ನಾನ್ 2019 ಇಂದಾ ನಿಮ್ಗಳ್ videos ನೋಡ್ತಾ ಬರ್ತಿದಿನಿ ನಿಮ್ original id ತುಂಬಾ ಹುಡುಕ್ತಿದ್ದೆ ಈವಾಗ ನೀವ್ ಮಾಡಿದ್ ತುಂಬಾ ಖುಷಿ ಆಯ್ತು..... ನಿಮ್ಮನ್ ನೋಡಿ ಇನ್ನ ಕುಶಿ ಆಯ್ತು.... congrats🎉 for 50k🥳...
ಸಿನಿಮಾ ಗಳು ಈ ಕಾಲದಲ್ಲಿ 100ದಿನ ಓಡೋದೇ ಕಷ್ಟ ಆಗಿದೆ ನರಸಿಂಹ ರಾಜು ಮತ್ತು ಲಲ್ಲಿ ಅಭಿನಯದ ಈ ಮೂವಿ 3ವರ್ಷ ಆದರೂ houseful ಆಗಿ run ಆಗ್ತಾ ಇದೆ. ನಾನು ನಿಮ್ಮ ದೊಡ್ಡ ಅಭಿಮಾನಿ ಅಣ್ಣ 3ವರ್ಷದಿಂದ ನಿಮ್ಮ ಆಡಿಯೋ ಪ್ರತಿದಿನ ಕೇಳ್ತಾ ಇದ್ದೀನಿ ನನ್ನ ಯೌಟ್ಯೂಬ್ ful ನಿಮ್ಮ ಆಡಿಯೋ ಡೌನ್ಲೋಡ್ ಆಗಿ ful ಆಗಿದೆ. ನಿಮ್ಮ ಊರು ನಿಮ್ಮ ಕೆಲಸ ನಿಮ್ಮ ಫ್ಯಾಮಿಲಿ ಆಡಿಯೋ ದಲ್ಲಿ ಮಾತಾಡಿರೋ ನಿಮ್ಮ ಭಾವ ನಿಮ್ಮ ಮಗಳ ಪರಿಚಯ ಮಾಡಿಕೊಡಿ ರವಿ ಅಣ್ಣ ದಯವಿಟ್ಟು ಒಂದು ಸಲ ರಿಪ್ಲೈ ಮಾಡಿ