ಸರ್ ನಾನು ಒಂದು ಹುಡುಗಿನ ಪ್ರೀತಿ ಮಾಡಿದ್ದೀನಿ ಅವಳನ್ನು ನೋಡೋಕೆ ಹೋದಾಗ ಅವರ ಮನೆಯಲ್ಲಿ ಗೊತ್ತಾಗಿದೆ ಇವಾಗ ಅವಳನ್ನ ಕಾಲೇಜು ಬಿಡಿಸಿದ್ದಾರೆ ಅವಳು ಕಡೆದಾಗಿ ಫೋನ್ ಮಾಡಿದ್ದು ನಿನ್ನ ಬಿಟ್ಟಿರಲ್ಲ ಅಂತ ಅವರ ಮನೆಯಲ್ಲಿ ಒಪ್ತಿಲ್ಲ ನೀವು ಕುದುರೆ ಅಂತ ಹೇಳಿದ್ರಿ ಕುದುರೆಯನ್ನು ನಮ್ ಜೊತೆ ಯುದ್ಧ ಬಂದಿದೆ ಅಂದ್ಮೇಲೆ ಕುದುರೆ ಜವಾಬ್ದಾರಿ ನಂದೇ ಅಲ್ವಾ