"Ramapurada Diggajaru" is a story about the Elephants, Mahouts and Kavadigas of Bandipur Tiger Reserve "ರಾಮಪುರದ ದಿಗ್ಗಜರು" ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಆನೆಗಳು, ಮಾವುತರು ಮತ್ತು ಕವಾಡಿಗರ ಕುರಿತು ಒಂದು ವಿಡಿಯೋ
Unsung heroes.... No less than our defence team.. tedious risky job. They n their family must get best facilities. Nobody would agree to take up this profession 🙏🙏🙏 God bless this team and God bless our jumbos 💞💞💞💞💞💞
ಮೊದಲನೇ ಯದಾಗಿ ನಿಮಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು. ಇಂತಹ ವೀಡಿಯೋ ನೋಡುತ್ತಾ ನನ್ನ ನ್ನ ಕಾಡಿಗೆ ಕರೆದು ಕೊಂಡು ಹೋದ ಅನುಭವ ವಾಯಿತು. ತುಂಬಾ ಧನ್ಯವಾದಗಳು ನಿಮಗೆ. ಖಂಡಿತ ವಾಗಿಯೂ ಶೇರ್ ಮಾಡುತ್ತೇನೆ .👌👌👌⭐👌👌👌👌👌👍🌹🐦💞🎈❤️⭐🙏