ಪ್ರಾಣೇಶ್ ರವರೇ ನಿಮ್ಮ ಭಾಷಣ ವನ್ನು ಅದೆಷ್ಟು ಸಾರ್ತಿ ಕೇಳಿ ನಕ್ಕೂ ನಕ್ಕೂ ಇಟ್ಟಿದ್ದೆನೋ ದೇವರಿಗೇ ಗೊತ್ತು. ನಿಮಗೆ ಆಶ್ಚರ್ಯ ವಾಗಬಹುದು. ಅದೇ ಜೋಕ್ಸ್ ಇದ್ದರೂ ಪದೇ ಪದೇ ಕೇಳುತ್ತೇನೆ, ಪ್ರತಿ ಸಾರ್ತಿ ಕೇಳಿದರೂ ಬೇಸರ ವಿಲ್ಲಾ. ನೀವು ಎಷ್ಟು ಜನ ಹಿರಿಯರಿಗೆ ಕಿರಿಯರಿಗೆ ಮಧ್ಯ ವಯಸ್ಕರಿಗೆ, ಮಹಿಳೆಯರಿಗೆ, ಮಹನೀಯರಿಗೆ, ವೃದ್ಧರಿಗೆ, ವೃದ್ಧೆಯರಿಗೆ, ದಿವ್ಯಾಂಗರಿಗೆ, ಅವರ ಜೀವನದಲ್ಲಿ ನಗುವ ಘಟನೆಗಳು ಇಲ್ಲದವರಿಗೆ, ಎಲ್ಲರಲ್ಲಿಯೂ healthy humour ತರಿಸುತ್ತಿದ್ದೀರಾ. ಈ ಪುಣ್ಯ ಕಾರ್ಯವನ್ನು ಮುಂದುವರೆಸಿ. ನಿಮ್ಮ ಜತೆಯಲ್ಲಿ ನಾನು ಭಾಷಣ ಮಾಡುವ ಸುಯೋಗ ಚಿಕ್ಕಬಳ್ಳಾಪುರದಲ್ಲಿ ಶ್ರೀ ಸುಹಾಸ ಅವರ ತಂದೆ ತಾಯಿಯರ ಷಷ್ಠಿ ಪೂರ್ತಿ ಸಂದರ್ಭದಲ್ಲಿ ಹೋದ ವರುಷ ಒದಗಿ ಬಂದಿತ್ತು. ಅದನ್ನು ನೆನಪಿಸಿಕೊಳ್ಳುತ್ತಾ, ಇನ್ನೂ ನಿಮ್ಮ ಹಾಸ್ಯ ಪಪ್ರಜ್ಞೆ ವಿಡಂಬನೆಗಳು ನಮ್ಮ ಸಂಸ್ಕೃತಿ ಕಲೆಗಳನ್ನೂ ಹಾಸ್ಯದ ಮೂಲಕ ಮಧ್ಯೆ ಮಧ್ಯೆ ಅದನ್ನು quote ಮಾಡಿ ಹೇಳುವ ಪರಿ ಬಹಳ ಚೆನ್ನಾಗಿದೆ. ದೇವರು ಒಳ್ಳೆಯದನ್ನು ಮಾಡಲಿ. ನಿಮ್ಮ ಭಾಷಣದಲ್ಲಿ ಸಾಧ್ಯವಾದರೆ ಭರ್ತೃ ಹರಿಯ ನೀತಿ ಶತಕ ವನ್ನೂ ಕೆಲವು quote ಮಾಡಿ. ಉದಾಹರಣೆಗೆ ಕೇಯೂರಣವಿಭೂಷಯಾಂತಿ ಪುರುಷಮ್ ಹಾರಾನ ಚಂದ್ರೋಜ್ವಲಾಹ ನ ಸ್ನಾನಂ ನವಿಲೇಪನಮ್ ನಕುಸುಮಮ್ ನಾ ಲಂಕೃತಾ ಮೂರ್ಧಜಾ, ವಾಣ್ ಯೇ ಕಾಸಮಲಂಕಾರೊತಿ ಪುರುಷಮ್ , ಯಾ ಸಂಸ್ಕೃತಾ ಧಾರ್ಯತೇ, ಕ್ಷೀಯಂತೆ ಖಲು ಭೂಷಣಾನಿ ಸತತಂ, ವಾಕ್ ಭೂಷಣಂ ಭೂಷಣಂ ... ಎಂ ಜಿ ಚಂದ್ರಕಾಂತ್
ನಮಸ್ಕಾರ ಪ್ರಾಣೇಶವರೇ... 🙏🙏🙏 ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು... 💐💐💐💐💐💐💐💐 ಅನ್ಯಧಾ ಭಾವಿಸಬೇಡಿ ... 🙏🙏🙏🙏🙏🙏🙏 ಎಲ್ಲರೂ ಬಣ್ಣಗಳೊಂದಿಗೆ ಹೋಳಿ ಹಬ್ಬವನ್ನು ಆಚರಿಸಬೇಕು.... ಎಲ್ಲರೂ ದಯವಿಟ್ಟು ನೀರನ್ನು ಬಣ್ಣಕ್ಕೆ ಬಳಸಬೇಡಿ... ನಮ್ಮ ಬಾಲ್ಯದ ಪರಿಸ್ಥಿತಿ ಇವಾಗ ಇಲ್ಲ ಎಲ್ಲರೂ ಯೋಚಿಸೋಣ... 🙏🙏🙏🙏🙏
Bahut Achcha baat karte hain aap aapke baat pe taliyan le raha hun aap public ko Achcha message de raha hai Ham to Ham bhi dekha hun Har Bar aap Canada mein bahut Achcha bolata hai comedy aapse Milana Hai Humko👏👏💯💯💯💥💥💥💥💥
Standup comedy show with Gangavathi Pranesh and team 250rs perticket venue: Kondajji Basappa Auditorium date : 12th jan 2020 time: sunday evening 6:00 please send the address, we will courior u can pay amount by google pay or phone pay (note:limited seats available)