ಸೂಪರ್ ಸರ್ ಸೂಪರ್ ಮನಸ್ಸಿಗೆ ದುಖಃ ನೋವು ಅದಾಗ ನಿಮ್ಮ ಹಾಸ್ಯ ಕೇಳಿದರೆ ಸಾಕು ಎಲ್ಲಾ ಮಾಯಾ ನಿಮ್ಮ ಲ್ಲಿದೆ ನಗೆಯಮದ್ದು. ಜಗತ್ತಿನ ಎಲ್ಲಾ ಜನರನ್ನು ನಗಿಸುವ ನಿಮಗೆ ಧನ್ಯವಾದಗಳು ಆ ದೇವರು ನಮಗೆ ಒಳ್ಳೆಯದು ಮಾಡಲಿ
ನಾನು ತುಂಬಾ ದೋಡ್ಡ ಅಭಿಮಾನಿ..ˌ ನನಗೆ ತುಂಬಾ ಖುಷಿಯಾಗುತ್ತೆ ಉತ್ತಮವಾದ ಸಂದೇಶವಿರತ್ತೆ... ನಾನು ಅವರು ಬರೆದ ಪ್ರಾಣೇಶ್ ಪಯಣ ಮತ್ತು ಪ್ರಾಣೇಶ್ ಪ್ರಪಂಚ ಅನ್ನೊ ಪುಸ್ತಕವನ್ನ ಓದ್ತೆನೇ... ತುಂಬಾ ಚೆನ್ನಾಗಿದೆ
Shivu DIFFERENT ಇಂಗ್ಲಿಷ್ ಮನೆ ಹಾಳಾಗಿ ಹೋಗಲಿ ಬಿಡಿ. ನಿಮ್ಮ ಅನಿಸಿಕೆ ಸಹಜವಾಗಿಯೇ ಇದೆ. ಆದ್ರೆ ಯಾರಿಗೂ ಅರ್ಥ ಆಗಲ್ಲ. ಕನ್ನಡದಲ್ಲಿ ಬರೆಯಿರಿ. ಆಗಲ್ವಾ. ಇಂಗ್ಲಿಷ್ ವ್ಯಾಮೋಹ ಬಿಟ್ಟ್ಹಾಕು ತಮ್ಮಾ...!! ನಿಮಗಿರೋ ಇಂಗ್ಲಿಷ್ ಜ್ಞಾನ ಅಷ್ಟರಲ್ಲೇ ಇದೆ. ಡಿಫರೆಂಟ್ ಆಗಲು ಹೋಗಿ *ಡೋಡೋ* ಹಕ್ಕಿಯಂತಾಗಬೇಡಿ. 😂 😂 😂 😂
@ ಪ್ರಾಣೇಶ್ ಸರ್ ಹೇಳಿದ್ದು ಸರಿ 👺 ನಾಲಾಯಕ್ ಸಾಫ್ಟ್ವೇರ್ ಎಂಜಿನಿಯರ್ ಗಳು ನಗೆಯಾಡುವುದಕ್ಕೂ ಅನ್ಫಿಟ್. Sri pranesh told it earlier...*software engineers* won't laugh. 😂 😂 😂 you people are in the third list 📃!! 😂 🤕🤕🤕
@@aboobakarsiddiq7931 charche madalu vishaya enu illa Bro. You must agree the fact and go ahead. I am observing almost all indian Muslims are against modi and bjp. Because he stopped all illegal activities of mullas.