Тёмный

Pavithra Gowda: RR ನಗರದಲ್ಲೇ ಪವಿತ್ರಾಗೆ ಬಂಗಲೆ ಗಿಫ್ಟ್ ನೀಡಿದ್ದ..? | R Kannada 

Republic Kannada
Подписаться 412 тыс.
Просмотров 86 тыс.
50% 1

Vijayalakshmi Darshan VS Pavithra Gowda: ಪವಿತ್ರಾಗೆ ಮದುವೆ ಆಗಿ ಒಬ್ಬಳು ಮಗಳಿದ್ದಾಳೆ. ಆದರೆ, ಮೊದಲ ಗಂಡನಿಂದ ದೂರವಾಗಿದ್ದಾಳೆ. ಸ್ವಲ್ಪ ಗ್ಯಾಪ್ ನಂತರ ದರ್ಶನ್, ಪವಿತ್ರಾ ಒಂದಾದ್ರು. ‘ಅ’ ಸಂಬಂಧದಲ್ಲಿ ಮುಳುಗಿ 10 ವರ್ಷ ಕಳೆದಿದೆ. 10 ವರ್ಷದ ಪ್ರೀತಿ ಅಂತ ಪವಿತ್ರಾಗೌಡ ಹೇಳಿದ್ಲು. ಪವಿತ್ರಾ ಗೌಡ, ದರ್ಶನ್ ಒಟ್ಟೊಟ್ಟಿಗೆ ಇರುತ್ತಿದ್ದರು. ಐಷಾರಾಮಿ ಹೋಟೆಲ್​​​ ರೂಮ್​​ನಲ್ಲೇ ಇರುತ್ತಿದ್ದರು. ಲಕ್ಷ ಲಕ್ಷ ಬಾಡಿಗೆ ಇರುವ ಹೋಟೆಲ್ ಬುಕ್ ಆಗ್ತಿತ್ತು? RR ನಗರದಲ್ಲೇ ಪವಿತ್ರಾಗೆ ಬಂಗಲೆ ಗಿಫ್ಟ್ ನೀಡಿದ್ದ..? ಪವಿತ್ರಾಗಾಗಿ ಹೆಸರು ಬದಲಿಸಿಕೊಂಡಿದ್ದ ದರ್ಶನ್. ದರ್ಶನ್​ನನ್ನು ‘ಸುಬ್ಬ’ ಎನ್ನುತ್ತಿದ್ಲಂತೆ ಪವಿತ್ರಾ ಗೌಡ. ಆದ್ರೆ, ಪವಿತ್ರಾ ಕಂಡ್ರೆ ದರ್ಶನ್ ಫ್ಯಾನ್ಸ್​​ಗೆ ಆಗೋದಿಲ್ಲ.‘ದರ್ಶನ್ ಬಾಳಿಗೆ ಪವಿತ್ರಾ ಶನಿಯಂತೆ ಬಂದಿದ್ದಾಳೆ’.ನೇರವಾಗೇ ಆಕ್ರೋಶ ಹೊರಹಾಕುತ್ತಿದ್ದಾರೆ ಫ್ಯಾನ್ಸ್
#vijayalakshmidarshan #darshan #chargesheet #exclusive #bigexpose #darshancase #darshancaseupdates #renukaswamycase #casehearing #darshangang #dgang #pavithragowda #judicialcustody #darshancustody #republickannada #kannadanews #kannadalatestnews #karnatakanews #karnatakalatestnews #karnatakatodaynews #kannadanewslive #kannadalivenews
▬▬▬▬ ▬▬▬▬ ▬▬▬▬ ▬▬▬▬ ▬▬▬▬
WATCH #RepublicKannada LIVE: • REPUBLIC KANNADA NEWS ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @kannadarepublic
▬▬▬▬ ▬▬▬▬ ▬▬▬▬ ▬▬▬▬ ▬▬▬▬
OUR POPULAR PLAYLISTS:
MAHABHARATA | ಮಹಾಭಾರತ ► bit.ly/4cayFVe
RANA KANA | ರಣ ಕಣ ► bit.ly/3wUF3Q4
BIG IMPACT | ಬಿಗ್ ಇಂಪ್ಯಾಕ್ಟ್ ► bit.ly/3v3gjVq
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW REPUBLIC KANNADA NEWS ON:
ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ರಿಪಬ್ಲಿಕ್ ಕನ್ನಡ ಫಾಲೋ ಮಾಡಿ!
Republic Kannada Website ► kannada.republ...
WHATSAPP CHANNEL ► bit.ly/46ffNAW
FACEBOOK ► / republickannada
INSTAGRAM ► / kannadarepublic
TWITTER ► / kannadarepublic
TELEGRAM ► t.me/RepublicK...
KOO ► www.kooapp.com...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Republic Kannada (ರಿಪಬ್ಲಿಕ್ ಕನ್ನಡ) is a 24x7 Kannada news channel in India and the 4th broadcast news operation of Republic Media Network. Set to disrupt the Kannada news genre with the Republic Media Network’s iconic news values. It will bring accountability-driven journalism. It will be investigation-focused in its approach to the news & will be citizen-oriented in terms of on-air content. Republic Kannada will reflect the impact-chasing DNA.
Republic Kannada will burst into the Kannada news market with its tagline ‘ನಿಮ್ಮ ಧ್ವನಿ’ (Nimma Dhwani’ or ‘Your Voice’), putting the people of Karnataka at the forefront in the channel’s pledge to fight for people’s causes.
Republic Kannada’s slogan ‘ನೇರ ಮಾತು ಕಣ್ಣಲ್ಲಿ ಕಣ್ಣಿಟ್ಟು’ ('Nera Maathu, Kannalli Kannittu' or ‘Straight-Talk, Eye-to-Eye’) thunders an unequivocal message that it will be the platform of the people, for the people and by the people to look at the powers that be IN THE EYE and do the STRAIGHT TALK.
ಕನ್ನಡದ ಜನಪ್ರಿಯ 24 x7 ನ್ಯೂಸ್ ಚಾನೆಲ್​ ರಿಪಬ್ಲಿಕ್ ಕನ್ನಡ. ಇದು ಏಷ್ಯಾದ ನಂ. 1 ಮಾಧ್ಯಮ ಸಂಸ್ಥೆ ರಿಪಬ್ಲಿಕ್ ಮೀಡಿಯಾ ನೆಟ್​​ವರ್ಕ್​​ನ ನಾಲ್ಕನೇ ನ್ಯೂಸ್ ಚಾನೆಲ್.
ರಿಪಬ್ಲಿಕ್ ಕನ್ನಡ ಆರಂಭಗೊಂಡ ಕೆಲವೇ ದಿನಗಳಲ್ಲಿ ಕನ್ನಡಿಗರ ಮನೆಮಾತಾಗಿದೆ. ಕನ್ನಡಿಗರಿಗೆ ವಿನೂತನ ನ್ಯೂಸ್ ಕಂಟೆಂಟ್​ ನೀಡಿ, ಸೈ ಎನಿಸಿಕೊಂಡಿದೆ. ಕನ್ನಡ ಮಾಧ್ಯಮದಲ್ಲಿ ಹೊಸ ಛಾಪು ಮೂಡಿಸಿ ಮುನ್ನುಗ್ಗುತ್ತಿದೆ. ಜವಾಬ್ದಾರಿಯುತ ಜರ್ನಲಿಸಂ ರಿಪಬ್ಲಿಕ್ ಕನ್ನಡ ಪಾಲಿಸುತ್ತಿರುವ ಪತ್ರಿಕಾಧರ್ಮ. ಸುದ್ದಿಯ ಆಳ ಅಗಲಕ್ಕೆ ಇಳಿದು ಅದರ ಸಂಪೂರ್ಣ ಆಯಾಮ ಬಿಚ್ಚಿಡುವುದಕ್ಕೆ ರಿಪಬ್ಲಿಕ್ ಆದ್ಯತೆ ನೀಡುತ್ತದೆ. ಸುದ್ದಿಯಲ್ಲಿ ತನಿಖಾ ಮನೋಭಾವ ಕೂಡಾ ರಿಪಬ್ಲಿಕ್​ ಕನ್ನಡದ ಹೆಚ್ಚುಗಾರಿಕೆ. ಜನತೆ ಮತ್ತು ಜನರು ಪಾಲಿಸುವ ಮೌಲ್ಯಗಳಿಗೆ ಹೆಚ್ಚು ಒತ್ತುಕೊಟ್ಟಿದ್ದೇವೆ. ನಮ್ಮ ಸುದ್ದಿ ನಿರಂತರವಾಗಿ ಫಲಶೃತಿ ನೀಡುತಿದ್ದು, ಕನ್ನಡಿಗರ ಸಮಸ್ಯೆಗಳಿಗೆ ನೈಜ ದನಿಯಾಗಿದೆ.
ಪ್ರಸಾರ ವಿಷಯದಲ್ಲಂತೂ ಯಾವುದೇ ರಾಜಿ ಇಲ್ಲದೇ ಪ್ರತಿಯೊಬ್ಬ ಕನ್ನಡಿಗರ ಪರ ವಾಹಿನಿ ನಿಂತಿದೆ. ಜನರ ದನಿಯಾಗಿದೆ. ಇನ್ನೂ ಕರ್ನಾಟಕದ ಜನರ ಸಮಸ್ಯೆ ಮತ್ತು ಜನರಿಗಾಗಿ ಹೋರಾಡುವ ಪ್ರತಿಜ್ಞೆಯನ್ನೂ ಮಾಡಿದ್ದೇವೆ. ಇನ್ನೂ ನಮ್ಮ ಟ್ಯಾಗ್​ಲೈನ್​ನಲ್ಲಿ ಇರುವಂತೆ​​ ನೇರ ಮಾತು, ಕಣ್ಣಲ್ಲಿ ಕಣ್ಣಿಟ್ಟು ಎಂಬುವ ಪದಗಳೇ ನಮ್ಮ ಧ್ಯೇಯವನ್ನು ಹೇಳುತ್ತದೆ. ನಿಜವಾದ ಅರ್ಥದಲ್ಲಿ ರಿಪಬ್ಲಿಕ್ ಕನ್ನಡ, ಜನರ ಧ್ವನಿಯಾಗಿ, ಜನರಿಗೆ ವೇದಿಕೆ ಒದಗಿಸಿಕೊಟ್ಟು ಕಾರ್ಯನಿರ್ವಹಿಸುತ್ತಿದೆ
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
▬▬▬▬ ▬▬▬▬ ▬▬▬▬ ▬▬▬▬ ▬▬▬▬

Опубликовано:

 

18 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 69   
@dhananjayadhananjaya6127
@dhananjayadhananjaya6127 5 дней назад
ಹನಿ ಅಲ್ಲ ಮೋಹಿನಿ😂😂😂👌
@sridevimanjunath2234
@sridevimanjunath2234 7 дней назад
Sir ene temple run madidru yavdu avna papa karmada munde nadiyalla, manushya en 500 varsha badukuthana sir?? Iroshtu Dina mana maryade neeyathinda badukbeku adre idu ond Bala sir??
@praveenarcshettyshetty6930
@praveenarcshettyshetty6930 7 дней назад
Englishnalli living relation Kannadadalli ittukondirodu
@nutronhammernutronhammer
@nutronhammernutronhammer 7 дней назад
living alla live-in
@AbcD-hf7hj
@AbcD-hf7hj 6 дней назад
ಅವರ ವಯಕ್ತಿಕ ವಿಚಾರ ಬೇಡ್ರಿ ಸರ್,
@RathnaManju-e7m
@RathnaManju-e7m 4 дня назад
Kamuka darshan kamuka Renuka Swamy😂😂
@bharathikumar8888
@bharathikumar8888 6 дней назад
so today Darshan has given as message showing the middle finger and saying I don't care you people So being a public I don't care him also
@Amit1993-m3s
@Amit1993-m3s 6 дней назад
Judge or police ge same thorsidane ansutte adke avru sariyagi koolu saha kodthilla hottege😂😂
@JaiShree-hd7gl
@JaiShree-hd7gl 4 дня назад
🎉🎉🎉🎉
@KKallesh-yb7uz
@KKallesh-yb7uz 6 дней назад
Sujan lokesh.sudeepna prendship ulliskondu ogidre darshange ee gati barthirlilla.avaru buddivada yellirtare darshan avara ollematu kelo manasiti avarge ellabedi.adake ovargalu darshanenda dura errodu.darshange pundru pokrigalu beku tanu madidde sari annorubeku.sajjanu bekilla.
@vidyavalder7062
@vidyavalder7062 6 дней назад
Entha untu a pavithra hathra.a tara darshan fida aglike.
@rajun5145
@rajun5145 7 дней назад
Nam boss education nodkoli.. Bail sikbitre bere yen thoristhane ee lopper..🤔🤔
@WANTED763
@WANTED763 7 дней назад
Nim Amman talehidiyoku hesalla neevu dagar fanss
@rajeevfirst1
@rajeevfirst1 7 дней назад
Avanige heli en suka.. avana time sari illa😂
@divyar4862
@divyar4862 6 дней назад
End of d day news channels have nothing else but darshan to show as news😂😂😂poor news channels....
@sulochanamatapalli1227
@sulochanamatapalli1227 7 дней назад
where is pavitra gouda remote contoler she is conrol hole d gang
@PrabhavatiAnand-h6f
@PrabhavatiAnand-h6f 4 дня назад
Subba subbj n igrunu 7 varsha jail irli. Bidbardhu
@bharathikumar8888
@bharathikumar8888 6 дней назад
I will pray to a God you should not come out of the prison until is death. being a public we were playing as a Vijayalakshmi and Renuka Swamy but darshan is doing very bad
@raghothamn2522
@raghothamn2522 6 дней назад
ಮೇಡಂ… ಮೊದಲು “English” ಕಲಿತು ನಂತರ “comment” ಮಾಡಿ… 😂 Spelling corrections are there please rectify…
@Indian-e5u
@Indian-e5u 6 дней назад
​​@@raghothamn2522 u English teacher rgt ? ?😊?
@raghothamn2522
@raghothamn2522 6 дней назад
@@Indian-e5u oh Nim prakara… teacher ge matra English barbeka ?
@Indian-e5u
@Indian-e5u 6 дней назад
@@raghothamn2522 social media li spelling kooda lekka idtira Andre may be teacher?
@raghothamn2522
@raghothamn2522 6 дней назад
@@Indian-e5u ogli bidi sir… nim kushi ge teacher ey bidi
@ganeshraikar1707
@ganeshraikar1707 7 дней назад
Ivattu finger kanaiddiralla, media kooda darshan mele case file madbahudu
@ManojKumar-st6yd
@ManojKumar-st6yd 6 дней назад
Allayya personal matter nimgyake shettre
@santoshchavan7301
@santoshchavan7301 6 дней назад
Media davarige nimge yake uri
@ManojKumar-st6yd
@ManojKumar-st6yd 6 дней назад
Nimge bere news illva
@ShanShan-m2d
@ShanShan-m2d 6 дней назад
Shetre eer enchine 😅😅😅😅
@RaghavendraPoojary-xd9gd
@RaghavendraPoojary-xd9gd 7 дней назад
Kannada Dali etgandavalu
@user-oz7li8ch3g
@user-oz7li8ch3g 6 дней назад
ಇವರ ಸಿನಿಮಾ ನೋಡಲು ಜನರಿಗೆ ಹೇಳಿ,ಚಪ್ಪಾಳೆ ಹೊಡಿಯಿರಿ ಅಂತ ಹೇಳೋಕೆ ಮಾತ್ರ ಮೀಡಿಯಾಗಳು ಇರೋದಾ?
@Nageshkl2022
@Nageshkl2022 6 дней назад
English nalli extra marital affair antare guru......... Kannada dalli petromax antare
@adventurerukminichandran6006
@adventurerukminichandran6006 7 дней назад
Darsham ವೈಯಕ್ತಿಕ ವಿಷ್ಯ ಟೀವೀ ಯಲ್ಲಿ ಪಬ್ಲಿಕ್ ಆಗಿ ಮಾತೋಡೋದು stay ತರಬೇಕು
@praveenarcshettyshetty6930
@praveenarcshettyshetty6930 7 дней назад
Yake
@Dayananda67654
@Dayananda67654 7 дней назад
Darshan public figure so public aaghe ugithare.
@santoshkumars6973
@santoshkumars6973 7 дней назад
Urko urko 😂😂😂
@Dayananda67654
@Dayananda67654 7 дней назад
@@santoshkumars6973 as you think brother but darshan fans maathra bhala Andre bhala urukondi urukondi sutta hogide media mayle😂
@ramesh-bm6vk
@ramesh-bm6vk 7 дней назад
ತನ್ನಿ
@MansoorKavoor
@MansoorKavoor 6 дней назад
Shetre.nimma.hendiyannu.sari.maadi
@manjulamk6865
@manjulamk6865 6 дней назад
Niina family matter hage matandu mindiri medias
@RCBcultFANS
@RCBcultFANS 7 дней назад
😂😂😂
Далее