ಉಡುಪಿ ಅಷ್ಟಮಠದ ಶೀರೂರು ಸ್ವಾಮೀಜಿಗಳ ದಿಡೀರ್ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ.. ಉಡುಪಿ ಮಠದ ಅಂಗಳದಲ್ಲಿ ಸ್ವಾಮೀಜಿಗಳನ್ನು ವಿಷ ಪ್ರಾಷಣ ಮಾಡಿ ಕೊಲ್ಲಲಾಗಿದೆ ಎಂದು ಗುಲ್ಲೆದ್ದಿದೆ.. ಪಟ್ಟದ ದೇವರಿಗಾಗಿ ಹಠ ಹಿಡಿದಿದ್ದೇ ಶೀರೂರು ಶ್ರೀಗಳ ಪ್ರಾಣಕ್ಕೆ ಕಾರಣವಾಗಿರಬಹುದು ಎಂಬ ಆರೋಪಗಳು ವ್ಯಕ್ತವಾಗಿವೆ.. ಈ ಮಧ್ಯೆ ಶೀರೂರು ಶ್ರೀಗಳ ಸಾವಿನ ಬಗ್ಗೆ ಪೇಜಾವರ ಶ್ರೀಗಳ ಪ್ರತಿಕ್ರಿಯೆ ಬೆಚ್ಚಿ ಬೀಳಿಸುವಂತಿದೆ
Visit Us at:
►Facebook: / suvarnanews
►Twitter: / suvarnanewstv
►Website: www.suvarnanews...
Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
► SUBSCRIBE OUR CHANNEL : goo.gl/8eNAWQ
8 сен 2024