@@suma1979 avrigen maha vayashagide ganda iddu avna bittu bere bere muro nalko maduve agthare ivrenu hage madilla papa 10 varsha dinda love madi maduve agi 2 year jeevana madidru aste hale ajja ajji 60 varsha adruadive beku ivrgen age agide innobbara novu kasta artha madkobeku ade nammanele hage yargadru adre ide mathu heltira
ಮೇಘನಾ ನಾನು ನಿನ್ನನ್ನು ನಿನ್ನ ಐದನೇ ವಯಸ್ಸಿನಿಂದ ನೋಡುತ್ತಿದ್ದೇನೆ ನೀನು ಎಷ್ಟೇ ವ್ಯಾಯಾಮ ಮಾಡಿದರು ಆರೋಗ್ಯವಾಗಿ ಇರುತ್ತಿಯ ಅದರೆ ನಿಮ್ಮಪ್ಪ ತರ ಇನ್ನು ದಪ್ಪ ಆಗುತ್ತಿಯ ಅದ್ದರಿಂದ ಆದಷ್ಟು ಬೇಗನೇ ಮದುವೆ ಮಾಡಿಕೋ ಎಕೆಂದರೆ ನಿನ್ನ ತಂದೆ ತಾಯಿ ಗಳಿಗೆ ವಯಸ್ಸು ಆಗುತ್ತಿರುತ್ತೆ ಮಗಳು ಅದಷ್ಟು ಬೇಗ ಲೈಫ್ ಸೆಟ್ಲ್ ಆಗೋದನ್ನ ಕಾಯುತ್ತಿರುತ್ತಾರೆ ಯಾವುದೇ ತಂದೆ ತಾಯಿಗಳು ಮರು ಮದುವೆ ಮಾಡಿಕೊ ಎಂದು ಹೇಳುವುದಕ್ಕೆ ಸಂಕೋಚ ಪಡುತ್ತಾರೆ ಆದ್ದರಿಂದ ನೀನು ನಿನಗೆ ಕರ್ನಾಟಕ ಮತ್ತು ಕೇರಳ ಸಿನಿರಂಗದಲ್ಲಿ ನಿನಗೆ ತುಂಬಾ ಪರಿಚಯಸ್ಥರು ಇದ್ದಾರೆ ಹಾಗಗಿ ನೀನೆ ಆಯ್ಕೆ ಮಾಡಿಕೋ ಮೇಲಾಗಿ ನೀನು ತುಂಬಾ ಸುಂದರವಾಗಿದ್ದಿಯ ನೀನು ಗ್ರೀನ್ ಸಿಗ್ನಲ್ ಕೊಟ್ಟರೆ ತುಂಬಾ ಆಫರ್ ಗಳು ಬರುತ್ತವೆ ನಿನ್ನ ಮುಂದಿನ ಜೀವನ ಸುಖಕರವಾಗಿರಲೆಂದು ಹರಸುತ್ತೇನೆ ಮಗಳೇ Surely Good days will come in your life
Madam you are so true. Nijavaagalu Neevu helodu true. Actually someone should talk to her. Meghana mam understand this, settle aagi. Namage Neevu kushi yaagi erbeku
ಅಲ್ಲಮ ಚಿತ್ರಕ್ಕೆ ಮೇಘನಾಳನ್ನ ಆಯ್ಕೆ ಮಾಡದಾಗ ತುಂಬಾ ಬೇಜಾರಾಗಿತ್ತು ಆದರೇ ಸಿನಿಮಾ ನೊಡಿದಮೆಲೆ ಅನ್ನಿಸ್ತು ಇಡೀ ಸಿನಿಮಾದಲ್ಲಿ ಮಾಯೇಮತ್ತು ಅಲ್ಲಮರಭಾಗ ಮಾತ್ರ ತುಂಬಚೆನ್ನಾಗಿತ್ತು ಮಾಯೇಯ ಅಭಿನಯವಂತು ಪರಕಾಯಪ್ರವೇಷಮಾಡಿದಂಗಾಗಿದೆ ಯಾರಕಣ್ಣುಬಿತ್ತೆ ತಾಯೀ ನಿನ್ನಮೆಲೆ ಹೀಗಾಗಬಾರದಿತ್ತು ದೇವರು ನಿನಗೆ ಆತ್ಮಸ್ಥೃರ ನೀಡಲೀ
Meghana get married...anyway you need an understanding partner...its her life so we respect your decision....if she's going to get married....❤❤i wish her the best..
Madam nimma mughamanadina maathu onedhu point kooda kushi kodthittu.. actors andre ahankarigalu ankotivi but eallu aa bhavane bandhilla muddhina magalige muddhina amma ❤❤❤ Love you much you n your family 😘
Luv madi esta pattu madve madkondu eroru ast easy agi ennobranna madve agoke ready eralla mansu onde sari Preethi bayasodu bayasiddu Preethi sikkidru jasti Dina ulskoloke devru bidlila leave her with chiru sir memories and Rayana
Marriage is not a final decision to settle in life .. there are lots of people around us who are not married and settled in life... Marriage is their own decision
Please avrde ada ondu sundara prapancha avr kattidare ah prapanchadali chiru avrna avru jeevanthvagi itkondu avr life lead madtidare avrge anta obba maga idane avna nodkondu avr life lead madtare yake oblu enmaglige eeee ela question please avrdu ond space ide adunna avrge bidi don't interrupt her life I truly appreciate & proud about meghana raj❤🙏👏💐
No.some daughters enjouying selfish.they not wishes even birtjday .mothers day.their edun money borrow also kept on mothers day. This type dauguhters i seen.