ಅಮ್ಮ ಅಂದ್ರೆ ಸುಮ್ಮನೆ ಅಲ್ಲ ಹೊಡಿತಾರೆ ಬಡಿತರೆ ಅಂತ ಅವರ ಮೇಲೆ ನಾವು ಕೋಪ ಮಾಡುವುದು ತಪ್ಪು ನೋಡಿ ಮಗನ ಮೇಲೆ ಎಷ್ಟು ಕರುಣೆಗೆ ಇಡುತ್ತಾರೆ ಅಲ್ವಾ ಅಮ್ಮಂದಿರು ಅಂತ ಅಮ್ಮಂದಿರಿಗೆ ಯಾವತ್ತು ನಾವು ಮೋಸ ಮಾಡಬಾರದು ಹಾಗೆ ತಂದೆ ಕೂಡ ಶ್ರೇಷ್ಠವಾದ ಅಂತ ಅಪ್ಪ ಮನೆಗೆ ಯಾವತ್ತೂ ಎಂದಿಗೂ ಮೋಸ ಮಾಡಬೇಡಿ ಅಂತ ಈ ಒಂದು ಚಿತ್ರ (ನಿಮ್ಮ ಆಕ್ಟಿಂಗ್ಗೆ ಹ್ಯಾಂಡ್ಸಪ್ ಗುರು 😅) ಲವ್ ಯು ಸೋ ಮಚ್ ಅಮ್ಮ❤🙏🏻💐