ಅಣ್ಣಯ್ಯ ಆಹಾರ ಪದ್ಧತಿ ಕೆಲವು ಸ್ಥಳಗಳು ಬದಲಾದಂತೆ ಅವರು ತಿನ್ನುವ ಆಹಾರವು ಸಹ ಬದಲಾಗುತ್ತದೆ, ನಿಮಗೆ ಹೇಗೆ ಆ ರೆಸಿಪಿ ಇಷ್ಟ ಇಲ್ಲವೋ ಅದೇ ರೀತಿ ಇದನ್ನು ಇಷ್ಟಪಡುವವರು ಸಹ ಇದ್ದಾರೆ, ನಮ್ಮ ಕರ್ತವ್ಯ ಎಲ್ಲಾ ರೀತಿಯ ರೆಸಿಪಿಗಳನ್ನು ಮಾಡುವುದು ನಿಮಗೆ ಇಷ್ಟವಿರುವ ರೆಸಿಪಿ ಗಳು ಸಹ ನಮ್ಮ ಚಾನೆಲ್ ನಲ್ಲಿ ಇರುತ್ತವೆ. ಆ ವಿಡಿಯೋವನ್ನು ನೋಡಿ ನಿಮಗೆ ಇಷ್ಟವಾಗದ ರೆಸಿಪಿಯ ವಿಡಿಯೋವನ್ನು ನೋಡಬೇಡಿ, ಅದನ್ನು ನೋಡುವವರಿಗೆ ಮಾತ್ರ ಈ ವಿಡಿಯೋವನ್ನು ಮಾಡುತ್ತೇವೆ.... ನಾವು ಎಲ್ಲಾ ವನ್ನು ಆಹಾರವೆಂದೇ ಪರಿಗಣಿಸುತ್ತೇವೆ, ಎಲ್ಲಾ ಬಗೆಯ ಆಹಾರವನ್ನು ಮಾಡುವುದು ನಮ್ಮ ಕರ್ತವ್ಯ ಏಕೆಂದರೆ ಅದನ್ನು ಸಹ ಇಷ್ಟಪಡುವವರು ಇದ್ದಾರೆ... ನೀವು ಈ ವಿಡಿಯೋ ನೋಡಿದ್ದಕ್ಕೆ ನಿಮಗೆ ಹೃದಯಪೂರ್ವಕ ಧನ್ಯವಾದಗಳು 💛♥️
Pork Recipe hecchaagi Maadi ,pls,Nim Channel Always Rocks,🔥🔥🔥,Nim Aduge Style thumbaa Ishta ,Heege new new Recipe videos barthaa irli,we will give you a support,🙏👍👍👍🔥🔥🔥