ಒಂದು ಮಹಿಮೆಯ ಮೇಘ ಈ ಸ್ಥಳವ ಮುಚ್ಛಿದೆ ಒಂದು ಮಹಿಮೆಯ ಮೇಘ ನನ್ ಜನರ ಮುಚ್ಛಿದೆ ಅಗಲದ ಮೇಘವು ನೀ ಮುನ್ ನಡೆಸ್ವ ಮೇಘವು ನೀ ದೇವರಾತ್ಮನೆ ಪ್ರೀಯ ದೇವರಾತ್ಮನೆ ಬಲವುಳ್ಳ ದೇವರಾತ್ಮನೆ ಪರಿಶುದ್ಧ ದೇವರಾತ್ಮನೆ ಮಹಿಮೆಯ ದೇವರಾತ್ಮನೆ ಪ್ರೀಯ ದೇವರಾತ್ಮನೆ ಬಲವುಳ್ಳ ದೇವರಾತ್ಮನೆ ಪರಿಶುದ್ಧ ದೇವರಾತ್ಮನೆ ನನ್ನ ಮಾತಲ್ಲಿ ನನ್ನ ಉಸಿರಲ್ಲಿ ನನ್ನ ನಡೆಯಲ್ಲಿ ನನ್ನ ನುಡಿಯಲ್ಲಿ ಬೆರೆತಿರುವೆ ನೀ ನನ್ನ ನೆಪಲ್ಲಿ ನನ್ನ ನಡತೆಯಲ್ಲಿ ನನ್ನ ಗ್ರಹಿಕೆಯಲ್ಲಿ ನನ್ನ ಜೀವದಲ್ಲಿ ಬೆರೆತಿರುವೆ ನೀ ಪ್ರೀಯ ದೇವರಾತ್ಮನೆ ಅತಿಶ್ರೇಷ್ಟವಾದವನೆ ನನ್ನ ಆಳುವ ಪರಿಶುದ್ಧನೆ ಸ್ತೋತ್ರ ಅಯ್ಯ
Mahimeya song ayya. Because of Good transilation we feel the same presence. Thanks a lot for this Song we adopt this song in our church as well. Let the god's presence fill our church Halleluzha