ಈ ಪುಸ್ತಕ ವಿಮರ್ಶೆಯಯಲ್ಲಿ ನಾವು ಜಾರ್ಜ್ ಬರ್ನಾಡ್ ಷಾ ರವರ ಪ್ರಸಿದ್ಧ ನಾಟಕ "ಪಿಗ್ಮೇಲಿಯನ್" ನ ಕಥೆ ಮತ್ತು ಅದರ ಸಾರಾಂಶವನ್ನು ವಿವರಿಸುತ್ತ, ಕನ್ನಡ ಪುಸ್ತಕದ ರೂಪದಲ್ಲಿ ಪರಿಚಯಿಸಿ ಹೊರತಂದಿರುವ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯ ಮತ್ತು ಅನುವಾದಕರಾದ ವಿ. ಸೀತಾರಾಮಯ್ಯರವರಿಗೆ ಧನ್ಯವಾದಗಳೊಂದಿಗೆ ಈ ಪುಸ್ತಕ ವಿಮರ್ಶೆಯನ್ನು ನೀಡಲಾಗಿದೆ.
#Pygmalion
#George_Bernard_Shaw
#Kannada
#Books
#Book_Review
#Nimmastilla_Bro
#Sandesh
#V_Seetharamaiah
#Kannada_Books
5 окт 2024