Тёмный

PART 1 - ಇದೇ ಮೊದಲ ಬಾರಿಗೆ ಕನ್ನಡದ Digital ಮಾಧ್ಯಮದಲ್ಲಿ ನಟಿ ಆಮಿನಿ ಅವರ "ನೂರೊಂದು ನೆನಪು" (ಭಾಗ 01) 

Raghuram
Подписаться 158 тыс.
Просмотров 46 тыс.
50% 1

PART 1 - ಇದೇ ಮೊದಲ ಬಾರಿಗೆ ಕನ್ನಡದ Digital ಮಾಧ್ಯಮದಲ್ಲಿ ನಟಿ ಆಮಿನಿ ಅವರ "ನೂರೊಂದು ನೆನಪು" (ಭಾಗ 01)
Interview with actress Amani (Part 01)
#amani #vishnuvardhan #appaji #Baalinajyoti #NooronduNenapu #RaghuRam
Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory,ರಘುರಾಮ್ ಕನಸುಗಳ ಕಾರ್ಖಾನೆ,
EDITOR : Venkatesh.S
BGM : Gautham Srivatsaa
NOORONDU NENAPU MUSIC : Abhiman Roy
NOORONDU NENAPU LYRICS : Raghuram
DOP : Kantharaj Bevinahalli, Rangaraj (PK Creative studios)
www.facebook.c...
www.instagram....
FOLLOW US ON :
Our Official Website : raghuramblogs....
Podcast on Anchor : anchor.fm/ragh...
Podcast on Spotify : open.spotify.c...
Facebook : / raghuramoffl
Twitter : ra...
Instagram : ...
Share Chat : sharechat.com/...
----------------------------------------------
Enjoy & stay connected with us!
► Subscribe us : bit.ly/3uBqwmt

Опубликовано:

 

5 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 160   
@nagamanishamanna7456
@nagamanishamanna7456 3 месяца назад
ಇವರು ಕನ್ನಡದವರು ಅಂತ ನನಗೆ ಈಗಲೇ ಗೊತ್ತಾಗಿದ್ದು... ಬಹುಶಃ ಅವರ ಹೆಸರಿನಿಂದ ಹಾಗೆನ್ನಿಸಿತು... ಇವರ ಕನ್ನಡ ಮಾತ್ರ ಅದ್ಭುತ👌🏾👌🏾...
@YankuVenkatesh
@YankuVenkatesh 3 месяца назад
ಸರಳ ಸುಂದರಿ ಅಮನಿ ಸಂದರ್ಶನ ಸೂಪರ್ ರಘು ರಾಮ್.
@Nannaloka-deepu
@Nannaloka-deepu 3 месяца назад
ವಾವ್ ತೆಲುಗಿನಲ್ಲಿ ನನ್ನ ನೆಚ್ಚಿನ ನಾಯಕಿ ಆದರೆ ಅವರು ಕನ್ನಡತಿ ಎಂದು ತಿಳಿದಾಗ ನನಗೆ ತುಂಬಾ ಸಂತೋಷವಾಗಿದೆ.
@gknaghashreegk
@gknaghashreegk 3 месяца назад
🙏🙏🙏🙏🙏🙏💐💐💐💐💐
@nammanethindi_2021
@nammanethindi_2021 3 месяца назад
Yes
@adhyaworld5673
@adhyaworld5673 3 месяца назад
Yes
@GOD-gs4gs
@GOD-gs4gs 3 месяца назад
ಮೊದಲು ರಘುರಾಮ ಸರ್ ಗೆ ಧನ್ಯವಾದಗಳು ಇನ್ನು ತೆಲುಗಿನಲ್ಲಿ ಕನ್ನಡದವರು ಇದ್ದಾರೆ ಅವರನ್ನು ಇಂಟರ್ವ್ಯೂ ಮಾಡಿ ❤❤❤❤❤❤❤❤
@lalithl9581
@lalithl9581 3 месяца назад
❤😂❤
@SathishHL-qt4bg
@SathishHL-qt4bg 3 месяца назад
ಇವರನ್ನು ನೋಡಿ ನಟ ನಟಿಯರು ಕನ್ನಡವನ್ನು ಕಲಿಯಬೇಕು
@AKBP08
@AKBP08 2 месяца назад
Evaru Kannada davaru
@Sdeepful
@Sdeepful 3 месяца назад
ನಮಸ್ಕಾರ ರಘುರಾಮ್ ಸರ್... ನಿಮಗೆ ಹೀಗೆ ಧನ್ಯವಾದ ಹೇಳಬೇಕು ತಿಳಿಯದಾಗಿದೆ. ನಮ್ಮ ಕನ್ನಡದವರಾದ ಆಮನಿ ಮೇಡಂ ಅವರನ್ನು ಹುಡುಕಿ ಸಂದರ್ಶಿಸುತ್ತಿರುವುದು ತುಂಬಾ ಖುಷಿಯಾಗಿದೆ. ನನಗೆ ಅವರು ನಟಿಸಿದ ಮಿಸ್ಟರ್ ಪೆಳ್ಳಂ, ಆ ನಲುಗರು, ಹಲೋ ಬ್ರದರ್, ಈ ಎಲ್ಲಾ ಸಿನಿಮಾಗಳನ್ನು ಬಹಳಷ್ಟು ಸರಿ ನೋಡಿದ್ದೀನಿ. ನಮ್ಮ ಕಡೆಯಿಂದ ಆಮನಿ ಮೇಡಂ ಅವರಿಗೆ ಹೃತ್ಪೂರ್ವಕ ನಮಸ್ಕಾರಗಳು
@shivakumarvijay5589
@shivakumarvijay5589 3 месяца назад
ವ್ಹಾವ್ ಅದ್ಭುತ ಅಮನಿ ಮೇಡಂ ❤❤. ಎಂತಹ ಅಚ್ಚುಕಟ್ಟಾದ ಕನ್ನಡ. ನಮ್ಮ ವಿಷ್ಣು ಅಪ್ಪಾಜಿಯೊಡನೆ ನಿಮ್ಮ ಅಭಿನಯ 💖💖
@nandinimr2412
@nandinimr2412 3 месяца назад
ವಾವ್ ಸರ್ ಅಪ್ಪಾಜಿ ಸೀನಿಮಾ ಸೂಪರ್ ತುಂಬಾ ಖುಷಿ ಆಯಿತು
@78cheeni
@78cheeni 3 месяца назад
ಇದು ರಘು ಅವರ ತಾಕತ್ತು.. 🙏
@Shanthakumari-u7u
@Shanthakumari-u7u 2 месяца назад
Amani medam nanige tumba esta❤ avru kannda avru agirodu nanige full Kushi haitu ragu sir
@thanaveenkumar
@thanaveenkumar 3 месяца назад
ವಾಹ್ ಇವರು ರಮ್ಯಾ ಮತ್ತು ರಶ್ಮಿಕಗಿಂತ ನೂರು ಪಟ್ಟು ಚೆನ್ನಾಗಿ ಕನ್ನಡ ಮಾತಾಡುತ್ತಿದ್ದಾರೆ 😮😮😮
@PushpaPushpa-nk3ls
@PushpaPushpa-nk3ls 2 месяца назад
Nooralla... Saavira pattu channagi.. Mathadidare
@anuradharao2804
@anuradharao2804 3 месяца назад
ತುಂಬಾ ಆಶ್ಚರ್ಯ ಆಯ್ತು, ಆಮನಿ ಕನ್ನಡದವರು, ಇಷ್ಟು ಚೆನ್ನಾಗಿ ಮಾತೃ ಭಾಷೆ ಮಾತಾಡ್ತಾರೆ, ಸೂಪರ್
@chaitrabalraj9646
@chaitrabalraj9646 3 месяца назад
She is so down to earth.....
@vasanthay1611
@vasanthay1611 2 месяца назад
Yappa raghu sir ivaru kannadathi anta gottirlilla ashchrya matte santosha eredu aytu,, ivaru yella telugu moovinu nodidini tamil moovinu nodidini vijaykanth jothenu ivardu ondu moovi ide,, tq so much sir for this beatifull actress interview🌺🌺🙏🏾🙏🏾
@SarathiSuddi
@SarathiSuddi 3 месяца назад
ಕುಂತಿಪುತ್ರ, ಮೋಜುಗಾರ ಸೊಗಸುಗಾರ, ಯಮಕಿಂಕರ ಮತ್ತು ಹಲೋ ಡ್ಯಾಡಿ ನಾಯಕಿ ಸೋನಾಕ್ಷಿಯವರ ಬಗ್ಗೆ ಮಾಹಿತಿ ನೀಡಿ ✌️
@bhagyaruby6571
@bhagyaruby6571 3 месяца назад
Yes she is so CUTE
@SarathiSuddi
@SarathiSuddi 3 месяца назад
@@bhagyaruby6571 Our childhood heroin even she acted in ಯಮಕಿಂಕರ, ಹಲೋ ಡ್ಯಾಡಿ
@Ajay-xe3cw
@Ajay-xe3cw 3 месяца назад
Yes
@bhagyaruby6571
@bhagyaruby6571 2 месяца назад
@@SarathiSuddi ಅಂಥಾ ಮುದ್ದು ಮುದ್ದಾದ ಹೀರೋಯಿನ್ ಬಿಟ್ಟು ಬೇರೆ ಭಾಷೆಯ ನೋಡಕ್ಕೂ ಲಾಯಕ್ಕಿಲ್ಲದ,ನಾಯಕಿಯರನ್ನು ಯಾಕೆ ಕನ್ನಡದಲ್ಲಿ ನಟಿಸಿದರೋ
@raghuhs4091
@raghuhs4091 2 месяца назад
Yes
@roopaaanekal3560
@roopaaanekal3560 3 месяца назад
Aamani..Avaru.. kannada yeshtu chennagi mathadthare..❤❤ I wish.. she will do again kannada movies.❤
@nayanaabbur2605
@nayanaabbur2605 3 месяца назад
ಡಾ ವಿಷ್ಣು ಅಣ್ಣಾವ್ರ ಬಗ್ಗೆ ಏನು ಹೇಳಿರ್ಬಹುದು, Waiting
@chikkucartoontv
@chikkucartoontv 3 месяца назад
Woww...super Raghu sir olle interview
@ArunachalAruna
@ArunachalAruna 3 месяца назад
ಸರಳ ಸಹಜ ಸುಂದರಿ ❤
@Hemalatha_S
@Hemalatha_S 3 месяца назад
Raghu Ram Anna thank you so soo much ❤❤❤❤🙏🙏🙏🙏
@arunanpolicepatil370
@arunanpolicepatil370 3 месяца назад
Natural talk, ತುಂಬಾ ಖುಷಿ ಆಯ್ತು ಇವ್ರ interview ನೋಡಿ, all the best madam 👍🏻
@shobhaprasadprasad2702
@shobhaprasadprasad2702 3 месяца назад
Yava daiva shilpi karedano nenna super❤
@waterfire9667
@waterfire9667 3 месяца назад
She is close friend of soundarya please ask her about soundarya also
@parimalapr6854
@parimalapr6854 3 месяца назад
ಸ್ಪಷ್ಟ ಕನ್ನಡ. ಸೂಪರ್ ಆಕ್ಟಿಂಗ್ tq ಮೇಡಂ ಅಂಡ್ ರಘು ಸರ್
@prajwalvardhan402
@prajwalvardhan402 3 месяца назад
Super Raghu sir 🙏🙏🙏🙏❤️❤️
@arunaaruna9869
@arunaaruna9869 3 месяца назад
Thank u sir,thank u so much,ivaru kannadadavarenu parichaya madidakke
@kavithakumar6501
@kavithakumar6501 3 месяца назад
ರಘು ಶೀರ್ ಇವ್ರು ಕನ್ನಡದ ನಟಿ ಅನ್ನೋದೇ gotilla, ನಮ್ಮ ವಿಜಯನಗರ davru tq so much sir
@prakashnikhil6557
@prakashnikhil6557 3 месяца назад
ಕನ್ನಡದವರು ಅಂತ ಕೇಳಿ ಆಶ್ಚರ್ಯ ಆಯ್ತು ಇಷ್ಟು ವರ್ಷ ಆದ್ರೂ ಕನ್ನಡ ಇಷ್ಟು ಚೆನ್ನಾಗಿ ಮಾತಾಡ್ತರಲ್ಲ ಇನ್ನು ಖುಷಿ ಆಯ್ತು
@Dk_Munraaj_777
@Dk_Munraaj_777 3 месяца назад
ಕನ್ನಡದವರು ಕನ್ನಡದಲ್ಲಿ ಮಾತನಾಡದೆ ಮಲೆಯಾಳಂ ನಲ್ಲಾ ಮಾತನಾಡುತ್ತಾರ?
@prakashnikhil6557
@prakashnikhil6557 3 месяца назад
@@Dk_Munraaj_777 ಐಶ್ವರ್ಯ ರೈ ಕೇಳಿದ್ದೀಯ ಅವಳು ಕನ್ನಡ ಮಾತನಾಡುತ್ತಾಳ ರಜಿನಿಕಾಂತ್ ಏ ಸರಿಯಾಗಿ ಕನ್ನಡ ಮಾತಾಡಲ್ಲ ಗೊತ್ತಾ ನಿನಗೆ ಎಷ್ಟೋ ಜನ ಹೊರಗೆ ಹೋದವರು ಕನ್ನಡ ಸರಿಯಾಗಿ ಬರಲ್ಲ ಅದನ್ನ ಹೇಳಿದ್ದೋ ದಡ್ಡ
@nayazahmed7332
@nayazahmed7332 3 месяца назад
My fav heroine 💕 very gorgeous.proud feel becs she hadacted with handsome Hero Vishnu Sir 💕
@maheshs2150
@maheshs2150 3 месяца назад
Aamani super acting in telugu movie " shubha lagnam "
@m.vinodkumarm.vinodkumar4826
@m.vinodkumarm.vinodkumar4826 2 месяца назад
ಚಿರಂಜೀವಿ ಅಂದ್ರೇ ಆಮನಿ ಅವರಿಗೆ ಎಷ್ಟು ಇಷ್ಟ ಅಂದ್ರೇ ಮಲಗುವಾಗ ಇವರ ತಲೆ ದಿಂಬಿನ ಕೆಳಗೆ ಚಿರಂಜೀವಿ ಅವರ ಫೋಟೋ ಇಟ್ಟುಕೊಂಡು ಮಲಗುತ್ತಿದ್ದರು ಅಷ್ಟು ಇಷ್ಟ ಪಟ್ಟರು ಒಂದು ಸಿನಿಮಾದಲ್ಲೂ ಕೂಡ ಚಿರಂಜೀವಿ ಅವರ ಜೊತೆ ನಟಿಸುವ ಅವಕಾಶ ಒದಗಿ ಬರಲಿಲ್ಲಾ 😔😔😔
@vasanthdesihamsa4701
@vasanthdesihamsa4701 3 месяца назад
ವಾವ್,ಇವ್ರು ಕನ್ನಡದವರು ಅಂತ ಗೊತ್ತಾಗಿದ್ದೇ ಇವಾಗ..ಥ್ಯಾಂಕ್ಯೂ ರಘು ಸರ್..
@SKGVideo-wc3jb
@SKGVideo-wc3jb Месяц назад
ಇವರು ಕನ್ನಡತಿ ಅದರಲ್ಲೂ ಇಷ್ಟು ಒಳ್ಳೆ ಕನ್ನಡ ಮಾತಾಡೋರು ಅಂತ ಬಹುಷಃ ಯಾರಿಗೂ ಗೊತ್ತಿರಲಿಲ್ಲ ಧನ್ಯವಾದಗಳು ಸರ್, ಹಾಗೆ ಮೋಜುಗಾರ ಸೊಗಸುಗಾರ ಚಿತ್ರದ ಸೋನಾಕ್ಷಿ ಅವರನ್ನು ಹುಡುಕಿ ಸರ್
@nageshka4127
@nageshka4127 3 месяца назад
ಇವರು ನಮ್ಮ ವಿಜಯನಗರದವರುಅಂತ ಕೇಳಿ ತುಂಬಾ ಖುಷಿಯಾತು 😍😍
@arunaaruna9869
@arunaaruna9869 3 месяца назад
Oh my god,unbelievable, ivaru kannadadavaru
@shyamnaik1613
@shyamnaik1613 3 месяца назад
Great sir ❤aamani mam waiting mam ❤
@PushpaPushpa-nk3ls
@PushpaPushpa-nk3ls 2 месяца назад
En raghu sir.. Mam istu channagi pure kannada mathadtha idare.. Wow.. Thumba kushi aagthide..
@chitravatsha3770
@chitravatsha3770 3 месяца назад
ಕನ್ನಡವರ ಗೊತ್ತೇ ಇರಲಿಲ್ಲ ತುಂಬಾ ಖುಷಿಯಾಯಿತು🎉🎉
@supershiva1216
@supershiva1216 3 месяца назад
ನನ್ನ ಇಷ್ಟದ ನಟಿ ಕನ್ನಡತಿ ಆಮನಿ ಮೇಡಮ್ ವಂದನೆಗಳು 🙏
@Sripriyacheluvaraj
@Sripriyacheluvaraj 3 месяца назад
Raghu ಅಣ್ಣ ಬಹಳ ಖುಷಿ ಆಯಿತು. Amani madam ಸಂದರ್ಶನಗಳನ್ನು ತೆಲುಗು ಭಾಷೆ ಅಲ್ಲಿ ನೋಡಿದ್ವು. ಈಗ ಅದೇ ಅವರ ಚಿತ್ರಯಾನವನ್ನು ನಮ್ಮ ಕನ್ನಡದಲ್ಲಿ ಕೇಳುವಾಗ ನೋಡುವಾಗ ತುಂಬಾ ಸಂತೋಷ ಆಯಿತು. Amani madam ಕಣ್ಣಲ್ಲಿ ಅಭಿನಯಿಸುವ ಕೆಲವೇ ನಟಿಯರಲ್ಲಿ ಒಬ್ಬರು.. ಅವರ ಬಹುತೇಕ ತೆಲುಗು ಸಿನಿಮಾಗಳನ್ನು ನೋಡಿದ್ದೇವೆ. ಅದರಲ್ಲಿ ಮನಸೆಳೆಯುವ ಅವರ ಸಹಜ ಅಭಿನಯ ನೋಡುಗರನ್ನು ಅವರ ಅಭಿಮಾನಿ ಆಗಿಸಿ ಬಿಡುತ್ತೆ. ಹಾಗೆ ನಾವು Amani madam ಅಭಿಮಾನಿ ಆಗಿದ್ದು. Mr. Pellam movie matte Shubha lagnam movie naavu ಅದೆಷ್ಟು ಸಲ ನೋಡಿದ್ದೇವೆ. ಆದರೂ ಮತ್ತೆ ನೋಡ್ಬೇಕು ಅಂತಾನೆ ಅನ್ನಿಸುವಂಥ ಅಭಿನಯ ಅವರದು. ನಿಮಗೆ ಮತ್ತೊಮ್ಮೆ ಧನ್ಯವಾದ ರಘು ಅಣ್ಣ. ಮತ್ತೆ ಕನ್ನಡದಲ್ಲೂ Amani madam ಒಳ್ಳೆ ಒಳ್ಳೆ ಸಿನಿಮಾದಲ್ಲಿ ನಟಿಸುವಂತೆ ಆಗಲಿ ಎಂಬುದೇ ನಮ್ಮ ಆಶಯ..
@prakashnikhil6557
@prakashnikhil6557 3 месяца назад
ಕನ್ನಡದವರ ಇವರು
@charan4083
@charan4083 2 месяца назад
ಇವರು ಕನ್ನಡದವರು ಅಂತ ಖುಷಿ ಆಯ್ತು ❤🎉❤🎉
@krishnamurthymurthy275
@krishnamurthymurthy275 2 месяца назад
Sir nange gottirallilla evaru kannadthi antha superb sir amani medam avarge thumba danyavadagalu sir
@AnandaAnanda-z2v
@AnandaAnanda-z2v 3 месяца назад
ವಿಷ್ಣು ಅಣ್ಣ
@Hemalatha_S
@Hemalatha_S 3 месяца назад
Amani madam du kannada super ❤ Raghu Ram Anna thank you so much for this interview and amani madam also 🙏🙏🙏
@manojnikam1413
@manojnikam1413 3 месяца назад
Love you madam good voice
@MadhavMadhav-uv8gb
@MadhavMadhav-uv8gb 2 месяца назад
Your Kananda lauguage wonderfully
@sauravspeed
@sauravspeed 2 месяца назад
ಏಷ್ಟು ಚೆನ್ನಾಗಿ ಕನ್ನಡ ಮಾತಾಡ್ತಾರೆ ಇನ್ನೂ.
@ChinnuKVlogs
@ChinnuKVlogs 2 месяца назад
Nam appaji jothe act madiro heroine nive antha nambike agala evaglu age edira super mam
@vidyaharish9482
@vidyaharish9482 2 месяца назад
Introduction is super 🎉
@trivenitri6051
@trivenitri6051 2 месяца назад
Very nice speech kannada ma🎉
@sunilgowdasunil7938
@sunilgowdasunil7938 3 месяца назад
❤❤❤❤❤congralations mydears raghu bro 94 super film appaji heroin once again ❤❤❤😂😂
@sarasusaraswathibr9994
@sarasusaraswathibr9994 2 месяца назад
Wow super kannadathi..
@monu-dd3br
@monu-dd3br 3 месяца назад
Nyc interview tqsm raghu sir ❣️ & mam❤
@naturevlogs1852
@naturevlogs1852 3 месяца назад
One of my favourite heroine
@Lat105
@Lat105 3 месяца назад
Raghu sir, u r Amazing as per u r skill u have to act in movies I'm waiting to see in big screen also....
@Lat105
@Lat105 3 месяца назад
That to she is kannadiga❤❤,
@poornimapoorni2267
@poornimapoorni2267 3 месяца назад
Tq ragu sir ❤❤❤❤❤
@hemanthhemanth7578
@hemanthhemanth7578 3 месяца назад
Arre yevammo nenu teluginti bedda ankonaanu lay .....aadre Namma appata kannadathi yendu Keli mansu prapancha suthi banthu .... santhosh kke......thumbu hrudyada Danya vadagalu 🙏🏿 kannada da hemanth 🙏🏿🙏🏿🌎🌎
@nandininandini5225
@nandininandini5225 3 месяца назад
Aamani I like you very much
@Shilpa143-z2q
@Shilpa143-z2q 2 месяца назад
❤❤ super m m
@gayethridc2463
@gayethridc2463 3 месяца назад
Super Raghu sir ivru marthe hogbitithu nenpu madi kotiduke thanks 🙏 inthadela agodu nimindane agodu. Amele Raghu sir marthu hogiroruna eche tharthidre avru ivaga mathe act madoku shuru madidare
@vasudevprabhu4222
@vasudevprabhu4222 3 месяца назад
Evaru kannadati anta gottiralilla.. thanks Raghu sir & madam also
@aparnas2212
@aparnas2212 2 месяца назад
Great raghuram sir
@raghunathkammar2404
@raghunathkammar2404 2 месяца назад
I have seen her film's. But don't know from kannada family 🙏🙏🙏🙏
@lakshmihk3157
@lakshmihk3157 3 месяца назад
My favourite song ❤
@deepurajashekharaiaya8768
@deepurajashekharaiaya8768 3 месяца назад
Soundarya Mam ಬಗ್ಗೆ ಮಾತಾಡಿ
@M.Radhamurthy7670
@M.Radhamurthy7670 3 месяца назад
Wow neevu kannadigara Nange gotte irlilla nim kannada super madam
@sugnanamurthy4742
@sugnanamurthy4742 3 месяца назад
very nice interview tq mam &raghu sir ❤️♥️
@gajalakshmi627
@gajalakshmi627 3 месяца назад
ವಾವ್ ಸೂಪರ್❤❤
@shewathas4310
@shewathas4310 3 месяца назад
Appaji movie li nim acting super madem
@GaneshaGani-b6r
@GaneshaGani-b6r 3 месяца назад
Super,Sar
@cbraju1957
@cbraju1957 3 месяца назад
Ragu sir great ❤👏👏
@raghunathkammar2404
@raghunathkammar2404 2 месяца назад
Mam super🙏🙏. Your kannada
@raghu1131
@raghu1131 2 месяца назад
ಇವರು ಕನ್ನಡತಿನಾ. ಹಾಗಾದ್ರೆ ಇವರ ಸಿನಿಮಾ voice ಒರಿಜಿನಲ್ ಅಲ್ಲ
@nemeshkumar341
@nemeshkumar341 3 месяца назад
❤❤❤❤JAI AMMA JAI AMMA JAI KARNATAKA JAI BHUVANESWARI JAI HINDHU 👌 🙏 ✨️ ❤️ 💙 💖 👌 🙏 ✨️ ❤️
@ManasaChandrashekar-p9v
@ManasaChandrashekar-p9v 2 месяца назад
Very nice ❤
@sarasvathin553
@sarasvathin553 3 месяца назад
Raghu,adekannu,Satish,interview,Madi,please
@rajannarajanna4087
@rajannarajanna4087 2 месяца назад
Super sir
@gangadharm3268
@gangadharm3268 2 месяца назад
Soundarya bagge keli
@ramya1903
@ramya1903 3 месяца назад
Kannada yeshtu chennag matadtare sir
@suprithkumarr3991
@suprithkumarr3991 2 месяца назад
😊super sir
@ashwinikrishnappaashwinikr1224
@ashwinikrishnappaashwinikr1224 2 месяца назад
My fevret herion
@harishs3919
@harishs3919 2 месяца назад
👌💞❣️💞👌
@arunaaruna9869
@arunaaruna9869 3 месяца назад
I love u so much mam,neevu kannadadavaru endu gottada mele nimmannu kandare gowrava justi ayitu
@SumanmenonMenon
@SumanmenonMenon 2 месяца назад
Wow ❤❤❤
@trainervijayalakshmigm
@trainervijayalakshmigm 3 месяца назад
She has also acted in Mahanadhi film in Tamil
@sandesh811
@sandesh811 3 месяца назад
ಆಮನಿ ಅವರು ಮಾಲಾಶ್ರೀ ಜೊತೆ ತೆಲುಗು ಸಿನಿಮಾ ಮಾಡಿದ್ದಾರೆ. ಅದರ ಬಗ್ಗೆ ಕೇಳಿ
@pramilapramila5581
@pramilapramila5581 3 месяца назад
Howdu mohana Babu hero allari police may be a movie
@sandesh811
@sandesh811 3 месяца назад
@@pramilapramila5581 howdu..
@NarasimhaMurthy-ub1rg
@NarasimhaMurthy-ub1rg 3 месяца назад
❤❤wow.kannadadavara
@arunanpolicepatil370
@arunanpolicepatil370 3 месяца назад
Waiting for part 2
@chandrakalam6475
@chandrakalam6475 3 месяца назад
I madam I wish so much thank you sir 🙏
@yashodhaprabhu8227
@yashodhaprabhu8227 3 месяца назад
Simpell aagi Halli hudgi tarane iddare,sogasagi kannada matanaduttar. ❤ U Medum
@ShivKumar-pr3ex
@ShivKumar-pr3ex Месяц назад
ಸೂಪರ್ ಸರ್, ನೀವು ಬೊಂಬಾಟ್ ಹುಡುಗ ಚಿತ್ರದ ನಾಯಕಿ ಪ್ರಿಯಾಂಕಾ ಮೇಡಂನ ಇಂಟರ್ವ್ಯೂ ಮಾಡಿ.
@musicmylife8400
@musicmylife8400 3 месяца назад
didn't know she is from Bangalore.
@AncientMori-342
@AncientMori-342 2 месяца назад
ಕನ್ನಡ ನಟಿ ಅರ್ಚನಾ ಅವ್ರ ಸಂದರ್ಶನ ಮಾಡಿ. ಅರ್ಚನಾ (ಓ ಮೈನಾ ಹಾಡಿನ ನಾಯಕಿ )
@SrinivasklSrinivas
@SrinivasklSrinivas 3 месяца назад
Tumbha Kushi aytu ragu sir
@fgytd476
@fgytd476 3 месяца назад
Super sir ❤❤
@kbabu2694
@kbabu2694 3 месяца назад
Raghuram kannada fluent agi maathaduva urvashi madam na ondhu saari interview maadi please please please
@premakumari6878
@premakumari6878 3 месяца назад
Yestu chennagi kannada matadteera madam ,kai mugiyabwku anista ide madam neevu kannada davaru antha gotte irlilla, yellaru nachuvante kannada matadta ideeeri, nimmanna kandre namge modalundalu thumba ista madam, telugu movies nodi nimmanna alliyavare andukondidvi we love u madam
@girishbk4195
@girishbk4195 3 месяца назад
Anna avari ge saundarya bagge keli
@pramilapramila5581
@pramilapramila5581 3 месяца назад
Nangu amani tharane kannina kelage huttu macche ede adre nange balagade ede akege yedagade ede ❤
Далее
Cheese grater HACK
00:22
Просмотров 1,4 млн
БЫСТРАЯ сборка ПК - от А до Я!
00:22