Тёмный

Prof. Krishne Gowda Talk Show | Sri.L.Bhyrappa Sahityotsava 2019 ||ಕೃಷ್ಣೇಗೌಡ ಕಾಮಿಡಿ | Jhankar Music 

Jhankar Music Comedy
Подписаться 369 тыс.
Просмотров 216 тыс.
50% 1

Watch Professor Krishne Gowda Talk Show At Sri.L.Bhyrappa Sahityotsava 2019,Kannada Standup Comedy | Kannada Best Funny Jokes
Exclusive on Jhankar Music Comedy
#KrishneGowda #Comedy #JhankarMusicComedy
-------------------------------------------------------
Subscribe Us ► goo.gl/nHtdG8
Download App ► goo.gl/gP7Lqi
-----------------------------------------------------------------------------------------------------------
Like - Share - Follow us on :
► RU-vid: goo.gl/nHtdG8
► Facebook: goo.gl/m9gYgM
► Twitter: goo.gl/IXChRz
► Instagram: goo.gl/mGKUQ6
------------------------------------------
Visit Our Other Channels:
► Jhankar Bhakti: goo.gl/ugrm1g
► Jhankar Folk Factory: goo.gl/J1MLgQ
► Jhankar Music Comedy: goo.gl/zDrvin
► Jhankar Music India: goo.gl/ps6A1K
► Jhankar Music Tulu: goo.gl/w7nys6
► Jhankar Cover Version: goo.gl/WE2zwX
It's all about Kannada music and culture of Karnataka, featuring the work of all popular artists Dr. Rajkumar, Dr. Vishnuvardhan, Ambareesh, Ravichandran, ShivrajKumar, Puneeth Rajkumar, Darshan, Sudeep, Ganesh, Sai Kumar, Upendra, Jaggesh, Yash, Dhruva Sarja, Duniya Vijay, Srii Murali, Rakshith Shetty, Ramya, Radhika Pandit, Samyuktha Hegde, Hariprriya, Krithi Kharbhanda, Malashree, Rashmika Mandanna, Shilpa Shetty, Priyanka Upendra.
S. P. Balasubramanyam, Chitra, Yesudas, S Janaki, B R Chaya, C Ashwath, G V Atri, Rajesh Krishnan, Gurukiran, Sonu Nigam, Shreya Goshal, Kunal Ganjawala, Armaan Malik, Vijay Prakash, Raghu Dixit.

Опубликовано:

 

2 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 61   
@swamy025
@swamy025 4 года назад
ಭೈರಪ್ಪನವರ ಕಥೆಗಳು ನನಗೆ ಯಾವಗಲೂ ಅಚ್ಚರಿಯನ್ನುಂಟು ಮಾಡಿದ್ದು ಸತ್ಯ. ಹೇಗೆ ಒಬ್ಬ ಲೇಖಕ ಇಷ್ಟೊಂದು ಆಳವಾಗಿ ಜನ ಜೀವನವನ್ನು ಬಿಂಬಿಸುವುದಕ್ಕೆ ಸಾಧ್ಯ ಅಂತ. ಅದರ ಬಗ್ಗೆ ಬಹಳ ಹೇಳೋದಿದೆ. ಆದರೆ ಅದನ್ನು ಭೈರಪ್ಪನವರ ವೀಡಿಯೋ ಕಾಮೆಂಟ್ ನಲ್ಲಿ ಹೇಳುವೆ. ಇಲ್ಲಿ ನಾನು ಹೇಳ ಬಯಸಿದ್ದು ಕೃಷ್ಣೆಗೌಡರ ಬಗ್ಗೆ. ಒಬ್ಬ ಲೇಖಕನ ಬಗ್ಗೆ ಒಂದು ಘಂಟೆ ಮಾತನಾಡುವುದು ಸುಲಭದ ಮಾತಲ್ಲ. ಅದರಲ್ಲೂ ಕೇಳುಗರನ್ನ ಹಿಡಿದು ಕೂರಿಸುವುದು ಅತ್ಯಂತ ಕ್ಲಿಷ್ಟಕರ. ಇದು ಕೃಷ್ಣೆಗೌಡರ ಭಾಷೆಯ ಮಾಯಾಜಾಲ. ಅವರ ಅನುಭವಗಳು, ಪುಸ್ತಕ ಪ್ರೇಮ, ಅವರು ಓದಿದ ಅನೇಕ ಕೃತಿಗಳ ಸ್ಮೃತಿ, ಹಾಸ್ಯ ಪ್ರಜ್ಞೆ, ಸಾಮಾಜಿಕ ಒಡನಾಟ, ಮತ್ತು ವಿಷಯಗಳನ್ನು ಅವರು ನೋಡುವ ದೃಷ್ಟಿಕೋಣ ಎಲ್ಲವೂ ಸೇರಿ ಈ ಅದ್ಭುತವಾದ ಭಾಷಣೆಯಾಗಿ ಹೊರ ಬಂದಿದೆ. ಅವರು ಕೂಡ ಒಬ್ಬ ಸಾಹಿತಿ. ಮತ್ತೊಬ್ಬ ಸಾಹಿತಿಯನ್ನು ಮುಕ್ತ ಕಂಠದಿಂದ ಹೊಗಳಲು ಮನಸ್ಸು ಬಹಳ ಉದಾರವಾಗಿರಬೇಕು ಹಾಗೂ ಅಹಂಕಾರ ಇಲ್ಲದೆ ಶುಧ್ಧ ವಾಗಿರಬೇಕು. ಅದು ಶ್ರೀ ಕೃಷ್ಣೆಗೌಡರ ವೈಶಿಷ್ಟ್ಯ. ನಾನು ಚಿಕ್ಕವನಾಗಿದ್ದಾಗಿನಿಂದಲು ಅವರ ಭಾಷಣ , ಹರಟೆ ಇತ್ಯಾದಿ ನೋಡಿ ಬೆಳೆದವನು. ನನ್ನ ಭಾಷಾ ಪ್ರೇಮ ಬೆಳೆಯಲು ಇವರ ಮುಖ್ಯ ಭೂಮಿಕೆ ಇದೆ. ನನಗೆ ಶಾಲೆಯಲ್ಲಿ ಕನ್ನಡ ಭಾಷೆ ಇರಲಿಲ್ಲ. ಅದು ಕೇಂದ್ರೀಯ ವಿದ್ಯಾಲಯ. ಹಾಗಾಗಿ ಕೇವಲ ಹಿಂದಿ ಮತ್ತು ಆಂಗ್ಲ ಭಾಷೆಯಷ್ಟೇ ಕಲಿಯಲು ಅವಕಾಶವಿತ್ತು. ಕನ್ನಡವೆಂಬ ಅಧ್ಭುತ ಭಾಷೆಯಿಂದ ವಂಚಿಂತನಾದೆ ಎಂಬ ಧುಃಖ ಇದೆ. ಆದರೆ ಕನ್ನಡವನ್ನು ನಾನು ಮನೆಯಲ್ಲೇ ಅಮ್ಮನಿಂದ ಕಲಿತೆ, ಕಲಿತು ಆನಂದಿಸಿದೆ. ಬೆಂಗಳೂರಿನಲ್ಲಿ ಕನ್ನಡ ಮಾತಾಡಿ ಮಾತಾಡಿ ಅಂದರೆ ಯಾರು ಮಾತನಾಡುವುದಿಲ್ಲ, ಏಕೆಂದರೆ ಅದು ಅವರಿಗೆ ಒಂದು ಸುಂದರ ಭಾಷೆ ಎಂದು ತಿಳಿ ಹೇಳಲು ನಾವು ವಿಫಲರಾಗಿದ್ದೇವೆ. ಕೃಷ್ಣೆಗೌಡರ ಹಾಗೆ ಈ ಭಾಷೆಯ ಸೌಂದರ್ಯವನ್ನು ಹೆಚ್ಚು ಅಂಚಿಕೊಳ್ಳುವುದರಿಂದ ಮಾತ್ರ ಬೇರೆ ಭಾಷಿಗರಿಗೆ ಇದರ ಹಿರಿಮೆಯ ಅರ್ಥ ಆಗುವುದು ಮತ್ತು ಅದನ್ನು ಕಲಿಯುವ ಬಯಕೆ ಉಂಟಾಗುವುದು. ಜಗತ್ತಿನಲ್ಲಿ ಕನ್ನಡ ಭಾಷೆಯ ಸಮೃಧ್ಧಿಗೆ ಕೃಷ್ಣೆಗೌಡರ ಕೊಡುಗೆ ಅಪಾರ. ನಾನು ಅವರಂತೆಯೇ ಭಾಷೆಯನ್ನು ಪ್ರೀತಿಸಿ ಅದರ ಸಂಪೂರ್ಣ ಆನಂದವನ್ನು ಅನುಭವಿಸುವ ಆಸೆ.
@madhuammu9919
@madhuammu9919 3 года назад
Wow ಆದ್ರೂ ಎಷ್ಟು ಸೊಗಸಾಗಿ ಹೇಳಿದ್ದೀರಿ
@guruprasad3721
@guruprasad3721 2 года назад
ಸುಂದರ ಕಲ್ಪನೆ ಮೂಡುತ್ತದೆ
@naipunya.snishal.s8619
@naipunya.snishal.s8619 2 года назад
🙏🙏
@naipunya.snishal.s8619
@naipunya.snishal.s8619 2 года назад
🙏🙏
@chidambaram.s817
@chidambaram.s817 11 месяцев назад
ಮಾತುಗಳ ರಾಜಾ, ತುಂಬಾ ಚೆನ್ನಾಗಿ mathanadidira ಧನ್ಯವಾದಗಳು
@prabhureddy6226
@prabhureddy6226 4 года назад
Excellent sir. ಜೀವನದ ನಿಜವಾದ ಸತ್ಯಗಳು. ನಾವೆಲ್ಲಾ ಕಲಿಯೋದು ಬಹಳಷ್ಟಿದೆ. ತುಂಬಾ thanks sir
@digitalgowda5049
@digitalgowda5049 2 года назад
ಸಣ್ಣಮ್ಮನ ಕಥೆ ನಮ್ಮ ಹಿರಿಯರ ಆದರ್ಶ ಜೀವನ ಪದ್ದತಿ. ಇಂದು ನಾವೆಲ್ಲಾ ಹಣ ಮತ್ತು ಹೆಸರಿನಿಂದ ಹಿಂದೆ ಬಿದ್ದು ಅದ್ಭುತ ಜೀವನವನ್ನು ಹಾಳುಮಾಡಿಕೊಂಡಿದ್ದೇವೆ
@madhuhattim2992
@madhuhattim2992 3 года назад
ಸರ್ ನಿಮ್ಮ ಧ್ವನಿ ಭಾಷಶೈಲಿ ಹಾಡುಗಳು ಕೇಳತಾ ಇದ್ರೆ ಇನ್ನೂ ಕೇಳತಾನೆ ಇರಬೇಕು ಅನಸತ್ತೆ ಎಷ್ಟೊಂದು ಅದ್ಬುತ ಕನ್ನಡದ ಮಾತುಗಳು ಹೇಳ್ತಾ ಇದೀರಾ ....,
@trineshargowda10
@trineshargowda10 3 года назад
ಮಾತಿನ ಚಕಮಕಿಯಲ್ಲಿ ನಿಮ್ಮನ್ನು ಸೋಲಿಸಲು ಸಾಧ್ಯವೇ ಇಲ್ಲ ಪ್ರೊಫೆಸರ್ ಗೌಡ್ರೆ... 🌷
@manjappamnmanjappa8156
@manjappamnmanjappa8156 Год назад
SUPAR SIR
@srilakshmimanjunatha2611
@srilakshmimanjunatha2611 Год назад
ನೂರು ಸತಿ ಕೇಳಿದ್ದೀನಿ.ಆದರೂ ಇನ್ನೂ ಕೇಳಬೇಕೆನಿಸುವ ವಾಗ್ಝರಿ ಕೃಷ್ಣೇಗೌಡರು
@manojkumarr2832
@manojkumarr2832 2 года назад
Nimma bhashana adbhutha.
@srikrishnaanugraha5815
@srikrishnaanugraha5815 2 года назад
ಕನ್ನಡಿಗರು ನೋಡಲೇ ಬೇಕಾದ ವಿಡಿಯೋ ಇದು 🥰 ಕೃಷ್ಣೆ ಗೌಡ ಸರ್ ಧನ್ಯವಾದ
@manusgowda3818
@manusgowda3818 2 года назад
H.
@umeshnayak813
@umeshnayak813 2 года назад
ಗುರುಗಳೇ ನಿಮ್ಮ ಕನ್ನಡಕ್ಕೆ ಒಂದು ಸಣ್ಣದೊಂದು ಹೃದಯ ತುಂಬಿದ ದನ್ಯವಾದಗಳು❤❤
@Helloitssamrathere
@Helloitssamrathere 4 года назад
Super
@jagadeeshveeresh1627
@jagadeeshveeresh1627 4 года назад
Super
@asharaghu9317
@asharaghu9317 3 года назад
ಸೂಕ್ಷ್ಮ ವಿಷಯಗಳ ವಿಸ್ತರಣೆ ಅದ್ಭುತ..!
@ashoklakkannavar9111
@ashoklakkannavar9111 3 года назад
Fz
@ranganathgowda7882
@ranganathgowda7882 2 года назад
hii
@KannadaMagic
@KannadaMagic 3 года назад
ಅದ್ಭುತವಾಗಿ ಹೇಳಿದಿರ... ನಿಮ್ಮ ಮಾತು ಕೇಳೋದೇ ಒಂದು ಖುಷಿ...
@gurumurthikammar2881
@gurumurthikammar2881 2 года назад
ಅದ್ಭುತವಾದ ಭಾಷಣ ಗುರುಗಳೆ ನಿಮ್ಮ ಈ ಭಾಷಣ ಯುವ ಜನಾಂಗಕ್ಕೆ ಸ್ಪೂರ್ತಿದಾಯಕ ಸರ್ ನಿಮ್ಮ ಸಾಹಿತ್ಯ ಕೃಷಿ ಹೀಗೆ ಸಾಗಲಿ....
@adinathbhayyaji608
@adinathbhayyaji608 5 лет назад
profeser krishanegouda sir nimma tatvik bhashan namm nadin deshad sanskritiyannu yatti hidiyuttade nimage dhanywadgalu
@rajashekharappahunesehalli5834
@rajashekharappahunesehalli5834 3 года назад
Nice speech Sir
@chethands3862
@chethands3862 2 года назад
Stage mele Kannada O K, Hindi Yake.
@rajeshh.h6234
@rajeshh.h6234 5 лет назад
ಸರ್ ನಿಮ್ಮ ವಿಷಯ ವಿಸ್ತಾರ ಮತ್ತು ವೈಶಾಲ್ಯತೆ ವನ್ನು ನಿಮ್ಮ ಅನುಭವ ಅಥವಾ ನಿಮ್ಮಮಾತಿನ ವೈಖರಿಯನ್ನ ಇನ್ನಷ್ಟು ಮತ್ತಷ್ಟು ಕೇಳಿಸಿ ಕೊಳ್ಳಬೇಕು ಅನ್ನಿಸುತ್ತೆ
@srinivasmr3889
@srinivasmr3889 2 года назад
Byrappas son Ravi Shankar, was my class mate at DMS school a prestigious school in Mysore, he was a brilliant student. Like father, like son.
@praveennaik3001
@praveennaik3001 5 лет назад
He has written the facts.. I think he is better than at least u.r.a and g.k.. For having jyanapeta
@shrapadvlogsandvines3562
@shrapadvlogsandvines3562 3 года назад
6
@sathyanarayan9807
@sathyanarayan9807 3 года назад
@@shrapadvlogsandvines3562 1
@vinaykumar-ye9tn
@vinaykumar-ye9tn Год назад
URA was a legend 🙏
@KannadaMagic
@KannadaMagic 3 года назад
Keep it up Gowdre...
@sanjukumarchinchali775
@sanjukumarchinchali775 3 года назад
🙏
@yashavanthadddoddigu265
@yashavanthadddoddigu265 Год назад
ಜೀವನದ ಸತ್ಯಗಳು
@sushmamr5002
@sushmamr5002 2 года назад
Excellent speech
@ranganathgowda7882
@ranganathgowda7882 2 года назад
hii
@kggangappa9103
@kggangappa9103 2 года назад
ಗೌಡರೇ ಚೆನ್ನಾಗಿದೆ
@mrutyunjayShettar
@mrutyunjayShettar 2 месяца назад
You are great sahiti, because you are Kannada professor.
@RajeshmcRaj
@RajeshmcRaj 3 года назад
Super Sir 👍🏻👍🏻
@naipunya.snishal.s8619
@naipunya.snishal.s8619 2 года назад
👌🙏🙏
@ramaiahsubbaiah
@ramaiahsubbaiah Год назад
Very Remarkable opinions on Great Authore.
@karthikhs213
@karthikhs213 3 года назад
ಕೈಕ
@Medhanth.Ravishankar
@Medhanth.Ravishankar 3 года назад
Super sir. Straight forward
@prathibarajmusicevent
@prathibarajmusicevent Год назад
ಅದ್ಬುತವಾದ ಮಾತುಗಳು ನಿಮ್ಮಕಾರ್ಯಕ್ರಮ ತುಂಬಾ ಇಷ್ಟ ಸರ್ ❤❤❤❤
@Santhosh0994
@Santhosh0994 8 месяцев назад
10.25❤
@lavakumaraclava5450
@lavakumaraclava5450 3 года назад
""ಅವಳು ಸ್ವಾವಲಂಬಿ "" ಪ್ಯಾಕೆಟ್.....
@ManjunathaHt
@ManjunathaHt 5 лет назад
Paapa gowdrige dentalset adjust aagilla annisutte.!
@adinathalagoudanavar4401
@adinathalagoudanavar4401 5 лет назад
Manjunatha. Ht
@chandanchandu8763
@chandanchandu8763 3 года назад
ಜೀವನದ ಅದ್ಬುತವಾದ ಮಾತು 🙏
@basavarajbullet6980
@basavarajbullet6980 5 лет назад
hiii sir ur superb
@vijayakumarverja2576
@vijayakumarverja2576 2 года назад
ExcellentSponsership lot of things to learn and know
@veerubp519
@veerubp519 3 года назад
🙏🙏🙏
@surendramandya9605
@surendramandya9605 2 года назад
Secular Congress awarded jnayapeeta only to congee like Anath and karnard
@lokamithralokesh8280
@lokamithralokesh8280 4 месяца назад
ಹತ್ತು ವರ್ಷಗಳಿಂದ ಸಂಘಿಗಳ ಸರ್ಕಾರವೇ ಇದೆಯಲ್ಲ. ಯಾಕೆ ಬೈರಪ್ಪನವರಿಗೆ ಪೀಠ ಪ್ರಶಸ್ತಿ ಸಿಗಲಿಲ್ಲ.
Далее
TALK TO INSPIRE-01 |KRISHNE GOWDA SIR|
46:26
Просмотров 95 тыс.
Вопрос Ребром - Серго
43:16
Просмотров 1,6 млн
S.L.Bhyrappa Sahityotsava - Talk by Prof. Krishne Gowda
55:18