Тёмный

Paitruka Suladi Ep-2| ಧನಧಾನ್ಯಗಳ ವೃದ್ಧಿಗಾಗಿ ಪಿತೃಪುಣ್ಯಕಾಲ | ಪೈತೃಕಸುಳಾದಿ | Vid ShrihariAchar Walvekar 

JnanaGamya Prasarana (JnanaGamya)
Подписаться 253 тыс.
Просмотров 9 тыс.
50% 1

JnanaGamya Prasarana presents "Paitruka Suladi - Ep 02" Kannada Spiritual Discourses by Vid Shrihari Achar Walvekar 𝄂 A Spiritual Discourses Series 𝄃
Title/ಶೀರ್ಷಿಕೆ : Paitruka Suladi / ಪೈತೃಕಸುಳಾದಿ
ಧನಧಾನ್ಯಗಳ ವೃದ್ಧಿಗಾಗಿ ಪಿತೃ ಪುಣ್ಯಕಾಲದಲ್ಲಿ ಏನು ಮಾಡಬೇಕು ? / Dhanadhān'yagaḷa vr̥d'dhigāgi pitr̥ puṇyakāladalli ēnu māḍabēku ?
Episode No. 02
Discourses by : Vid Shrihari Achar Walvekar
Subject : Dasa Sahitya : Suladi Sobagu
Link to "Suladi Sobagu" playlist : bit.ly/3r4pXj9
Link to "Pitru Kalpa" playlist : bit.ly/39lttP0
▶Paitruka Suladi Ep-1 ನೂರೊಂದುಕುಲ ಉದ್ಧಾರ | ಪಿತೃಋಣ ಮುಕ್ತಿಗಾಗಿ
• Paitruka Suladi Ep-1| ...
▶ Paitruka Suladi Ep-2 ಧನಧಾನ್ಯಗಳ ವೃದ್ಧಿಗಾಗಿ ಪಿತೃ ಪುಣ್ಯಕಾಲದಲ್ಲಿ ಏನು ಮಾಡಬೇಕು ?
• Paitruka Suladi Ep-2| ...
▶ Paitruka Suladi Ep-3 ಶ್ರಾದ್ಧ ಮಹತ್ವ ಸಾರ ಸಂಗ್ರಹ
ಪೈತೃಕಸುಳಾದಿ [ಮಟ್ಟತಾಳ]
ಶುಚಿ ಮಾರ್ದವ ಸ್ವಾದ ರುಚಿ ಅಮೃತಸಾರಾ
ರಚನೆ ಮನೋಹರಾ
ಅಚಲ ಅವಿರೋಧ ಪಚನ ಶುಭ್ರವರ್ನ
ನಿಚಯ ಮಿಳಿತ ರಹಿತ ಪ್ರಚುರ ಪ್ರಚುರ ಸಮ -
ಸುಚರಿತ ಸರ್ವದಲಿ ಅಚಿರ ಕಾಲ ಪ್ರಾಪ್ತಿ
ಸಚರಾಚರ ಪಾಲಾ ವಿಜಯವಿಟ್ಠಲ ನಾನಾ
ಉಚಿತ ಧರ್ಮಗಳೆಲ್ಲಾ ವುಂಟವಗೆ ಮಾಳ್ಪಾ ॥ ೨ ॥
ತ್ರಿವಿಡಿತಾಳ
ಹನುಮನ್ನ ಭೀಮ ಮಧ್ವ ಶುಕ ದುರ್ವಾಸ ಗುರು -
ತನುಜ ಅಶ್ವತ್ಥಾಮ ಲಕ್ಷ್ಮಣ ಬಲರಾಮ
ವನಚರ ವಾಲಿ ಅರ್ಜುನ; ಭರತ ಪ್ರದ್ಯುಮ್ನ
ಷಣ್ಮುಖ ಸಾಂಬ; ಸರ್ವೋತ್ತುಂಗ ; ಶತೃಘ್ನ
ಅನಿರುದ್ಧ; ತಾರಾ ಉದ್ಧವ ದ್ರೋಣಾಂಗದ ಸುಗ್ರೀ -
ವನು ಕರ್ನ , ಜಾಂಬುವಾನ್ನ ಧರ್ಮ ವಿದುರ ; ಶಂ -
ತನು ಸುಷೇಣ ಮಹಾಭಿಷಕ್, ನಾರದ ಭೃಗು
ಗುಣವಂತ ಲವ; ನೀಲ ದೃಷ್ಟದ್ಯುಮ್ನ ಭೀಷ್ಮ -
ಕನು ದುರ್ಮುಖ ಘಟೋತ್ಕಚ ಗಣಪ ಚಾರುದೇಷ್ಣ ,
ಎಣಿಸು ಕತ್ಥನ ಭಗದತ್ತ ವಿವಿಧ ಮೈಂದ -
ವನು , ನಕುಲ ಸಹದೇವ ; ಬಬ್ರುವಾಹನ
ಮನು ಶುಚಿ ಕೌಶಿಕ ಪ್ರಲ್ಹಾದ ಬಾಲ್ಹೀಕ
ಜನಪ , ಶರಭ , ವಸುದೇವ ದೇವಕಿ , ಗೋವ -
ರ್ಧನ ಪರ್ವತ , ನಂದಗೋಪ , ಗೋಕುಲ ವೃಂದಾ -
ವನ , ಗೋಪಿ ಗೋಪಾಲ, ಕಾಳಿಂದಿ ಮಧುರಾಪ -
ಟ್ಟಣ , ಶಕುನಿಜನಕ ಉಗ್ರಶೇನ ಅಕ್ರೂರ
ಘನ ಪರಾಕ್ರಮ ಭೀಷ್ಮ , ಸತ್ಯ , ಶ್ಯಮಂತಕ -
ಮಣಿ , ಕುಬ್ಜಿ , ಕೃತವರ್ಮ , ಸತ್ರಾಜಿತು, ಪಾಂಡು, ರು -
ಗ್ಮಿಣಿ , ಬಲಿ , ಭರತ , ಯಯಾತಿ , ಯದು ಸಾತ್ಯಕಿ
ಧನುರ್ಧಾರಿ ಅಭಿಮನ್ಯು , ಯುಯುತ್ಸು , ಸಂಜಯ
ಮುನಿವ್ಯಾಸ ಯೋಜನಗಂಧಿ , ಮಾದ್ರಿ ಕುಂತಿ
ಸನಕಾದಿ ಗಾಂಧಾರಿ ಕೃಪಾ ಕೃಪಿ ಪಾಂಚಾಲಿ
ತನುಜರೈವರು , ದ್ರುಪದ , ವಿರಾಟ , ಮಾದ್ರೇಶ
ಅನಿಮಿಷ ನದಿ , ಸರ್ವಪ್ರವಾಹ , ರೇವತಿ
ವನಧಿಸಪುತ , ನಾನಾದ್ವೀಪ , ಖಂಡ , ಕ್ಷೇತ್ರ
ವನ ಪರ್ವತ ಯಾಗ , ವರ್ಣಾಶ್ರಮ ಜಾತಿ
ಇನ ಚಂದ್ರಮ ವಂಶ ಪಾರಂಪರೆ ಗ್ರಹಿಸು
ವನ ಗೋಚರ ವಾನರ ಯದುವಂಶದಲಿ ಬಂದು
ಜನಿಸಿದ ಸ್ತ್ರೀಪುರುಷ ಇವರ ಈರ್ವಗೆ ತಿಳಿದು
ತೃಣವೆ ಮೊದಲು ಮಾಡಿ ಮುಕ್ತಿ ಯೋಗ್ಯರನಾ
ಇನಿತು ಬಿಡದೆ ಪಿತೃ ಪುಣ್ಯಕಾಲದಲ್ಲಿ ಯೋ -
ಚನೆ ಮಾಡಿ ಮತಿಯಿಂದ ಕೊಂಡಾಡಿದಾ ಭಕ್ತಿ
ಮನುಜನ್ನ ಸುಕೃತಕ್ಕೆ ಕಡೆಗಾಣೆ ಕಡೆಗಾಣೆ
ಗಣನೆ ಇಲ್ಲದ ಮಹಾಕುಲ ಉದ್ಧಾರ
ಧನಧಾನ್ಯ ವಿದ್ಯಾದ ವಿಜಯವಿಟ್ಠಲರೇಯ
ಕುಣಿ ಕುಣಿದಾಡುವ ಪಿತೃರೂಪಗಳಿಂದ ॥ ೩ ॥
❁ JnanaGamya UPI ID for contribution : 9449153529@upi
☎ Support and Sponsor : Phone No: +91 9449153529 📧 E-mail Id: suprajavinyasa@gmail.com
Editors, Cinematography, Design : Prasanna S. Achar
Production Studio : JnanaGamya Prasarana
Audio Master & Video Editing : Tejaswi Studio
Music Source : © Prasanna Audio, Suprith Enterprises
Cover Design : Supraja Vinyasa
All rights reserved. © & ℗ 2021 : Copyright & Published by : JnanaGamya Prasarana
✿ Subscribe and Stay updated with more Spiritual Discourses / Devotional Music.
✿ Please don't forget to Link share and invite your friends and family.
⚠️Please note : Unauthorised uploading of this video on any online portal will incite legal action.
𝄞 Enjoy and stay connected with us!!
►Free Subscribe to JnanaGamya : / jnanagamyaprasarana
►Like us on Facebook : / jnanagamyaprasarana
►Follow us on Twitter : / jnana_gamya
-----------------------------------------
❁ JnanaGamya PrasaraNa - an institution devoted in spreading the true knowledge. We are presenting the timely contextual content abundantly over the years. Support from the society will enrich us to provide more such significant content continuously to the seekers. You can sponsor series of programs or a single program to help this cause. Our's is a budding organization and we do not have any representatives. Hence, if you want to help us in spreading the true knowledge, please contact us directly. suprajavinyasa@gmail.com / + 91 9449153529
#JnanaGamya
#Bhagavatada_Kathegalu
#JnanaGamyaDiscourses
#JnanaGamyaPravachana

Опубликовано:

 

14 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 19   
@parimalaprasad5285
@parimalaprasad5285 2 года назад
🙏🙏
@Latha.J.N
@Latha.J.N 3 года назад
Shree gurubhyonamaha
@kgkarnad9152
@kgkarnad9152 2 года назад
Sooooooooooooper.
@lakshmanabheemarao7395
@lakshmanabheemarao7395 3 года назад
🙏🙏🙏🙏ಆಚಾರ್ಯರಿಗೆ ವಂದನೆಗಳು
@swamymk2746
@swamymk2746 3 года назад
AACHARYARA PADHAGALIGE NAMASKAARAGALU GURUBHYO NAMAHA OM NAMO NARAYANAYA
@prabhavati9588
@prabhavati9588 3 года назад
ಉತ್ತಮ ವಿಶ್ಲೇಷಣೆ
@RajaRam-vj5hx
@RajaRam-vj5hx Месяц назад
🌹🌹🌹🌹🌹🌹🌹🙏🙏🙏🙏🙏🙏
@renukasr2309
@renukasr2309 3 года назад
PUJYASRI ACHARYARIGE BAKTHIPURVAKA NAMASKARAGALU 🙏🏻🙏🏻🙏🏻🙏🏻🙏🏻
@kumudinikundangar1349
@kumudinikundangar1349 3 года назад
Tumba chennagi vivarisiddiri anantanant namaskaragalu 🙏🙏🙏🙏🙏🙏🙏
@rukminimb5874
@rukminimb5874 3 года назад
Prasanna avarige vishesha dhanyavaadagalu.. Shri Shrihari acharyarige namaskaaragalu.. Aparupada vishaya sakaaladalli tilisi muruu janaruu ( seva kartrugaluu) upakaara maadiddiri 🙏🙏
@ramachandrabhat2413
@ramachandrabhat2413 3 года назад
ನಮಸ್ಕಾರಗಳು
@joshiig
@joshiig 3 года назад
🙏🏻🙏🏻🙏🏻🙏🏻🙏🏻
@s.m.kuppi.9349
@s.m.kuppi.9349 3 года назад
ಹರೇ ಶ್ರೀನಿವಾಸ ಹರೇ ರಾಮ ಹರೇ ಕೃಷ್ಣ ಹರೇ ಶ್ರೀನಿವಾಸ.🙏🙏🙏🙏🙏🙏🙏🙏
@venkatappanarasimhaiah6987
@venkatappanarasimhaiah6987 3 года назад
🌷🙏🏼🙏🏼🙏🏼🌷ಶ್ರೀ ಕೃಷ್ಣರ್ಪಣಾಮಸ್ತು 🌷🌹🙏🏼🌷👌🏽👍🏼🤣🌷🌹
@sujatabanaji7615
@sujatabanaji7615 2 года назад
🙏🙏🙏🙏
@jayasreeparsrinath4369
@jayasreeparsrinath4369 3 года назад
🙏🏻🙏🏻🙇🙇
@sreedevitr535
@sreedevitr535 2 года назад
🙏🙏🙏🙏🙏
@honnabskiran4561
@honnabskiran4561 3 года назад
🙏🙏🙏
@anaghajoshi2580
@anaghajoshi2580 3 года назад
🙏🙏🙏
Далее
А я с первого раза прошла (2024)
01:00
Gajendra Moksha | Sri Vadirajaru
16:27
Просмотров 3,6 млн
А я с первого раза прошла (2024)
01:00