ಇದು ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸ್ಥಾಪಿಸಲು ಕಾರಣವಾಯಿತು: ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯತ್, ಬ್ಲಾಕ್ ಮಟ್ಟದಲ್ಲಿ ಪಂಚಾಯತ್ ಸಮಿತಿ ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪರಿಷತ್ತು. 24 ಏಪ್ರಿಲ್ 1993 ರಂದು, ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಾಂವಿಧಾನಿಕ ಸ್ಥಾನಮಾನವನ್ನು ಒದಗಿಸಲು 1992 ರ ಸಾಂವಿಧಾನಿಕ (73 ನೇ ತಿದ್ದುಪಡಿ) ಕಾಯಿದೆಯು ಭಾರತದಲ್ಲಿ ಜಾರಿಗೆ ಬಂದಿತು
2) ಗ್ರಾಮ ಪಂಚಾಯತಿ ಅಧ್ಯಕ್ಷರ ಅಧಿಕಾರಾವಧಿ ......2 1/2 ವರ್ಷ (30 ತಿಂಗಳು)...... . . . ಗ್ರಾಮ ಪಂಚಾಯತ್, ತಾ.ಪಂ. ಮತ್ತು ಜಿ.ಪಂ. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರಾವಧಿ ಐದು ವರ್ಷಗಳಿಂದ 30 ತಿಂಗಳಿಗೆ ಇಳಿಕೆ, ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು 15 ತಿಂಗಳಿಗೆ ಮುನ್ನ ಮಂಡಿಸಲು ಅವಕಾಶ ನಿರಾಕರಣೆ ಸಹಿತ ಹಲವು ಬದಲಾವಣೆಗಳನ್ನು ಒಳಗೊಂಡ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ತಿದ್ದುಪಡಿ ಮಸೂದೆಗೆ ಮಂಗಳವಾರ ವಿಧಾನಸಭೆಯಲ್ಲಿ ಅನುಮೋದನೆ ನೀಡಲಾಯಿತು....2020 news..... . . . Plz correct the answer ....
ಗ್ರಾಮೀಣ ಸ್ಥಳೀಯ ಸರ್ಕಾರಗಳು: 73ನೇ ಸಂವಿಧಾನಾತ್ಮಕ ತಿದ್ದುಪಡಿ 1992 ಸಂವಿಧಾನದ ಭಾಗ IX ಕ್ಕೆ 243 ರಿಂದ 2430 ವರೆಗೆ ವಿಧಿಗಳನ್ನು ಸೇರ್ಪಡೆ ಮಾಡಿ. 3 ಹಂತದ ಪಂಚಾಯಿತಿಗಳ ಸ್ಥಾಪನೆಗೆ ಸಂವಿಧಾನಾತ್ಮಕ ಅವಕಾಶವನ್ನು ಕಲ್ಪಿಸಲಾಯಿತು. 11ನೇ ಅನುಸೂಚಿಯನ್ನು ಸಂವಿಧಾನಕ್ಕೆ ಸೇರ್ಪಡೆ ಮಾಡಲಾಯಿತು. ಈ ತಿದ್ದುಪಡಿಯನ್ನು 1993ರ ಏಪ್ರಿಲ್ 24 ರಂದು ಭಾರತದಲ್ಲಿ ಜಾರಿ. ಕರ್ನಾಟಕದಲ್ಲಿ 1993ರ ಮೇ 10ರಂದು ಜಾರಿ. * 3 ಹಂತದ ಪಂಚಾಯಿತಿಗಳು: ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ. ಭಾರತದ ಮೊದಲ ಮುನ್ಸಿಪಲ್ ಕಾರ್ಪೊರೇಶನ್: ಮದ್ರಾಸ್ ಮುನ್ಸಿಪಲ್ ಕಾರ್ಪೋರೇಶನ್ (1688)
Pdo ge best book onddu heli sir and kaddaya kannada paper eruttaden sir and kaddaya kannada paper exam bareyuvudu irrutta illandre objective type questions irutta sir heli
ಗ್ರಾಮೀಣ ಸ್ಥಳೀಯ ಸರ್ಕಾರಗಳು: 73ನೇ ಸಂವಿಧಾನಾತ್ಮಕ ತಿದ್ದುಪಡಿ 1992 ಸಂವಿಧಾನದ ಭಾಗ IX ಕ್ಕೆ 243 ರಿಂದ 2430 ವರೆಗೆ ವಿಧಿಗಳನ್ನು ಸೇರ್ಪಡೆ ಮಾಡಿ. 3 ಹಂತದ ಪಂಚಾಯಿತಿಗಳ ಸ್ಥಾಪನೆಗೆ ಸಂವಿಧಾನಾತ್ಮಕ ಅವಕಾಶವನ್ನು ಕಲ್ಪಿಸಲಾಯಿತು. 11ನೇ ಅನುಸೂಚಿಯನ್ನು ಸಂವಿಧಾನಕ್ಕೆ ಸೇರ್ಪಡೆ ಮಾಡಲಾಯಿತು. ಈ ತಿದ್ದುಪಡಿಯನ್ನು 1993ರ ಏಪ್ರಿಲ್ 24 ರಂದು ಭಾರತದಲ್ಲಿ ಜಾರಿ. ಕರ್ನಾಟಕದಲ್ಲಿ 1993ರ ಮೇ 10ರಂದು ಜಾರಿ. * 3 ಹಂತದ ಪಂಚಾಯಿತಿಗಳು: ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ. ಭಾರತದ ಮೊದಲ ಮುನ್ಸಿಪಲ್ ಕಾರ್ಪೊರೇಶನ್: ಮದ್ರಾಸ್ ಮುನ್ಸಿಪಲ್ ಕಾರ್ಪೋರೇಶನ್ (1688)
sir i'm manohar.mange anukamp job adarda mele bartide.but puc nandu(ksou)aail degree 2017 karnataka university dharwad complete and regular agide so ivan pu consider agatha fda job puc mark's card ge neijathe aagataa information please
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮವು ವಿಧಾನ ಮಂಡಲದಲ್ಲಿ ಅಂಗೀಕಾರ ಪಡೆದು 1993ರ * ಏಪ್ರಿಲ್ 30 ರಂದು ರಾಜ್ಯಪಾಲರಿಂದ ಅಂಕಿತ ಪಡೆಯಿತು. 1993ರ ಮೇ 10 ರಂದು ಜಾರಿಗೆ ಬಂದಿತು. * ಈ ಕಾಯ್ದೆಯು ಜಾರಿಗೆ ಬಂದಾಗ ಕರ್ನಾಟಕದ ರಾಜ್ಯಪಾಲರು ಖುರ್ಷಿದ್ ಅಲಂ ಖಾನ್, ಮುಖ್ಯ ಮಂತ್ರಿ ವೀರಪ್ಪ ಮೊಯ್ಲಿ
@@ChaithraSree-qp8lh ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮವು ವಿಧಾನ ಮಂಡಲದಲ್ಲಿ ಅಂಗೀಕಾರ ಪಡೆದು 1993ರ ಏಪ್ರಿಲ್ 30 ರಂದು ರಾಜ್ಯಪಾಲರಿಂದ ಅಂಕಿತ ಪಡೆಯಿತು. 1993ರ ಮೇ 10 ರಂದು ಜಾರಿಗೆ ಬಂದಿತು.
ಗ್ರಾಮೀಣ ಸ್ಥಳೀಯ ಸರ್ಕಾರಗಳು: 73ನೇ ಸಂವಿಧಾನಾತ್ಮಕ ತಿದ್ದುಪಡಿ 1992 ಸಂವಿಧಾನದ ಭಾಗ IX ಕ್ಕೆ 243 ರಿಂದ 2430 ವರೆಗೆ ವಿಧಿಗಳನ್ನು ಸೇರ್ಪಡೆ ಮಾಡಿ. 3 ಹಂತದ ಪಂಚಾಯಿತಿಗಳ ಸ್ಥಾಪನೆಗೆ ಸಂವಿಧಾನಾತ್ಮಕ ಅವಕಾಶವನ್ನು ಕಲ್ಪಿಸಲಾಯಿತು. 11ನೇ ಅನುಸೂಚಿಯನ್ನು ಸಂವಿಧಾನಕ್ಕೆ ಸೇರ್ಪಡೆ ಮಾಡಲಾಯಿತು. ಈ ತಿದ್ದುಪಡಿಯನ್ನು 1993ರ ಏಪ್ರಿಲ್ 24 ರಂದು ಭಾರತದಲ್ಲಿ ಜಾರಿ. ಕರ್ನಾಟಕದಲ್ಲಿ 1993ರ ಮೇ 10ರಂದು ಜಾರಿ. * 3 ಹಂತದ ಪಂಚಾಯಿತಿಗಳು: ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ. ಭಾರತದ ಮೊದಲ ಮುನ್ಸಿಪಲ್ ಕಾರ್ಪೊರೇಶನ್: ಮದ್ರಾಸ್ ಮುನ್ಸಿಪಲ್ ಕಾರ್ಪೋರೇಶನ್ (1688)
ಗ್ರಾಮೀಣ ಸ್ಥಳೀಯ ಸರ್ಕಾರಗಳು: 73ನೇ ಸಂವಿಧಾನಾತ್ಮಕ ತಿದ್ದುಪಡಿ 1992 ಸಂವಿಧಾನದ ಭಾಗ IX ಕ್ಕೆ 243 ರಿಂದ 2430 ವರೆಗೆ ವಿಧಿಗಳನ್ನು ಸೇರ್ಪಡೆ ಮಾಡಿ. 3 ಹಂತದ ಪಂಚಾಯಿತಿಗಳ ಸ್ಥಾಪನೆಗೆ ಸಂವಿಧಾನಾತ್ಮಕ ಅವಕಾಶವನ್ನು ಕಲ್ಪಿಸಲಾಯಿತು. 11ನೇ ಅನುಸೂಚಿಯನ್ನು ಸಂವಿಧಾನಕ್ಕೆ ಸೇರ್ಪಡೆ ಮಾಡಲಾಯಿತು. ಈ ತಿದ್ದುಪಡಿಯನ್ನು 1993ರ ಏಪ್ರಿಲ್ 24 ರಂದು ಭಾರತದಲ್ಲಿ ಜಾರಿ. ಕರ್ನಾಟಕದಲ್ಲಿ 1993ರ ಮೇ 10ರಂದು ಜಾರಿ. * 3 ಹಂತದ ಪಂಚಾಯಿತಿಗಳು: ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ. ಭಾರತದ ಮೊದಲ ಮುನ್ಸಿಪಲ್ ಕಾರ್ಪೊರೇಶನ್: ಮದ್ರಾಸ್ ಮುನ್ಸಿಪಲ್ ಕಾರ್ಪೋರೇಶನ್ (1688)
Hi sir e paper english n kannada both languages alli iratta in one paper... English medium ge bere sheet kannada medium ge bere paper iratta...kindly tell me... preparation ge easy agatte
ಕನ್ನಡ ಮತ್ತು ಆಂಗ್ಲಭಾಷೆಗಳೆರಡರಲ್ಲೂ ಇರುತ್ತವೆ. ಕನ್ನಡ ಭಾಷೆಯಲ್ಲಿ ಪ್ರಶ್ನೆಗಳ ಭಾಷಾಂತರದಲ್ಲಿ ಏನಾದರೂ ವೃತ್ಯಾಸ ಕಂಡುಬಂದಲ್ಲಿ ಅಭ್ಯರ್ಥಿಗಳು ಆಂಗ್ಲಭಾಷೆ ಪ್ರಶ್ನೆಗಳನ್ನು ನೋಡುವುದು ಹಾಗೂ ಇದೇ ಅಂತಿಮವಾಗಿರುತ್ತದೆ.