swarnalatha2066 Год назад
Good information thank you bhatre
Далее