Тёмный

RCB ಅದೃಷ್ಟ ಬದಲಿಸಿದ ಆಟಗಾರ ಯಾರು? | How RCB made comeback? | Kohli,Patidar,DK | CSK Dhoni | Masth Magaa 

Masth Magaa
Подписаться 2,3 млн
Просмотров 121 тыс.
50% 1

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#RCB #Bengaluru #Bangalore #ViratKohli #Kohli #CSK #Chennai #Qualifiers #PlayOff #Dhoni #Patidar #DK #DineshKarthik #FafduPlesis #SwapnilSingh #Green #Jadeja #RCBvsCSK #MasthMagaa #AmarPrasad

Опубликовано:

 

26 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 323   
@MasthMagaa
@MasthMagaa 4 месяца назад
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@arunhm876
@arunhm876 4 месяца назад
Anna degree aagirle beka class GE seroke nandi diploma aagide
@prashanthanayaka5782
@prashanthanayaka5782 4 месяца назад
Will jacks Century that also NRR ge thumba help aythu,
@thelifeoftravel..8884
@thelifeoftravel..8884 4 месяца назад
ಕೊನೆಗೂ ಎಚ್ಚೆತ್ತ ಅಮರ್ ಅಣ್ಣ, ಸೋತವರಿಗೊಂದು ಸ್ಫೂರ್ತಿ ನಮ್ಮ RCB❤., ಪಾಪ ಅಂಕಲ್😢
@anandkumar___yt5655
@anandkumar___yt5655 4 месяца назад
😂😂😂🤣comedey madbeda
@shinigamiprinceml5738
@shinigamiprinceml5738 4 месяца назад
Nimma kholi nu uncle le 😂
@thelifeoftravel..8884
@thelifeoftravel..8884 4 месяца назад
ಯಾಕ್ ಉರ್ಕೋತಿಯ ಬಿಡು 😂,ಪಾಪ ಅಂಕಲ್😢​@@shinigamiprinceml5738
@BillyButcher-2.0
@BillyButcher-2.0 4 месяца назад
​@@shinigamiprinceml5738kohli uncle aadre dhoni taathaa 😂🤣
@shinigamiprinceml5738
@shinigamiprinceml5738 4 месяца назад
@@BillyButcher-2.0 nimma appa ge 42 Years aadaga Ellaru taata antha karitara?
@R_SinghRajput
@R_SinghRajput 4 месяца назад
Swapnil n Rajat 🔥😍
@Karthy_04
@Karthy_04 4 месяца назад
ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಅದೃಷ್ಟ❤
@shashidhargowdamj223
@shashidhargowdamj223 4 месяца назад
Karthy ಬ್ರದರ್ ಒಂದು ಗಾದೆ ಇದೆ ಗೊತ್ತಾ ಕಾಗೆ ಕೊಂಬೆ ಮೇಲೆ ಕೂರೋದಕ್ಕೂ ಕಾಯಿ ಬೀಳೋದಕ್ಕೂ ಒಂದೇ ಆಯ್ತು ಅಂತ ಅದು ನೆನಪಾಯ್ತು
@Raghugowdap
@Raghugowdap 4 месяца назад
​@@shashidhargowdamj223😂😅😅
@Raghugowdap
@Raghugowdap 4 месяца назад
Tindu maka nadi manega lo....
@shashidhargowdamj223
@shashidhargowdamj223 4 месяца назад
@@Raghugowdap ಮೊದಲು ನೀನು ಕನ್ನಡನ ಸರಿಯಾಗಿ ಬರಿಯೋದನ್ನ ಕಲಿ
@shashidhargowdamj223
@shashidhargowdamj223 4 месяца назад
@Rakesh05-vx9xw ನನ್ನ ಸಂಭಧಿಕರು ಅಲ್ಲ ನಿನ್ ಸಂಬಂದಿಕರು ಇರ್ಬೇಕು ನೋಡು
@praveenloverboy9904
@praveenloverboy9904 4 месяца назад
yash dayal
@vijaykumark9320
@vijaykumark9320 4 месяца назад
ಎಂಗೆ ನಾವು ಹೋಡೆದು ಮನಗಿಸಿದು. ನಮ್ಮಲ್ಲೆರ, RCB❤ Respected always ನಮ್ಮ ,ಅಮರ್ ಸರ್
@sga1292
@sga1292 4 месяца назад
ನಿನ್ನೆ ಬೆಂಗಳೂರಿನಲ್ಲಿ RCB ಅಭಿಮಾನಿಗಳ ಸಂಭ್ರಮ ಕಪ್ ಗೆದ್ದಿದ್ದಕ್ಕಿಂತ ಜಾಸ್ತಿ ಇತ್ತು 😂😂
@ramesh.hramesh.h4093
@ramesh.hramesh.h4093 4 месяца назад
ಇನ್ನು cup ಗೆದ್ರೆ ಹೆಂಗಿರಬೇಡ😎❣️
@krishnat378
@krishnat378 4 месяца назад
💯%
@ShyamThejas
@ShyamThejas 4 месяца назад
​@@ramesh.hramesh.h4093 RCB cup geddre stadium ge benki hachthare kushiyalli Fans galu..!! 🤣😂🤣😂🤣😂🤣
@vikasrr1817
@vikasrr1817 4 месяца назад
Power of 🔥 RCB 🔥
@Kmscnbrs
@Kmscnbrs 4 месяца назад
Swapnali sing 🎉
@cheluvasugriva6375
@cheluvasugriva6375 4 месяца назад
I think Swapnil Singh....😊
@Naveen-tanjiro
@Naveen-tanjiro 4 месяца назад
Nope his not tht impact bowler ,he's normal
@BillyButcher-2.0
@BillyButcher-2.0 4 месяца назад
​@@Naveen-tanjirobro he picked opening wickets in the very first over against dc,gt and pbks Think twice before what you commenting He is the golden leg for RCB
@jaihindurashtra5441
@jaihindurashtra5441 4 месяца назад
ಅಮರ್ ಪ್ರಸಾದ್ ರವರೆ ನನ್ನ ಹಾರೈಕೆ ಇಸ್ಟೇ ನನ್ನ ಆರ್ಸಿಬಿ ಟಿಂ ವಿಶ್ವದ ಯಾವ ಟೀಂ ಕೂಡಾ ಮಾಡಿರದ ಸಾಧನೆ ಮಾಡಲಿ ಅಳಿಸಲಾಗದ ಒಂದು ಸಾಧನೆ ನಮ್ಮ ಕನ್ನಡಿಗರ ಪಾಲಾಗಲಿ 💪🚩❤💪 ಜೊತೆಗೆ ಈ ಸಲ ೧೦೦% ಕಪ್ಪ ನಮ್ದೇ ಸರ್ 🏏🏏⚾🏏🏆⚾🏏🏆⚾🏏🏆⚾🏏🏆⚾🏏🏆🏆🏏⚾🏏🏆⚾🏏🏆⚾🏏🏆⚾🏏🏆🚩🚩 ಕಪ್ ಈ ಸಲಾ ನಮ್ದೇ
@vijaybanakara9443
@vijaybanakara9443 4 месяца назад
ಅಮರ್ ಸರ್ ನೀವು ಯಾವುದೇ ವಿಷಯವನ್ನಾದರೂ ತುಂಬಾ ಆಳವಾಗಿ ಅಧ್ಯಯನ ಮಾಡಿ ವಿಷಯವನ್ನು ಪ್ರಸ್ತುತಪಡಿಸುತ್ತಿರುವ ರೀತಿಗೆ ನಾನು ಸದಾ ನಿಮ್ಮ ಅಭಿಮಾನಿ ಆಗಿರುತ್ತೇನೆ ಸರ್.
@ಸಂತು007
@ಸಂತು007 4 месяца назад
ನಮಸ್ಕಾರ ಕಣಣ್ಣೋ 🤣 ♥️ಜೈ rcb ♥️
@shambumadamakanal5442
@shambumadamakanal5442 4 месяца назад
ಅಣ್ಣೊ ಮಸ್ತ ಮಗಾ, ಈ ಸಲಾ ಕಪ್ ನಮ್ದೆ ಕಣ್ಲಣ್ಣೊ😂❤
@manojmk7860
@manojmk7860 4 месяца назад
Please give respect
@darshanmr5146
@darshanmr5146 4 месяца назад
Lo gandhu doddavarige respect kodo
@kushikush6067
@kushikush6067 4 месяца назад
Give respect 🤬
@Parashuram-c3h
@Parashuram-c3h 4 месяца назад
He is just joking bro❤ always respect for masth magha❤❤❤❤
@shivakumarshivu7253
@shivakumarshivu7253 4 месяца назад
Respect kodappa anna
@ravikumarpattar9716
@ravikumarpattar9716 4 месяца назад
ಆರ್ ಸಿ ಬಿ 18 ಆಟ
@Darshan4990
@Darshan4990 4 месяца назад
As i feel team work made to enter playoff. But DK batting near to target made NRR so positive. Rajat patidar six hitting strokes was marvellous.
@Rameshgowda22
@Rameshgowda22 4 месяца назад
Swapnil sing❤
@RaghunathDixit-py3hy
@RaghunathDixit-py3hy 4 месяца назад
Ashwini mamm jai appu bosss. Devru ❤❤❤❤❤
@ashrayc7816
@ashrayc7816 4 месяца назад
ಈ ತರಹ‌ ನ್ಯೂಸ್ ಕೇಳುತ್ತಾ ಇದ್ದರೆ ಕೇಳ್ತಾ ಇರಬೇಕು ಅನ್ನಿಸ್ತಾ ಇರುತ್ತೆ.
@BillyButcher-2.0
@BillyButcher-2.0 4 месяца назад
That's the difference between masth maga and xyz news channels ❤
@ramakrishnar9731
@ramakrishnar9731 4 месяца назад
Rajith Patidar
@sowjanyagowda1204
@sowjanyagowda1204 4 месяца назад
I am not fan of Kohli(I personally like K L Rahul for his personality), but watching him since these many years gives positive vibes. His positive attitude, energy, the way he celebrate wins are inspirational. ❤
@harishk6625
@harishk6625 4 месяца назад
Swapnil and karn sharma come back time luck for rcb 🙏🙏
@ravikumargm4573
@ravikumargm4573 4 месяца назад
Swapnil Singh.... Lucky charm...
@likhithagowdalikhitha7402
@likhithagowdalikhitha7402 4 месяца назад
Yavaga rcb spinner na thandro game alli avaga environment change aythu bro 1st half nalli fast bowlers idru spinners kadime
@AbiMadival-zj8en
@AbiMadival-zj8en 4 месяца назад
RCB forever ❤
@LokeshaLokesh-hb1qv
@LokeshaLokesh-hb1qv 4 месяца назад
Anna ide tara RCB bage video madi Anna ❤️
@thippewamychandrashekhar9544
@thippewamychandrashekhar9544 4 месяца назад
Wild card entries....will jack, swapnil singh and Rajat patidar they bought luck....but whole team contribution is awesome ❤
@megharajsp5698
@megharajsp5698 4 месяца назад
Dk vs srh 🎉 knock
@SDMD-oz3tx
@SDMD-oz3tx 4 месяца назад
ತುಂಬಾ ಒಳ್ಳೆಯ ಮಾಹಿತಿ ಕಲೆಕ್ಟ್ ಮಾಡಿದಿಯಾ ಅಣ್ಣಯ್ಯ ಸೂಪರ್ ಸೂಪರ್ 👌👌👌👌👌👌
@shivus628
@shivus628 4 месяца назад
Super explain amar sir... Rcb fans atenece...❤❤
@prashanthpachu3516
@prashanthpachu3516 4 месяца назад
Virat kohli ❤
@Sharanu123.
@Sharanu123. 4 месяца назад
RCB 🔥🔥🔥❤️❤️
@nepolianbonoparty3638
@nepolianbonoparty3638 4 месяца назад
Final win ಆಗುತ್ತೆ, just imagine
@guruprasadsarode6328
@guruprasadsarode6328 4 месяца назад
Fans contribution
@nagendran8802
@nagendran8802 4 месяца назад
ನಂಬರ್ 18
@krishnamurthy5445
@krishnamurthy5445 4 месяца назад
ABD na miss madkondisevi...
@bheemappabyalihal8544
@bheemappabyalihal8544 4 месяца назад
Super. Am waiting for this video sir. 🎉😊😅
@kiranrajr6084
@kiranrajr6084 4 месяца назад
Will jacks 100 of 41 balls, helped RCB to maintain a good run rate
@SavithaSinga-hz6rl
@SavithaSinga-hz6rl 4 месяца назад
Thala for a reason😂 CSK out of the season 🤡
@karthiksl
@karthiksl 4 месяца назад
😂😂😂
@srinivasgk8879
@srinivasgk8879 4 месяца назад
ಈ ಗೆಲುವು ಗಜಪಡೆ ಫ್ಯಾನ್ ಪೇಜ್ ಗೆ ಅರ್ಪಣೆ . 👌. ಅಪ್ಪು-ಅಶ್ವಿನಿ❤
@mujahidkhan724
@mujahidkhan724 4 месяца назад
Ene agali eesalaadru Cup Namde Agali ❤️🤝
@rahmathsuhana1230
@rahmathsuhana1230 4 месяца назад
Amar prasad gud voice brother I like yuvr anchor TV 9 kannda News. Best of luck🎉
@vinodbnadagoudar6349
@vinodbnadagoudar6349 4 месяца назад
Ena sir video next year ge bidabekagittu😅😂
@user-ct1zk3bo1k
@user-ct1zk3bo1k 4 месяца назад
😂😂😂
@mantesh1
@mantesh1 4 месяца назад
Jai RCB ❤
@ravikumarpattar9716
@ravikumarpattar9716 4 месяца назад
@pkchethan3245
@pkchethan3245 4 месяца назад
Karn Sharma can be a usefull allrounder. People neglect his hard hitting ability along with his wicket taking ability @MasthMaga
@gururajsuresh4351
@gururajsuresh4351 4 месяца назад
Tbh amar is csk fan behind camera everyone knows that
@umeshunique0034
@umeshunique0034 4 месяца назад
ಜೈ RCB ❤
@shwethaspandu2131
@shwethaspandu2131 4 месяца назад
Amar sir, why you skipped siraj??
@yamanoorimarali2641
@yamanoorimarali2641 4 месяца назад
RCB ಅಲ್ಲಿ ಕೊಹ್ಲಿ energy ಯಾವರೀತಿನೋ news channel alli amar sir energy .ಅಲ್ಲಿ ನೋಡೋಕೆ ಇಷ್ಟ ಇಲ್ಲಿ ಕೇಳೋಕೆ ಇಷ್ಟ ❤😊
@Raghuraghu-zf5mu
@Raghuraghu-zf5mu 4 месяца назад
ಹೇಳಿದ ಕ್ಕೆ video ಮಾಡಿದ ಕ್ಕೆ tq amar prasad anna
@rajeshkumarcm9689
@rajeshkumarcm9689 4 месяца назад
RCB is not a just team❤️ RCB is an Emotion ❤ jai RCB ❤️
@gangadharkamble2230
@gangadharkamble2230 4 месяца назад
Starting anytime bating super score agutte adarinda olle score agutte
@YashFan5
@YashFan5 4 месяца назад
"Swapnil Singh" rcb lucky charm,,,,,, Jai swapnil Singh
@Globa-mp4cd
@Globa-mp4cd 4 месяца назад
Swapnel Singh emba Lucky Charm🫶❤️‍🔥💥
@chandrakanthmoodanadambur4871
@chandrakanthmoodanadambur4871 4 месяца назад
Ranganna na inspiration aagirabahude
@newshortfilms8814
@newshortfilms8814 4 месяца назад
Jai RCB ❤️👑
@SunilKumar-bx3dm
@SunilKumar-bx3dm 4 месяца назад
RCB lucky women Ashwini PRK Madam❤
@ManjunathKusabi
@ManjunathKusabi 4 месяца назад
Athama nambike.idre ade nambike RCB
@Mohammedjuned697
@Mohammedjuned697 4 месяца назад
ಮೊಹಮ್ಮದ್ ಸಿರಾಜ್
@manjuh9980
@manjuh9980 4 месяца назад
RCB 💛❤️
@manoj3876
@manoj3876 4 месяца назад
Rcb❤❤
@shivarudrappag7245
@shivarudrappag7245 4 месяца назад
swapnil will jacks
@motiondesigner_123
@motiondesigner_123 4 месяца назад
RCB Fans Attendence ✋🏼
@snrn4084
@snrn4084 4 месяца назад
Will jack bandldu turning point
@ritheshrodrigues3
@ritheshrodrigues3 4 месяца назад
Swapnil Singh 💯
@mallikarjunb62
@mallikarjunb62 4 месяца назад
Dk.and.vk
@pradeepsunadholi6620
@pradeepsunadholi6620 4 месяца назад
❤ RCB
@manjunath7837
@manjunath7837 4 месяца назад
ಇದೆ RCB ಯ ಹೊಸ ಅಧ್ಯಾಯ
@SandeshRD
@SandeshRD 4 месяца назад
ನಂದು ಕೂಡ ಸಣ್ಣ ಕಾಂಟ್ರಿಬುಶನ್ ಇದೆ ದೇವರ ಹತ್ರ ಬೇಡುತ್ತಿದ್ದೆ ನಮ್ಮ RCB ವಿನ್ ಆಗ್ತಾ ಇರ್ಲಿ ಅಂತ 😅❤
@chethands3862
@chethands3862 4 месяца назад
Devaru, Gogayya illa guru, Devarinda yaru gellalla, Gogayya dinda yaaru solalla. Win or Lose depends on performance not on imaginary objects like God.
@SandeshRD
@SandeshRD 4 месяца назад
@@chethands3862 ಅಣ್ಣ ನಿನಗೆ ದೇವರು imaginary object ಇರಬಹುದು ನಮಗಲ್ಲ 😄
@manjunathamanjunatha2277
@manjunathamanjunatha2277 4 месяца назад
Sir please mention that who and all came to watch the match and Chearup the players like sidharamayya sir gayle sir rishab shetty sir rcb women's champions 😊😊😊
@siddudairymilk4981
@siddudairymilk4981 4 месяца назад
Ee Number 18 kooda luck nam RCB❤ 🎉ge
@Martialartist123
@Martialartist123 4 месяца назад
Background colour nin shirt colour vande ide kananna Amar anna 😂
@manjunathaar5199
@manjunathaar5199 4 месяца назад
Yash dayal❤
@rajashekharan.v681
@rajashekharan.v681 4 месяца назад
Swapnil.... Singh
@sudheerchavan6045
@sudheerchavan6045 4 месяца назад
Dhoni six hoded nanter Ball kuda hosa ball Bantu last over nalli ede help aitu RBC ge
@starbiryani4124
@starbiryani4124 4 месяца назад
Om namo bhagavathe vasudevayo,jai bajrangbali❤❤❤❤❤
@nageshans2777
@nageshans2777 4 месяца назад
❤❤❤ e salary kappu namde Jai r c b
@prabhu_shetty6896
@prabhu_shetty6896 4 месяца назад
RCB Forever ❤
@Ghhhy8500
@Ghhhy8500 4 месяца назад
RCB vs SRH and final fix 2016 revenge successfull takes RCB win the trophy
@Virat_kohli_karnataka_18
@Virat_kohli_karnataka_18 4 месяца назад
RCB respect button❤🔥
@Harikrishna_24
@Harikrishna_24 4 месяца назад
DK❤
@rahmathsuhana1230
@rahmathsuhana1230 4 месяца назад
Guaranteed 100%ee sala cup nmde howdu . Strong team idey Opners 10 over tanaka creasalli irbeku. Toss turning point kooda. So nekst match ge all ghe best rcb fans. Bmrahmath.
@satishreddy9766
@satishreddy9766 4 месяца назад
Shivam Dube naa Miss madidira 😂
@kingbro907
@kingbro907 4 месяца назад
ನೀವು ಅದರಲ್ಲಿ ಒಬ್ಬರು, ಆರ್ಸಿಬಿ ಗೆ ಬೈದಿದ್ದು.
@anilkenchappgol-nq8ys
@anilkenchappgol-nq8ys 4 месяца назад
Siraj ♥️
@DAY-cq3nm
@DAY-cq3nm 4 месяца назад
🔥RCB ಅಭಿಮಾನಿಗಳು ಲೈಕ್ ಮಾಡಿ ❤️
@shashikantshetty7201
@shashikantshetty7201 4 месяца назад
Team😊
@ask5573
@ask5573 4 месяца назад
make video on jio black rock
@NandanhSiddalingappa
@NandanhSiddalingappa 4 месяца назад
ಅಮರ್ ಅಣ್ಣ. ನೀವು IPL auction ಆದಾಗ RCB players na, management na ಬೈದಿದ್ರಿ.
@vishalshenoy29
@vishalshenoy29 4 месяца назад
Jay Shah
@KattarHinduwarrior33
@KattarHinduwarrior33 4 месяца назад
ಈ ಸಲ ಕಪ್ ನಮ್ದೆ💛❤ RCB
@ReshmaStudio-qg1dv
@ReshmaStudio-qg1dv 4 месяца назад
RCB love you ❤️
@mastshivu1271
@mastshivu1271 4 месяца назад
Rcbian
@manjuma-d1i
@manjuma-d1i 4 месяца назад
Dk
@pavancnaik
@pavancnaik 4 месяца назад
I don't think Lomror is up to mark . Team need to retest it n we may have to replace if required before playoff matches starts
@nithinkumar8181
@nithinkumar8181 4 месяца назад
Rcb made impossible possible❤all the best for rcb🎉
@keshavaaryan4927
@keshavaaryan4927 4 месяца назад
Karan Sharma Baggenu helbeku
@SharanappaH-e2u
@SharanappaH-e2u 4 месяца назад
ನಮಸ್ತೇ ಚಿಕ್ಕಪ್ಪ
@bannedgamer9725
@bannedgamer9725 4 месяца назад
😂😂😂
@sga1292
@sga1292 4 месяца назад
ನಮಸ್ತೇ ಶರಣಪ್ಪ 😂
@ramachandra9646
@ramachandra9646 4 месяца назад
Swalpa thika muchkond irtiniyanappa
@Kushal_h_a
@Kushal_h_a 4 месяца назад
Siraj 🃏
@tushargt444
@tushargt444 4 месяца назад
Magical swapnil
Далее
🎙ПЕСНИ ВЖИВУЮ от КВАШЕНОЙ
3:05:21
Giant Silver Chocolates ASMR With My Sister! 🤤
00:46