Тёмный

Ramana Rao on Puneeth Death: ಪುನೀತ್​ಗೆ ಚಿಕಿತ್ಸೆ ನೀಡಿದ ವೈದ್ಯ ರಮಣ ರಾವ್​ ಪ್ರತಿಕ್ರಿಯೆ | Tv9 Kannada 

Tv9 Kannada
Подписаться 11 млн
Просмотров 2,8 млн
50% 1

ಪವರ್​ಸ್ಟಾರ್​ ಪುನೀತ್ ರಾಜ್​ಕುಮಾರ್(46) ವಿಧಿವಶ ಹಿನ್ನೆಲೆ. ಕಂಠೀರವ ಸ್ಟೇಡಿಯಂನಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನ. ಕ್ರೀಡಾಂಗಣದ ಒಳಗೆ, ಹೊರಗೆ ಅಪ್ಪು ಅಭಿಮಾನಿಗಳ ದಂಡು. ಸರತಿ ಸಾಲಿನಲ್ಲಿ ಬಂದು ಅಭಿಮಾನಿಗಳಿಂದ ಅಂತಿಮ ದರ್ಶನ.
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannadaofficial
► Follow us on Pinterest: / tv9karnataka
#TV9Kannada #PuneethRajkumar #Appu #Shivarajkumar #PuneethFansCrying #KamalPant #PowerStar #CardiacArrest #VikramHospital #Sadashivnagar #Benglauru #Sandalwood #DrRajkumar #ShivrajKumar #RaghvendraRajkumar #AShwiniPuneethRajkumar #ParvatammaRajkumar #PuneethRajkumarDies #PuneethRajkumarnews #PunithRajkumar #PuneethRajkumarPassesaway #HeartAttack #SreeKanteeravaStadium #SreeKanteeravaStudio #KFCC #Gandhinagar #KannadaFilmIndustry #KannadaFilms #Entertainmentnews #KannadaEntertainmentnews #kannadanews #breakingnews #latestnews #Karnatakanews #tv9kannadaDigital #Tv9D
TV9 Kannada | Kannada News | Latest Kannada News |
Credits: #Entertainment|#Basavaraja/Producer|#Manjunath /Videoeditor| #TV9D

Опубликовано:

 

28 окт 2021

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,5 тыс.   
@khanditavaadi8099
@khanditavaadi8099 2 года назад
ಒಬ್ಬ ಸಾಮಾನ್ಯನಾಗಿ ನನ್ನಭಿಪ್ರಾಯ, 1. ಬುಧವಾರ ಮತ್ತು ಗುರುವಾರವೇ ಅವರಿಗೆ ಎದೆನೋವಿನ ಹಾಗು ಆಯಾಸ ಅನುಭವವಾಗಿದೆ ಎಂದು ಹಾಗು ಬುಧವಾರ ಕೆಲ ಪತ್ರಕರ್ತರು ಅವರ ಮುಖದಲ್ಲಿ ಅಸಹಜ ಆಯಾಸವನ್ನು ಕಂಡಿರುವುದಾಗಿ ಹಾಗು ಆ ಬಗ್ಗೆ ಪುನೀತರಿಗೆ ಪ್ರಶ್ನಿಸಿರುವುದಾಗಿ ತಿಳಿದುಬಂದಿದ್ದು, ಪುನೀತ್ ಮುಂಜಾಗ್ರತೆ ವಹಿಸಬೇಕಾಗಿತ್ತು. ಮಿಸ್ಟರ್ ಪರ್ಫೆಕ್ಟ್ ಎಂದು ಬಿರುದಾಂಕಿತರಾದ ಅವರು ದಿವಂಗತ ಚಿರಂಜೀವಿ ಸರ್ಜಾ ಅವರ ಘಟನೆ ಬಳಿಕವಾದರೂ (ಅವರೂ ಅತಿಯಾಗಿ ಜಿಮ್ ವರ್ಕೌಟ್ ಮಾಡಿ ಆಪತ್ತು ತಂದು ಕೊಂಡರೆಂದು ಸುದ್ಧಿ.) ಎಚ್ಚರ ವಹಿಸಿ ವೈದ್ಯರನ್ನು ಕಾಣಬೇಕಿತ್ತು. 2. ಮೇಲಿನ ಅಂಶಗಳ ಹಿನ್ನಲೆಯಲ್ಲಿಯೇ ಅವರು ಶುಕ್ರವಾರ ವರ್ಕೌಟ್ ಮಾಡಿದ್ದು ಅವರ ಪ್ರಾಣಕ್ಕೆ ಎರವಾಯಿತೆಂದು ಅನಿಸುತ್ತದೆ. 3. ಇನ್ನು ಕೆಲವು ಜನರು ಈ ಮೇಲೆ ಅಭಿಪ್ರಾಯಪಟ್ಟಂತೆ ಶುಕ್ರವಾರ ಅವರನ್ನು ಪರೀಕ್ಷಿಸಿದ ವೈದ್ಯರು ಸಾಕಷ್ಟು ಜಾಗ್ರತೆ ವಹಿಸಿ ಅವರಿಗೆ ಪ್ರಥಮ ಚಿಕಿತ್ಸೆ ನೀಡದೆ ಅವರಿಗೆ ಅಂಬುಲೆನ್ಸ್ ವ್ಯವಸ್ಥೆ ಮಾಡದೆ ನಡೆದಾಡಲು ಬಿಟ್ಟಿದ್ದು ದೊಡ್ಡ ಪ್ರಮಾದವೆನಿಸುವುದು. ಹಾಗು ಆ ವೈದ್ಯರ ವಿವರಣೆ ಕೇಳಿದಾಗ ಅವರೇನೋ ಮರೆಮಾಚುತ್ತಿರುವರೆಂದೇ ಅನಿಸುವುದು. 4. ಯಾರಿಂದ ತಪ್ಪು ಆಗಿದೆಯೋ, ಅವರ ಸಾವಿನಿಂದ ಒಟ್ಟಿನಲ್ಲಿ ಬಡವಾದವರು ಮಾತ್ರ ಕನ್ನಡ ಚಲನಚಿತ್ರ ಪ್ರೇಮಿಗಳು ಹಾಗು ಅಪಾರ ಅಭಿಮಾನಿ ಬಳಗ ಜೊತೆಗೆ ಈ ನೋವಿನ ಘಟನೆಯಿಂದಾಗಿ ಹೃದಯ ಸ್ಥಂಭನವಾದ ಹಾಗು ಆತ್ಮಹತ್ಯೆ ಮಾಡಿಕೊಂಡ ಅವರ ಕೆಲ ಅಭಿಮಾನಿಗಳು, ಅವರನ್ನು ಕಳೆದುಕೊಂಡ ಕುಟುಂಬವರ್ಗದವರು ಹಾಗು ತೀವ್ರ ಆಘಾತಕ್ಕೊಳಗಾದ ಪುನೀತರ ಕುಟುಂಬ ವರ್ಗ. 5. ಪುನೀತರೇನೋ ಸಾವಿಗೀಡಾಗಿ ಜೀವ ತೊರೆದು ಹೋದರು., ಆದರೆ ಅವರ ಮುಖದಲ್ಲಿನ ನೋವಿನ ಭಾವ ಅಪಾರ ಜನರಿಗೆ ಗಾಯ ಮಾಡಿದೆ. 6. ಇನ್ನು ಜಿಮ್ ಗಳು. ಬಹಳ ಹಿಂದೆಯೇ ರಾಜ್ಯ ಮಟ್ಟದ ಪತ್ರಿಕೆಯಲ್ಲಿ ಆಧುನಿಕ ವ್ಯಾಯಾಮಶಾಲೆಗಳಲ್ಲಿ ಪ್ಯಾಕ್ ಗಳ ರೂಪಣೆಗಾಗಿ ನೀಡುವ ಸ್ಟೀರಾಯೈಡ್ ಆಧರಿತ ವಿಟಮಿನ್ ಮಾತ್ರೆಗಳ ಬಳಕೆಯಿಂದ ಯುವಕರು ಷಂಡರಾಗುತ್ತಿರುವ ಹಾಗು ಅವರ ಮೊಲೆಗಳಿಂದ ಹಾಲು ಜಿನುಗುತ್ತಿರುವ ಬಗ್ಗೆ ವರದಿಯೂ ಪ್ರಕಟವಾಗಿತ್ತು. ಈ ಹಿನ್ನಲೆಯಲ್ಲಿ ಜಿಮ್ ಗಳ ಉಪಯುಕ್ತತೆಯನ್ನು ಯೋಚಿಸಬೇಕಾಗಿದೆ. ಅಲ್ಲದೆ ಅಲ್ಲಿ ವಾಯುಸಂಚಾರ (ಒಳ-ಹೊರಗೆ ವಿನಿಮಯ)ವಿಲ್ಲದ ಸನ್ನಿವೇಶದಲ್ಲಿ ವ್ಯಾಯಾಮ ಮಾಡುವುದು (ಕೇವಲ ಇಂಗಾಲದ ಆಕ್ಸೈಡ್ ಸಂಗ್ರಹವಾಗಿರುತ್ತದೆ.) ಅಪಾಯಕಾರಿ ಆಗದೆ? 7. ಆಯಸ್ಸು ಮುಗಿದಾಗ, ಅನ್ನ ನೀರಿನ ಋಣ ಮುಗಿದಾಗ ಯಾರೂ ಇರಲು ಸಾಧ್ಯವಿಲ್ಲವೆಂದು ಸಮಾಧಾನ ಮಾಡಿಕೊಳ್ಳುವುದೊಂದೇ ನನ್ನಂತಹ ಸಾಮಾನ್ಯನಿಗಿರುವ ಮಾರ್ಗ. ಆದರೆ ನೋವು ನೋವೇ., ತುಂಬಲಾಗದ ನಷ್ಟವೇ. ಓಂ ಶಾಂತಿ, ಶಾಂತಿ, ಶಾಂತಿ.
@Ranjitha254
@Ranjitha254 2 года назад
ನಮಸ್ಕಾರ ಗೆಳೆಯರೆ.. ಅಪ್ಪು ಅಭಿಮಾನಿಗಳಾದ ನಾವು ಮರಣೋತ್ತರ ನೇತ್ರ ದಾನ ಮಾಡುವ ಸಂಕಲ್ಪ ಮಾಡುವ ಮೂಲಕ ಅಭಿಮಾನ ಮೆರೆಯೋಣ 🙏
@shailakattemane2646
@shailakattemane2646 2 года назад
ಸುಪರ್ ಅಪ್ಪು ಅಭಿಮಾನಿ ನೀವು 🙏🙏🙏🙏🙏🙏🙏🙏🙏🙏🙏🙏🙏🙏🙏🙏
@Ranjitha254
@Ranjitha254 2 года назад
@@shailakattemane2646 🙏🙏ಧನ್ಯವಾದಗಳು
@rameshakappu7604
@rameshakappu7604 2 года назад
😭😭😭😭 ಇವತ್ತಿಗೆ ಸಿನಿಮಾ ಮೇಲಿನ ಅಭಿಮಾನ ಕೂಡ ಸತ್ತೊಯ್ತು.ನಮ್ಮನ್ನು ರಂಜಿಸಲ್ಲು ಭೂಮಿ ಮೇಲೆ ಬಂದಿದ್ದ ನಕ್ಷತ್ರ ಇಂದು ಮರೆಯಾಗಿದೆ, ಕನ್ನಡದ ಕೋಟ್ಯಧಿಪತಿ ಇನ್ನು ಕೋಟಿ ನೆನಪು ಮಾತ್ರ, ಕಲಾವಿದನಿಗೆ ಎಂದು ಸಾವಿಲ್ಲ ನಿಮ್ಮ ನೆನಪು ಸದಾ ನಮ್ಮ ಜೊತೆ,ಮತ್ತೊಮ್ಮೆ ಕರುನಾಡಿನಲ್ಲಿ ಹುಟ್ಟಿ ಬನ್ನಿ, ನಿಮ್ಮ ಆತ್ಮಕ್ಕೆ ಸದ್ಗತಿ ದೊರೆಯಲಿ. ಓಂ ಶಾಂತಿ 😭😭😭🌺🌺🌺🙏🙏🙏🚩🚩🚩
@shailakattemane2646
@shailakattemane2646 2 года назад
ಸಾರ್ ನೀವು ಏನು ಓದಿದ್ರು ಏನು ಬಂತ್ತು ಸಾರ್ ನಮ್ಮ ಕರುನಾಡಿನ ಕುಡಿನ ಉಳಿಸಲಾಗಲಿಲ್ಲ 😭😭😭😭😪😪😪😥😥
@kichchabadshah1663
@kichchabadshah1663 2 года назад
ಇವಾಗಲು ನಂಬಿಕೆ ಇಲ್ಲ ಸರ್ ಅವ್ರು ಬದುಕಿದ್ದಾರೆ ಅನ್ಸುತ್ತೆ. 💔😭😭😭💔
@ravipb1602
@ravipb1602 2 года назад
p
@vaibhavichannel5565
@vaibhavichannel5565 2 года назад
Houdhu
@chaitanyajayakeerthi3036
@chaitanyajayakeerthi3036 2 года назад
ನಿಜ
@starkids4301
@starkids4301 2 года назад
Miss u appu sir
@raghaviprabhu9507
@raghaviprabhu9507 2 года назад
Howduu idhu kanasag bardha anstha idhe😔
@appuramappuram8304
@appuramappuram8304 2 года назад
ಜೊತೆಗಿರದ ಜೀವ ಎಂದಿಗೂ ಜೀವಂತ 😥 ಹೋಗಿ ಬಾ ನಗುವಿನ ಶ್ರೀಮಂತ 😭😭... We miss u appu sir...💔💔💔
@vinodgowda499
@vinodgowda499 2 года назад
😔😔😔 ಅಪ್ಪು ಸರ್ ತುಂಬಾ ಮಿಸ್ ಮಾಡಿಕೊಳ್ಳುತ್ತ ಇದೀವಿ ನೀವು ಇಲ್ಲದ ಈ ಕನ್ನಡ ರಾಜ್ಯೋತ್ಸವ ನಮಗೆ ಯಲ್ಲ ವ್ಯರ್ಥ 😔😔😔
@praveen_3825
@praveen_3825 2 года назад
ತುಂಬಾ ಅನ್ಯಾಯ ,ಅಪ್ಪು ಬಾಸ್ ನೀವ್ ಹೀಗ್ ನಮಗೆ ಅನ್ಯಾಯ ಮಾಡ್ಬಾರ್ದಿತ್ತು 😭😭😭😭
@missyouappuskabadagi7160
@missyouappuskabadagi7160 2 года назад
Miss you
@veereshbagalkoti1122
@veereshbagalkoti1122 2 года назад
ಹೌದು ಅಪ್ಪು‌ಸರ್ ನೀವು ಬಹಳಷ್ಟು ಅನ್ಯಾಯ ಮಾಡಿಬಿಟ್ರಿ😥😥😥
@thrivikramprabhu4241
@thrivikramprabhu4241 2 года назад
ಮತ್ತೊಮ್ಮೆ ಹುಟ್ಟಿ ಬನ್ನಿ. ಯಾವುದು ಸಹಾ ನಮ್ಮ ಹತೋಟಿಯಲ್ಲಿ ಇಲ್ಲಾ ಇದೇ ಸತ್ಯ. ಒಳ್ಳೆಯವರು ದೇವರಿಗೆ ಬೇಗ ಇಷ್ಟ ಇದು ಸುದ್ದಿ ನಿನ್ನೆ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಷಯ ನೋಡಿಯೇ ಶಾಕಿಂಗ್ ಆಗಿತ್ತು. ವಿಚಿತ್ರವಾದರು ನಿಜ. ಸಂಚಾರಿ ವಿಜಯ್ ಆಯ್ತು. ಚಿರು ಸರ್ಜಾ ಆಯ್ತು. ಜೀವನ ಪದ್ಧತಿ ಆಹಾರವೇ ಕಾರಣ. ಸಾವು ದೇವರ ಇಷ್ಟ. ಮಿಲಿಟರಿ ಅವರು ಸಹಾ ಜೀವನದ ಹಂಗು ಬಿಟ್ಟು ಹೋಗ್ತಾರೆ. ಜೀವನದ ಸತ್ಯ ಇದೇ. ಪುನೀತ್ ಅವರ ಗುಣಗಳಲ್ಲಿ ಒಂದಾದರೂ ನಾವು ಅಳವಡಿಸಿ ನಮ್ಮಲಿ ನಮ್ಮ ಹೃದಯದಲ್ಲಿ ಅವರನ್ನು ಇನ್ನೂ ಜೀವಂತ ಆಗಿ ಇಟ್ಟುಕೊಳ್ಳೋಣ. ಅವರು ನನ್ನ ಪಾಲಿಗೆ ಇನ್ನೂ ಜೀವಂತ. ಪಾರ್ಥಿವ ಶರೀರ ಬಿಟ್ಟು ಹೋಗಿ ಇರಬಹುದು. ವಿಧಿಯ ಆಟ. ಸತ್ಯ ಯಾವತ್ತೂ ಕಹಿ. ಎಸ್ಟೊಂದು ಅನ್ಯಾಯ ಮಾಡ್ತಾರೆ ಅಂತವರು ಇವರ ಬದಲು ಹೋಗಬಹುದಿತ್ತು. ದೇವರಿಗೆ ಇವರೇ ಇಷ್ಟ ಆದರೆ. 😭😭😭😭😭
@cinegalleryinkannada7146
@cinegalleryinkannada7146 2 года назад
Bro appu mdila a devru madirodu idu
@praveen_3825
@praveen_3825 2 года назад
@@cinegalleryinkannada7146 ಎಲ್ಲಿದಾನೆ ಬ್ರೋ ದೇವ್ರು ,ಒಳ್ಳೆಯವರನ್ನೆ ಕರ್ಕೋತನೆ
@akkimsreenivas8042
@akkimsreenivas8042 2 года назад
God must give some time.. Such a noble person ❤️❤️ Dear appu u remains our heart for ever ❤️❤️
@MkTainment
@MkTainment 2 года назад
ಪುಣ್ಯ ಜಾಸ್ತಿ ಆದರೆ ದೇವರು ಬೇಗ ಕರೆಸಿಕೊಳ್ಳುತ್ತಾನೆ😐😐
@sandy17ab
@sandy17ab 2 года назад
💯 crt bro nijaaaaaa
@hushet6875
@hushet6875 2 года назад
True
@manjunathas1560
@manjunathas1560 2 года назад
ಈಗಿನ ದಿನಗಳಲ್ಲಿ ದೃಷ್ಟ ರೆ ಆಯುಷ್ ಹೆಚ್ಚು ಪಡೆಯುತ್ತಿದ್ದಾರೆ, ದೇವರು ಒಳ್ಳೆಯವರನ್ನೇ ಬೇಗ ಕಳೆದುಕೊಳ್ಳುತ್ತಿದ್ದಾನೆ. ನಿಜಕ್ಕೂ ಬೇಸರದ ಸಂಗತಿ.
@sandy17ab
@sandy17ab 2 года назад
Miss yu Appu sir...💔💔💔🥺😭
@spurthisuppercmycontact1384
@spurthisuppercmycontact1384 2 года назад
Nija
@manjireearavindchafekar4404
@manjireearavindchafekar4404 2 года назад
Its a big loss...a gem of person like his great father .R I P..
@attitudebgmkannada2289
@attitudebgmkannada2289 2 года назад
9:40 touched my heart ❤️
@Ind865.
@Ind865. 2 года назад
ಅಪ್ಪು ನಿಮ್ಮ ನೆನಪು ಸದಾ ....ನಮ್ಮ ಹೃದಯದಲ್ಲಿ ಯಾವಾಗಲೂ ಇರುತ್ತೆ....ಕರ್ನಾಟಕದ ಪ್ರತಿ ಕುಟುಂಬದ ಪ್ರತಿ ಸದಸ್ಯನಿಗೆ ನಿಮ್ಮ ಸಾವಿನ ನೋವು ತುಂಬಾ ಕಾಡುತ್ತಿದೆ...
@drspinechiropracticclinic-8059
@drspinechiropracticclinic-8059 2 года назад
ಹೀಗಾಗಬಾರದಿತ್ತು ಎನ್ನುವುದನ್ನು ನಿಟ್ಟುಸಿರು ಬಿಡುವುದಷ್ಟೇ ನಮಗುಳಿದ ಭಾಗ್ಯ. ಶಕ್ತಿ ಕೊಡು ದೇವಾ 🙏🙏🙏🙏
@umavillagelife2
@umavillagelife2 2 года назад
ತುಂಬಾ ಅನ್ಯಾಯ ಅಪ್ಪು ಅವರ ಸಾವು... ಅವರ ಸಮಾಜ ಸೇವೆ ದೇವರಿಗೂ ಸಹಿಸಲಿಲ್ಲ ಅನ್ಸುತ್ತೆ....ವಿಧಿ ಆಟ ಬಲ್ಲವರಾರು....
@pavitrapavitrasunkad9458
@pavitrapavitrasunkad9458 2 года назад
🙏😢💐ಯುವರತ್ನ ವೀರ ಕನ್ನಡಿಗ ನಿನಗೆ ಭಾವಪೂರ್ಣ ಶ್ರಾದ್ಧಾಂಜಲಿ 🙏
@devrajnidigere2736
@devrajnidigere2736 2 года назад
ಆ ದೇವರು ಇಲ್ಲ ಎಂಬುವುದು ನಿಜವಾಯಿತು ಆ ದೇವರಿಗೆ ನನ್ನ ಧಿಕ್ಕಾರವಿರಲಿ. ಅಪ್ಪು ಸರ್ ಹೋಗಿಬರ್ತೀರ ಸರ್ 😢
@raghuhiriyur
@raghuhiriyur 2 года назад
Devaru illa andre dhikkara henge
@mahadevaswamy1108
@mahadevaswamy1108 2 года назад
@@raghuhiriyur kallu devru
@shankarpujari1783
@shankarpujari1783 2 года назад
Miss andarstaning devaru yavattu kelagade I roll a annodu Saab it agoyitu
@girishgiri7923
@girishgiri7923 2 года назад
ನಮ್ ಬಾಸ್ ನಾ ಮರಿಯೋಕೆ ಆಗಲ್ಲಾ ಬ್ರದರ್ 😢😢😢😢😢🙏🙏🙏
@devrajnidigere2736
@devrajnidigere2736 2 года назад
@@raghuhiriyur ಏನು ಹೇಳೋದು ಸರ್! ನನ್ನ ಮನಸ್ಸಿಗೆ ಅಷ್ಟು ನೋವಾಗುತ್ತಿದೆ, ನಮ್ಮ ಮನೆಯಲ್ಲಿ ಒಬ್ಬರು ಇಲ್ಲವಾದಷ್ಟೆ ಸೂತಕ ಆವರಿಸಿದೆ.😭
@kavithakavi586
@kavithakavi586 2 года назад
How can we think without u Brother. I have seen ur films from ur young age. U are a rreal star and a good human being knowing all human values .we miss you bro 🙏🙏🙏😭😭😭
@mudasirpasha1803
@mudasirpasha1803 2 года назад
Appu. Sir... Evagaladru. Yeddeli. Sir. 🙏plz🙏
@spotpaymentchannel3794
@spotpaymentchannel3794 2 года назад
All Doctors Need more Research on Heart Disease 🙏🙏🙏🙏
@VinayKumar-nf6sd
@VinayKumar-nf6sd 2 года назад
yes I agree insteading of spending money on other useless schemes govt should concentrate on this
@lordindra1589
@lordindra1589 2 года назад
No it's because of today's third class food.we are eating poison not food.....
@darshan_171
@darshan_171 2 года назад
@@lordindra1589 exactly
@kgururajabhat5168
@kgururajabhat5168 2 года назад
Ninu doctor agu
@soloboi2687
@soloboi2687 2 года назад
@@kgururajabhat5168 😂
@sameerchilmattur2338
@sameerchilmattur2338 2 года назад
ದಯವಿಟ್ಟು ತಿಳಿಸಿ. 1. Ambulance ಯಾಕೆ call ಮಾಡ್ಲಿಲ್ಲ? Why he was shifted in car? 2. ಆಗ ambulance ಬರುವ ತನಕ ಕ್ಲಿನಿಕ್ ನಲ್ಲಿ CPR ಕೊಡಬಹುದಿತ್ತು. CPR is the preferred treatment for an asystolic condition. The most terrible news. Appu may peace be with u 🙏
@sunilm4713
@sunilm4713 2 года назад
ನಿಮ್ point of view ಅಲ್ಲಿ yean ಇದೇ ಅಂಥ heltira
@prashanthb.c8912
@prashanthb.c8912 2 года назад
Clinic inda vikram hospital is just 4-5 minutes far...They even reached Vikram hospital in 5 minutes but yen maadodhu Astrolage🥺😣
@sameerchilmattur2338
@sameerchilmattur2338 2 года назад
ನಾನು doctor ಅಲ್ಲ engineer, ಆದರೆ, ನಾನು certified for first aid. In such cases, it's important for the patient to be in a situation with maximum available care. If Appu was there waiting in the clinic for the ambulance, and then if he had an asystolic condition, CPR could have been given at the clinic or inside the ambulance. As a society its a failure. We all let down our dear ಅಣ್ಣಾವ್ರು and did not save his son 😥
@suhasks4733
@suhasks4733 2 года назад
Car alli maatadta idru appu avru anta heltidare...Asystole idre matadtara?🤦 CPR yella kodoke baralla matadta idare andre
@bhaskarhv2948
@bhaskarhv2948 2 месяца назад
@@sameerchilmattur2338 its not in our hands, sorry to God not given just 100 breath. else he have lived. God not given him mnutes time,, rest all bulff
@Vicky-fs3cp
@Vicky-fs3cp 2 года назад
ಸಾವು ಹೇಗೆ ಬೇಕಾದರೂ ಬರಬಹುದು ಜಿಮ್ ಗೆ ಹೋಗಿನೇ ಬರಬೇಕಂತಲ್ಲ ಇವತ್ತು ಸಾಯಲೇ ಬೇಕಂದ್ರೆ ಇದ್ರೆ ಮನೆ ಒಳಗೆ ಇದ್ರೂ ಬಂದೇ ಬರುತ್ತೆ .. Life is unpredictable 😥
@nagarajna964
@nagarajna964 2 года назад
Should not strain the body more than its capacity
@viharibharadwaj7783
@viharibharadwaj7783 2 года назад
This person seems to be outdated and doesn't know the basics of first aid. If he sees abnormalities he suggested to go to hospital without giving basic treatment. Agreed with other comments. We won't get to see well balanced person like Puneet. We lost him because of this doctor ignorance.
@nishchithaalladasaiah6184
@nishchithaalladasaiah6184 2 года назад
Yes 100% ur ryt...
@prarthanag9418
@prarthanag9418 2 года назад
I totally agree Becz if he would hv met the right doc , ecg n echo n angiogram would hv done asap
@kusumakusuma5321
@kusumakusuma5321 2 года назад
Currect docter du tappu ede yaru avra family matadta ella
@kishorekulkarni8258
@kishorekulkarni8258 2 года назад
@@prarthanag9418 Doctor aarogya hakathare horathu aayushya hakokke aagolla. Paapa devrantha doctor mele goobe koorasokke adu kooda ondu hennagi nimage swalpanadru manaviyathe ilva😱 ayyo devre kapadabeku 🙏
@unsettledsoul1027
@unsettledsoul1027 2 года назад
When time is over .. everything is over... remaining all is just a reason ..we just lost a Gem 💎💔
@priyamadhu7050
@priyamadhu7050 2 года назад
Correct
@goozy6389
@goozy6389 2 года назад
Exactly 😞
@sriranganathdesai9062
@sriranganathdesai9062 2 года назад
FACT !!
@malleshgadyalkanaddachanne3391
@malleshgadyalkanaddachanne3391 2 года назад
Yes madam
@user-pt5cc3cq4x
@user-pt5cc3cq4x 2 года назад
Acchaa baat madam.....
@kamalayadav3438
@kamalayadav3438 2 года назад
ದೇವರು ತುಂಬಾ ಕ್ರೂರಿ miss you appu sir😭
@vedavyaskamath4053
@vedavyaskamath4053 2 года назад
Devaranna nambidavaru Appu Kanri... Don't say Devaru kruri 🌝
@kishorekulkarni8258
@kishorekulkarni8258 2 года назад
Kamala Yadav Ondu hennagi devranna kroori anthiyalla swalpanu nachike aagalva ninna janmkke. Neenu dodda nijavada kroori.
@JK-sl3lu
@JK-sl3lu 2 года назад
Poor first-aid ! Punit went to Vikram without ambulance and first treatment! Poor Medical treatment. Why oxygen was not given?
@SnehaKulkarniK
@SnehaKulkarniK 2 года назад
Even just listening to this and losing the gem of a person is making us tear up. Such a disastrous news. May his soul Rest In Peace and give his family enough strength through these times and beyond. 🙏Om Shanti!
@safetytraininghindustansaf1662
@safetytraininghindustansaf1662 2 года назад
Dr Ramana after knowing ECG pattern is variation he would have given sorbitrate or Aspirin then he could have saved his life
@venkateshgowda3595
@venkateshgowda3595 2 года назад
Surprised why he did not give Nitro, time is very important.
@prij8855
@prij8855 2 года назад
Ecg reading nalli variations idhmele, atleast loading dose tablets kottu, ambulance nalli Vikram hospital ge shift madidhre life save madbodhithu.. pure carelessness !!
@deea8897
@deea8897 2 года назад
Yes Asprin is first aid for heart attacks since decades , may be it was not clear in ECG it was just a variation , he should have given it though
@vishnaga9107
@vishnaga9107 2 года назад
I hate this dactor,why he cannot provide primary treatment before going to hospital,
@roshnispetgallery7571
@roshnispetgallery7571 2 года назад
yes sir true.appu died from negligence of this doctor..
@shivappanyamagoudar6552
@shivappanyamagoudar6552 2 года назад
ಅಪ್ಪು ಸಾವನ್ನು ಇನ್ನೂ ಅರಗಿಸಿಕೊಳ್ಳೋ ಕೇ ಆಗ್ತಾ ಇಲ್ಲ ತುಂಬಾ ಅನ್ಯಾಯ 😭
@rathnammamadhugiri8520
@rathnammamadhugiri8520 2 года назад
00000
@sudamm54
@sudamm54 2 года назад
lpl
@sudamm54
@sudamm54 2 года назад
0ĺl
@narayanareddy9758
@narayanareddy9758 2 года назад
@@sudamm54 dd÷eee÷e
@MuniKrishnappa-li3uc
@MuniKrishnappa-li3uc 2 месяца назад
Sundar murthy 😢
@kommusrinu571
@kommusrinu571 2 года назад
Still Iam not digesting😭 this truth Rip Puneeth Raj Kumar Brother 💔 Lord Jesus bless his spirit and keep with u🙏
@seraphinenoronhaseraphinen3246
@seraphinenoronhaseraphinen3246 2 года назад
ಯಾರು ನಂಬಲ್ಲ ರುದಯ ಅಪಘಾತ ಅಂದ್ರೆ
@seraphinenoronhaseraphinen3246
@seraphinenoronhaseraphinen3246 2 года назад
Banglore ಪಾತ್ರೆ ಅಂಗಡಿ hassan ಯಾರು ನಂಬಲ್ಲ heart ಅಟ್ಯಾಕ್ಟ್ ಅಂದ್ರೆ
@seraphinenoronhaseraphinen3246
@seraphinenoronhaseraphinen3246 2 года назад
ಹಸ್ಸನ್ ಜನ ಅಂಗಡಿ ಗಳು ಬಂದ್ ಮಾಡಿದ್ದಾರೆ
@vedavyaskamath4053
@vedavyaskamath4053 2 года назад
Clinic has every CCTV camera 🤳 videos but he is just not telling new things which are not true... Why the strains could not treated...🙁🙁🙁🙁
@santujadhav6280
@santujadhav6280 2 года назад
ಮುಗ್ದ ಹುಡುಗ ನಂತೆ ಇದ್ರು ಅಪ್ಪು ಅಣ್ಣಾ 😢😢
@varalakshmi947
@varalakshmi947 2 года назад
Ramashree clinic nali appu sir hogiro video na share madi sir pls how he was please share the video any how in your clinic camera is there ,pls share the video of appu sir
@shivappakushnoore5553
@shivappakushnoore5553 2 года назад
P
@ammusonu4061
@ammusonu4061 2 года назад
@@shivappakushnoore5553 5 "Bff t555t5r4
@kskannadagaming3857
@kskannadagaming3857 2 года назад
💔
@ravisagar8501
@ravisagar8501 2 года назад
Yakri ha tara vd yella beku.. Adna nodi innu janru bejar agoka..
@shakirrn2929
@shakirrn2929 2 года назад
Plz
@gajananaacharya9042
@gajananaacharya9042 2 года назад
I wish these becomes a dream. Lv u appu🥰😭😭😭
@e-lazyboyz2020
@e-lazyboyz2020 2 года назад
Due to this clinic doctor negligence it happened, he Daleyed puneeth after seeing strain in ECg.this doctor was very casual in clinic. He wasted puneeth golden minutes 😭, He used to consult free for appu , Later he used to ask appu to contribute 5lakh to 10lakh , Big scam doctor .
@JustJeshta
@JustJeshta 2 года назад
Yes even I felt same , if Puneeth would have gone vikram hospital directly from home he would have survive..
@e-lazyboyz2020
@e-lazyboyz2020 2 года назад
@@JustJeshta yes nandini 😭😭😭
@naveenshetty3863
@naveenshetty3863 2 года назад
In Google reviews ...almost negative comments about this clinic
@e-lazyboyz2020
@e-lazyboyz2020 2 года назад
@@naveenshetty3863 yes 😭, Wt to do, we lost a gem
@raveebn
@raveebn 2 года назад
What are you guys talking, please respect the humanity this doctor has, he did ECG so that he found the irregularity in his haert beat ! sent to bigger hospital immediatly. Please respect that. I understand your emotions unfortunate event.
@vasanthmudakannanavar2435
@vasanthmudakannanavar2435 2 года назад
ಭಗವಂತ ಕರೆ ಬಂದು ಆಗಿದೆ ಅಷ್ಟೇ
@sunilm4713
@sunilm4713 2 года назад
Ninnamman bagavanthange ನಮ್ bosses bekitheno
@vladamirputinrussianpresid6700
@vladamirputinrussianpresid6700 2 года назад
@@sunilm4713 🤣
@nawaz1131
@nawaz1131 2 года назад
@@sunilm4713 respect god , god is great ,
@fza6444
@fza6444 2 года назад
ECG strain and sweating was the main clue that MI might occur or it may not occur. He should have proactively got into the car with Puneeth to perform CPR thinking “what if something happens.” And he should have gone to nearest hospital where a defibrillator could have been used before further assessment and treatment. You never leave a patient to themselves with abnormal ecg at least for few hours, this is no matter how fit they are and how normally their vitals shows. He is not good at making critical decisions. If his clinic had an AED machine then he should have kept Puneeth in the clinic and asked his staff to call an ambulance. He should kept sudden cardiac arrest in mind in this situation. And if he was so close to the family knowing there is family history of cardiac issues, he should have monitored Puneeth’s vigorous workout routines and openly advised him to work out moderately, to go for regular ecg, stress test and CT scan. These things would have revealed any underlying cardiac issues. He should have had a heart to heart talk with Puneeth that age, body weight and other factors can have impact on the heart and moderation in everything takes priority as we age. If he had done the above no blame on the doc.
@kannadajanapadadsong
@kannadajanapadadsong 2 года назад
😍😭🙏😭😍 Miss you ಅಣ್ಣಾ 😭😍
@richardbarnes4632
@richardbarnes4632 2 года назад
The interviewer is better than the Doctor. Looks like a very casual approach by the Doctor for a serious problem.
@shortandsweet7269
@shortandsweet7269 2 года назад
Yes, Idiot of a doctor, he should retire before he kills more people
@sameenaazeez8716
@sameenaazeez8716 2 года назад
May god hav mercy on his patients.
@gkamalakannan3847
@gkamalakannan3847 2 года назад
ஆழ்ந்த இரங்கலை தெரிவித்துக் கொள்கிறேன் 😭😭😭🙏
@ernestdsilva3335
@ernestdsilva3335 2 года назад
Everyone here in this comment section has become a doctor. Miss you Appu. You were a gem for our state and the industry. Such a great man. Me and my mom are your biggest fan.💔
@80CGK
@80CGK 2 года назад
True I agree ☝️, and gives useless information, this had been done, that had been done??!! All nonsense. Only doctor knew what was going on and he did his best in doing his job.
@domnikkk1738
@domnikkk1738 2 года назад
@@80CGK and what did the doctor do? If you don't anything about cardiac arrest and what are the first aids given to the patient Pls don't talk about it, I insist 🙏 Pls go check the doctor's interview
@80CGK
@80CGK 2 года назад
@@domnikkk1738 you don’t have to insist, I know what is a cardiac arrest is? Everything in life will not go according to the books you read. Sometimes you have to react according to the situation. Doctor did his best with the availability what he had in clinic. Also, punit was very normal until he sat inside the car and was travelling to hospital 🏥.
@domnikkk1738
@domnikkk1738 2 года назад
@@80CGK then how did he die if he was normal
@domnikkk1738
@domnikkk1738 2 года назад
@@80CGK as a doctor that so called doctor of urs did not do anything other than just wasted puneeth's precious time that's it.
@shree9647
@shree9647 2 года назад
People need to understand life is very fragile. When your time is up nobody can save you, medical science has limitations. Be humble live a simple life go with empty hand that's it
@anushivram
@anushivram 2 года назад
True, be simple. Live life to the most.
@smithapullal9691
@smithapullal9691 2 года назад
True
@kgururajabhat5168
@kgururajabhat5168 2 года назад
Very true
@mohsinahmedmoolur6809
@mohsinahmedmoolur6809 2 года назад
True words
@krishnamurthya5520
@krishnamurthya5520 2 года назад
True words
@nageshgowda9085
@nageshgowda9085 2 года назад
Doctor don't act smartly you not given proper treatment after ECG indication,This is not sudden death this is absolutely pure negligence from you..
@murari527
@murari527 2 года назад
Yes
@girijahiremath7838
@girijahiremath7838 2 года назад
Ur right
@umaranims6548
@umaranims6548 2 года назад
YES, Doctor could have give life saver treatment then he could have arranged to send him for further treatment.
@vanias6473
@vanias6473 2 года назад
Yes. When Appu ' s health was so important this docotr might have advised him to go for immediate treatment. spoiled Punith's golden hour by simple ECG.
@deepakpatildeepakpatil8330
@deepakpatildeepakpatil8330 2 года назад
ವಿಧಿ ಎಷ್ಟು ಘೋರ ಅಂದ್ರೆ ಕೆಲವಂದು ನಂಬಲಾರದ ಸತ್ಯಗಳನ್ನು ನಮ್ಮ ಮಾತನ್ನೂ ಮೂಕವಾಗಿ ಬಲವಂತವಾಗಿ ನಂಬಿಸುತ್ತೆ.... ಹೆ... ವಿಧಿಯೇ ನಿನಗೆ ನಮ್ಮ ಎಲ್ಲ ಕನ್ನಡಿಗರಿಂದ ಧಿಕ್ಕಾರ ಇದೆ.... ಕನ್ನಡದ ಕಣ್ಮಣಿ ಇಲ್ಲದ ಕನ್ನಡ ರಾಜ್ಯೋತ್ಸವ ಆಚರಿಸಬೇಕು ಇದೆಂತ ಶಿಕ್ಷೆ😭😭😭
@prashanthb94
@prashanthb94 2 года назад
Moral of this sad story is if anybody with issues related to heart and lungs, rush to your nearest specialty hospital rather than to clinics..bcoz these organs don't give you enough time..
@kishorekulkarni8258
@kishorekulkarni8258 2 года назад
Prashant B Neevu comment maadiddu sathya aadru yella bari nepa aste. Brahma likhitha thappisalu swathaha brahmanindanu 🙏🙏🙏
@bhaskarhv2948
@bhaskarhv2948 2 месяца назад
u should have time to ive on earth else no one will ilve
@anitam1133
@anitam1133 2 года назад
RIP 🙏🙏🙏😭 Miss you a lot Appu sir. ⭐⭐⭐⭐⭐
@abhilashvs674
@abhilashvs674 2 года назад
0
@radharamdasreddy5481
@radharamdasreddy5481 2 года назад
Any basic junior doctor would have done CPR and kept him in the clinic and called for a well equipped ambulance and shifted him or on call a team of doctors would have guided . It's very very clear puneeth sir could have been saved had his PHYSICIAN has done atleast basic CPR and called for a ambulance . No comments on this .
@arar....2626
@arar....2626 2 года назад
ದೇವ್ರೇ 😭😭😭😭... ಹೃದಯಕ್ಕೆ ಅರಗಿಸಿ ಕೊಳ್ಳೋಕೆ ಸಾಧ್ಯನೇ ಆಗ್ತಿಲ್ಲ 😭😭
@malucreationduradundi6520
@malucreationduradundi6520 2 года назад
Howdu bro😭😭
@musheeqmusheeq7685
@musheeqmusheeq7685 2 года назад
I miss you ಆಪ್ಪು ನನ್ನ ಪ್ರೀತಿಯ ನಾಯಕ ನಟ🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
@stevcinthi
@stevcinthi 2 года назад
feeling Sad,,,missing you sir,,,appu
@veerareddy6576
@veerareddy6576 2 года назад
ಮರೆಯದ ಮಾಣಿಕ್ಯ🙏🙏🙏🙏
@user-gl6dv9ju3c
@user-gl6dv9ju3c 2 года назад
Miss u boss😭
@lakshmiramachandra2985
@lakshmiramachandra2985 2 года назад
I really admire the anchor , he is very clear and right questions . May be Puneeth might have had clogged arteries , which this doctor is not explaining. A person can be exercising and and very good habits but was he given a check up every year. Anyways Rest In Peace!🙏
@Chethandbl
@Chethandbl 2 года назад
was doctor performed any life saving procedures during golden hours? .. did he give any blood thinners to save him until he reaches the hospital?... need more clarity on this... such a nice guy, we lost him..
@harshurai3504
@harshurai3504 2 года назад
No bro, its different than normal heart attack, it is cardiac arrest ... It may not have golden hours
@Chethandbl
@Chethandbl 2 года назад
@@harshurai3504 may be, but he has not collapsed immediately, he could have been treated at hospital that's what my strong gut feeling is... Big loss...Hard to digest
@likeaphoenix6
@likeaphoenix6 2 года назад
Yes bro
@harshurai3504
@harshurai3504 2 года назад
@@Chethandbl ,, ha,, same bro,, it's very hard to digest
@laxmisogi9072
@laxmisogi9072 2 года назад
@@Chethandbl yes respected even I thought same .... Atleast they could treated with some medication until they reach hospital
@praful608
@praful608 2 года назад
11.01 he left home 11.15 to this person 11.45 reached Vikram hospital. this person failed for immediate action wasted a precious time
@sanjeevkumarnadukar9098
@sanjeevkumarnadukar9098 2 года назад
ಯಾವುದಾದರು ಒಂದು ಗುಳಿಗೆ ಕೊಡಬಹುದಿತಲ್ಲವಾ ಸರ್.ವಿಧಿಯ ಆಟ ನಾವು ಒಬ್ಬ ಒಳ್ಳೆಯ ನಟನ ಜೊತೆಯಲ್ಲಿ ಮಹಾ ಮಾನವತಾ ವ್ಯಕ್ತಿಯನ್ನು ಕಳಕೊಂಡಿದ್ದೇವು ಸರ್. ತುಂಬಾ ದುಃಖವಾಗುತ್ತಿದೆ ಸರ್.
@rekharekhaav8062
@rekharekhaav8062 2 года назад
Rip Appu sir💐🙏
@keerthanm6386
@keerthanm6386 2 года назад
Appu boss 😭🥺💔
@nikksdiary9914
@nikksdiary9914 2 года назад
This doctor would have given immediate treatment inspite of sending to hospital..atleast based on ecg changes he could have give some cardiac drug…. Bcz MI patient we can’t predict what can happen within a minut also
@user-sy6oe9tk4h
@user-sy6oe9tk4h 2 года назад
Exactly
@rajprema.6425
@rajprema.6425 2 года назад
Wats MI
@vinimysore
@vinimysore 2 года назад
@@rajprema.6425 Myocardial Infarction
@rajprema.6425
@rajprema.6425 2 года назад
@@vinimysore . Tq dea
@methane13
@methane13 2 года назад
Then we people would have blamed the doctor for following incorrect procedure...
@sushilabhardwaj2244
@sushilabhardwaj2244 2 года назад
Thank u Mr.Jagan & Dr. Raman Ji too immensly for dis detailed narration. In now a days odd happenings I was in many doubts especially after d 'Birthday ' party. SORRY for dat statement. KANNADA FILM INDUSTRY 'S BIGGEST, HUGE LOSS, OF ONE OF D MOST DECENT,DIGNIFIED, KIND-HEARTED, HUMBLE SOUL A 'GEM' WHO DEPARTED @ SUCH A YOUNG AGE, HANDICAPPED ,CRIPPLED D INDUSTRY FOREVER. MAY UR SOUL, 'DARLING OF EVERY KANNADIGA', REST IN PEACE IN HEAVEN ALONG VD UR PARENTS.MAY MAA DURGA GIVE STRENGHT TO D BEREAVED FAMILY & FANS ALL OVER TO BEAR DIS IRREPLACABLE LOSS. JAI HIND , JAI KARNATAKA.Thank u TV9 Kannada.
@srividyakumar4470
@srividyakumar4470 2 года назад
RIP Appu 😭😭😭 miss you your soul rest in peace 🙏🙏
@sureshpaul8
@sureshpaul8 2 года назад
Please close your clinic, when you are not equipped to handle emergencies. He wasted precious time visiting you. Sad we don’t have paramedics coming home during emergencies when dialed, we only get ambulance. God bless his humble soul.
@divyankaacharya5829
@divyankaacharya5829 2 года назад
Being appu's family doctor, it's his responsibility to take care of him and go along with him when there is something very serious. If he couldn't do that, then what is the big benefit they got from this family doctor? In fact Appu would have gone to the hospital instead of a clinic so that some good news we could have heard. Miss you Punit sir 😔
@bhagyaangadi4965
@bhagyaangadi4965 2 года назад
Mbu
@starfish5151
@starfish5151 2 года назад
What about other patients in his clinic who had symptoms.. who will take care of them if doctor will go with puneet....
@gowthamibileyali3033
@gowthamibileyali3033 2 года назад
He treats even common ppl so well .... Why do u blame doctors for everything .... Be it covid cases or punith sirs death .....they can only do der best ..... No one is god here to give dem der life back ..... And raman rao doctor is gem..... I have got treated by him ....If I'm alive today it's bcz of his care and treatment along with god's grace ......
@kishorekulkarni8258
@kishorekulkarni8258 2 года назад
@@gowthamibileyali3033 You are absolutely right mam god's grace kooda irabeku. Adu avarige iralilla. Yakandre Brahma likhitha thappisalu swathaha brahmanindanu sadhyavilla 🙏🙏🙏
@sujatharaj8787
@sujatharaj8787 2 года назад
When Puniths brothers Shivraj and Raghavendraraj had the history of heart problems did the doctor recommend anytime to punith to have a check up to rule out genetic heart issues?
@praveenhebbal553
@praveenhebbal553 2 года назад
😭😭😭
@radha4615
@radha4615 2 года назад
True
@nikhilnikky5495
@nikhilnikky5495 2 года назад
This Doctor is Dumb
@radhikajigaler7618
@radhikajigaler7618 2 года назад
Appu sir your the best really I can't imagine that so sad
@senseibabunatarajikobranch5233
@senseibabunatarajikobranch5233 2 года назад
What the use Puneeth Appu Sir came to your clinic you are giving the explanation very easily as a doctor you didn't do your job in a right Way Once his ECG is abnormal you didn't treatment him and send him to Vikram Hospital It's an negligence by you Doctor You are responsible for the loss of our Appu Puneet Sir
@TSNandini
@TSNandini 2 года назад
Medical disaster. How this doctor can even miss out primary first aid when he saw ECG variations... no ambulance provide.. no primary medication done. We lost gem :'(
@prabhakartiger6352
@prabhakartiger6352 2 года назад
👍👍👍 its lightly mistake of dr ramana, if varation of ECG, He could do, ECHO, OR TMT, OR Angeogram
@carpenteradda2688
@carpenteradda2688 2 года назад
Miss u Appu Boos 😥😥💐💐
@afreenk4825
@afreenk4825 2 года назад
Why did the doctor miss the golden time of giving him medicine then & there? How many people have died on the way to a hospital?
@9963790809
@9963790809 2 года назад
Exactly he failed to do the CPR or forget to give the asprin tablet immediately, he would've not sent him through his car, fully equipped ambulance sud be used at this point of time.... Someone should close his dabba clinic
@kannadaallserialupdate9544
@kannadaallserialupdate9544 2 года назад
@@9963790809 I think doctor looks killer
@Weknothe
@Weknothe 2 года назад
@@kannadaallserialupdate9544 Bro you serious man? Dr. Ramana Rao is a Padma Shri winner. He has contributed to too many charities. So definitely not a killer Mr. AJ. Please get your stats and facts right brother.
@kannadaallserialupdate9544
@kannadaallserialupdate9544 2 года назад
@@Weknothe see bro he would have given spot medicine to survive the appu but not
@harshitakshatriya
@harshitakshatriya 2 года назад
@@kannadaallserialupdate9544 what to do ntg is in our hand😞😞😞
@sumanhv6149
@sumanhv6149 2 года назад
So scary!! Fate! Very good discussion🙏🏻
@deea8897
@deea8897 2 года назад
Why was CPR not given immediately on route when Appu collapsed as vikram hospital said he was brought dead..i wish the anchor asked this question
@lathakl6802
@lathakl6802 2 года назад
Bagavantha ಏಕೆ ಹೀಗೆ ಮಾಡಿದೆ
@sudhagowda4647
@sudhagowda4647 2 года назад
Not bought it's brought
@deea8897
@deea8897 2 года назад
@@sudhagowda4647i know it was a typo error
@famous5693
@famous5693 2 года назад
Good question, but no answer. Coward fellow
@sikandarshaikh6954
@sikandarshaikh6954 2 года назад
Man with golden heart ❤️💓
@psnpsn4499
@psnpsn4499 2 года назад
I love you appu sir 😔😔😔😔😔😔
@abhijithrao6903
@abhijithrao6903 2 года назад
I MISS U APPU SIR 😭😭😭😭😭
@reshmakudtalkar4773
@reshmakudtalkar4773 2 года назад
Ecg problem gottadamele first aid madde bere hospital ge yake kalsidru
@madhurajr4454
@madhurajr4454 2 года назад
Bro first aid won't work.... Shock kodbeku adu regular clinics li irolla.... Check cardiac arrest animation video.... It happens so fast but we missed a diamond over here😔
@venkataramanaiahr1657
@venkataramanaiahr1657 2 года назад
Miss u bos ,😭 Ramanarao sir vere good doctor
@johnsamuel2151
@johnsamuel2151 2 года назад
Our country immediately needs good medical system.
@vvinay7348
@vvinay7348 2 года назад
It never get until we stop neet UG entrance exam paper leaks scams
@ashworld1016
@ashworld1016 2 года назад
They should change their doctor. He came complaining of chest pain and he was sweating, that's red signal. If the doctor would have been better he would have been proactive. He is lying, u can't do ECG test in one minute.
@SiSi-ju1xk
@SiSi-ju1xk 2 года назад
It takes less than a minute for ECG once the leads are on Do not spread lies and hate
@chandunaik5633
@chandunaik5633 2 года назад
@@SiSi-ju1xk fk. ummj
@mahadevaiahc
@mahadevaiahc 2 года назад
Dr.Ramana Rao need to answer the queries raised by public on this platform .Can TV 9 get his replies ?
@hyperspacecosmonaut4994
@hyperspacecosmonaut4994 2 года назад
Why is no one telling when Puneeth sir took the last dose of injection which is still in trial phase? Why are they desperately trying to put the blame on the gym which people have been doing from years and the gunman said appu sir did not do gym that day as he was feeling tired.
@lazysaitama
@lazysaitama 2 года назад
@@hyperspacecosmonaut4994 boi gib some proof
@hyperspacecosmonaut4994
@hyperspacecosmonaut4994 2 года назад
@@lazysaitama boi I'm not claiming anything to gib proof, I'm the one asking for proof when he was vaccinated? They are fearing backlash from fans and public that's why they are witholding this information
@hyperspacecosmonaut4994
@hyperspacecosmonaut4994 2 года назад
@@lazysaitama give proof about the claims they are making all over media that cardiac arrest is due to gym.
@prathimat4929
@prathimat4929 2 года назад
I took my dad in 20 minutes to Manipal hospital they gave him one 5 k injection that's all by morning they did angioplasty . Puneeth sir should have done every year medical check up . He should have gone directly to Vikram hospital . Really sad thing that Puneeth sir is no more with us . God give strength to Ashwini mam and kids .
@hanamanthtejamane1677
@hanamanthtejamane1677 2 года назад
Miss u annaji.... 🙏🏼😢😭
@Deviloo0o7
@Deviloo0o7 2 года назад
😭😭
@callingbell-ix5se
@callingbell-ix5se 2 года назад
The doctor negligence can be really understood here. This doctor could have started immediate heart message or use defibrillator. He just ignored it because appu was young and ignored the symptoms. He would have probably survived if he gone to super specialty hospital directly. I am not a doctor but what doctor should have done is accompany appu and start immediately CPR and use defibrillator . That was the only way. Doctor just sent him to next hospital in his own car knowing he is going through cardiac arrest. Old doctor out of practice, appu shouldn't have gone to this doctor who is capable only for headache and fever.
@Anil_Kolar
@Anil_Kolar 2 года назад
Yes true
@kusumakusuma5321
@kusumakusuma5321 2 года назад
Nandu ade question avru ECG madidaga problem gotaitu avre first-aid madbahuditu yake madlila mate alle treatment madbahuditu
@callingbell-ix5se
@callingbell-ix5se 2 года назад
@@kusumakusuma5321 like I told old doctor out of practice for complex conditions. He felt its better to send him to better hospital than administering first aid by himself. He just sent away Appu to die instead of helping him.
@Growinghigh.
@Growinghigh. 2 года назад
@@callingbell-ix5se very true sir They haven't performed CPR at the clinic CPR is a life saver process
@maheshduttk3200
@maheshduttk3200 2 года назад
Idiot, cpr and defibrillator are used only after heart stops. Don't comment when you don't know medical. He's a great doctor. Don't use your cheap knowledge and language.
@vibvabsimsam4753
@vibvabsimsam4753 2 года назад
ಪುನೀತ್ ಅಭಿಮಾನಿ ಬಳಗ ಮತ್ತು ಸಮಸ್ತ ಜನ ಕರ್ನಾಟಕ ರಾಜ್ಯ ಕೆ demand ಮಾಡಿ : 1. Region and population based ambulance service (for every ward/hobli) 2. Highly equipped ambulance and well trained ambulance staff not just drivers. 3. Population and region based emergency hospitals (not allocating all hospitals in one area or road)
@mamthak4216
@mamthak4216 2 года назад
😭😭😭😭😭😭😭😭😭 I I am miss you Appu
@kingarthur1469
@kingarthur1469 2 года назад
When ecg is indicating cardiac event why this doctor dint initiate antiplatelets / anticogulation / nitrates. Why dint he consider golden hour rule..? Why puneet was not taken in ambulance to nearby MS ramaih hospital... shifting puneet in car to 45 mins far Vikram hospital is absolute bad decision. ..ambulance with cpr cart/ ventilator was ideal...more wise decision was to shift him to nearby ms hospital* 45 mins extra time was available to do further treatment....still I cannot believe we lost this gem man
@sandeepmugera5994
@sandeepmugera5994 2 года назад
.
@shubhadas4871
@shubhadas4871 2 года назад
@@sandeepmugera5994 Please learn proper english.
@sandeepmugera5994
@sandeepmugera5994 2 года назад
@@shubhadas4871 this is Karnataka not a foreign country..this much knowledge enough regarding English ..when I go to foreign country that time I will learn English ok tq for your advice
@shubhadas4871
@shubhadas4871 2 года назад
@@sandeepmugera5994 it is not coagulation. It is anti coagulation. If you give coagulation drugs, any person will die. Everyone thinks and comments as if they are doctors.
@sandeepmugera5994
@sandeepmugera5994 2 года назад
@@shubhadas4871 ok you are doctor. .not to go for dying every person ex..snake bite .. DVT patients required coagulation treatment ..in urgency I am texted coagulation in last message I will agreed my corrections.I am a ICU staff Nurse not a D
@adiXInsta007
@adiXInsta007 2 года назад
RIP Appu SIR 😔 😢 😭
@bindusushmitha.l7593
@bindusushmitha.l7593 2 года назад
Marli ba appu sir Imiss you.From kerala kasaragod.
@savemedicossavenature7628
@savemedicossavenature7628 2 года назад
The way he thought of diagnosis really amazing , hatts of you sir, your efforts matters lot ......🙏🙏
@srinivasas2206
@srinivasas2206 2 года назад
This doctor's license should be canceled.. he is unfit to become a doctor.
@tejasvibangalore8787
@tejasvibangalore8787 2 года назад
Why CPR was not initiated ?
@harishrangaswamy4378
@harishrangaswamy4378 2 года назад
E soole magan lincese cancell madi e loofar na jail gee haka beku
@nischithanarenkumar4180
@nischithanarenkumar4180 2 года назад
They missed the golden hour. With prompt treatment he could have been saved. Age was an advantage for puneeth 🙏on shanthi
@sandeepyammu1
@sandeepyammu1 2 года назад
If docter noticed ECG report, doctor should give first Aid that is called golden hour.
@aishwaryaacharya626
@aishwaryaacharya626 2 года назад
I agree
@Growinghigh.
@Growinghigh. 2 года назад
I think they haven't performed CPR immediately
@sandeepyammu1
@sandeepyammu1 2 года назад
No.. golden hour means 30min only.. appu avaru walk li bandidru untare ECG normal ella untha nodid mele immediately first Aid madbekith (aspirin 50mg tablet kodbeku so gold hours extra 30min extend agute. Amele next hospital ge kalsbodith.. yalla docters ge gotirute bro.. doctor negligence inda evath Namma appu 😞😢
@pramod0319
@pramod0319 2 года назад
But doctor is saying that appu came to hospital by 11:15 and he was taken to Vikram hospital by 11:35( Within golden hour) but still something went wrong...
@Shiva-uj5ug
@Shiva-uj5ug 2 года назад
Exactly whose mistake is this....????
@kushangowdabalnadkattemane2101
@kushangowdabalnadkattemane2101 2 года назад
Appu sir we Love you💔💔💔
@prafuljavali1229
@prafuljavali1229 2 года назад
Why Raman didn't give first ad treatment when he found problem with ECG report. Why ??? . It's shocking to see why early treatment is not given before taking him to Vikram hospital. We could have saved if first ad has been giving 😞
@drshwetareddy92
@drshwetareddy92 2 года назад
He should have given the loading doses which are a first line of management in ACS which could have helped him..
@naveenshetty3863
@naveenshetty3863 2 года назад
He given tablet.. Other than that equipment don't have in his clinic
@sameerchilmattur2338
@sameerchilmattur2338 2 года назад
What about CPR? Why CPR wasn't administered
@gauravrkumar3204
@gauravrkumar3204 2 года назад
It's appu bad luck be ended up with this guy. Any other place would have offered better quality services.. even a phc in a village would give this treatment you've mentioned and shifted in an ambulance and not in car. Very sad..
@ghostbuster9612
@ghostbuster9612 2 года назад
Welcome to India
@badarinathnagarajarao8846
@badarinathnagarajarao8846 2 года назад
One question which stays for long time is why was not first aid treatment given like quick injection to relieve heart..
@kirankiccha9325
@kirankiccha9325 2 года назад
Brother cardiac arrest will not show any symptoms as per my perception appu worked out usual than more that's y it happened and cardiac arrest occurs even doctors couldn't do anything it will be like only 1% of chance to survive almost all cardiac arrest patients dead 99.9%
@rajprema.6425
@rajprema.6425 2 года назад
@@kirankiccha9325 . True... if n ys dnt wrkk
@surajichalkaranji7729
@surajichalkaranji7729 2 года назад
I heard blood thinners can help in this situation
@karna4880
@karna4880 2 года назад
Doctor should have all the equipment to treat the disease.
@SrinathKanugovi
@SrinathKanugovi 2 года назад
not every doctor will have all equipments. its misfortune 😢
@PavithraPavi-rg7lr
@PavithraPavi-rg7lr 2 года назад
Olle manasu ero manushya appu avru ....ega full karnatakane sad 😥😥😥😥😥appu avru Ella andhrene sayiskolakke agthilla ...he is sooo good
@santhoshkumar-sg2vm
@santhoshkumar-sg2vm 2 года назад
We are missing a lot ಓಂ ಶಾಂತಿ 🙏🙏🙏
@Nandan.n.k
@Nandan.n.k 2 года назад
ಮರೆಯಲಾಗದ ಮಾಣಿಕ್ಯ ಪುನೀತ್ ರಾಜ್ ಕುಮಾರ್ 💔😭
@sundarlucky2043
@sundarlucky2043 2 года назад
Great human kannada cinema industry best dancer no more RIP appu sir 😢 😭 🙏 💔
@rajeshwaritanushree5483
@rajeshwaritanushree5483 2 года назад
Rip sir
@shivaganesh592
@shivaganesh592 2 года назад
I Miss appu 🙏🙏
Далее
Fast and Furious: New Zealand 🚗
00:29
Просмотров 22 млн
КРАСИМ ДЕНЬГИ В РОЗОВЫЙ!
01:01
Просмотров 592 тыс.
Наше обычное утро 💕
00:42
Просмотров 1,4 млн