Тёмный

PART-02 | ಏಷ್ಯಾದಲ್ಲೇ ಏಕೈಕ ಮಹಿಳೆ | Duniya vijay in mysuru | Rj sunil | drogrn manju | RJ-373 

RJ SUNIL PRANK CALLS
Подписаться 1,1 млн
Просмотров 189 тыс.
50% 1

Опубликовано:

 

17 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 374   
@rameshramram3330
@rameshramram3330 2 месяца назад
ನಮ್ಮ ಸರಗೂರಿನವರು ಇವರ ಬಗ್ಗೆ ನನಗೆ ಗೊತ್ತಿರಲಿಲ್ಲ ಧನ್ಯವಾದಗಳು ವಿಜಯ್ ಸರ್ ಮತ್ತು ಸುನಿಲ್ ರವರಿಗೆ ಇಂತವರನ್ನು ಗುರುತಿಸಿದ ನಿಮ್ಮ ಕಾರ್ಯ ಶ್ಲಾಘನೀಯ...🙏🙏🙏
@ranganathgaranganath901
@ranganathgaranganath901 2 месяца назад
ದುನಿಯಾ ವಿಜಿಸರ್ ಗೆ ಒಳ್ಳೆಯದಾಗಲಿ ನಿಮ್ಮ ಭೀಮ ಸಿನಿಮಾ 100 ದಿನ ಓಡಲಿ ಧನ್ಯವಾದಗಳು ಸರ್
@darshangowda9842
@darshangowda9842 2 месяца назад
ವಿಜಿಯಣ್ಣ ಕಪ್ಪು ಕಸ್ತೂರಿ ಅನ್ನೊ ಮಾತು ನಿಜವಾಯಿತು 🙏💐
@MeghaMegha-jn7mw
@MeghaMegha-jn7mw 2 месяца назад
ಈ ತರ ಮಾಡಬೇಕು ಸಿನಿಮಾ ಪ್ರಮೋಷನ್. ಪ್ರಮೋಷನ್ ಮಾಡಿದ್ದಕ್ಕೂ ಸಾರ್ಥಕತೆ ಆತ ನೋಡಿ... 👌♥️
@jangli_official
@jangli_official 2 месяца назад
ಎಂತ ಶತ್ರುವು ಕೂಡ ಈ ಸಂದೇಶ ನೋಡಿದರೆ ಕಣ್ಣಲ್ಲಿ ನೀರು ಬರುತ್ತೆ ಲವ್ ಯು ವಿಜಿ ಅಣ್ಣ❤
@LinguKaradi
@LinguKaradi 2 месяца назад
ಹೌದು 🎉
@GovindappaGovindappa-nt5qj
@GovindappaGovindappa-nt5qj Месяц назад
t
@rajeshanjanadri6762
@rajeshanjanadri6762 2 месяца назад
ನನ್ನ ಜೀವನದಲ್ಲಿ ನೋಡಿದ ಒಂದು ಅದ್ಬತ ಸಂದರ್ಶನ ಇದು 😢 ದುನಿಯಾ ವಿಜಿ sir ನಿಮಗೆ ಒಳ್ಳೆದಾಗಲಿ 🎉🎉🎉
@kalaajnana
@kalaajnana 2 месяца назад
ತುಂಬಾ ಉತ್ತಮವಾದ ಸಂದರ್ಶನ, ನಮಗೆ ಇವರ ಬಗ್ಗೆ ತಿಳಿದು ತುಂಬಾ ಆಶ್ಚರ್ಯ ಮತ್ತು ಸಂತೋಷವಾಯಿತು 💐
@shivanandabassappaji4510
@shivanandabassappaji4510 2 месяца назад
First time i cried after seeing both of you together and i just liked the way you behaved with the great lady.
@basavarajuraju8877
@basavarajuraju8877 2 месяца назад
ಒಳ್ಳೆಯ ಸಂದರ್ಶನ ಜೊತೆಗೆ ಒಳ್ಳೆಯ ಸಂದೇಶವನ್ನು ನೀಡಿದಾ ಸಲಗ ವಿಜಿ ಅಣ್ಣ ಹಾಗೂ ಸುನೀಲ್ ಅಣ್ಣಾಗು ಅಭಿನಂದನೆಗಳು...🙏👏👏
@KemparajuHS-d6t
@KemparajuHS-d6t 2 месяца назад
ನಿಮ್ಮ ಈ ಸೇವೆ ನಿರಂತರವಾಗಿ ಸಾಗಲಿ ಬ್ರದರ್.. ಗಾಡ್ ಬ್ಲೆಸ್ ಯು...❤
@mohanjr8320
@mohanjr8320 2 месяца назад
ಸೂಪರ್ ವಿಜಿ sir ನಿಮ್ಮ ಮೇಲೆ ennu ಗೌರವ ಜಾಸ್ತಿ ಆಯ್ತು sir 🙏
@rajeev340
@rajeev340 2 месяца назад
ನಮ್ಮ ಕಡೆ ಇಂದ ಹೆಲ್ಪ್ ಮಾಡ್ತೀವಿ ಅಮ್ಮ ಬರ್ತೀವಿ ಜೈ ಭೀಮ ಜೈ ಸುನೀಲ್ ಅಣ್ಣ ಸಲಗ ವಿಜಯ್ ಅಣ್ಣ ❤️🔥 8:50
@chetankumar834
@chetankumar834 2 месяца назад
ಅವರ ಹೆಸರು ಏನು?
@real_one_67
@real_one_67 2 месяца назад
ಈ ರೀತಿ movie promotion yallu nodilla, great gesture by Vijay Kumar sir...All the best for BHEEMA movie.. ಭೀಮ👍
@manjureddy6889
@manjureddy6889 2 месяца назад
ಈ ತರದ ವಿಷಯಕ್ಕೆ ಅಣ್ಣ ನೀವು ತುಂಬಾ ನಮಗೆ ಇಷ್ಟ ಆಗೋದು..❤🙏🏻🙏🏻❤️ all the ಬೆಸ್ಟ್ ಭೀಮ್
@sukesh.k64
@sukesh.k64 2 месяца назад
ಎಂಥ ವ್ಯಕ್ತಿ‌ ವಿಜಿ ಸರ್ ನೀವು? ನಿಜವಾಗಲೂ‌ ಅದ್ಭುತ ಕೆಲಸ..‌ ನಿಮ್ಮ‌ ಮೇಲಿನ‌ ಅಭಿಮಾನ‌ ಹೆಚ್ಚಾಯಿತು..
@AffectionateBeetle-ev8mx
@AffectionateBeetle-ev8mx 2 месяца назад
😢😞♥️ ಸೂಪರ್ sir ಈ ತರಹ ಫಸ್ಟ್ ಟೈಮ್ ಸರ್ ನೋಡಿರೋದು ಇಂಟರ್ವ್ಯೂ ಮಾಡಿರೋದು 🙏🙏🙏 ಒಳ್ಳೆದಾಗಲಿ ನಿಮ್ಮ ಕುಟುಂಬಕ್ಕೆ 🙏🙏
@sagarraju1021
@sagarraju1021 2 месяца назад
ವಿಜಯ್ ಅಣ್ಣ ನೀವು great ಅಣ್ಣ ❤❤❤❤
@optamgowdagowdac8921
@optamgowdagowdac8921 2 месяца назад
ನಮಸ್ಕಾರ ವಿಜಿ ಸರ್ ನಿಮ್ಮ ಭೀಮ ಸಿನಿಮಾ ಗೆಲ್ಲಲಿ ಒಳ್ಳಯದಾಗಲಿ ಸರ್ 💞💞💞
@ankitharkal9921
@ankitharkal9921 2 месяца назад
ವಿಜ್ಜಿ ಅಣ್ಣ ನೀವ್ ಸೂಪರ್ ಹಾಗೆ ಒಳ್ಳೆಯ ಕೆಲಸ 👍
@Bharathduniya
@Bharathduniya 2 месяца назад
ಇದೆ ಕಾರಣಕ್ಕೆ ನಾನು ನಿಮ್ಮ ಅಭಿಮಾನಿ ಆಗಿರುವೆ ದೇವ್ರು
@raghunayak143naik
@raghunayak143naik 2 месяца назад
ಅಣ್ಣ ನಮ್ಮ ಕೋಟೆ ಹಾಸ್ಪಿಟಲ್ಗು ಬರಬೇಕಿತ್ತು ನಿಮ್ಮ ತುಂಬಾ ಇಷ್ಟ ಪಡ್ತಾರೆ ಎಲ್ಲರೂ ಹಾಗೇ ನಮ್ಮ ಆಂಬುಲೆನ್ಸ್ ಸೇವೆ ಮಾಡುವರನ್ನು ಗುರ್ತಿಸಿ ಮಾತ್ಅಡಿಸಿ...
@TechnicalDhigu
@TechnicalDhigu 2 месяца назад
ಸಮಾಜಕ್ಕೆ ಒಳ್ಳೆ ವಿಷಯ ಹಾಗೂ ಜಾಗರೂಕತೆ ಮೂಡಿಸುತ್ತಿದಿರಿ... ಈ ನಿಮ್ಮ ಪ್ರಯತ್ನ ನಿರಂತವಾಗಿರಲಿ...ನಮ್ಮಅಪ್ಪು ಅವರು ಸಮಾಜಕ್ಕೆ ಮಾದರಿ ಆಗಿದ್ದಾರೆ ಹಾಗೆ ನೀವು ಸಹ ಸಮಾಜಕ್ಕೆ ಉತ್ತಮ್ಮವಾದದನ್ನು ಬಯಸುತ್ತಿದಿರಿ... ದೇವರು ನಿಮ್ಮಗೆ ಆರೋಗ್ಯ, ಆಯಸ್ಸು,ಕೊಟ್ಟು ಕಾಪಾಡಲಿ ವಿಜಿ ಅಣ್ಣ...
@mahadevaswamyankanna9890
@mahadevaswamyankanna9890 2 месяца назад
ನಮಸ್ತೆ ತಾಯಿ, ನನಗೆ ಇನ್ನೊಂದು ಜನ್ಮ ಇದ್ರೆ ನೀವೇ ನನ್ನ ತಾಯಿ 🙏
@SiddarthSid-xc8ps
@SiddarthSid-xc8ps 2 месяца назад
ವಿಜಿ ಅಣ್ಣನನ್ನು ನಾನು ಸಿದ್ದಾಗಂಗೆ ಬಂದಾಗಲೇ ಅವರು ಏನು ಅಂತ ಗೊತ್ತು ಅವರು ಹೀರೋ ಅಲ್ಲ ಒಬ್ಬ ಒಳ್ಳೆ ಮನುಷ್ಯ ಜೈ ಭೀಮ್ ❤❤❤❤
@lingarajuhr1965
@lingarajuhr1965 Месяц назад
ಗ್ರೇಟ್ ವಿಜಯ್ ಸರ್...🎉🎉❤❤❤❤❤❤
@Veerjawan-t7z
@Veerjawan-t7z 2 месяца назад
Really heart touching movement Vijay sir
@vijayraj2813
@vijayraj2813 2 месяца назад
ಜೈ ವಿಜಿ ಸರ್ ನಾನು ಮೊನಾಲಿಸಾ ರಾಕ್ಷಕ ರಂಗ sslc ds ಇಂದ ನಿಮ್ಮ ಅಭಿಮಾನಿ ನಿಮ್ಮ ಮೊದಲು intervew ಬಂದಿದ್ದು ರಿಷಿ ಸಿನಿಮಾ ಕುಂಬಾರಲ್ಲಿ ಹುಡುಗ love marrage ಅಂಥ ದುನಿಯಾ ಪೋಸ್ಟರ್ ನೋಡಿ ನನ್ನ ಸ್ನೇಹಿತ ಪ್ರಭುಗೆ ಹೇಳಿದ್ದೆ 50 days ಪಕ್ಕಾ ಅಂಥ ಆದ್ರೆ ದುನಿಯಾ ಇತಿಹಾಸ ಸೂಪರ್ ಅಣ್ಣಾ 🌹🙏🏻🙏🏻🙏🏻
@umakalegowda8808
@umakalegowda8808 2 месяца назад
Vijay anna nivu tumba olle manassu iruva vyakti
@graminajagattu7703
@graminajagattu7703 2 месяца назад
Great job Viji sir❤❤❤❤❤❤❤❤❤❤❤❤❤❤
@JRahul-24
@JRahul-24 2 месяца назад
ವಿಜಯ್ ಸರ್ ಅನ್ನು ಪ್ರೀತಿಸೋರಿಗೆ ಮಾತ್ರ ಗೊತ್ತು ಇವರೆಂತಹ ಸಂಪತ್ತು ಅಂತ.. ❤
@lingarajusargur8230
@lingarajusargur8230 2 месяца назад
ನಮ್ಮ ವನಸಿರಿ ನಾಡು H D ಕೋಟೆ &ವನ ಜಲ ಸಿರಿ ನಾಡು ಸರಗೂರಿಗೆ ಭೇಟಿ ಕೊಟ್ಟಂತ ವಿಜಯ್ ಸರ್ ಗೂ &RJ ಸುನಿಲ್ ಸರ್ ಗೂ ತುಂಬು ಹೃದಯದ ಧನ್ಯವಾದಗಳು 🎉
@chandrikanayak9500
@chandrikanayak9500 2 месяца назад
This is really heart touching. I got inspired. Thx to vijay sir Heroes in reel should be hero in real. That is what our society needs
@praveenbadami2030
@praveenbadami2030 2 месяца назад
Anna nanu nimma First Movie Duniya filminda ista pattu pan agidene. God bless u anna. Namma CM huli hatra ondsala nivu matadi e tayige ondu help madi. Nive hana kodbahudu adu dodda vishaya alla, government swalpa ivra kadege gamana kodli ❤ tq u viji anna, all the best for your upcoming movie bhima.
@shankar2850
@shankar2850 2 месяца назад
I'm shankar from Malaysia... Thanks. Vijay sir your social awareness ❤💐🙏👍🌹🇮🇳👌
@rakshayogeshvar2676
@rakshayogeshvar2676 2 месяца назад
💛❤️ 🔱 ಓಂ ಕಾಲಯ ತಸ್ಮೈ ನಮಃ ಓಂ 🌍 ✅
@lakshminayaka3053
@lakshminayaka3053 2 месяца назад
Speechless❤ great honor to one and only lady by vijay kumar 😍
@veenajoshi8454
@veenajoshi8454 2 месяца назад
ವಿಜಯ್ bro it's really great video thank you... For your respect towards the great women 🙏
@raghunayak143naik
@raghunayak143naik 2 месяца назад
ವಿಜಿ (ಅಣ್ಣ) ನೀವು ತುಂಬಾ ಎಲ್ಲರಿಗೂ ತುಂಬಾ ಇಷ್ಟ ನೀವು ಅಂದ್ರೆ ನಮ್ಮ ಕೋಟೆ ನಾಡಿಗೆ ಬಂದು ಎಲ್ಲರ ಮನಸನ್ನು ಗೆದ್ದಿದೀರಾ..💞💐💐💐
@GopiVenkataswamy-x2n
@GopiVenkataswamy-x2n 2 месяца назад
So Sweet of Respected Vijay Sir love from Mysuru 🌹🙏♥️💯
@YugaYuga-c9j
@YugaYuga-c9j 2 месяца назад
All the best thayi God bless you
@prakruthihn888
@prakruthihn888 2 месяца назад
Thumba ದಿನಗಳ ನಂತರ ಒಂದು ಒಳ್ಳೆ ವಿಡಿಯೋ ನೋಡ್ದೆ
@kabirali2157
@kabirali2157 2 месяца назад
Nice gentle man god bless you ❤️🙏
@shantharajukc1337
@shantharajukc1337 2 месяца назад
ವಿಜಯ್ sir ಧನ್ಯವಾದಗಳು ನಿಮ್ಮ ಈ ವಿಶಾಲ ಹೃದಯದ ಮನಸಿಗೆ 💐💐💐
@prakashmr6413
@prakashmr6413 2 месяца назад
Bhima.cenema.nanu.innu.nodilla.vijai.sir.nanagehusharirilla.barovar.fyamyli.smetha.nodthivi.vijaysir.tqsir
@kannadagamers2041
@kannadagamers2041 2 месяца назад
Sunil sir namaghe 😢 ond sarie tumbaa duakka aythu really good person duniya ❤ sir 👌👏
@SHOWMAN-xx7sr
@SHOWMAN-xx7sr 2 месяца назад
ನೊಡೋಕೆ ಮತ್ತು ಫಿಲಂ ಅಲ್ಲಿ ವಿಲನ್ ಆದ್ರೂ ನಿಜ ಜೀವನದಲ್ಲಿ ಮೃದು ಮನಸ್ಸಿನವರು ❤❤
@ManjuManju-pb8jy
@ManjuManju-pb8jy 2 месяца назад
Anna nivu thumba olleyvru devru nimna chanagi ittrli 😮😮😮😮i am Big fan of duniya viji Anna 💓❤️❤️😘💕
@shekarv7528
@shekarv7528 2 месяца назад
Great work by duniya Viji sir being an actor recognising a great woman
@ashalatha6833
@ashalatha6833 2 месяца назад
Viji sir super.ಇಂತವರನ್ನು ದುನಿಯಾ ಕೆ ತೋರಿಸಿದ್ದಕ್ಕೆ.,,🎉😊
@Prashanthhugar-f1g
@Prashanthhugar-f1g 2 месяца назад
Super sir this work.good luck Vijay sir
@maheshmahalingappa5994
@maheshmahalingappa5994 2 месяца назад
ನೀವು ನಿಜವಾಗಿಯೂ ಒಳ್ಳೆಯ ಕೆಲಸ ಮಾಡಿದ್ದೀರಿ. ಅವರು ಸಂತೋಷವಾಗಿರಲು ನಾನು ಬಯಸುತ್ತೇನೆ 😊
@divakardiaa4951
@divakardiaa4951 2 месяца назад
ನಿಜವಾದ ಮೂವಿ ಪ್ರಮೋಷನ್ ಅಂದ್ರೆ ಇದು sir much lv viji ಬಾಸ್ 🥰
@NanjeGowda-sr9uc
@NanjeGowda-sr9uc 2 месяца назад
ಇದು ನಮ್ಮ ಬಾಸ್ ಅಂದ್ರೆ 🔥🔥🔥
@shivakumar-sk9so
@shivakumar-sk9so 2 месяца назад
The man has changed a lot ❤
@harshaappu833
@harshaappu833 2 месяца назад
ನಿಜ್ವಾಗ್ಲೂ ನಿಮ್ ಮನಸು ತುಂಬಾ ಒಳ್ಳೇದು ಸರ್ ಅಪ್ಪು ಬಾಸ್ ಬಿಟ್ರೆ ನೀವೇ ಇಸ್ಟ್ ಇಷ್ಟ ಆಗಿದು ❤❤
@narasimhamurthy3025
@narasimhamurthy3025 2 месяца назад
ದುನಿಯಾ ವಿಜಯ್ ಸರ್, ಯು ಆರ್ ಗ್ರೇಟ್. 🙏🏾🙏🏾🙏🏾🙏🏾🙏🏾
@NSDocumentary
@NSDocumentary 2 месяца назад
ಕಣ್ಣಂಚಲಿ ನೀರು ಬಂತು ನೋಡಿ❤ ಧನ್ಯವಾದಗಳು ಗುರುತಿಸಿದ್ದಕ್ಕೆ...🙏
@CkCk-nu9ix
@CkCk-nu9ix 2 месяца назад
ನಿಜವಾಗಲೂ ಕಣ್ಣಲ್ಲಿ ನೀರು ಬರುತ್ತೆ ಈ ವಿಡಿಯೋವನ್ನು ನೋಡಿದ್ರೆ
@mallikarjunpatil5946
@mallikarjunpatil5946 2 месяца назад
Sir superrrrrr 🙏🙏🙏🙏🙏🙏🙏🙏
@vcshivakumarvaddagere
@vcshivakumarvaddagere 2 месяца назад
ಇಂತಹವರನ್ನು ಗುರುತಿಸೋದು ಬಹಳ ಮುಖ್ಯ ಕೋಟಿ ಕೋಟಿ ಪ್ರಣಾಮಗಳು
@sadappajakanur-dm3sp
@sadappajakanur-dm3sp 2 месяца назад
ಎನ್ನಸಾರ್ ನಿವು ನನನ್ನ ಅಳಿಸಿದರಲ್ಲ ನಿವು ಆ ತಾಯಿಗೇ ಕೂಟಿ ನಮನಗಳು. 🙏🙏🙏🙏🙏👌👌👌👌👌👍👍👍👍👍🌹🌹🌹🌹🌹❤️❤️❤️❤️❤️
@nageshnagu8169
@nageshnagu8169 2 месяца назад
Great job viji sir 🙏
@sureshnaik3421
@sureshnaik3421 2 месяца назад
Viji sir nivu munde barbeku ತುಂಬಾ olle olle kelasa madatira i love you viji sir 🙏🙏🙏🙏🙏
@thippeshthippesh3804
@thippeshthippesh3804 2 месяца назад
❤❤ ವಿಜಿ ಸರ್ ಸೂಪರ್ 😊
@PraveenkumarDeshpande
@PraveenkumarDeshpande 2 месяца назад
🙏🙏🙏ಜಯ್ ಭೀಮ 🙏🙏🙏
@sagarhs5808
@sagarhs5808 2 месяца назад
Appreciated your work Madam .👍 veji sir heege inthavaranna gurutusi avarige olled mado guna tumba inspiration agutte. Olledagli nimge jai Bheema.
@jayashankarjay1744
@jayashankarjay1744 2 месяца назад
ವಿಜಯ್ ಕುಮಾರ್ ಸರ್ ನಿಮ್ಮ ಭೀಮ ಸಿನಿಮಾಕ್ಕೆ ಜಯವಾಗಲಿ ❤
@rajeev340
@rajeev340 2 месяца назад
ಸೂಪರ್ ❤️❤️❤️❤️ಅಣ್ಣ 0:15 ಭೀಮ
@anildiffrent2761
@anildiffrent2761 2 месяца назад
ವಿಜಿ ಅಣ್ಣ ಭೀಮಗೆ all the best 👍🥰
@ningaraju.bningu1187
@ningaraju.bningu1187 2 месяца назад
ಜೈ ಭೀಮ and ಸುನೀಲ್ ji 💐💐💐💐
@SYEDSALMAN8273
@SYEDSALMAN8273 2 месяца назад
Hatsof viji Sir ❤❤❤❤❤❤
@krishnamurthy7586
@krishnamurthy7586 2 месяца назад
ಜೈಭೀಮ್ ...... ದುನಿಯಾ ವಿಜಯ್ ಅವರಗಿಗೆ ಜೈ
@mariswamikomar6197
@mariswamikomar6197 2 месяца назад
Helping hero super work sir
@chethann9747
@chethann9747 2 месяца назад
ತುಂಬಾ ಸಂತೋಷವಾಯಿತು ಅವರ ಸೇವೆಯನ್ನು ಗುರುತ್ತಿಸದಕ್ಕೆ
@beereshs1778
@beereshs1778 2 месяца назад
Super vijay sir D BOSS abimanigalu nimma movie ge navu saport madtivi jai Chamundeshwari jai D BOSS
@vishwahiremath7160
@vishwahiremath7160 2 месяца назад
ಬಡ್ಡಿ ಮೆಗಂದ್ ಬೇಡ ಅಂದ್ರು ಕಣ್ಣೀರು ಬಂತು last ge
@Bharathduniya
@Bharathduniya 2 месяца назад
Nija brother 😢
@vasu2440
@vasu2440 2 месяца назад
You are telling right boss.
@praveenmj5993
@praveenmj5993 2 месяца назад
Viji anna edakke middel class avaruge esta agodu anna heng edru n hanta middel class janaaa nang beku antaralla ede esta agutte 🥹😘😘❤️‍🩹 Viji anna we love u @duniyaviji & Sunil anna
@ಸಂಗಪ್ಪ.ಹ.ಹುಣಸಿಮರದ
👌👌👌ಸೂಪರ್
@shivudunyavijiannafanchall6561
@shivudunyavijiannafanchall6561 2 месяца назад
ಸೂಪರ್ ಅಣ್ಣ ❤hats of boss🙏
@leelavathi7376
@leelavathi7376 Месяц назад
Namma h.d kote ,sargurnavru antha keli kushi aythu ,Vijay sir nimna e karyakke abinandanegalu
@manjunathreddy9857
@manjunathreddy9857 2 месяца назад
Super work by Vijay Bro
@princzdancezumbaacademy8423
@princzdancezumbaacademy8423 2 месяца назад
Really Superb & Good Job Heartly I Wish U All Success Duniya Vijay Anna ❤❤
@mallikarjunpatil5946
@mallikarjunpatil5946 2 месяца назад
Your movie Bheem super duper nanu I move yanna 10 sala nodiddini sir nimage a devaru 100 varush kalpi sali HAPPY INDEPENDENCE DAY 🎆🫡
@sagarappu7143
@sagarappu7143 2 месяца назад
ನಿಮ್ ಕೆಲಸಕ್ಕೆ ನನ್ನದೊಂದು ಸಲಾಮ್ ಸಾರ್ ❤😢😢😢😢
@nagarajbg8522
@nagarajbg8522 2 месяца назад
ಜೈ ವಿಜಿ ಬಾಸ್ 🙏🏿
@puttukittur1132
@puttukittur1132 Месяц назад
Masth. Ithi. DUNIYA Vijay Anna. THANK YOU. Vijay. ANNA
@badboyzmandya
@badboyzmandya 2 месяца назад
Ultimate, heart touching episode ❤❤❤
@maheshamaheshamahesha2742
@maheshamaheshamahesha2742 2 месяца назад
ತುಂಬಾ ತುಂಬಾ ಧನ್ಯವಾದಗಳು ಸರ್ ನೀವು ಏನು ಅಂತ ತೋರಿಸಬಿಟ್ರಿ ಸರ್ 🙏
@sagarpailwanjagadal
@sagarpailwanjagadal 2 месяца назад
Super guruve adakke nanu nim fan agirodu
@MohammadAli-vj9ee
@MohammadAli-vj9ee 2 месяца назад
ತಂಗಿ ನೀನು 8 ಯದೇ ಭಂಟಿ. ವಿಜಯ್ sir 🙏🙏ಸೂಪರ್ sir ನಿಮ್ಮ ಇಂಟಿರೀವ್
@Ajjuskere
@Ajjuskere 2 месяца назад
ನಿಜವಾದ ಹೀರೋ ಇವರೇ 🎉
@sadashivamurthykn2451
@sadashivamurthykn2451 2 месяца назад
Realy great sir iam selute both and ಮೇಡಂಗೆ
@revathistudiovideojaga6842
@revathistudiovideojaga6842 2 месяца назад
ಸರಗೂರು ನಮ್ಮೂರು. Welcome ಟು ವಿಜಿಸರ್
@pradeepkumardeepu2600
@pradeepkumardeepu2600 2 месяца назад
Super viji anna intha promotion nan lyf alli 1st time nodthirodhu Shubha vagali nimage
@Halesha24
@Halesha24 2 месяца назад
ದೇವರು ಒಳ್ಳೆಯದು ಮಾಡಲಿ ನಿಮಗೆ
@Narashimhamurthy-l5c
@Narashimhamurthy-l5c 2 месяца назад
super viji sir.........
@SamarthaM-ge2tl
@SamarthaM-ge2tl 2 месяца назад
Super brother all the best
@premakundar5985
@premakundar5985 2 месяца назад
Great Vijay sir
@madhusiddarth1589
@madhusiddarth1589 2 месяца назад
Great job sir heads of
@maheashmahi1755
@maheashmahi1755 2 месяца назад
Good jab ವಿಜಿ ಸಾರ್ 🙏🌹🙏
Далее