Тёмный
No video :(

Part 11 | ಡಾ || ದ. ರಾ. ಬೇಂದ್ರೆ ಅವರ ಬದುಕು - ಬರಹ | Dr Gururaj Karajagi 

Knowledge is Spherical
Подписаться 387 тыс.
Просмотров 62 тыс.
50% 1

Academy for Creative Teaching | Gokhale Institute of Public Affairs
#DrGururajKarajagi #KnowledgeIsSpherical

Опубликовано:

 

28 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 80   
@mallayyaswamy6514
@mallayyaswamy6514 3 года назад
ಓದಲಾಗಲಿಲ್ಲ ಎಂದರೂ! ಕೇಳಿ ಅನುಭವಿಸಿದೆ ಸುವರ್ಣ ಕಂಠದೊಳು! ಬದುಕಿನ ಪುಟಗಳ ಕಣ್ಮುಂದೆ ಕೈಲಾಸ ತಂದಿತಲ್ಲ!! ಸದಾ ಹೀಗೆ ಇರಲಿ ಗುರುರಾಜರ ಕರುಣೆಯ ಕಣ್ಣ!! ✍ ♥️
@girijaitagi286
@girijaitagi286 3 года назад
ಅಬ್ಬಾ!! ಏನು ಅದ್ಭುತ ವಿವರಣೆ ನಮ್ಮ ಮನೆಯಲ್ಲಿನ ಘಟನೆಯೆ ಇದು ಅಂತ. ಕಣ್ಣುಗಳು ಗೊತ್ತಿಲ್ಲದೆ ಹನಿಗರೆಯುತ್ತಿದ್ದವು. ಬೆಂದೊಡಲು ಬೇಂದ್ರೆಯವರದು
@ruthviksvlog3348
@ruthviksvlog3348 10 месяцев назад
ದ.ರಾ.ಬೇಂದ್ರೆಯವರ ಬಗ್ಗೆ ನಿಮ್ಮ ಮಾತುಗಳನ್ನು ಕೇಳಿ ಮನಸ್ಸು ಧನ್ಯವಾಯಿತು ನಿಮ್ಮಗೆ ನಮಸಾಕ್ಕರಗಳು 🙏🙏🙏🙏
@shruthishrunga
@shruthishrunga 3 года назад
ಬೇಂದ್ರೆ ಅವರ ಬಗ್ಗೆ ಕರಜಗಿ ಅವರ ಮಾತಿನಲ್ಲಿ ಕೇಳುತ್ತಾ ಕಾಣದ ಲೋಕದಲ್ಲಿ ಸಂಚಾರ ಮಾಡಿದಂತ್ತಿದೆ. ಬೇಂದ್ರೆ ಅವರ ಜೀವನ ಎಲ್ಲರಿಗೂ ಆದರ್ಶ.
@sumashivaprasad2411
@sumashivaprasad2411 3 года назад
ಮನಸ್ಸಿಗೆ ಮುಟ್ಟುವಂತೆ ಹೇಳುತ್ತೀರಾ ತುಂಬಾ ಧನ್ಯವಾದಗಳು.ನಿಮ್ಮ ಮಾತುಗಳಲ್ಲಿ ದರಾಬೇಂದ್ರೆ ಅವರ ಜೀವನವನ್ನು ಕೇಳುವ ನಮ್ಮ ಕಿವಿಗಳು ಧನ್ಯ.🙏🙏
@thimmegowdab.t8131
@thimmegowdab.t8131 Год назад
J
@sachinm7034
@sachinm7034 10 месяцев назад
😊😅
@sachinm7034
@sachinm7034 10 месяцев назад
😅
@sachinm7034
@sachinm7034 10 месяцев назад
😅😅
@sachinm7034
@sachinm7034 10 месяцев назад
​@@thimmegowdab.t8131😅
@jayashreeseetharamacharya4580
ಮನ ಕರಗಿತು, ಗಂಟಲು ಬಿಗಿಯಿತು , ಬೇಂದ್ರೆ ಅವರ ಬದುಕು ಬರಹಕೆ, ನೀವು ವಿವರಿಸಿದ ಪರಿಗೆ ಹೃದಯ ಬಾಗಿತು .
@anandka2863
@anandka2863 Год назад
ಬೇಂದ್ರೆ ಬದುಕೇ ಒಂದು ನವರಸಗೀತೆ.. ❤️🙏🏽
@basavarajeahwaripatil3370
@basavarajeahwaripatil3370 2 года назад
ಎಂಥಹ ಭಾವ ಗುರುಗಳೇ ಕೇಳುವದೇ ಧನ್ಯತೆ..🙏🙏
@shankaranarayankg4556
@shankaranarayankg4556 Год назад
ಕಲ್ಲು ಹೃದಯದ ವ್ಯಕ್ತಿಗೂ ಕಣ್ಣೀರು ಬರುವ ಹಾಗಿದೆ. ನಾನಂತೂ ಭಾವುಕನಾಗಿ ಅತ್ತುಬಿಟ್ಟೆ.
@pallavikiran7050
@pallavikiran7050 3 года назад
Sir ಈ episode ನೋಡಿ ಗಂಟಲು ಬಿಗಿದು ಕ್ನನಿರು ಕೊಡಿಯಾಗಿ ಹರಿದ ಹೋಯ್ತು sir. ಎನ್ sir ಭಗವಂತನ ಆಟವನ್ನು ಬಲ್ಲವರೇ ಬಲ್ಲರು. ಎಂಥ ಸಂದರ್ಭದಲ್ಲೂ ಬೇಂದ್ರೆ ಬದುಕು ಬಿಡದ ಹಠ ಅದು ಅವರಿಂದಲೇ ಸಾಧ್ಯ sir. ನಮ್ಮಂತವರು ಆಗಿದ್ದಾರೆ ನಾವೇ ಸತ್ತ ಬೀಡತಿದ್ದಿವಿ ಅನ್ಸತ್ತೆ sir🙏🙏🙏🙏🙏🙏🙏🙏🙏🙏🙏🙏
@nagarajuk4055
@nagarajuk4055 10 месяцев назад
👏👏👏 ಅನನ್ಯ ಸರ್. ನಿಮ್ಮ ವ್ಯಾಖಾ.
@mallayyaswamy6514
@mallayyaswamy6514 3 года назад
ಶ್ರೀ ದ. ರಾ. ಬೇಂದ್ರೆ ಅವರ ಬದುಕೆ ಸಾಹಿತ್ಯ. ❤️ ಅವರ ಅನುಭವವೇ ಜ್ಞಾನ ಪೀಠ.... ♥ ಇಷ್ಟು ಸಾಕು ಕನ್ನಡಾಂಭೆ ಪುನೀತ.... ♥️♥️♥️
@drbharatiloni5747
@drbharatiloni5747 3 года назад
Hats Off For The, Super Explanation s of Vara Kavi Bendre Poem's Sir. Really Enjoyed Meaningful Poems, Sir.👌🙏🙏🙏🙏🙏.
@chandrashekarks6446
@chandrashekarks6446 Год назад
ಧನ್ಯವಾದಗಳು ಸರ್ 🙏🏼
@cgvprabhu9557
@cgvprabhu9557 3 года назад
Very nice Exapanesiion 👍
@bheemarayabheem732
@bheemarayabheem732 6 месяцев назад
Hart tuch feelings sir
@manjunathan.jmanju9297
@manjunathan.jmanju9297 3 года назад
Dislike ಕೊಟ್ಟಂತಹ ಪುಣ್ಯಾತ್ಮನಿಗೆ ಬೇಗ ಜ್ಞಾನೋದಯವಾಗಲಿ ದೇ ರೇ🙏🙏🙏🙂 ,ಕರ್ಜಗಿ ಸರ್ ನಿಮಗೆ ಹೃದಯಪೂರ್ವಕ ಧನ್ಯವಾದಗಳು🙏😊💕
@somanathosekar2912
@somanathosekar2912 Год назад
ಬಹಳ ಅರ್ಥಪೂರ್ಣ ವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ ಬಹಳ ಆನಂದ ವಾಯಿತು ಸರ್.❤
@prashantvppatil7338
@prashantvppatil7338 3 года назад
Dharwad is an emotion ❤️❤️❤️
@niranjanbhaveri1845
@niranjanbhaveri1845 3 года назад
Thank you Karjagi Sir.
@sunithavc7559
@sunithavc7559 3 года назад
Mana muttuvanthe heliddera sir ....namaskara
@avvahk5843
@avvahk5843 2 года назад
,dhannyavdagalu
@nagarajsss6401
@nagarajsss6401 Год назад
🙏🙏🙏🙏
@su-mu
@su-mu Год назад
6:49 Until 1949 - AgniDivya - 22 years through the fire
@sudhakarkelageri7108
@sudhakarkelageri7108 3 года назад
Dharwad is not just a place it’s an emotion.. 🥰
@sampadakurbet4634
@sampadakurbet4634 Год назад
🙏🙏🙏🙏🙏
@su-mu
@su-mu Год назад
8:18 Panduranga (recently passed away), Vaamana, Mangala
@vidyashivjogi3243
@vidyashivjogi3243 2 года назад
Bendre ajjana andran hangari avara manosthitiya antada itta ri thanks karjagi sir bendre ajjara bagge tilisikottiddak
@talentfortalents7101
@talentfortalents7101 2 года назад
Super sir🙏
@thimmegowda6803
@thimmegowda6803 Год назад
Gurugale Danyavadagalu👌🙏🙏
@su-mu
@su-mu Год назад
27:02 "nee hinga nodabyada nanna" Could not go through without shedding tears
@shruthig.rshruthi6541
@shruthig.rshruthi6541 Год назад
🙏🙏
@arunkumarchintanapalli8313
@arunkumarchintanapalli8313 3 года назад
🙏🙏🙏
@su-mu
@su-mu Год назад
1:00 Back to Dharwad
@aravindkulkarni9165
@aravindkulkarni9165 3 года назад
Thank you sir
@su-mu
@su-mu Год назад
31:35 1944-1956 DAV college
@Uknowchemistry
@Uknowchemistry 3 года назад
The great d. r. Bendre
@chetanas5164
@chetanas5164 3 года назад
Thank you sir..
@sagarsaranga8253
@sagarsaranga8253 2 года назад
🙏🙏🙏🙏🙏🙏🙏🙏🙏
@su-mu
@su-mu Год назад
31:20 DDRB goes go Solapur
@sanjeevkavi2124
@sanjeevkavi2124 Год назад
Sir nanu ondu prashne keltini. Neevu yaka nanna makkalu kaliyu salyaga mastaru agilla. Yestu cholo agtittu neevu namma makkaligi sikkidra. Nimma jodi matadlikki ondu avakasha sikkiddre...
@su-mu
@su-mu Год назад
7:23 22-44: Only 3 out 9 kids survived
@Banusanjeev
@Banusanjeev 3 года назад
Nivesttu punyavantharu gottha sir...nammantha yuvakarige badukuva dhairya kodo bendhre thata na badukanna helikotta nevu..nevesttu punyvantharu gottha...
@basappanalwad1278
@basappanalwad1278 3 года назад
@bheemarayabheem732
@bheemarayabheem732 5 месяцев назад
Bendre is god
@irubagihalli2538
@irubagihalli2538 3 года назад
ನೂoದು ಬೆಂದರು ಬಂಗಾರವಾದ ಬೇಂದ್ರೆ....
@sanjaykumarbijakal2589
@sanjaykumarbijakal2589 Год назад
Super narration sir
@nagarajraj8474
@nagarajraj8474 3 года назад
💞🌹🙏🏼🌹💞
@susheelaramesh6698
@susheelaramesh6698 Год назад
ಎಂ. ಎ. ನಲ್ಲಿ ನಮಗೆ ಬೇಂದ್ರೆ ಯವರನ್ನು special Author" ಆಗಿ ಓದಿದ್ವಿ. ಅಂದಿನಿಂದ ಇಂದಿನವರೆಗೂ ಬೇಂದ್ರೆ ನಮ್ಮ ಹೃದಯದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಬೇಂದ್ರೆ ಬರೀ ಕನ್ನಡದ ಕವಿಯಲ್ಲ. ವಿಶ್ವ ಕವಿ. ಅವರ ಕಾವ್ಯಗಳನ್ನು ಮೂಲದ ಸಾರದಂತೆ ಅನುವಾದ ಮಾಡುವುದು ಸಾಧ್ಯವೇ ಇಲ್ಲ. ಅವರು ಇಂಗ್ಲಿಷಿನಲ್ಲಿ ಬರೆದಿದ್ದರೆ ವಿಶ್ವದೆಲ್ಲೆಡೆ ಪ್ರಸಿದ್ಧರಾಗಿರುತ್ತಿದ್ದರು. ಅವರ ಶಬ್ಧ ಸಾಮರ್ಥ್ಯವನ್ನು ಕವಿ ಹರಿಹರನಿಗೆ ಹೋಲಿಸ್ತಾರೆ. ಕವಿತಾ ಸಾಮರ್ಥ್ಯ ದ ದೈತ್ಯ ಪ್ರತಿಭೆ ಮೈ ಜುಂ ಎನಿಸುವಂಥದ್ದು.‌ ಸರ್ಕಾರದಿಂದ ಬೇಂದ್ರೆಯವರ ಪ್ರತಿಭೆಗೆ ಸಿಕ್ಕಿರುವ ಮನ್ನಣೆ, ಅವರ ಸಾಹಿತ್ಯದ ಪ್ರಚಾರ ಬಹಳ ಕಡಿಮೆ ಎಂದೇ ಹೇಳಬೇಕು.
@su-mu
@su-mu Год назад
29:19 recent chennai incident of a couple
@onlyrajlakshmi
@onlyrajlakshmi 3 года назад
ಇಂತಹ ಸಾಲುಗಳಲ್ಲಿ , ಹೇಗೆ ಶೃಂಗಾರ ಕಂಡಿತೊ ?!!!!
@mouneshbadigermounesh6725
@mouneshbadigermounesh6725 Год назад
🙏🙏🙏🙏🙏🙏🙏🙏🙏🙏
@su-mu
@su-mu Год назад
Bookmark 0:0
@veeraratna8364
@veeraratna8364 2 года назад
🙏🙏🌹❤
@karegoudacpatilkaregouda7449
😅❤
@harishypharishyp9572
@harishypharishyp9572 3 года назад
Dara beandrea yavara daravahi madabahudu
@su-mu
@su-mu Год назад
11:52 Maganna benkige haaki bandu helthare
@sumanandakumar4544
@sumanandakumar4544 3 года назад
12??
@kumarsagarhs6021
@kumarsagarhs6021 Год назад
Baendraeyavara Ksshtagalu SAA Daevarigae. Baedaa Jeevanadaraenae. Baendraeyavara Aagoadu Kaelidarae. Kannalli. Niiru. Baruttavae
@goldenage4345
@goldenage4345 Год назад
Darabendre matadidantide
@vishwategnoor1188
@vishwategnoor1188 Год назад
😥😥😥
@harishahn9039
@harishahn9039 Месяц назад
"Aᴀ ɢᴀᴅʜɪ ᴍᴀᴀᴛᴜ" ᴀɴᴅʀᴇ "ᴘᴀᴛɪʏᴇ ᴘᴀʀᴀᴍᴇsʜᴡᴀʀᴀ " ᴀɴᴛʜᴀ ɪʀᴀʙᴀʜᴜᴅᴀ??
@SunilRajshekhar22
@SunilRajshekhar22 3 года назад
Olledu idmele kettadu irlebekalva haage like and dislike 👌🙏
@asomals1
@asomals1 Год назад
🙏🙏🙏
@lakshmiag9217
@lakshmiag9217 Год назад
🙏🙏🙏
@sangameshbg
@sangameshbg 3 года назад
🙏🙏🙏
Далее
ಬೇಂದ್ರೆ ಬದುಕು - ಬರಹ
1:15:43