Тёмный

Ramanagara ಹೆಸ್ರು ಬದಲಾವಣೆ ಬಗ್ಗೆ ಜಿಲ್ಲೆ ಜನ ಏನಂತಾರೆ | Publics Opinion | @newsfirstkannada 

NewsFirst Kannada
Подписаться 3,7 млн
Просмотров 306 тыс.
50% 1

Ramanagara ಹೆಸ್ರು ಬದಲಾವಣೆ ಬಗ್ಗೆ ಜಿಲ್ಲೆ ಜನ ಏನಂತಾರೆ | Publics Opinion | @newsfirstkannada
--------------------------------------------------------------
News First is a Pioneering 24x7 Kannada News Channel.
Delivering high quality news content not seen before in Kannada Television News.
Promoted by the team which brought ‘Live' Kannada news to Karnataka’s doorsteps.
This daring, dependable and determined team brings credible news to you ‘at any cost’
Be the First to get:
Breaking Local, Regional, National and International news
Extensive Hyper Local News
In-depth Coverage of Karnataka’s Politics
Detailed National and Regional News
The Latest Sports Matches, Scores and more
The Widest Cinema Coverage and Biggest Star Stories
Interesting Stories from Across the World
NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
News Channel | Fastest News | Best News| NewsFirst LIVE
--------------------------------------------------------------
Official website:
www.newsfirstlive.com
Subscribe to RU-vid Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#Ramanagara, #RenameOfRamanagara, #DCMDKShivakumar, #HDKumaraswamy, #BrandBengaluru, #BengaluruSouthDistrict, #PublicsOpinionOnRenameOfRamanagara, #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,

Опубликовано:

 

11 июл 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 563   
@venuvee3183
@venuvee3183 23 дня назад
ಬೆಂಗಳೂರು ರಸ್ತೆ ಗುಂಡಿ ಮುಚಲಿಕ್ಕೆ ಆಗ್ತಾ ಇಲ್ಲ ಇವರ ಕೈ ನಲ್ಲಿ ಇನ್ನು ರಾಮನಗರ ಹೇಗೆ ಅಭಿರುದ್ದಿ ಮಾಡ್ತಾರೆ 😂
@raghumm9381
@raghumm9381 23 дня назад
Supper questions sir
@basavarajharali3188
@basavarajharali3188 23 дня назад
@@venuvee3183 ಶ್ರೀ ರಾಮ ಹೆಸರು ಇದೆ ಅನುದಕೆ ಹೆಸರು ಚೇಂಜ್ ಮಾಡಲ್ಲು ಹೊರಟೆದಾರಿ
@jayaprakashshetty9089
@jayaprakashshetty9089 23 дня назад
ಸರಿಯಾಗಿ ಹೇಳಿದ್ದೀರಿ.
@eshwargowda3473
@eshwargowda3473 22 дня назад
Raheem nagara madi
@manjushashi1761
@manjushashi1761 22 дня назад
100% right sir
@naveennavi5812
@naveennavi5812 23 дня назад
ರಾಮನಗರ ಕರೆಕ್ಟ್ ಆಗಿದೆ ಕುಮಾರಣ್ಣನವರ ಕನಸಿನ ರಾಮನಗರ
@prakashsrs8084
@prakashsrs8084 22 дня назад
ಅದಿಕ್ಕೆ ಯಲ್ಲರೂ ಬೆಂಗಳೂರಿಗೆ ಕೆಲಸಕ್ಕೆ ದಿನ ಹೋಗಿ ಸಾಯಿತ್ತಿರೋದು ಅರ್ಥ ಮಾಡ್ಕೊಳಿ ಬ್ರೋ
@chikkannachikka7442
@chikkannachikka7442 23 дня назад
ರಾಮನಗರ. ರಾಮನಗವಾಗಿ. ಇರಬೇಕು. ಉಳಿಯಬೇಕೋ. ರಾಮನ. ಹೆಸರು. ಇರಬೇಕು. ರಹೀಮ್. ನಗರ. ಬೇಡ.
@lakshmipathybs6917
@lakshmipathybs6917 22 дня назад
​@Af⁰0⁰00000⁰¹zalKhan-vl7fz
@vivekcom5388
@vivekcom5388 22 дня назад
@@AfzalKhan-vl7fz ಆಲ್ಲನಿಗೆ ಅದಿಲ್ವಂತಲ್ಲ.
@narayanaswamytp2965
@narayanaswamytp2965 22 дня назад
Thika muchkondu eru looper​@@AfzalKhan-vl7fz
@mkalyanimkalyani7252
@mkalyanimkalyani7252 22 дня назад
Iiii🥰🥰🥰i🥰🥰🥰🥰🥰🥰🥰🥰🥰🥰🥰🥰🥰🥰🥰🥰i🥰🥰🥰🥰🥰🥰iiii8iiiiii🥰🥰🥰🥰🥰i🥰🥰🥰i🥰🥰🥰i🥰🥰🥰🥰​@@vivekcom5388
@mkalyanimkalyani7252
@mkalyanimkalyani7252 22 дня назад
😝 1:41 😝
@shubhkalyanrajendra3980
@shubhkalyanrajendra3980 23 дня назад
ರಾಮನಗರ ಹೆಸರು ಚೆನ್ನಾಗಿದೆ ಇದೇ ಇರಲಿ ಬಿಡಿ.... ಬದಲಾವಣೆ ಬೇಡ...
@virat1992
@virat1992 23 дня назад
ಸಾಬರು ಮಾಡಲಿ ಅಂತವ್ನೆ ಅವನಿಗೆ ರಾಮ ಅನ್ನೋ ಹೆಸರು ಕೇಳಿದ್ರೆ ತಿ......ಉರಿ 😂
@Shrikanthshettyofficial
@Shrikanthshettyofficial 21 день назад
Nija
@user-qz9cx9sl3x
@user-qz9cx9sl3x 21 день назад
Bad discussion Ramnagar ok
@janardhant3222
@janardhant3222 21 день назад
Ramanagara change madidre mundythe maari habba 😮😮😮😮😮
@Imbran-ix8sq
@Imbran-ix8sq 21 день назад
ಸಾಬ್ರು ತುಣ್ಣೇ ಉನ್ನು
@virat1992
@virat1992 21 день назад
@@Imbran-ix8sq ಪ್ರತಿ ದಿನ ನೀವು ಹಿಂದುಗಳ ತುಣ್ಣೆ ಉಣ್ಣುತ್ತಾ ನಮ್ಮ ಭಿಕ್ಷೇಲಿ ಬದುಕುತ್ತಿದ್ದೀರಲ್ಲ ಗೊತ್ತಿಲ್ವಾ ಗಾಂಡು
@basavarajharali3188
@basavarajharali3188 23 дня назад
ರಾಮ ಅನ್ನುದು ಹೆಸರು ಇದ ಕಾರಣ
@Cartoonvieoskannada
@Cartoonvieoskannada 23 дня назад
420 DK 🖕🖕🖕🖕 ಜೈ ರಾಮನಗರ ಜಿಲ್ಲೆ ಜೈ ಶ್ರೀ ರಾಮ್ 🚩🚩
@ambition4all
@ambition4all 23 дня назад
ಸು ಮಗ ಡೀ ಕೆ
@prakashsrs8084
@prakashsrs8084 22 дня назад
ನೀವು ಎಷ್ಟು ಕಳ್ಕೊಂಡಿರಿ ಡಿಕೆ ಅವರಿಗೆ. 420 ಅಂತ ಹೇಳಿದ್ದಿರಿ. ನಿರೂಪಿಸಿ ಅಣ್ಣ
@phalgunaps768
@phalgunaps768 23 дня назад
ಕನ್ನಡ ಬೇಡ, English ಇರಲಿ, ವಿಶ್ವದಲ್ಲಿ ಬ್ರಾ0ಡ ಆಗಬಹುದು ಅಂತ ಹೇಳಲಿಲ್ಲ ಪುಣ್ಯಕ್ಕೆ...🤦‍♂️😂 ಕಳ್ಳ ಕಾಂಗ್ರೆಸ್
@gireeshamtmt9097
@gireeshamtmt9097 23 дня назад
ರಾಮನಗರ ಹೆಸರು ಇರಬೇಕು
@chandruelectrical3234
@chandruelectrical3234 23 дня назад
ರಾಮನನಗರ ಜೈ ಶ್ರೀ ರಾಮ್ 🚩 ಜೈಶ್ರೀ ರಾಮ್ 🚩🙏🙏🙏🙏🙏
@mukeshbabu6882
@mukeshbabu6882 23 дня назад
ರಾಮನಗರ ಕರೆಕ್ಟ್ ❤❤❤❤
@jayaprakashshetty9089
@jayaprakashshetty9089 23 дня назад
ಬೆಂಗ್ಳೂರ್ ದಕ್ಷಿಣ ಅನ್ನುವರನ್ನು ಕೂಡಲೇ ಸಧ್ಯದಲ್ಲೇ ಅಲ್ಲಿಗೇ ಓಡಿಸಿ ಸಾರ್ 😂
@rangSwamy-dr9wi
@rangSwamy-dr9wi 23 дня назад
ಡಿಕೆಸಿ ಒಬ್ಬ ಮೇ೦ಟಲ್.. ಗಿರಾಕಿ....
@dineshanayaka9862
@dineshanayaka9862 23 дня назад
420 DK Kallaaaaa
@lingarajubannimarad1696
@lingarajubannimarad1696 23 дня назад
Ramanagar is beautiful
@gireeshamtmt9097
@gireeshamtmt9097 23 дня назад
ರಾಮನಗರದಲ್ಲಿ ರಾಮ ಇದ್ದಾರೆ
@gireeshamtmt9097
@gireeshamtmt9097 22 дня назад
ರಾಮನಗರದಲ್ಲಿ ರಾಮ ಸೀತೆ ಬಂದು ನೆಲೆಸಿರುವ ಒಂದು ಇತಿಹಾಸ ಇದೆ ರಾಮನಗರ ಇಡೀ ಪ್ರಪಂಚದಲ್ಲಿ ಹೆಸರು ಇದೆ ಕಾಂಗ್ರೆಸ್ ನವರಿಗೆ ರಾಮನ ಹೆಸರು ಹೇಳಿದ್ರೆ ಉರಿ ಕೀಳುತ್ತೆ ರಾಮನಗರ ದಲ್ಲಿ ಇರುವ ಮುಸ್ಲಿಂ ಮತಾಗೋಸ್ಕರ ಡಿಕೆ ಶಿವಕುಮಾರ್ ಕೀಳು ಮಟ್ಟಕ್ಕೆ ಇಳಿದು ಹೋಗಿದಾರೆ ಈಗ ಹಿಂದ್ ಗಳು ಬುದ್ದಿ ಕಲೀರಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬುದ್ದಿ ಕಲಿಸಿ
@SidduSiddu-im2wn
@SidduSiddu-im2wn 22 дня назад
ಆ ಶ್ರೀ ರಾಮನ ಜನ್ಮ ಭೂಮಿ ಅಯೋದ್ಯೆ ಆದ್ರೆ ಆ ರಾಮ ಕಾಲಿಟ್ಟ ಭೂಮಿ ನಮ್ಮ ರಾಮನಗರ ❤️❤️❤️
@gireeshamtmt9097
@gireeshamtmt9097 23 дня назад
ರಾಮನಗರ ರಾಮ ಕುಮಾರಣ್ಣ
@shivanandbenwadi3404
@shivanandbenwadi3404 23 дня назад
420Dk
@Devruguruninu
@Devruguruninu 22 дня назад
ಹಾಗಾದರೆ ಎಲ್ಲಾ ಜಿಲ್ಲೆಗಳಿಗೆ ಬೆಂಗಳೂರು. ಹೆಸರು ನೀಡಿ,,,,, ಎಂತ ಹಂದಿಗಳೋ,,,,, ಸರ್ ಒಂದ್ ಒಂದೂ ಜಿಲ್ಲೆಗೂ ಒಂದ್ ಒಂದೂ ಇತಿಹಾಸ ಇದೆ,,,
@shankaregowdagowdaar7497
@shankaregowdagowdaar7497 21 день назад
ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಮುಂತಾದ ತಾಲ್ಲೂಕು ಮತ್ತು ಜಿಲ್ಲೆಗಳನ್ನು ಸೇರಿಸಿ ಅವಾಗ ಬೆಂಗಳೂರು ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ಅಂತ ಮಾಡಿಬಿಡಿ
@basavarajubasavaraju1559
@basavarajubasavaraju1559 23 дня назад
ಜೈ ಶ್ರೀರಾಮ್
@redkingraju
@redkingraju 22 дня назад
ಹೆಸರು ಬದಲಾವಣೆಯಿಂದ ಏನು ಪ್ರಯೋಜನ ಇಲ್ಲ ಅದರ ಬದ್ಲು ಅದೇ ಹೆಸರಲ್ಲಿ ಅಭಿವೃದ್ಧಿ ಮಾಡಿ ತೋರಿಸಲಿ
@Harsha-hd9ez
@Harsha-hd9ez 23 дня назад
ನಿಮ್ ಅಪ್ಪ ನ ಹೆಸ್ರುna DK ಅಂತಾ ಬದ್ಲಾವಣೆ ಮಾಡ್ಕೊಳ್ develop agbodu ansutye ಏನಂತಿರ😮😮😂😂😂
@LlokeshhbLokeshhb
@LlokeshhbLokeshhb 23 дня назад
Nenuge. Appanudeeru yest jjaana
@mgrshekhar6693
@mgrshekhar6693 22 дня назад
ಅನಾದಿಕಾಲದಿಂದ ರಾಮನಗರ ಹೆಸರಿರಬೇಕಾದರೆ ಈಗೇಕೆ ಬದಲಾವಣೆ?
@ambareshav-kv7ke
@ambareshav-kv7ke 22 дня назад
ಜೈ ರಾಮನಗರ ಜಿಲ್ಲೆ, ಜೈ ಮಾಗಡಿ ಕೆಂಪೇಗೌಡ,
@user-jt8ls3rf9y
@user-jt8ls3rf9y 22 дня назад
ರಾಮನಗರ ಎಂದೆಂದಿಗೂ ರಾಮನಗರವೇ, ಬೇರೆಯಾಗಲು ಸಾಧ್ಯವೇ ಇಲ್ಲ 🙏🏽
@govindrajpoojari1257
@govindrajpoojari1257 22 дня назад
ಡಿಕೆಸಿ ಬುಡ ಅಲ್ಲಾಡ್ತಿದೆ ಅದ್ಕೆ ಈ ನಾಟಕ ಆಡತೀದ್ದಾರೆ ಅಣ್ಣತಮ್ಮ 🤣
@klsaraswathi1217
@klsaraswathi1217 22 дня назад
ಬೆಂಗಳೂರು ಹೆಸರು ಕೂಡ ಬದಲಿಸಿ ಡಿ ಕೆ ಶಿ ನಗರ ಅಂತ ಇಟ್ರೆ ಚೆನ್ನಾಗಿಗಿರುತ್ತೆ.
@ravindrakonapur
@ravindrakonapur 22 дня назад
ಯೇಸು ನಗರ ಆಗುತ್ತೆ 😁
@mohansundaram4908
@mohansundaram4908 22 дня назад
Dkshivakumarna hesaru change madali
@venkateshdb3218
@venkateshdb3218 21 день назад
😅😅😅😅😅
@kumarkr1086
@kumarkr1086 22 дня назад
ಸ್ವಂತ ಮನೆ ಮಾರಿ ಬಾಡಿಗೆ ಮನೆಗೆ ಒಗಬೇಕ .... ಇ ಬದಲಾವಣೆ ಇಂದ ಬೇಡ ಬದಲಾವಣೆ😮
@arunbaikar8324
@arunbaikar8324 22 дня назад
We LOVE and Respect our ❤RAMNAGARA
@shamprasadrudraiah7034
@shamprasadrudraiah7034 22 дня назад
ಈ ರಾಜ ಕಾರಣಿಗಳಿಗೆ ಮಾಡೋಕೆ ಬೇರೆ ಕೆಲ್ಸಾ ಇಲ್ಲ ಅನ್ಸುತ್ತೆ
@RohiniVijayar
@RohiniVijayar 23 дня назад
ಸೂಪರ್ ಜನಾಭಿಪ್ರಾಯ
@KrisshappaKrisshappu
@KrisshappaKrisshappu 23 дня назад
420 dk lofar
@muralimohanyn8625
@muralimohanyn8625 21 день назад
ರಾಮನಗರ ಚನ್ನಾಗಿದೆ ❤❤
@naveenc2126
@naveenc2126 23 дня назад
Jai kumarnna
@prakashputhran1364
@prakashputhran1364 23 дня назад
Jai shree Ram 🚩🚩🚩
@manjunathamanju2483
@manjunathamanju2483 23 дня назад
Thukaali nanmagane saabi
@Sath402
@Sath402 19 дней назад
Ni yello awanige hu
@guruplays7951
@guruplays7951 22 дня назад
ರಾಮನಗರ ಹೆಸರೇ ಇರಲಿ...👍 👍
@shankarmk3104
@shankarmk3104 22 дня назад
ಹೆಸರು ಕಟ್ಟಿಕೊಂಡು ಏನು ಮಾಡ್ತೀರಾ ಸ್ವಾಮಿ ಜನರ ಜೀವನ ಸುಧಾರಣೆಗೆ ಆಗಬೇಕು
@NithinsupekarRao-dd8sg
@NithinsupekarRao-dd8sg 23 дня назад
Rama nagar ❤❤
@kvramesh7702
@kvramesh7702 23 дня назад
No development only politics
@gireeshamtmt9097
@gireeshamtmt9097 22 дня назад
ಸೂಪರ್ ಮಾತು ಜಯ ಕರ್ನಾಟಕ ಕುಮಾರಣ್ಣ
@KrishnaS-ty5mg
@KrishnaS-ty5mg 22 дня назад
ಜೈ ರಾಮನಗರ
@puttarajputtu4411
@puttarajputtu4411 23 дня назад
ಗಾರೆ ಕೆಲಸಕ್ಕೆ ಹೋಗಿ
@ambareshav-kv7ke
@ambareshav-kv7ke 22 дня назад
ಜೈ ಕೆಂಪೇಗೌಡ,
@user-on8lr2bp5m
@user-on8lr2bp5m 23 дня назад
ಅಡ್ಡ ಕಟ್ರಿ ಇಂದ ಉದ್ಧ ಕತ್ರಿ ಆಗ್ತಿಯ ಅಷ್ಟೇ
@SRIKRISHNAMURTHY-nj1wo
@SRIKRISHNAMURTHY-nj1wo 5 дней назад
ರಾಮನಗರ. ರಾಮನಗವಾಗಿ. ಇರಬೇಕು.
@akshai.r6567
@akshai.r6567 22 дня назад
Channapatna people talked well 👏
@doddakambegowda789
@doddakambegowda789 18 дней назад
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಮಾಡುವ ಬದಲು ಬೆಂಗಳೂರನ್ನು ಬೆಂಗಳೂರು ಉತ್ತರ ಜಿಲ್ಲೆ, ಬೆಂಗಳೂರು ಕೇಂದ್ರ ಜಿಲ್ಲೆ ಬೆಂಗಳೂರು ದಕ್ಷಣ ಜಿಲ್ಲೆ ಅಂತ ಎಂ ಪಿ ಕ್ಷೇತ್ರಗಳನ್ನು ಅನುಸರಿಸಿ ಮಾಡುವದು ಒಳ್ಳೆಯದು.
@yallappadambal5316
@yallappadambal5316 23 дня назад
Ramnagar hesarininda enu thondare? Ramnagar hesariddare industry barodillava? Hesarinalli RAM iddane ade thondare.
@MCream2345
@MCream2345 23 дня назад
ತುರುಕರು ಯಾವಾಗ್ಲೂ ಕಾಂಗ್ರೆಸ್ ಬಕೆಟ್ 😂
@Shrikanthshettyofficial
@Shrikanthshettyofficial 21 день назад
😅
@nishanthnishanth7293
@nishanthnishanth7293 23 дня назад
Good thatha❤
@zingzong1234
@zingzong1234 23 дня назад
Yavude karanakku Change Madabaradu Ramanagara always Ramanagara.
@anananandaradadardya204
@anananandaradadardya204 23 дня назад
Ramanagara jileyana banglorege serisuvadu abhivrurdhigagi bhavishyakagi badavarigagi alla bhu mafiyagala jothe seri olleya commission looti hodeyoke
@India-h8m
@India-h8m 23 дня назад
Turkara na kelidare en helthare metro barutha sabi
@user-iu3pq2cf8b
@user-iu3pq2cf8b 23 дня назад
Entha gube nanmaklu ,y change name so manthings is there plz develop government schools government hospital nonsense Dk y this type of nonsense issues
@jayaprakashshetty9089
@jayaprakashshetty9089 22 дня назад
@@user-iu3pq2cf8b 💯
@raghuchandru7016
@raghuchandru7016 21 день назад
First' ಮಾತಡಿದವ್ನು DK Shi brother's ಇರ್ಬೇಕು 😅
@arunbaikar8324
@arunbaikar8324 22 дня назад
Very well said by our farmers.our farmers are back bones of our country
@philomenadsouza3046
@philomenadsouza3046 22 дня назад
Best spoken
@prakashsrs8084
@prakashsrs8084 22 дня назад
ನಮಗೆ ಬೆಂಗಳೂರು ಜಿಲ್ಲೆ ಬೇಕು 👍
@vighneshwarhegde7973
@vighneshwarhegde7973 23 дня назад
D K kalsida anchor annasatte
@chaithraby4091
@chaithraby4091 23 дня назад
Avne kalsirodu
@masterdivine9871
@masterdivine9871 21 день назад
ನಾವು ಮೂಲ ಬೆಂಗಳೂರಿನವರು ನಮ್ಮ ಬೆಂಗಳೂರಿನ ಹೆಸರನ್ನು ಬೇರೆ ಜಿಲ್ಲೆ ಗೆ ಹೆಸರು ಇಡಲು ನಮ್ಮ ವಿರೋಧ ಇದೆ
@diggavi
@diggavi 22 дня назад
ಅಭಿರುದ್ದಿ ಗೇ ಹೆಸರು ಮುಖ್ಯ ಅಲ್ಲ
@aravindr146
@aravindr146 23 дня назад
Karnataka thegdhu Bangalore antha itbidi.😂😂😂
@aaa-cg3bt
@aaa-cg3bt 23 дня назад
😂😂😂 howdu heege madidre full karnataka land value jasti agutte alva😅😅😅
@Vidyathanumantharaju
@Vidyathanumantharaju 22 дня назад
ಜೈ ಶಿರಾಮ್ ❤️
@bilva9994
@bilva9994 23 дня назад
6:20min super 🎉👍👍👍👍👍👍🤨
@shivaramegowdahs7743
@shivaramegowdahs7743 22 дня назад
ಬೆಂಗಳೂರು ಅನ್ನೋ ಹೆಸರು ಚೇಂಜ್ ಮಾಡಿ ಕೆಂಪೇಗೌಡನಗರ ಎಂದು ಬದಲಾಯಿಸಿದರೆ ಒಳ್ಳೆಯದು ಅಲ್ಲವೇ?.
@jnanayogafoundation
@jnanayogafoundation 22 дня назад
ಬೇಡ
@user-zo7lu8rn1s
@user-zo7lu8rn1s 22 дня назад
The government should focus on scam prevention rather than changing name.
@rvgowda8904
@rvgowda8904 23 дня назад
Cd master
@prasadrn5896
@prasadrn5896 22 дня назад
Agree with majority view of the people.
@TanveerAhmed-dv5it
@TanveerAhmed-dv5it 23 дня назад
Hi sarr real quick news show channel 🎉🎉🎉🎉
@rkpradeep8365
@rkpradeep8365 19 дней назад
Ramnagar bangalore ❤❤super made Super ok na jai Karnataka ❤❤
@sadashivkamble7427
@sadashivkamble7427 23 дня назад
Bangalore Ramnagar Hisar idli
@MalleshM-lm2tb
@MalleshM-lm2tb 8 дней назад
Yes
@manjune760
@manjune760 9 дней назад
Super 🎉
@srinivasavk7528
@srinivasavk7528 23 дня назад
ಮೊದಲಿನಿಂದಲೂ ನಮ್ಮ ಬೆಂಗಳೂರು ಜಿಲ್ಲೆಯನ್ನು ಹೆಸರು ಇತ್ತು ಬೆಂಗಳೂರು ದಕ್ಷಿಣ ಹೆಸರು ಉತ್ತಮ
@user-gn1ze1om5p
@user-gn1ze1om5p 23 дня назад
Jay Ho DK 🎉🎉🎉ok
@KrishnaVj-gw9gt
@KrishnaVj-gw9gt 21 день назад
Good sir
@honnegowdabh5225
@honnegowdabh5225 23 дня назад
Congress 420 Annta madri
@KrishnaVj-gw9gt
@KrishnaVj-gw9gt 21 день назад
Good
@sukumarkb8459
@sukumarkb8459 23 дня назад
Rename Ramanagar as Bangalore South, then make 2 nd airport there, get increased value for land , make money by making sites and sell. Very nice idea
@holymoly3566
@holymoly3566 23 дня назад
Neenu linga change madko. Soole aagi deha maarko. Olle duddu. Good idea
@SrinivasReddy-qm1su
@SrinivasReddy-qm1su 21 день назад
Wow 👏👏 people are getting educated in Ramnagara
@MalleshM-lm2tb
@MalleshM-lm2tb 8 дней назад
Good.mam
@chandangowda8521
@chandangowda8521 22 дня назад
Ramanagara😮Name❤Erabeku
@parameshmj8294
@parameshmj8294 22 дня назад
Give proper facilities to the existing Bengaluru by following and respecting the words of Shri.Kemegowda the founder of Bengaluru..❤😊
@PRAKASHKN-eg8wq
@PRAKASHKN-eg8wq 22 дня назад
ರಾಮನಗರ ಜಿಲ್ಲೆ ಬೆಸ್ಟ್ ❤❤❤❤❤❤❤❤❤❤❤
@wwactive6659
@wwactive6659 22 дня назад
Ramanagara taluk. Bangalore south district. Good.
@thulasinaik3574
@thulasinaik3574 22 дня назад
ಈಗಲೂ ಬೆಂಗಳೂರು ಗ್ರಾಮಾಂತರ ಏನಿದೆ ನೆಲಮಂಗಲ ದೊಡ್ಡಬಳ್ಳಾಪುರ ಚಿಕ್ಕಬಳ್ಳಾಪುರ ಹೊಸಕೋಟೆ ಆನೇಕಲ್ ಅವೆಲ್ಲ ಏನು ಡೆವಲಪ್ಮೆಂಟ್ ಆಗಿದೆ ಹೋಗಿ ನೋಡಿದಿರಾ ಆ ಹೆಸರು ನಮ್ಮ ಜಿಲ್ಲೆಗೆ ಬಂದರೆ ಜಿಲ್ಲೆಯ ಅಭಿವೃದ್ಧಿಯಾಗುತ್ತದೆ
@KrishnaVj-gw9gt
@KrishnaVj-gw9gt 21 день назад
Happy
@prasanna.c305
@prasanna.c305 21 день назад
ಬೆಂಗಳೂರು ರೂರಲ್ ಇದ್ದಾಗ ಅಭಿವೃದ್ಧಿ ಇತ್ತು ರಾಮನಗರ ವಾದಾಗ ಇದು ಅಭಿವೃದ್ಧಿ ಕಮ್ಮಿ ಆಯ್ತು ಆಗ ಏನಾದ್ರು ಬೆಂಗಳೂರು ರೂರಲ್ ಇದ್ದಿದರೆ ಅಭಿವೃದ್ಧಿ ಆಗ್ತಾ ಇತ್ತು ಈಗ ಏನೋ ಮಾಡಲು ಹೋಗ್ತಾ ಇದ್ದಾರೆ ಬಿಟ್ಟುಬಿಡಿ ಬೆಂಗಳೂರು ದಕ್ಷಿಣ ಆದ್ರೆ ಯಾರಿಗೂ ತೊಂದರೆ ಇಲ್ಲ ಭೂಮಿಗೇನು ತೊಂದರೆ ಆಗಲ್ಲ ನೀವು ಮಾರೋದಕ್ಕೆ ಹೋಗಬೇಡಿ ಇಟ್ಕೊಂಡು ವ್ಯವಸಾಯ ಮಾಡಿ ನಿಮ್ಮ ಪಾಡಿಗೆ atleast ಬೆಂಗಳೂರು ಹತ್ತಿರ ಇರುವ ಪ್ರದೇಶ ಅಭಿವೃದ್ಧಿ ಆಗ್ತಾವೆ... ಜನಗಳು ದಡ್ಡರು ಏನ್ ಮಾಡುದು ಇವತ್ತು ನೋಡಿ ಹೊಸೂರ್ ರೋಡ್ ಅಲ್ಲಿ ಇಷ್ಟು ಅಭಿವೃದ್ಧಿ ಆಗಿರುವುದರಿಂದ ತಮಿಳನಾಡಿನ ಜನರು ಬದುಕು ಕಟ್ಟಿಕೊಂಡಿದ್ದಾರೆ ಆಕಡೆ ವೈಟ್ ಫೀಲ್ಡ್ ಆಂಧ್ರಪ್ರದೇಶ ದ ಜನ ಇನ್ನೂ ದೇವನಹಳ್ಳಿ ಕಡೆ ಅಯ್ಯೋ ಶಿವನೇ ನಮ್ಮ ಕಡೆ ಜನಕ್ಕೆ ಏನ್ ಆಗಿದೆ ಗೊತ್ತಿಲ್ಲ ಸ್ವಲ್ಪ ಪ್ರಪಂಚ ನೋಡಿ ರಾಮನಗರ ಜೆಲ್ಲೆ ಜನ ಆ ಪ್ರದೇಶದ ಎಷ್ಟು ಅಭಿವೃದ್ಧಿ ಹೊಂದಿದ್ದಾರೆ ಗೊತ್ತಾಗುತ್ತೆ ಈಗಲಾದ್ರೂ ಬಿಡಿ ಬೆಂಗಳೂರು ದಕ್ಷಿಣ ಮಾಡ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಮಾಡ್ಬೇಡಿ.... ಇದಕ್ಕೂ ಮೊದಲು ಬಿಜೆಪಿ ಸರ್ಕಾರ ಇದ್ದಾಗಲೂ ರಾಮನಗರ ಜೆಲ್ಲೆನ ನ್ಯೂ ಬೆಂಗಳೂರು ಮಾಡೋದಕ್ಕೆ ಬಂದಿದ್ದರು ಇದು ಗೊತ್ತಾ ನಿಮಗೆ ಈಗ ನೋಡಿದರೆ ರಾಮನ ಆಸ್ತಿತ್ವ ನೋಡತಾರೇ ರಾಮನ ಆಸ್ತಿತ್ವ ರಾಮನಗರ ದಲ್ಲೇ ಇರುತ್ತೆ ಆ ತಾಲೋಕ್ ಅನ್ನೆ ಅಭಿವೃದ್ಧಿ ಮಾಡಿ ಆಗ ಭಗವಂತ ರಾಮ ಒಪ್ಪಿಕೊಳ್ಳುತಾನೆ ಅದು ಬಿಟ್ಟು ಈ ರಾಜಕೀಯ ಯಾಕೇ ಮಾಡ್ತಿರಾ.... ಆದಷ್ಟು ಬೇಗ 👉ಬೆಂಗಳೂರು ದಕ್ಸಿಣ ಮಾಡಿ 🌹
@user-gr6wm5rv5b
@user-gr6wm5rv5b 22 дня назад
ರಾ ಮಾನಗರ್ ♥️♥️❤
@vijayrangarajanramakrishna318
@vijayrangarajanramakrishna318 21 день назад
Brand Bangalore will benefit surrounding towns and the real estate and economic activity...This is very similar to American style capitalism and marketing ❤
@user-qx3qs8ex5l
@user-qx3qs8ex5l 23 дня назад
ರಾಮನಗರ ವಿದ್ಯೆಗಳನ್ನು ಚಿಕ್ಕಬಳ್ಳಾಪುರದ ಅಭಿವೃದ್ಧಿ ಮೇಲೆ ಬೆಂಗಳೂರಿನ ಚೆನ್ನೈ ಮೇಲೆ ಬಿಡ್ರಿ ಹುಬ್ಬಳ್ಳಿ ನ ಬೆಂಗಳೂರು ಮಾಡ್ಬೇಡ್ರಿ ಹುಬ್ಬಳ್ಳಿ-ಬೆಂಗಳೂರು ಮಾಡಿಬಿಟ್ಟರೆ ಬೆಳಗಾಂನ ಮಹಾರಾಷ್ಟ್ರ ಮಾಡ್ಬೇಡ್ರಿ ಡೇಂಜರ್ ಡೇಂಜರ್ ಡೇಂಜರ್ ಕಾಂಗ್ರೆಸ್ ಯಾವುದು ಗೋಡೆ ಮೇಲೆ ದೀಪ ಇಟ್ಟಂತೆ
@Venkatesh-nc5eg
@Venkatesh-nc5eg 22 дня назад
❤ Rama Nagara
@NagendraCc-zi2el
@NagendraCc-zi2el 22 дня назад
Good species ❤
@vishalsalian2561
@vishalsalian2561 22 дня назад
6:38 super coment 💥💥
@venkategowdagowda8668
@venkategowdagowda8668 21 день назад
ದಯವಿಟ್ಟು ಕುದೂರು ಹೋಬಳಿ ಯನ್ನು ಬೆಂಗಳೂರು ದ ಕ್ಷೀ ಣ ಜಿಲ್ಲೆ ಗೆ ಸೇರಿಸಿ.
@KrishnaVj-gw9gt
@KrishnaVj-gw9gt 21 день назад
Good.Amma
Далее
Brawl Stars Animation: PAINT BRAWL STARTS NOW!
00:52
UNO!
00:18
Просмотров 2,2 млн
Редакция. News: 128-я неделя
57:38
Просмотров 762 тыс.
Brawl Stars Animation: PAINT BRAWL STARTS NOW!
00:52