Тёмный

PART 08 | 'ನನ್ನನ್ನ ಯಾಕೆ ಒತ್ತಾಯ ಮಾಡ್ತೀರಿ?' |Masth Magaa Upendra Interview Amar Prasad Prajaakeeya UPP 

Masth Magaa
Подписаться 2,3 млн
Просмотров 139 тыс.
50% 1

Contact For Advertisement in Our Channel
masthads@gmail.com
..............
.
.
.
.
.
.
.
#Upendra #RealStar #UpendraInterview #Prajaakeeya #Prajakeeya #Uppi #UPP #KarnatakaElections #upendrasuvarnanews #UpendraSpeech #upendraand #MasthMagaa #AmarPrasad

Опубликовано:

 

11 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 946   
@dreamlight1097
@dreamlight1097 Год назад
ನಮ್ಮದೇ ಗೆಲುವು👍 vote for prajakiya
@userrake
@userrake Год назад
Vote for a candidate whom you think will work honestly, that's what he is trying to convey
@vinaykumarva8538
@vinaykumarva8538 Год назад
First yar candidate hen madthidaree anth tilkooo black agii vote akbedii anth helthidaree uppi sir
@thedon207
@thedon207 Год назад
I vote prajakeeya
@Maheshdubai
@Maheshdubai Год назад
The same contest started by AAP Now they are also the same as other
@pushpalathathyrappa6710
@pushpalathathyrappa6710 Год назад
@@Maheshdubaiif you think they are like AAP after getting power you can remove them as you got the power as well that’s what is telling all the time.. it possible nothing is impossible in the universe but it takes time..
@maheshmathad7038
@maheshmathad7038 Год назад
ಪ್ರಚಾರ ಅಲ್ಲಾ...ವಿಚಾರಕ್ಕೆ ಗೆಲುವಾಗಲಿ .... ನಾಯಕರೇ ಬೇಡ ಎನ್ನುವ ಮಹಾನಾಯಕನಿಗೆ ನನ್ನದೊಂದು ಸಲಾಂ ಸರ್
@guru9304
@guru9304 Год назад
ತುಂಬಾ ಒಳ್ಳೆ ಸಂದರ್ಶನ ಅಮರ್ ಸಾರ್.... ಮುಂದೆಯು ಇಂತಹ ಅನೇಕ ಸಂದರ್ಶನ ಬರಲಿ..ಧನ್ಯವಾದ
@karthikgovind3531
@karthikgovind3531 Год назад
60 percent youngsters support prajakiya
@user-ct1zk3bo1k
@user-ct1zk3bo1k Год назад
Yes 👍
@karthikk5329
@karthikk5329 Год назад
jai
@AryanKhan-us9bp
@AryanKhan-us9bp Год назад
Definitely
@varunprasad6400
@varunprasad6400 Год назад
Yes
@sebastinesos
@sebastinesos Год назад
One support from New Zealand also ! Jai prajakiya 🙏
@gkirankiran7474
@gkirankiran7474 Год назад
ಅಧ್ಬುತ ಅಮೋಘ ಅರ್ಥಗರ್ಭಿತ ಪ್ರಶ್ನೆಗಳು ಅತ್ಯುತ್ತಮ ಉತ್ತರಗಳು
@rajeshr6152
@rajeshr6152 Год назад
ನಮ್ಮದೇ ಗೆಲುವು 👍 ವೋಟ್ ಫಾರ್ ಪ್ರಜಾಕೀಯ ನಮ್ಮ ಬೆಂಬಲ ಉಪೇಂದ್ರ ಸರ್ ಅವರಿಗೆ
@vasudevahegde2501
@vasudevahegde2501 Год назад
why did you watched interviews ?he clearley said don't give support to me support your local candidate
@nammanaadu5103
@nammanaadu5103 Год назад
Upendraage allaa !! Prajakiyake .
@Univfunnyshorts
@Univfunnyshorts Год назад
Vote for prajeeee to the implement of prajakeeya
@rckstarpraveen2422
@rckstarpraveen2422 Год назад
ಪ್ರಜಾಕೀಯದ ಪ್ರಕಾರ ಲೀಡರ್ = ವರ್ಕರ್ 💛❤️...
@Univfunnyshorts
@Univfunnyshorts Год назад
Yes but first leader prajee agabeku further worker
@ganpatigouda9474
@ganpatigouda9474 Год назад
Heppy new s anna
@ganpatigouda9474
@ganpatigouda9474 Год назад
Sr anba
@yashwaternet3016
@yashwaternet3016 Год назад
ಬುದ್ದಿವಂತರಿಗೆ ಮಾತ್ರ..👌
@thesoulpainting
@thesoulpainting Год назад
Not vicharavantharige maathra.
@prabhavathiprabha
@prabhavathiprabha Год назад
Hi
@sharan5812
@sharan5812 Год назад
One of the finest news anchor Amar Prasad. He took many out of the box questions. Massive respect to both of them. Complete positive vibes sir. Uppi sir thanks a lot
@rajeshr6152
@rajeshr6152 Год назад
ಮುಂದೆ ಅನೇಕ ಸಂದರ್ಶನ ಬರ್ಲಿ ಅಮರ್ ಸರ್ ಧನ್ಯವಾದಗಳು 🙏🙏
@gchetankumar2278
@gchetankumar2278 Год назад
Hats off to Amar Prasad, the way he asked questions to upendra is absolutely commendable
@r.r_1519
@r.r_1519 Год назад
One of the best interview I ever seen 🔥🔥🔥
@ABHILASHT-kq2il
@ABHILASHT-kq2il Год назад
For each episode my mind is waiting for next episode ,One of the best interview I ever seen.
@pk_Rhythm
@pk_Rhythm Год назад
ಈ interview series ಗೆ hats off. Uppi ಹೇಳ್ತಿರೋದು ನೋಡಿದ್ರೆ ಕಣ್ಣಲ್ಲಿ ನೀರ್ ಬರತ್ತೆ. ಪ್ರಜಾಕೀಯನ ಇವಾಗಿನ ಜನ ಆರಂಭ ಮಾಡಿರೋರು ಏನೂ ವ್ಯಯ್ಯಕ್ತಿಕ ನಿರೀಕ್ಷೆ ಇಲ್ದೇ ಎಲ್ಲೆಂದ್ರಲ್ಲಿ ಪ್ರಚಾರ ಮಾಡ್ತಿದಾರೆ. ಇನ್ನೂ useless ಗಳು ಪುಸ್ಕಟೆ ಕೂತು ಇದು ಹೇಗೆ work ಆಗತ್ತೆ, ಇದು ಬರೋಕೆ ತುಂಬಾ time ಆಗತ್ತೆ ಅಂತಿದಾರೆ. ದೇಶ ಭಕ್ತರು ಯಾರು ಅಂತ ನೀವೇ ಅರ್ಥ ಮಾಡ್ಕೊಳಿ 🙏🏻🙏🏻🙏🏻. ಜೈ ಪ್ರಜಾಕೀಯ
@manjuss2195
@manjuss2195 Год назад
Yes well said bro
@rajeshr6152
@rajeshr6152 Год назад
ತುಂಬಾ ಒಳ್ಳೆಯ ಸಂದರ್ಶನ ಅಮರ್ ಸರ್
@kallappagennur1870
@kallappagennur1870 Год назад
Upendra sir nimma consept chennagide adre obba samarth leader ginta 10 jana leader gala vichara different agiruttave.amar prasad sir good jarnalist.
@nithinms2704
@nithinms2704 Год назад
I think you didn't understand the interview What he said If your leader it doesn't mean that your opinion is going to be considered your still saying the same thing Oba leader na chintanae namgbeku avna fallow madthini antha
@ravindraachar8603
@ravindraachar8603 Год назад
Yes 130 koti jana leader agalla.yellaru bagavasakke aagade irrodrinda Leader irodu
@ganeshr3079
@ganeshr3079 Год назад
What an interview absolutely fine
@thesoulpainting
@thesoulpainting Год назад
Tq amar prasad and upendra. We will definitely support our prajaakeeya💪.
@prakashk6970
@prakashk6970 Год назад
ಉಪೇಂದ್ರ ಅವರ ಸಂದರ್ಶನದ ಎಲ್ಲಾ 8 ಭಾಗಗಳನ್ನು ನೋಡಿದೆ. ತುಂಬಾ ಚೆನ್ನಾಗಿತ್ತು. ಉಪ್ಪಿ ಅವರನ್ನು ಯಾರೂ ಇಷ್ಟು ಹೊತ್ತು ಕಟ್ಟಿಹಾಕಿರಲಿಲ್ಲ ಅನ್ಸುತ್ತೆ, ಆ ಯಶಸ್ಸು ನಿಮಗೆ ಸಲ್ಲಬೇಕು. ಕೆಲವು ಪ್ರಶ್ನೆಗಳು ಪ್ರಶ್ನೆಗಳಾಗೆ ಉಳಿದವು ಅನ್ಸುತ್ತೆ ಮತ್ತು ಚರ್ಚೆ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ, ಆ ಮೂಲಕ ಪ್ರಜಾಕಕೀಯವನ್ನು ಜೀವಂತವಾಗಿ ಇರಿಸುವ ಆಸೆ ಉಪ್ಪಿಯವರದು ಅನ್ಸುತ್ತೆ. ಜೈ ಪ್ರಜಾಕೀಯ
@murthykrmohankr6452
@murthykrmohankr6452 Год назад
ನಿಮಗೆ ಇನ್ನು ಉತ್ತರ ಸಿಕ್ಕಿಲ್ಲ ಎಂದರೆ ನೀವು ಇನ್ನೂ ಗೊಂದಲದಲ್ಲಿ ಇದ್ದೀರಿ ಎಂದೇ ಅರ್ಥ.
@prakashk6970
@prakashk6970 Год назад
@@murthykrmohankr6452 ಅವರವರ ಭಾವಕ್ಕೆ....👍
@karavalitv7227
@karavalitv7227 Год назад
ಪಾರ್ಥ- ಕ್ರಷ್ಣ ನ ವಾದ ವಿವಾದ super ❤
@shivushivakumar629
@shivushivakumar629 Год назад
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೆ ಪ್ರಭುಗಳು. ಪ್ರಜಾಕೀಯದಲ್ಲಿ ಉತ್ತಮ ಪ್ರಜೆಗಳೆ ಉತ್ತಮ ನಾಯಕರುಗಳು...🙏
@ashwiniprabhu9022
@ashwiniprabhu9022 Год назад
So please vote for prajakeeya.
@dilipkn7339
@dilipkn7339 Год назад
No I vote for vichara
@ashwiniprabhu9022
@ashwiniprabhu9022 Год назад
@@dilipkn7339 otnalli Nam Karnataka uddara agbeku
@bgouda.pph.bgouda.5940
@bgouda.pph.bgouda.5940 Год назад
​@@ashwiniprabhu9022 hi
@ashwiniprabhu9022
@ashwiniprabhu9022 Год назад
@@bgouda.pph.bgouda.5940 Hlo
@bgouda.pph.bgouda.5940
@bgouda.pph.bgouda.5940 Год назад
@@ashwiniprabhu9022 uta aytha
@allamaprabhugpatil5342
@allamaprabhugpatil5342 Год назад
💯% 👍Amar Sir,,,🤝&🙏 Uppi Sir....
@maheshamahesha906
@maheshamahesha906 Год назад
ಈ ಬುದ್ದಿವಂತ ನಿಗೆ ಉತ್ತರ ಕೊಡಲು ಸಾಧ್ಯವಿಲ್ಲ, ಈ ಬುದ್ದಿವಂತ ನ ಆಲೋಚನೆ ಚನ್ನಾಗಿದೆ.... ವಾವ್ ಸೂಪರ್ ಬುದ್ದಿವಂತ
@user-ct1zk3bo1k
@user-ct1zk3bo1k Год назад
ಈಗ ನನಗೆ ಅರ್ಥ ಆಯ್ತು 👍👍👍 , ಜನಗಳೇ ❓❓❓
@toniq5632
@toniq5632 Год назад
A big Salute to Uppi sir patients.. And one of the nice interviews, good work mast maga team and hope this time we all win. Please vote for thoughts not for money / cast. Jai Prajaakiya..
@lifestylefornature-lh2nm
@lifestylefornature-lh2nm Год назад
ಅಸಲಿ ಪ್ರಜಾಕೀಯ ಅಸಲಿ ಪತ್ರಿಕೋದ್ಯಮ ಅದ್ಭುತವಾದ ಚರ್ಚೆ ಇದು ನಿರಂತರವಾಗಿರಲಿ ಜೈ ಪ್ರಜಾಕೀಯ
@subrahmamyasubbu
@subrahmamyasubbu Год назад
Uppi the legend 😁😁❤️❤️❤️
@photoofinfinity
@photoofinfinity Год назад
This interview taught me that brilliant things take time and right now everyone are confused but one day it will happen and we will wetness the real prajaakeya is. Upendra sir you're just brilliant in your own idea what people not suppose to deram it.but now all the youngsters are dreaming about the new future. Amar even you too just brilliant
@lakshmanbd5183
@lakshmanbd5183 Год назад
ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ
@agsi_ambika8924
@agsi_ambika8924 Год назад
I think uppi sir is changed politics
@gowdak8397
@gowdak8397 Год назад
Uppi sir ಅಮರ್ ಸರ್ ಕಾಳಜಿ ನು ಅರ್ಥ ಮಾಡ್ಕೊಳಿ,,, & ಸಂದರ್ಶನ ದಿಂದ ಪರಸ್ಪರ ಇಬ್ಬರೂ ಬೇಜರಾಗಬಾರದು. ವಿಚಾರ ಚರ್ಚೆಯ ಸಂತೃಪ್ತಿ ಇರಲೆಂದು ಮನವಿ......
@AnilKumar-sm1zv
@AnilKumar-sm1zv Год назад
The last minute Gilak of Amar & the way Upendra was looking towards Amar is Epic 😍👌👏👏👏
@poojagowda6454
@poojagowda6454 Год назад
I do agree with Uppi sir 🔥 people should become leaders by ourselves.... until ppl realise this India can't be developed.....we should start thinking even I'm a leader and I've a voice to say......😊
@suryaprakash5992
@suryaprakash5992 Год назад
Miss Pooja Gowda, I think you are mentioning again about leaders. But Sri Upendra is repeatedly telling NO LEADERS but as PATRIOTIC WORKER for public & nation's cause as people representative (JANARA PRATHINIDHI). He also mentions LEADERS are already available in so many parties but no true JANARA PRATHINIDHI. This concept is mainly bcoz all these elected representatives draw huge huge salaries & allowances hence all of them must called as workers who has to work for certain limited period of time only i e. to say upto next elections. Hope you got the message.
@electronicsgeekbiradar
@electronicsgeekbiradar Год назад
I am amazed by the patience of Upendra while answering, He did not get angry for such questions. As a viewer I was angry of his questions. Upendra is very clear on his views. We are so much adjusted to corrupt system that we feel it difficult to understand his views.
@DP_BDVT
@DP_BDVT Год назад
Real Leader create more number of leaders not followers... That's what Real Star Upendra is trying to say.. 💪
@jsp45
@jsp45 Год назад
ಅದನ್ನೇ ನಮ್ಮ ಕುಮಾರಣ್ಣ ಮಾಡಿರೋದು.
@dilipmr119
@dilipmr119 Год назад
​@@jsp45 😂😂ನಾವು ಚಿಕ್ಕವರಾಗಿದ್ದಾಗ ಕ್ರಿಕೆಟ್ ಆಡುವ ಸಂದರ್ಭದಲ್ಲಿ ಎರಡು ತಂಡಗಳಲ್ಲಿ ಸಮಾವದ ಆಟಗಾರರು ಇದ್ದು ಒಬ್ಬ ಆಟಗಾರ ಹೆಚ್ಚುವರಿ ಆಗಿ ಇದ್ದರೆ ಎಕ್ಸ್ಟ್ರಾ ಇದ್ದರೆ ಅವನನ್ನು ಜೋಕರ್ ಅಂತ ಕರೆದು ಅವನಿಗೆ ಎರಡು ಕಡೆ ಬ್ಯಾಟಿಂಗ್ ಮತ್ತು ಎರಡು ಕಡೆ ಬೌಲಿಂಗ್ ಮಾಡಬಹುದು ಅಂತ ಇತ್ತು ಅದು ನೆನಪು ಆಗೋಯ್ತು ಆ ನಿಮ್ಮ ಜೋಕರ್ಗೆ ಈ ಬಾರಿಯ score 20 ದಾಟಲಿ ನೋಡೋಣ 🤣🤣🤣🤣
@Kannadasupporter
@Kannadasupporter Год назад
​@@jsp45 ಶಾಟ ಮಾಡಿದನೆ ಸೂಳೆಮಗನೆ 🤣🖕
@clkgameryt
@clkgameryt Год назад
@@jsp45 😂😂😂😂
@k.sanitha4745
@k.sanitha4745 Год назад
We support💪 prajakeeya
@kannadanataka4
@kannadanataka4 Год назад
🙂
@shashikanthshashi5785
@shashikanthshashi5785 Год назад
Best interview ❤
@shantappaholakundi9645
@shantappaholakundi9645 Год назад
ನಮ್ಮ ನಿಮ್ಮೆಲ್ಲರ ಗೆಲುವೇ ಪ್ರಜಾಕೀಯ ಗೆಲುವು 👍🏻
@akashd4374
@akashd4374 Год назад
Amar prasad is like ARJUNA🏹 Upendra is like LORD KRISHNA🙏
@fhhjjjj654
@fhhjjjj654 Год назад
😂best word bro lord
@ssvblive5628
@ssvblive5628 Год назад
Good
@sampathkumar8097
@sampathkumar8097 Год назад
I like it kanta....jai prajaakeeya
@anjanvirat974
@anjanvirat974 Год назад
Exactly right
@arunrdrupadananda309
@arunrdrupadananda309 Год назад
Sir 100 ke 100% ಯುವಕರಿಗೆ ರೀಚ್ ಆಗಿದೆ... ಅವರ ವಿವೇಚನಾಗೆ ಬಂದಿದೆ... ಬರೋದು ಇನ್ನು ಇದೆ... ಪ್ರಜಾಕಿಯ ಬಂದೆ ಬರುತ್ತೆ... ವಿಚಾರ ಆದಷ್ಟು. ಮನೇಲಿ manevr jothe ಮಾತಾಡಿ.. ತಿಳುಸ್ಬೇಕು ಪಬ್ಲಿಕ್ ವೇದಿಕೆ ಬೇಕಾಗೋಲ್ಲ.. ಬೇಕಿಲ್ಲ ಅನ್ನೋಡಕಿಂತ. ಬೇಕಾಗೋಲ್ಲ.. ನಮಗೆ ಗೊತಿರೋರ್ರೆ.35. ಜನ e ಸರಿ ಪ್ರಜಾಕಿಯ ke ಓಟ್ ಆಕ್ತಿದಿವಿ. ಎಲ್ರು ಅಕೋ ಕಾಲ ಬರುತ್ತೆ. ಸದ್ದಿಕ್ಕೆ ಮುದುಕುರ್ಗಿ ಮುದುಕಿಯರಿಗೆ ಈ ವಿಚಾರ.. ತಿಳಿಸೋದು ಕಷ್ಟ...
@murthykrmohankr6452
@murthykrmohankr6452 Год назад
ಅಮರ್ ಪ್ರಸಾದ್ ಅವರೇ ಉಪೇಂದ್ರ ಅವರನ್ನು ಸಂದರ್ಶನ ಮಾಡಿದ್ದು ನಮ್ಮ ಕರ್ನಾಟಕದ ಪ್ರಜೆಗಳಿಗೆ ಬಹಳ ದೊಡ್ಡ ಮಟ್ಟದ ಬದಲಾವಣೆಗಾಗಿ ಸಹಕಾರಿಯಾಗಿದೆ. ❤️🙏👏👏🤦‍♂️
@zxphot0graphy680
@zxphot0graphy680 Год назад
ನನ್ನ ಮತ ನನ್ನ ಹಕ್ಕು ದೆಶದ ಬದಲವಣೆ ನನ್ನ ಗುರಿ ಜೈ ಪ್ರಜಾಕೀಯ…
@Indian-lq8ue
@Indian-lq8ue Год назад
ಜೈ ಪ್ರಜಾಕೀಯ 💪💪💪
@IGCK56
@IGCK56 Год назад
i proud of you masta magaa
@rahulmodiabhimani
@rahulmodiabhimani Год назад
That was really great to see your commitment and dedication.. EE SALA NAMMA VOTU NIMAGE
@prashantbelavigi1570
@prashantbelavigi1570 Год назад
ಅಮರ್ ಸರ್ ಈವತ್ತಿನ ನಿಮ್ಮ ಸಂದರ್ಶನ ಎಂತಾ ಮೋಡಿ ಮಾಡುತ್ತೆ ಅನ್ನೋದು ಕಂಡಿತಾ ನಿಮಗೂ ಕೂಡ ಮುಂದೆ ನಂಬೋಕೆ ಕಷ್ಟ ಆಗ್ಬಹುದು ಯಾಕಂದ್ರೆ ಮುಂದೆ ಎಲ್ಲರೂ ಇವತ್ತಿನ ನಿಮ್ಮ ಸಂದರ್ಶನದ ಪ್ರತಿ ಮಾತುಗಳನ್ನು ತುಂಬಾ ಯೋಚನೆ ಮಾಡ್ತಾ ಇರ್ತಾರೆ ಹಾಗೆ ಮುಂದೆ ಈ ವಿಚಾರ ಧಾರೆ 10% ಜನರ ಮನಸ್ಸಿಗೆ ಮುಟ್ಟಿದರು ಕೂಡ ಇಡೀ ಈಗಿನ ರಾಜಕೀಯ ಬದಲಾವಣೆ ಆಗಿ ಪ್ರಜಾಕಿಯ ಆಗುತ್ತೆ ಕೇವಲ ಕೇವಲ ಸ್ವಲ್ಪ ಸಮಯ ಕಾದು ನೋಡಿ . ನಿಮ್ಮ ಸಂದರ್ಶನವೊಂದರಲ್ಲಿ ಇದರ ಬಗ್ಗೆ ಮತ್ತೆ ಮಾತನಾಡುತ್ತೀರಿ ಹಾಗೂ ಇವತ್ತಿನ ಸಂದರ್ಶನವೇ ಅದಕ್ಕೆ ಓಂಕಾರ ಹಾಕಿದೆ
@sanity1254
@sanity1254 Год назад
ಉಪ್ಪಿ sir interviiew ನೋಡಿ 😂its too long first time ನೋಡಿದ್ದು ಇಷ್ಟು ದೊಡ್ಡ interview ನ 👌👌. Detail interview 😆
@ChilluChillu-tm9wz
@ChilluChillu-tm9wz Год назад
ಜೈ ಪ್ರಜಾಕೀಯ UPP 🙏
@dhananjay6544
@dhananjay6544 Год назад
Finally.......jai hind...!
@jaishriRam14D
@jaishriRam14D Год назад
ನಾನೂ ಪ್ರಜಾಕಿಯ...8 ಜನ ನ ಕೆ ವಿಷಯ ಹೇಳಿದೀನಿ
@rajeshhebri4027
@rajeshhebri4027 Год назад
🙏👍👍👍
@myduruavinash1580
@myduruavinash1580 Год назад
I will spread prajakeeya....and I will support
@ancienthistoricplacechanne2227
Love from chickballapur sir Good night sweet dreams sir 😴 🙏
@sandeephl9463
@sandeephl9463 Год назад
Super uppi boss.. ಸ್ವಾಮಿ ವಿವೇಕಾನಂದ ಕೇಳಿದ್ದು ನಿಮಂತ 100 ಜನ ತರುಣರನ್ನ ಧನ್ಯವಾದಗಳು ಅಮರ್ ಸರ್ ಇಂತ ಸಂದರ್ಶನ ಮಾಡಿದಕ್ಕೆ
@mallayyahiremath9349
@mallayyahiremath9349 Год назад
I proud of your patience amar sir
@ashwathanarayanaashwathana6189
One of the best interview with upendra thank you amar prasad
@nagabhushanada6486
@nagabhushanada6486 Год назад
For each episode my mind is waiting for next episode
@thesoulpainting
@thesoulpainting Год назад
Me too
@coollanky4164
@coollanky4164 Год назад
Same here
@Univfunnyshorts
@Univfunnyshorts Год назад
Same me to waiting infinity episodes
@englishwithharish9898
@englishwithharish9898 Год назад
Same here
@basavaraj6006
@basavaraj6006 Год назад
@sanjaycb2028
@sanjaycb2028 Год назад
I agree with the push Amar prasad trying to push towards prajakeeya/upendra.
@obalaiaho8843
@obalaiaho8843 Год назад
We are with you sir..❤️
@ANILKUMAR-hc9bg
@ANILKUMAR-hc9bg Год назад
ನಿಮ್ಮ ಉಪ್ಪೇಂದ್ರ ಅವರ 8 interviews ತುಂಬಾ ಚನ್ನಾಗಿ ಮೂಡಿಬಂದಿದೆ , ನಮಗೆ ಇದ್ದಾ ಅಂದರೆ ಪ್ರಜೆಗಳಿಗೆ ಸಾಕಷ್ಟು ಗೊಂದಲಗಳಿಗೆ ನೀವೂ ಉಪೇಂದ್ರ ಅವರಿಂದ ಉತ್ತರ ಪಡೆಯುವಲ್ಲಿ ಯಶಸ್ವಿಯಾಗಿದ್ದಿರ... One of the best interviews from your RU-vid channel. keep it up 👌👍
@syedzameerali6441
@syedzameerali6441 Год назад
When you have 'Real Star' with you,your questions should be something special i'm following this interview from the beginning you keep on repeating same questions Uppi sir is answering with lot of patience this interview could've been better if you've added some more interesting factors
@kannadamovie8013
@kannadamovie8013 Год назад
ಉಪೇಂದ್ರ ಸರ್ ಹೇಳೋದು ನಿಜ, ಆದರೆ ಜನರಿಗೆ ಒಬ್ಬ ಲೀಡರ್ ಬೇಕು, ಅಮರ್ ಅಣ್ಣ ಪ್ರಶ್ನೆಗಳು ಅದ್ಭುತವಾಗಿ ಕೇಳಿದ್ದಾರೆ........
@lakshmiprasannab624
@lakshmiprasannab624 Год назад
When we dont have system, process to run govt the. we need leader but we have everything in place whay do we need leader ? 🤦🤦
@nithinms2704
@nithinms2704 Год назад
Leader beku adukae jds congress,Bjp kae vote madi dayavitu Nim Amma nin kai ididu Ninu chikavanidagalindalu muduka aguva varegu nedesabeku ano jayamanadavaru nivu You pepole are afraid of Taking leadership Your the pepole who bark on others behind the bars when you need a bar for your support Because your coward ( hedi galu )
@Naveenkumars24
@Naveenkumars24 Год назад
Obba leader erodakinttha yellaru leaders adre heng eruthe
@kannadamovie8013
@kannadamovie8013 Год назад
@@Naveenkumars24 ದೇಶಕ್ಕೆ ಒಬ್ಬನೇ ಪ್ರಧಾನಿ ಬೇಕು ಅಂತ ನಮ್ಮ ಸಂವಿಧಾನ ಹೇಳುತ್ತೆ ಹಾಗೆ ರಾಜ್ಯಕ್ಕೆ ಒಬ್ಬನೇ ಮುಖ್ಯಮಂತ್ರಿ ಎಲ್ಲರೂ ಪ್ರಧಾನಿ ಆಗೋಕೆ ಬರೋದಿಲ್ಲ ಬಟ್ ಉಪೇಂದ್ರ ಸರ್ ವೇಚನೆ ಅದ್ಭುತವಾಗಿದೆ
@Naveenkumars24
@Naveenkumars24 Год назад
@@kannadamovie8013 sir obbare erthare but navu helidantthe madoru bekagutthe aste sir
@deepakdeepu2956
@deepakdeepu2956 Год назад
Finally every citizen take roles responsibility of society i.e change or development
@Univfunnyshorts
@Univfunnyshorts Год назад
Not every first I then everyone......
@HardGuy102
@HardGuy102 Год назад
Change for good leads to development
@kiranrnkiran7329
@kiranrnkiran7329 Год назад
it is our party Sir I inspired by ur words I will tell to my family and friends ❤️
@Offtoheaven
@Offtoheaven Год назад
2 beautiful minds 💖💖
@arunmatrix123
@arunmatrix123 Год назад
18 ಮೆಟ್ಟಿಲ ಸೂತ್ರ .. ನಾನು ಮಾಡಿದ್ದೇನೆ.. ಅಮರ್ ಪ್ರಸಾದ್ ... ನನ್ನಲಿ ಕೇಳಿ .. ನಾನು explain ಮಾಡ್ತೀನಿ.. ಬೇಗ ಆಗುತ್ತೆ
@pavanlokesh4820
@pavanlokesh4820 Год назад
ಗೆದ್ದೇ ಗೆಲ್ಲುವೆವು ಒಂದು ದಿನ... ಗೆಲ್ಲಲೇಬೇಕು ಒಳ್ಳೆತನ... UPP - ಉತ್ತಮ ಪ್ರಜಾಕೀಯ ಪಕ್ಷ
@shameerahamed1347
@shameerahamed1347 Год назад
After watching i hv installed now Jai prajakiya Jai upendra sir...once i need to meet and i need to learn lot of good things and thoughts from u sir...❤️❤️💞❤️💖💖💗💕💕
@chanduram5756
@chanduram5756 Год назад
Uppi sir can ask people if they want him to contest or not and respect people decision. Uppi sir can start this campaign and take decision. Amar Prasad's question were very practical. One of the best interview
@Naveenkumars24
@Naveenkumars24 Год назад
Uppi sir contest madbardu yak Andre Elli siguva salary ginttha jasthi sampadane avaru madtha eddare nive yaradaru obba pramanikanige kelasa kottu kelasa madisikolli avaru yenadru kelasa madilla Andre yellaru seri horata madi kelasadindda thegisona aga uppi sir horatakke bandde barthare uppi sir rajanaguvudakke bayastha eddare janarige nivu rajaragi leaders badalu kelasagaranna ettu kollona antha heltha eddare sir antha nanage aniside sir yenadru thappu helidre sorry sir
@chanduram5756
@chanduram5756 Год назад
@@Naveenkumars24 bro Neevu helthirodna practical aagi heng achieve maadthira heli.. kelasagaranna itkoli andre hege adu voting Indane aagbeku. henge ondu kshetrada Jana prajaakeeya ge vote maadthare antha ensure maadthira.. Naale yelrunu ottige sersi horata maadokke henge Janana oggudsthira
@chanduram5756
@chanduram5756 Год назад
@@Naveenkumars24 navella after all human beings bro. 1000s of years thagondidivi e position ge barakke in terms of lifestyle. History nodi each time some intelligent guy has come showed us the path and guided people. Yellargu Upendra avr thara IQ or pure heart iralla naavu effort haaki changes tharbeku. Nange nambike idhe ond dina uppi sir heltiro haage work aaguthe antha, but nam aase yenandre Naav badkidagle swalpa changes nodana antha
@Hustler-18-18
@Hustler-18-18 Год назад
ನಮ್ಮ ದೇಶ ನಮ್ಮ ಜವಾಬ್ದಾರಿ ❤ ಈ ಬಾರಿ ನನ್ನ ಮತ ಪ್ರಜಾಕೀಯಕ್ಕೆ ☑️
@mallaraddikaraddi-wx6zn
@mallaraddikaraddi-wx6zn Год назад
Prajaakiya is must make government
@AnilKumar-sm1zv
@AnilKumar-sm1zv Год назад
Change is inevitable but it should not be in the cost of idolising some one blindly. I wish good thing should happens and it should not other way around. Great journalism and stand from Amar 😍👌
@tenkaleakash1647
@tenkaleakash1647 Год назад
ನನ್ನ ಓಟ್ ಪ್ರಜಾಕಿಯಕ್ಕೆ 🙆‍♂️ ಏನ್ ಸಂದರ್ಶನ ದೆವ್ರು 🔥🔥🔥🔥
@harishm1927
@harishm1927 Год назад
Great person 🙏🙏
@Univfunnyshorts
@Univfunnyshorts Год назад
In upcoming we will be the real youth Icons by the theme of real star upendra sir.......
@lokeshk4342
@lokeshk4342 Год назад
Nammalli baruva doubts ge clarity kotta interview 👌
@maheshkumar.smadey3368
@maheshkumar.smadey3368 Год назад
Prajaakeeya ge nanna Matha 👍🙏 Sir nimma vichara namage thalpide namma Mane avarge nave vivarsthini 👍Nan javabdhari thagothini 👍
@sampathkumarr151
@sampathkumarr151 Год назад
I was watching masth maga from past two years but yoday i subscribed because of amar's urge for the change in this political system and offcourse the uppi sir's ideas hatsoff to u both My family vote will be for prajakiya its my first vote and i am happy that i made right decision.
@ravikhiragond519
@ravikhiragond519 Год назад
Great 👏
@kavyaraktajihva3733
@kavyaraktajihva3733 Год назад
We all are leaders, it's not leaderless. It's support to our thoughts and our ambitions not for any party... Vote for prajakiya
@Xaviir
@Xaviir Год назад
Amar just ask simply as "If you don't want to lead as leader for UPP then how will you expect others to follow your ideology and thoughts" ... Rather than making it more complex and moreover he is so intelligent, He can take you to other corner of interview for which all of us will not get clarity
@n______n26
@n______n26 Год назад
Chetan neevu buddivantha idira.. nimigu value ide... Upendra avr bagge yaak expectation...naav elaaru individuality belskobekalva.....nayaka yaak beju
@mallubhandari132
@mallubhandari132 Год назад
ಎಲ್ಲರೂ lead maadode ಪ್ರಜಾಕಿಯ 👏👏🔥🔥🔥🔥 super thought sir
@manjunaathpatil1650
@manjunaathpatil1650 Год назад
I respect uppi sir and upii sir thoughts!
@arathidharwad4164
@arathidharwad4164 Год назад
What a discussion…🥰😍 Love the Patience of uppi sir…
@aamirmujawar6313
@aamirmujawar6313 Год назад
Want more episodes on this🤗
@rockwithmusic5567
@rockwithmusic5567 Год назад
Interesting
@pranavshirur5687
@pranavshirur5687 Год назад
I installed upp app, I agree all the terms of prajaakeya. I vote prajaakeya.
@lokeshn424
@lokeshn424 Год назад
Yes
@manuy.p1234
@manuy.p1234 Год назад
Beutiful concept Upendra sir ..and thanks for the interview....Prajakiya: Citizens are leaders, as they own their locality; they appoint some one to work for them.If that person doesnot work, replace....With the use of Technology, this is very effecient and brings transparency to the system.. This can be scaled till country level..
@kannadatechworld9665
@kannadatechworld9665 Год назад
ಬುದ್ದಿವಂತ.... ❤️ ಪ್ರಜಕೀಯ 🛺
@ashwiniprabhu9022
@ashwiniprabhu9022 Год назад
Amar sir matter " uppi sir bandu jana chang madidre adu tumbha dina erala,Ade nanagine nanu changs beku nanu nandu anta chang adre adu long way erate olle result barate anta heltidare.
@kannadanataka4
@kannadanataka4 Год назад
🙂
@madevirmadesh6829
@madevirmadesh6829 Год назад
🙏🙏
@kannadiga77
@kannadiga77 Год назад
ಅಮರ್ ಸಾರ್
@Youtube_Tape
@Youtube_Tape Год назад
Uppi sir is very talented, he has clear vision, we need to understand his thoughts. People are leaders ! That's great ❤️, now days every one will be having smart phone. So easily pooling can be possible & take dicisions Now all people are leaders, lets support prajakeeya, & spread prajakeeya thoughts
@madhukark8133
@madhukark8133 Год назад
Idu nanna Desha, nanna responsibility antha feeling elrigu barbeku Super prajakiya🎉🎉
@prasad4
@prasad4 Год назад
I respect his patience ....
@suryamobilssm914
@suryamobilssm914 Год назад
Love ❤️ from Chamarajanagara
@manjunathkurubar55
@manjunathkurubar55 Год назад
ಬುದ್ದನ (ವಿಚಾರವಂತನ) ಸಂದರ್ಶನದಲ್ಲಿ ಬುದ್ಧಿವಂತ 👌.. ಹೊಸ ಚಿಂತನೆಗಳೊಂದಿಗೆ ಹೊಸತನು ನೋಡನ ಬದಲಾಣೆಗಳೊಂದಿಗೆ ಪ್ರಜಾಕಿಯಾ ಬೇಳಿಸೊಣ🙏
@manojsk1739
@manojsk1739 Год назад
Master stroke 🔥🔥🔥🔥
@shashigudigere1032
@shashigudigere1032 Год назад
Thank you... AP
@jsp45
@jsp45 Год назад
ಪ್ರಜಾಕೀಯ ಪಕ್ಷದ ಚಿಂತನೆ ನನಗೆ ತುಂಬಾ ಇಷ್ಟ ಆಯ್ತು. ಈ ಸಲ ನನ್ನ ವೋಟ್ ಪ್ರಜಾಕೀಯ ಪಕ್ಷಕ್ಕೆ. ನನ್ನ ಜಾತಿಯ ಏಲ್ಲಾ ವೋಟುಗಳು ಪ್ರಜಾಕೀಯ ಪಕ್ಷಕ್ಕೆ ಹಾಕುವಂತೆ ನಮ್ಮ ಏರಿಯಾದಲ್ಲಿ ದೊಡ್ಡ Rally ಮಾಡಿಸ್ತೀನಿ. ಮಠದ ಸ್ವಾಮೀಜಿಗಳ ಬಳಿ ಶಿಫಾರಸು ಮಾಡಿಸ್ತೀನಿ. ನಮ್ಮ ಡಿ ಬಾಸ್ ಅಭಿಮಾನಿಗಳ ಸಪೋರ್ಟ್ ಪಕ್ಕಾ ಇರುತ್ತೆ. ಈ ಸಲ ಪ್ರಜಾಕೀಯ ಧೂಳು ಏಬ್ಬಿಸಬೇಕು ಹಾಗೆ ಮಾಡ್ತೀನಿ ಜೈ ಪ್ರಜಾಕೀಯ ಜೈ ಡಿ ಬಾಸ್
@DjManishKudla
@DjManishKudla Год назад
Politics in that also 😂
@basu.c1836
@basu.c1836 6 месяцев назад
Useful conversation between Real star Upendra sir and you tube Star Amar Prasad sir About prajakeeya........jai Prajakeeya...🤷
@dattukumarsonu3000
@dattukumarsonu3000 Год назад
ಸಕಾ೯ರದ ಯೋಜನೆಗಳೇಲ್ಲಾ ಕಾಯ೯ಕತ೯ರಲ್ಲೆ ಹರಿದು ಹಂಚಿ ಹೋಗುತ್ತಿರುವುದನ್ನು ನಾನು ನೋಡಿ ಕಾಯ೯ಕತ೯ ರೇ ಇರದ ಪಕ್ಷ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಂತ ಚಿಕ್ಕ ವಯಸ್ಸಿನಲ್ಲೇ ಕನಸು ಕಂಡಿದ್ದೆ. ಈಗ ಅದು ನನಸಾಗುತ್ತಿದೆ. ✌
Далее
Million jamoasi - Sportsmenka bilan uchrashuv
15:05
Просмотров 740 тыс.
Uppi-3 after politics entry Etv news
1:09:09
Просмотров 114 тыс.