ಸೂಪರ್ ನಮ್ಮೂರಿನ ಧಾರ್ಮಿಕ ಸ್ಥಳಗಳು😍 ಇನ್ನು ಪ್ರಮುಖವಾದ ಅಂತರಗಂಗೆ ಕಾಶಿ ವಿಶ್ವನಾಥ ದೇವಸ್ಥಾನ ಹಾಗೂ ಮುಳಬಾಗಿಲಿನ ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ಅವನಿ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೂ ಹಾಗೂ ಕೋಲಾರಮ್ಮ ದೇವಸ್ಥಾನ ಹಾಗೆ ಸೋಮೇಶ್ವರ ದೇವಸ್ಥಾನ ಹಾಗೂ ಪ್ರಮುಖವಾದ ಬಂಗಾರ ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಮಾಡಬಹುದಿತ್ತು ಅಕ್ಕ