ಹಿಂದೆಂದೂ ಇಂತ ಸೀರಿಯಲ್ ನೋಡಿಲ್ಲ..ಮುಂದೆ ಇಂಥ ಸೀರಿಯಲ್ ಬರ್ತವೊ ಇಲ್ವೋ ಗೊತ್ತಿಲ್ಲ...ಆದ್ರೆ ಸದ್ಯಕಂತು ಇದು ಬೆಸ್ಟ್ ಸೀರಿಯಲ್...ಇದು ಡಬ್ಬಿಂಗ್ ಸೀರಿಯಲ್ but... ನಮ್ಮ ಭಾಷೆ ಕನ್ನಡ ದಲ್ಲಿ ನೋಡೋ ಮಜಾ ನೇ ಬೇರೆ...🔥🔥 next level... ಪ್ರತಿಯೊಬ್ಬರೂ ಆಕ್ಟಿಂಗ್ ಲಿ ತುಂಬಾ involve ಹಾಗಿದ್ದರೆ..that's Amazing... 👏🏻