Тёмный

Profitable tomato farming even when the price drops to lowest | ಬೆಲೆ ನೆಲ ಕಚ್ಚಿದರು ಲಾಭ ಮಾಡುವುದು ಹೇಗೆ 

Dr A Venugopal
Подписаться 117 тыс.
Просмотров 77 тыс.
50% 1

Опубликовано:

 

6 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 113   
@DrAVenugopal
@DrAVenugopal Год назад
ಎಲ್ಲರ ಗಮನಕ್ಕೆ ⚠️ 23:03 ಈ ಸಮಯದಿಂದ ಆಡಿಯೋ & ವೀಡಿಯೋ ಎರಡೂ ಮ್ಯಾಚ್ ಆಗಿಲ್ಲ,ವೀಡಿಯೋ ಗು ಆಡಿಯೋ ಗು 2 ಸೆಕೆಂಡ್ಗಳ ಅಂತರವಿದೆ, ಎಡಿಟಿಂಗ್ ನಲ್ಲಿ ಆದ ವ್ಯತ್ಯಾಸದಿಂದ ಹೀಗಾಗಿದೆ. ದಯವಿಟ್ಟು ಸಹಕರಿಸಿ Sorry for the inconvenience 🙏
@Selva5433
@Selva5433 Год назад
Good video please add subtitles in english or explain description section for everyone understand
@babuchalaAgriworld9765
@babuchalaAgriworld9765 Год назад
I have followed u all guideleness
@DrAVenugopal
@DrAVenugopal Год назад
Thank you 🙏🏻
@lrksai2628
@lrksai2628 Год назад
Venugopal..thx for your information sir
@parashuramchandai1650
@parashuramchandai1650 Год назад
Super sir,
@DrAVenugopal
@DrAVenugopal Год назад
🙏
@vishwanathreddygrvishwa9197
sir niv super nimmantha seve bahala virala
@shivanagoudapatil7599
@shivanagoudapatil7599 Год назад
Thank you🙏 sir l am your fan and l whant to meet you sir
@DrAVenugopal
@DrAVenugopal Год назад
Thank you . Sure you can meet me at A V traders -agri clinic 98863 71630 maps.app.goo.gl/HezuDZhBcQJGseNv7?g_st=ic
@bhimaudagatti7547
@bhimaudagatti7547 Год назад
ಸೂಪರ್ ಸರ
@DrAVenugopal
@DrAVenugopal Год назад
ಧನ್ಯವಾದಗಳು
@manjunathav685
@manjunathav685 Год назад
pls make video on vermihume,,pls sir
@DrAVenugopal
@DrAVenugopal Год назад
Next week planning to visit the factory to capture the process of extracting vermi hume. After that video will be made
@harishgowda3078
@harishgowda3078 Год назад
Super sir 🙏 Love From Chintamani ❤️
@DrAVenugopal
@DrAVenugopal Год назад
Thank you
@SunilKumar-uy5us
@SunilKumar-uy5us Год назад
Super sir Chikkaballapur
@DrAVenugopal
@DrAVenugopal Год назад
🙏
@prabhuhilli5219
@prabhuhilli5219 Год назад
Sir CN Andre calcium nitrate swalfa hello sir please I'm your biggest fan sir
@srinikannadiga773
@srinikannadiga773 Год назад
ಸೂಪರ್ ಸರ್
@DrAVenugopal
@DrAVenugopal Год назад
Thank you
@PavanKumar-wt2be
@PavanKumar-wt2be Год назад
Great job sir
@DrAVenugopal
@DrAVenugopal Год назад
Thank you
@nagarangappanagu35
@nagarangappanagu35 Год назад
Very. Nice. Sar
@DrAVenugopal
@DrAVenugopal Год назад
Thank you
@tharunabhilash9752
@tharunabhilash9752 Год назад
Crop super sir
@madhuv6755
@madhuv6755 Год назад
Sir Plz explain potato late blight early blight and insecticide and thrips..?
@tharunabhilash9752
@tharunabhilash9752 Год назад
Super sir I m big fan for you sir
@DrAVenugopal
@DrAVenugopal Год назад
Thank you
@umeshgowdaumeshgowda4943
@umeshgowdaumeshgowda4943 Год назад
ಅದ್ಭುತ
@KAagritech
@KAagritech 2 месяца назад
Sir do a video on promogenet farming
@MaregoudaMaregouda-k7u
@MaregoudaMaregouda-k7u Год назад
Raichur district ge honduvantaha tomato tali yavudu sir tilisi
@imranms6946
@imranms6946 Год назад
Pomegranate disease and pest control bagenu ond video madi sir
@damodars6745
@damodars6745 2 месяца назад
Sir green chillie bagge innu hechhina videos madi please....
@vinaygonchigaru1324
@vinaygonchigaru1324 Год назад
Super sir ❤
@babuchalaAgriworld9765
@babuchalaAgriworld9765 Год назад
Superb sir
@DrAVenugopal
@DrAVenugopal Год назад
Thank you
@viswanathan1241
@viswanathan1241 Год назад
Sir, Which variety of tomato he planted
@DrAVenugopal
@DrAVenugopal Год назад
Saaho
@viswanathan1241
@viswanathan1241 Год назад
Thank you sir.. I watched full video... U done a great job..
@RamaSri-vm8ph
@RamaSri-vm8ph 2 месяца назад
Sir, i am from Mulbagal Taluk. I want vermihume for our garden. Is this available in Mulbagal pesticides shop, if i don't get it. Then where shall i take it and how.
@ravikumar-sn6mw
@ravikumar-sn6mw Год назад
Vermihumite sigutha sir
@DrAVenugopal
@DrAVenugopal Год назад
Yes. You can call me on 9886371630 for more details
@maheshmayu2270
@maheshmayu2270 Год назад
ತೊಂಡೆಕಾಯಿ ಗಿಡದಲ್ಲಿ ಬರುವ ರೋಗ ಮತ್ತು ನಿರ್ವಹಣೆ ಬಗ್ಗೆ ಒಂದು ವಿಡಿಯೋ madi
@afoodphilosophy133
@afoodphilosophy133 Год назад
English subtitles sir please
@thinkingcan
@thinkingcan Год назад
Sir 52 34 bagge information kodi yava stage alli bidabeku antha
@DrAVenugopal
@DrAVenugopal Год назад
Watch this video ru-vid.com/video/%D0%B2%D0%B8%D0%B4%D0%B5%D0%BE-V8rjp2vSyW0.html
@Keshava1462
@Keshava1462 Год назад
Super
@DrAVenugopal
@DrAVenugopal Год назад
Thanks
@shreeg2757
@shreeg2757 6 месяцев назад
Sir navu pavagada dhavaru ...namgu saha nimma salahegalu bekagutthe
@DrAVenugopal
@DrAVenugopal 6 месяцев назад
ಖಂಡಿತ, ಕರೆ ಮಾಡಿ
@srinivasareddy8685
@srinivasareddy8685 Год назад
Which is the nutrient ? Vermi.... I could not hear it..... How to order.....
@DrAVenugopal
@DrAVenugopal Год назад
Vermihume, will be available from next week
@srinivasareddy8685
@srinivasareddy8685 Год назад
@@DrAVenugopal sure I will call you Sir
@chandranmc3965
@chandranmc3965 8 месяцев назад
Yes
@chandranmc3965
@chandranmc3965 8 месяцев назад
Sir super videos
@manjunathav685
@manjunathav685 Год назад
Hello sir,,,pls clarify ,, ಮಳೆಗಾಲದಲ್ಲಿ DRIP WATER SOLUBLE FERTILIZER ಕೊಟ್ಟಾಗ ಅಂಗಮಾರಿ ಜಾಸ್ತಿ ಆಯಿತು, ಅಂತಾರೆ ಸರ್,,,, ದಯವಿಟ್ಟು ತಿಳಿಸಿ ಸಾರ್
@DrAVenugopal
@DrAVenugopal Год назад
ಈ ತರಹದ ಮಾತುಗಳು ಅವೈಜ್ಞಾನಿಕ. ವಾತಾವರಣ ಚೆನ್ನಾಗಿಲ್ಲದಿದ್ದರೆ ನೀವು ಊಟ ಮಾಡುವುದಿಲ್ಲವೇ ಹೈಬ್ರಿಡ್ ಬೆಳೆ ಇಟ್ಟು ಅಗತ್ಯ ಪೋಷಕಾಂಶ ಒದಗಿಸದಿದ್ದರೆ, ಕಾಯಿಲೆಗಳು ಬಂದ ತಕ್ಷಣ ಬೆಳೆ ನಾಶ ವಾಗುತ್ತೆ, ಮಳೆ ನಿರಂತರ ವಾಗಿ ಬರುತ್ತಿದ್ದರೆ ನೀರನ್ನು ಕೊಡಬಾರದು, ಪರ್ಯಾಯ ರೂಪಗಳಲ್ಲಿ ಗೊಬ್ಬರ ಕೊಡಲೇ ಬೇಕು. ಗೊಬ್ಬರ ಕೊಟ್ಟರೆ ರೋಗ ಬರುತ್ತೆ ಅನ್ನುವುದು ಊಟ ಮಾಡಿದರೆ ರೋಗ ಬರುತ್ತೆ ಅಂದ ಹಾಗೆ
@kesavamurthy1992
@kesavamurthy1992 Год назад
Sir nimma ella mahithi good sir, but nevu boomi sidathe mathra nevu yelila sir yake. Boomi sidathe ondu video madi sir thumba help ahguthe, this my humble request sir
@hemanthgowda353
@hemanthgowda353 Год назад
Bhumi siddathe video already munche ne hakiddare adanna nodi antha ee video nallu heliddare. Neev hege keltidira andre ee video na neevu poorthi nodilla ansutte skip madi nodirtira
@DrAVenugopal
@DrAVenugopal Год назад
Watch this video ru-vid.com/video/%D0%B2%D0%B8%D0%B4%D0%B5%D0%BE-Xd22-_S1WoE.html
@ChandraShekar-uw9gm
@ChandraShekar-uw9gm Год назад
Suji rogake maddu medicine kodi for tamoto crop
@ChandraShekar-uw9gm
@ChandraShekar-uw9gm Год назад
Please
@DrAVenugopal
@DrAVenugopal Год назад
Visit my shop or call @9886371630
@chetangowda771
@chetangowda771 Год назад
Which company seeds he use
@DrAVenugopal
@DrAVenugopal Год назад
ವಿಡಿಯೋ ಪೂರ್ತಿ ನೋಡಿ ಸರ್, ಅವರೇ ಯಾವ ತಳಿ ಅಂತ ಹೇಳಿದ್ದಾರೆ
@shivashankarkenchala5992
@shivashankarkenchala5992 Год назад
Saaho variety.....in video timing 8 min 55 sec
@shravanssreddy
@shravanssreddy Год назад
Sir why you only post Tomato Crop video related to Pavagada , Chitradurga and Mysore area only , not kolar , chikkabalapur area
@DrAVenugopal
@DrAVenugopal Год назад
ವಿಡಿಯೋ ಪೂರ್ತಿ ನೋಡಿದ್ದರೆ ನಿಮಗೆ ಈ ಪ್ರಶ್ನೆ ಬರುತ್ತಿರಲಿಲ್ಲ. ಕಡಿಮೆ ರಸಾಯನಿಕ ಗಳನ್ನು ಬಳಸಿ, ಸಾವಯವ ಮತ್ತು ಜೈವಿಕ ಗೊಬ್ಬರಗಳನ್ನು ಉಪಯೋಗಿಸಿ ಉತ್ಪಾದಾನ ವೆಚ್ಚ ಕಡಿಮೆ ಮಾಡಿಕೊಂಡು ಬೆಳೆದರೆ ಬೆಲೆ ಕುಸಿದಾಗಲೂ ನಷ್ಟವಾಗುವುದಿಲ್ಲ. ಈ ರೀತಿ ಅಳವಡಿಸಿ ಕೊಂಡು ಯಶಸ್ವಿ ಯಾದವರ ಫೀಲ್ಡ್ ವಿಡಿಯೋ ಮಾಡಿ ತೋರಿಸಿದ್ದೇನೆ. ಕೋಲಾರ, ಶ್ರೀನಿವಾಸ ಪುರ, ಬಾಗೇಪಲ್ಲಿ, ಚಿಂತಾಮಣಿ ಭಾಗದ ಅನೇಕರು ನನ್ನ ಜೊತೆ ಸಂಪರ್ಕ ದಲ್ಲಿದ್ದಾರೆ, ಇಲ್ಲಿಗೆ ಬಂದು 3-4 ಭಾರಿ ಔಷಧಿ ತೆಗೆದುಕೊಂಡು ಹೋದವರೂ ಇದ್ದಾರೆ. ಆದರೆ ಇತರರ ಪ್ರಭಾವಕ್ಕೆ ಒಳಗಾಗಿ, ಮಾಮೂಲಿಯಂತೆ ಮಾಡಿದ್ದಾರೆ...3-4 ದಿನಗಳಿಗೆ ಔಷಧಿ ಹೊಡೆಯುವುದು, ಹೆಚ್ಚು ಕಾಂಬಿ ನೇಶನ್ ಮಾಡುವುದು, ಮಳೆ ಬಂದಾಗ ಶೀತ ಆಗುತ್ತೆ ಅಂತಾ ಗೊಬ್ಬರ ಕೊಡದಿರುವುದು ಅದರಲ್ಲೂ ಅತ್ಯಗತ್ಯ ವಾಗಿ ಕೊಡಲೇ ಬೇಕಾದ CN ಕೊಡದಿರುವುದು, ಕಾಯಿ ಸೈಜ್ ಬರಲಿಕ್ಕೆ 0.52.34 ಕೊಡುವುದು (ಇದು ತುಂಭಾ ತಪ್ಪು ಆಯ್ಕೆ ) ಹಾಗಾಗಿ ರೋಸ್, jaundice, ನಂತಹ ಸಮಸ್ಯೆಗಳು ಕೋಲಾರ ಟೊಮ್ಯಾಟೋ ಮಾರ್ಕೆಟ್ ನಲ್ಲಿ ಪಾವಗಡ, ಚಿತ್ರದುರ್ಗ, ಶಿರಾ ಕಡೆಯಿಂದ ಬರುವ ಟೊಮ್ಯಾಟೋ ಹೆಚ್ಚಿನ ಬೆಲೆಗೆ ಹರಾಜಾಗುತ್ತೆ ಅಂತ ಕೇಳಿದ್ದೇನೆ ಅಲ್ಲಿನ ರೈತರು ಹೆಚ್ಚು ಖರ್ಚು ಮಾಡಿ, ಕಡಿಮೆ ಗುಣಮಟ್ಟದ ಟೊಮ್ಯಾಟೋ ಬೆಳೆಯುತ್ತಿದ್ದಾರೆ ನಾನು ಹೇಳುತ್ತಿರುವ ವಿಷಯ ಗಳನ್ನು ಅಷ್ಟಾಗಿ ಅಳವಡಿಸಿಕೊಳ್ಳುತ್ತಿಲ್ಲ
@ganeshgani8751
@ganeshgani8751 Год назад
Howmanyboxesperacre
@DrAVenugopal
@DrAVenugopal Год назад
2350
@banuprakash9372
@banuprakash9372 Год назад
ನಾಟಿ ಬೇಸಾಯಕ್ಕೆ ಒಕ್ seeds ಇದೇ ಥರಾ ಬರಬೇಕಲ್ಲಾ sir
@Guruswamybk
@Guruswamybk Год назад
Namdu rate biddu ogi navu nela kacchi odvi Sir
@DrAVenugopal
@DrAVenugopal Год назад
ನಿರಾಶಾರಾಗ ಬೇಡಿ, ಮುಂದಿನ ಬೆಳೆಯಲ್ಲಿ ಖರ್ಚು ಕಡಿಮೆ ಮಾಡಿಕೊಳ್ಳುವ ಕ್ರಮಗಳನ್ನು ಅಳವಡಿಸಿ ಕೊಳ್ಳುವುದರ ಬಗ್ಗೆ ಯೋಚಿಸಿ
@Raj-q1d
@Raj-q1d Год назад
Trichoderma psedomanas bacteria nashak heg mix madoke aguthe 😅😂
@happycows5110
@happycows5110 Год назад
Hi
@naveenarnaveena6672
@naveenarnaveena6672 Год назад
1 eykerege kevala hattu Savira matra
@DrAVenugopal
@DrAVenugopal Год назад
ಅರ್ಥವಾಗಲಿಲ್ಲ
@hanisike424
@hanisike424 Год назад
31 like me
@nagarangappanagu35
@nagarangappanagu35 Год назад
Very. Nice. Sar
@Guruswamybk
@Guruswamybk Год назад
Olledu agali e bele ge
@DrAVenugopal
@DrAVenugopal Год назад
ಧನ್ಯವಾದಗಳು
@sathishagmgms7471
@sathishagmgms7471 Год назад
Alli male kadmi nodure gothagute
@DrAVenugopal
@DrAVenugopal Год назад
ಸತೀಶ್ ರವರೇ ಹವಾಮಾನ ಇಲಾಖೆ ವರದಿ ಗೂಗಲ್ ನಲ್ಲೇ ಸಿಗುತ್ತೆ ತೆಗೆದು ನೋಡಿ 50 ವರ್ಷ ಗಳಲ್ಲಿ ತುಂಭದ ಕೆರೆಗಳು ಕೋಡಿ ಬಿದ್ದಿವೆ. ಸುಳ್ಳು ಮಾಹಿತಿ ಕೊಟ್ಟು ನಾನೇನೂ ಸಾಧಿಸಬೇಕಾಗಿಲ್ಲ. ಅನಗತ್ಯ ಖರ್ಚುಗಳನ್ನು ಮಾಡಿ ನಷ್ಟ ಹೊಂದುತ್ತಿರುವ ರೈತರಿಗೆ ಈ ತರಹದ ರೈತರು ಮಾದರಿ ಆಗುತ್ತಾರೆ. ಆ ದೃಷ್ಟಿಯಿಂದ ನೋಡುವುದು ಸಾಧ್ಯವಿದ್ದರೆ ನೋಡಿ. ಅಲ್ಲಿ ಜಾಸ್ತಿ ಮಳೆ ಆಗಿಲ್ಲ ಅಂತ ನಿಮ್ಮಲ್ಲಿ ದಾಖಲೆ ಇದ್ದರೆ ಎಲ್ಲರಿಗೂ ತೋರಿಸಿ
@Wherescienceservesnature
@Wherescienceservesnature Год назад
Plzz mention farmer num
@pramodcs3596
@pramodcs3596 Год назад
Number kodi sir plz..
@DrAVenugopal
@DrAVenugopal Год назад
9886371630 AV traders agri clinic g.co/kgs/euPtU2
@narasimhab5071
@narasimhab5071 Год назад
Sir please send me the farmer Srinivas phone no......!
@ashokss6407
@ashokss6407 Год назад
Sri phone number
@DrAVenugopal
@DrAVenugopal Год назад
ಯಾರದು?
@ashokss6407
@ashokss6407 Год назад
@@DrAVenugopal sri E.Thimmasandra
@user-eu7jt8nc8q
@user-eu7jt8nc8q Год назад
Super sir🙏
@DrAVenugopal
@DrAVenugopal Год назад
Thank you
@soujanyaylsoujanyayl
@soujanyaylsoujanyayl 9 месяцев назад
super sir
@SachinSachin-xw9fl
@SachinSachin-xw9fl Год назад
Supper sir
@DrAVenugopal
@DrAVenugopal Год назад
Thank you
@lakshmihi2886
@lakshmihi2886 Год назад
Super sir
@DrAVenugopal
@DrAVenugopal Год назад
Thank you 🙏
@amaresharamareshar585
@amaresharamareshar585 Год назад
Super sir
@DrAVenugopal
@DrAVenugopal Год назад
Thank you
Далее
Beautiful Military 🏅
00:10
Просмотров 932 тыс.